ಸೇವಾ ಕಾರ್ಯ ಯಾರದೇ ಕೃಪಾಪೋಷಿತ ಆಗಕೂಡದು

ಸಂದರ್ಶನಗಳು - 0 Comment
Issue Date : 25.01.2015

ನ. ನಾಗರಾಜ್ ‘ಸೇವೆಯ ಪರಿಕಲ್ಪನೆ’ ಏನು? ಅತೀ ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿಯಲ್ಲಿ ನಂಬಿ ನಡೆದಿರುವ ಮೌಲ್ಯ ಸರ್ವೇಭವಂತು ಸುಖಿನಃ… ಶ್ಲೋಕದಲ್ಲಿ ಸಾರರೂಪವಾಗಿ ಅಡಗಿದೆ. ಎಲ್ಲರೂ ಸುಖಿಗಳಾಗಲಿ, ಆರೋಗ್ಯಕರವಾಗಿರಲಿ, ಒಳ್ಳೆಯದನ್ನೇ ಕಾಣಲಿ… ಎಂಬುದೇ ಇದರರ್ಥ. ಕಷ್ಟ, ಅಭಾವ ಪೀಡಿತರಾಗಿ ದುಃಖಿಗಳಾಗದೇ ಬಾಳಲಿ ಎಂಬ ಆಶಯ ಇದರಲ್ಲಡಗಿದೆ. ಅವಶ್ಯಕ ಸೌಲಭ್ಯಗಳು ಎಲ್ಲರಿಗೂ ಸಿಗಬೇಕು. ಪರಿಣಾಮವಾಗಿ ಸಕಲರೂ ಸ್ವಾವಲಂಬೀ, ಸ್ವಾಭಿಮಾನೀ, ಪರಿಶ್ರಮೀ ಜೀವನದೊಂದಿಗೆ ಸುಖಿಗಳಾಗಿರಬೇಕು. ಇದಕ್ಕೆ ತಕ್ಕಂತೆ ಉಳ್ಳವರು ಉಳಿದವರ ಕೊರತೆ ನೀಗಿಸಲು ತೊಡಗುವುದನ್ನೇ ‘ಸೇವೆ’ ಎನ್ನಬಹುದು. ಪ್ರತ್ಯಕ್ಷ ಸ್ವರೂಪ ಸೇವೆಗೆ ತೊಡಗುವ […]

ಜಗತ್ತು ಭಾರತದೆಡೆ ಆಶಾಭಾವದಿಂದ ನೋಡುತ್ತಿದೆ

ಸಂದರ್ಶನಗಳು - 0 Comment
Issue Date : 25.01.2015

– ನ. ನಾಗರಾಜ್‍ ಸ್ವಾಮಿ ವಿವೇಕಾನಂದರನ್ನು ಹೇಗೆ ವ್ಯಾಖ್ಯಾನಿಸುವಿರಿ? ವಿಶ್ವಕುಟುಂಬ, ಸರ್ವ ಜನ ಸುಖ ಇತ್ಯಾದಿ ಪ್ರಾಚೀನ ವಿಚಾರಗಳಿಗೆ ಆಧುನಿಕ ವ್ಯಾಖ್ಯೆ ನೀಡಿದ ವ್ಯಕ್ತಿತ್ವ. ಚಿಕಾಗೋವಿನ ‘ಸೋದರ ಸೋದರಿಯರೆ…’ ಭಾಷಣ ಭಾರತ ಮೂಲದ ಸಾಂಸ್ಕೃತಿಕ ಭದ್ರ ಬೇರಿನ ಚಿಂತನೆಗಳು ಜಗತ್ತಿನೆಲ್ಲೆಡೆ ಪರಿಣಾಮ ಬೀರಿತು. ಅವರ ಕಲ್ಪನಾ ಚತುರತೆ, ಭಾಷೆ, ಶೈಲಿ, ವ್ಯಕ್ತಿತ್ವ 120 ವರ್ಷದಿಂದ ಇನ್ನೂ ಸಾವಿರಾರು ವರ್ಷ ಭಾರತದೆಡೆಗೆ ವಿಶ್ವವನ್ನಾಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಉಳಿದ ಭಾಷಣಕಾರರಂತೆ ಮತ್ತೊಬ್ಬರ ಕೊರತೆ ತೋರಿಸಿ ತಮ್ಮ ಮತದೆಡೆ ಸೆಳೆವ Marketting ಸ್ವರೂಪದ್ದಾಗಿರಲಿಲ್ಲ. ಬದಲಿಗೆ […]

ಸತ್ಕಾರ್ಯಕ್ಕೆ ಸಹಕರಿಸುವ ಜನರಿಗೆ ಕೊರತೆಯಿಲ್ಲ

ಸತ್ಕಾರ್ಯಕ್ಕೆ ಸಹಕರಿಸುವ ಜನರಿಗೆ ಕೊರತೆಯಿಲ್ಲ

ಸಂದರ್ಶನಗಳು - 0 Comment
Issue Date : 15.01.2015

 ಮೇಷ್ಟ್ರಾಗಿ ನಿಮ್ಮ ಅನುಭವಗಳೇನು? 34 ವರ್ಷಗಳ ಶಿಕ್ಷಕ ಜೀವನ ಅತ್ಯಂತ ಸಂತಸ, ಸಮಾಧಾನ ನೀಡಿದೆ. .ಖ್ಚ ಓದುತ್ತಿದ್ದೆ, ಕಾರ್ಮಿಕನಾಗಬೇಕು ಎಂದುಕೊಂಡಿದ್ದವನನ್ನು ಕಂಡು ಶಿಕ್ಷಕ ಕೆಲಸ  ನೀಡಿದ್ದರಿಂದ ದೊಡ್ಡಬಳ್ಳಾಪುರದಲ್ಲಿ 1968ರಲ್ಲಿ ವೃತ್ತಿಜೀವನ ಆರಂಭಿಸಿದೆ. ಬೆಂಗಳೂರಿನ ಚಿಕ್ಕಪೇಟೆ ಶಾಲೆಯಲ್ಲೂ ಸೇವೆ ಸಲ್ಲಿಸಿರುವೆ. ಮಕ್ಕಳೊಡನೆ ಒಡನಾಟ ದಲ್ಲಿ ಹೊಸತನ – ತೃಪ್ತಿ ಕಂಡೆ. ನಿರ್ವಂಚನೆಯಿಂದ ಆತ್ಮಸಾಕ್ಷಿಗೊಪ್ಪುವಂತೆ ಕಾರ್ಯ ಮಾಡಿದೆ. ಮಕ್ಕಳಿಗೆ ಎರಡನೇ ಮನೆಯಾದ ಶಾಲೆಯೇ ವಿಕಾಸ ತಾಣ. ಜಾಗೃತಾವಸ್ಥೆಯ ಹೆಚ್ಚು ಗಂಟೆಗಳು ನಮ್ಮೊಡನಿರುತ್ತಾರಲ್ಲವೆ? ಅಲ್ಲಿ ತಿದ್ದಿ ಸಮಾಜೋಪಯೋಗಿಯಾಗಿ ರೂಪಿಸುವುದು ಗುರುವಿನ ಜವಾಬ್ದಾರಿ. 16ನೇ […]

'ಭಾರತೀಯ ಮುಸ್ಲಿಮರು ಮಾತ್ರ ಇಸ್ಲಾಂ ರಕ್ಷಿಸಬಹುದು'

‘ಭಾರತೀಯ ಮುಸ್ಲಿಮರು ಮಾತ್ರ ಇಸ್ಲಾಂ ರಕ್ಷಿಸಬಹುದು’

ಸಂದರ್ಶನಗಳು - 0 Comment
Issue Date : 15.01.2015

    ಆಗ್ರಾದಲ್ಲಿ ನಡೆದ ‘ಘರ್‌ವಾಪಸೀ’ ಕಾರ್ಯಕ್ರಮ ವಿವಾದಕ್ಕೆ ಸಿಲುಕಿದೆಯಲ್ಲ? ನಾವು ಕೇವಲ ಮರು ಮತಾಂತರವನ್ನು ಮಾತ್ರ ಮಾಡುತ್ತಿದ್ದೇವೆ. ಅಷ್ಟಕ್ಕೂ ಭಾರತದಲ್ಲಿ ಮುಸ್ಲಿಮರೆಂದರೆ ಯಾರು? ಅವರಲ್ಲಿ ಶೇ. 99 ಮಂದಿ ಹಿಂದುಗಳೇ ಆಗಿದ್ದರು. ಅವರು ಹೇಗೆ ಮತಾಂತರಗೊಂಡರು ಎಂಬುದು ಇತಿಹಾಸದಿಂದ ವೇದ್ಯ. ನಾವು ಅವರನ್ನು ಮರಳಿ ಹಿಂದು ಧರ್ಮಕ್ಕೆ ಕರೆತರುವ ಕೆಲಸವನ್ನಷ್ಟೇ ಮಾಡುತ್ತಿದ್ದೇವೆ. ಒಂದು ಕಾಲವಿತ್ತು. ಆಗ ಹಿಂದುಗಳು ಮರು ಮತಾಂತರವನ್ನು ಸಾಮಾಜಿಕವಾಗಿ ಒಪ್ಪಿಕೊಳ್ಳುವ ಮಾನಸಿಕತೆ ಹೊಂದಿರಲಿಲ್ಲ. ಈಗ ಆ ಮಾನಸಿಕತೆ ಬದಲಾಗಿದೆ.  ಮರು ಮತಾಂತರಕ್ಕೆ ಆಗ ಯಾಕೆ […]

ಟಿಪ್ಪು ಸುಲ್ತಾನ್: ತಾಲಿಬಾನ್ ಮನೋಧರ್ಮ

ಸಂದರ್ಶನಗಳು - 0 Comment
Issue Date : 15.01.2015

ಟಿಪ್ಪು-ಕ್ರೂರಿ, ಮತಾಂಧ : ಟಿಪ್ಪುವನ್ನು ಕೆಲವು ಸೆಕ್ಯುಲರಿಸ್ಟುಗಳು ‘ಅನ್ಯಧರ್ಮ ಸಹಿಷ್ಣು’, ‘ಪ್ರಜಾನುರಾಗಿ’, ‘ಸ್ವಾತಂತ್ರ್ಯಯೋಧ’ ಇತ್ಯಾದಿಯಾಗಿ ವೈಭವೀಕರಿಸಿ ಬೆಂಗಳೂರು ಸೇರಿದಂತೆ ಹಲವೆಡೆ ಅವನ ಹೆಸರಿನಲ್ಲಿ ಉತ್ಸವ ಆಚರಿಸಿ ಅವನ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಎತ್ತಿಹಿಡಿಯಲು ಯತ್ನಿಸಿದ್ದಾರೆ. ಆದರೆ ಅವನ ಬಗೆಗಿನ ಕೆಲವು ಮೂಲಾಧಾರಗಳನ್ನು ಗಮನಿಸಿ: 1. ಟಿಪ್ಪು ಖಡ್ಗದ ಮೇಲಿನ ಶಾಸನ – This valiant saber is lightning to kill all kafirs (ಮುಸ್ಲಿಂಮರಲ್ಲದವರನ್ನು ಕೊಲ್ಲಬೇಕು ಎಂಬುದು ಶಾಸನದ ಆಶಯ). 2. ಶ್ರೀರಂಗಪಟ್ಟಣದ ಆಂಜನೇಯ ದೇವಾಲಯ ಕೆಡವಿ ಮಸೀದಿ ಕಟ್ಟಿಸಿದ […]

ಭಾರತ ಭಾರತವಾಗಿ ಉಳಿದಿರುವುದಕ್ಕೆ ಮಹಾಭಾರತದ ಕೊಡುಗೆ ಅನನ್ಯ

ಭಾರತ ಭಾರತವಾಗಿ ಉಳಿದಿರುವುದಕ್ಕೆ ಮಹಾಭಾರತದ ಕೊಡುಗೆ ಅನನ್ಯ

ಸಂದರ್ಶನಗಳು - 0 Comment
Issue Date : 20.01.2015

ಗಮಕ ಕಲೆಯ ಸ್ವರೂಪ ಸಾರವೇನು? ಭಾರತೀಯರ ಮನದಲ್ಲಿ ಹಾಸುಹೊಕ್ಕಿರುವ ರಾಮಾಯಣ – ಮಹಾಭಾರತ – ಪುರಾಣಾದಿಗಳು ಮನರಂಜನೆಯೊಂದಿಗೆ ಸಂಸ್ಕಾರವನ್ನೂ ನೀಡುತ್ತದೆ. ಲವ-ಕುಶರೇ ಪ್ರಥಮ ‘ಗಮಕಿ’ಗಳೆನ್ನಲಾಗುತ್ತದೆ. ವಿಚಾರವನ್ನು ವಾಚನ (ಸಂಗೀತ) ರೂಪದಲ್ಲಿ ಹಾಡಿ ‘ವ್ಯಾಖ್ಯಾನ’ಕಾರರು ಭಾವಾರ್ಥ ವಿವರಿಸಿದಾಗ ಬದುಕಿ ಗೊಂದು ಬೆಳಕು ಸಿಗುತ್ತದೆ. ಕುಮಾರ ವ್ಯಾಸರಂಥವರು ಕನ್ನಡ ನಾಡಿನ ಜನತೆಗೆ ಕಾವ್ಯರೂಪದಲ್ಲಿ ನೀಡಿರುವ ಪದ್ಯಗಳನ್ನು ಸಾಹಿತ್ಯಕ್ಕೆ ತಕ್ಕ ಉತ್ತಮ ರಾಗದಲ್ಲಿ ಅನ್ವಯ ದೋಷವಾಗದಂತೆ ಕೇಳುಗರ ಮನ ಮುಟ್ಟುವಂತೆ ಪದ ವಿಭಾಗ ಮಾಡಿ ಹಾಡಿದಾಗ ನವರಸಗಳ ಅನುಭವ ತರಲು ಸಾಧ್ಯ. […]

ನನ್ನ ದುರ್ಬಲತೆಯೇ ನನ್ನ ಸಾಮರ್ಥ್ಯ

ನನ್ನ ದುರ್ಬಲತೆಯೇ ನನ್ನ ಸಾಮರ್ಥ್ಯ

ಸಂದರ್ಶನಗಳು - 0 Comment
Issue Date : 10.12.2014

ಆಪತ್ತನ್ನೂ ಅವಕಾಶವನ್ನಾಗಿಸಿಕೊಂಡ ಸಾಹಸಿ ಅರುಣಿಮಾ ಸಿನ್ಹಾ . ಪರೀಕ್ಷೆಗಾಗಿ ಪ್ರಯಾಣಿಸುತ್ತಿದ್ದಾಗ ಅಪಮಾನಿಸಲು ಬಂದ ದುಷ್ಕರ್ಮಿಗಳೊಡನೆ ಹೋರಾಡಿದ ಪರಿಣಾಮ, ಚಲಿಸುತ್ತಿದ್ದ ರೈಲಿನಿಂದ ತಳ್ಳಲ್ಪಟ್ಟು ಅಪಘಾತದಿಂದಾಗಿ ಒಂದು ಕಾಲನ್ನೇ ಕಳೆದುಕೊಂಡರು. ಆದರೂ ಎದೆಗುಂದದೆ ಫುಟ್‌ಬಾಲ್, ವಾಲಿಬಾಲ್‌ಗಳಲ್ಲಿ ರಾಷ್ಟ್ರಮಟ್ಟಕ್ಕೇರಿ ಕ್ರೀಡಾ ಮನೋಭಾವದಿಂದ ಮುನ್ನಡೆದರು. 2013ರಲ್ಲಿ 6622 ಮೀ. ಎತ್ತರದ ಎವರೆಸ್ಟ್ ಶಿಖರವೇರಿದ ‘ಪ್ರಥಮ ಅಂಗವಿಲಕ ಮಹಿಳೆ’ ಯಾಗಿ ಕೀರ್ತಿಗಳಿಸಿದರು. ತನ್ನ ಸಾಧನೆಯನ್ನು ಯುವ ಸನ್ಯಾಸಿ ವಿವೇಕಾನಂದರಿಗೆ ಅರ್ಪಿಸಿ; ಯುವ ಜನರು-ವಿಕಲಾಂಗರಲ್ಲಿ ಸಾಹಸ, ಕ್ರೀಡೆ, ಸಾಮಾಜಿಕ ಕಲ್ಯಾಣ ಕಾರ್ಯಕ್ಕಾಗಿ ಶ್ರಮಿಸುತ್ತಿದ್ದಾರೆ. ಎಬಿವಿಪಿಯ ‘ಯಶವಂತ […]

ಜಿ.ವಿ.ವಿ. ಶಾಸ್ತ್ರಿ

ಜಿ.ವಿ.ವಿ. ಶಾಸ್ತ್ರಿ

ಸಂದರ್ಶನಗಳು - 0 Comment
Issue Date : 26.11.2014

ತಾನು ಪ್ರಯೋಗಿಸಿ ಶ್ರೇಷ್ಠವೆಂದು ಸ್ವೀಕರಿಸಿದ ಮಾರ್ಗದಲ್ಲೇ ಅನೇಕರನ್ನು ಕೊಂಡೊಯ್ಯುತ್ತಿರು ಜಿ.ವಿ.ವಿ.ಶಾಸ್ತ್ರಿಗಳು ನುಡಿದಂತೆ ನಡೆವ ಒಂದು ಉದಾಹರಣೆಯಾಗಿದ್ದಾರೆ. ಗೂಳೂರಿನಲ್ಲಿ ಜನಿಸಿ, ತುಮಕೂರಿನಲ್ಲಿ ನೆಲೆಸಿ ಸ್ವತಃ ತಾವೇ ಒಂದು ಪ್ರಯೋಗಶಾಲೆಯಾಗಿ ತಾವು ಕಂಡ ಸತ್ಯದ ಪ್ರಚಾರದಲ್ಲಿ 40ಕ್ಕೂ ಹೆಚ್ಚು ವರ್ಷಗಳಿಂದ ನಿರತರಾಗಿದ್ದಾರೆ. ತಮ್ಮ ಶಾರೀರಿಕ ಕಾಯಿಲೆಯನ್ನೇ ಗುರುವೆಂದು ಸ್ವೀಕರಿಸುವ ಚಿಂತನೆ ಇವರದು. ಪ್ರಕೃತಿಗೆ ಶರನಾಗಿ, ಯೋಗಜೀವನದ ಶಿಕ್ಷಣ ಪಡೆದು ಅಧ್ಯಯನ ಶೀಲಲರಾದದ್ದಷ್ಟೇ ಅಲ್ಲ ಇತರರ ಹಿತಚಿಂತಕರಾಗಿ ಲೇಖನ-ಪುಸ್ತಕ ರಚನೆಯನ್ನು ಮಾಡಿದ್ದಾರೆ. ಋಷಿ ಸದೃಶ ಜೀವನ, ಸರಳ ಸಜ್ಜನಿಕೆ, ನಿಯಮ ಬದ್ಧತೆ, […]

ಶ್ರೀ ಚಂಪತರಾಯ್

ಶ್ರೀ ಚಂಪತರಾಯ್

ಸಂದರ್ಶನಗಳು - 0 Comment
Issue Date : 22.11.2014

ಪ್ರ: ಸಾಧು ಸಂತರ ನಡುವೆ ವಿ.ಹಿಂ.ಪ. ತೊಡಗಲು ಕಾರಣವೇನು? ಉ: ಮೂಲತಃ ನಮ್ಮ ಭಾರತ ದೇಶ ಹಿಂದು ಸಮಾಜ ಧರ್ಮ ಪ್ರಧಾನವಾದುದು. ಆರಂಭಕಾಲದಿಂದಲೂ ಧರ್ಮವನ್ನು ಉಳಿಸಿ-ಬೆಳೆಸುತ್ತಿರುವ ಸಾಧು-ಸಂತರ ಬಗ್ಗೆ ಜನರಲ್ಲಿ ಅತೀವ ಶ್ರದ್ಧೆಯಿದೆ. ನಿತ್ಯ ಜೀವನದ ಸಾಂಸಾರಿಕ ಯಶಸ್ಸು ಹಾಗೂ ಪಾರಮಾರ್ಥಿಕ ಉನ್ನತಿ ಎರಡೂ ಸೇರಿದಾಗಲೇ ವ್ಯಕ್ತಿಯ ಉದ್ಧಾರವಾಗುವುದು. ಭಗವಂತನಲ್ಲಿ ತನ್ನ ಎಲ್ಲವನ್ನೂ ಸಮರ್ಪಿಸಿ ಪಾರಮಾರ್ಥಿಕ ಕಲ್ಯಾಣಕ್ಕಾಗಿ ಸಾಧನಾರತರಾದ ಸಾಧು-ಸನ್ಯಾಸಿಗಳ ಮೇಲೆ ದೈವೆ ಕೃಪೆ ಅಪಾರವಾಗಿದೆ. ಇಂಥವರು ಉಳಿದ ಸಾಂಸಾರಿಕರ ಅಭ್ಯುದಯಕ್ಕೆ ತೊಡಗುವುದೂ ಧರ್ಮಕಾರ್ಯವೇ ಆಗಿದೆ. ಈ […]

ವೈಯಕ್ತಿಕ ಆಧ್ಯಾತ್ಮಿಕ ಬೆಳವಣಿಗೆಗೆ ಸೇವೆ ಒಂದು ಸದವಕಾಶ

ವೈಯಕ್ತಿಕ ಆಧ್ಯಾತ್ಮಿಕ ಬೆಳವಣಿಗೆಗೆ ಸೇವೆ ಒಂದು ಸದವಕಾಶ

ಸಂದರ್ಶನಗಳು - 0 Comment
Issue Date : 10.11.2014

ವಿವೇಕಾನಂದರ ವಿಚಾರ ಪ್ರಭಾವ ನಿಮ್ಮ ಮೇಲಾದ್ದು ಹೇಗೆ? ಹೆಚ್ಚಿನ ಯುವಕರಂತೆಯೇ ಓದು ಮುಗಿಸಿ ವಿದೇಶಕ್ಕೆ ಹಾರುವ ಕನಸಿದ್ದ ನನಗೆ ವಿವೇಕಾನಂದರ ಸೆಳೆತ ಆಕಸ್ಮಿಕ. ಶೇ. 99ಕ್ಕೂ ಹೆಚ್ಚು ಅಂಕ ಪಡೆದಿದ್ದರೂ ಐಐಟಿಯಲ್ಲಿ ಓದಲಾಗದೆ, ಬೆಂಗಳೂರಿನ ಬಿಎಂಎಸ್ ಕಾಲೇಜು ಸೇರಿದ್ದೆ. ರ‌್ಯಾಗಿಂಗ್ ಹಾವಳಿ, ಕಾಲೇಜು ವಾತಾವರಣಗಳಿಂದ ನೋವಾಗುತ್ತಿತ್ತು. ಸಮೀಪದ ರಾಮಕೃಷ್ಣ ಆಶ್ರಮದ ಪರಿಸರದಲ್ಲಿ ಶಾಂತಿ ಕಂಡಿತು. ಸಮಯ ಕಳೆಯಲು ಲೈಬ್ರರಿ ಹೊಕ್ಕವನನ್ನು ‘ಏಜಿ ್ಚಚ್ಝ್ಝ ಠಿಟ ಠಿಛಿ ಘೆಠಿಜಿಟ್ಞ’ ಮತ್ತು ‘್ಗಟ್ಠಠಿ ಟ್ಛ ಐ್ಞಜಿ’ ಎಂಬೆರಡು ಪುಸ್ತಕಗಳು ಜೀವನ […]