ಭಗತ್ ಸಿಂಗ್ ಅವರ ಕೊನೆಯ ದಿನಗಳು

ಇತಿಹಾಸ - 0 Comment
Issue Date : 28.11.2015

ಇತಿಹಾಸ ಮಹಾಪುರುಷರ ಜೀವನ ಚರಿತ್ರೆ ಎಂಬ ಥಾಮಸ್ ಕಾರ್ಲೈಲ್ (1795-1881) ಅವರ ವ್ಯಾಖ್ಯಾನಕ್ಕೆ ಭಗತ್ ಸಿಂಗ್ ಅವರ ಜೀವನ ವೃತ್ತಾಂತ ಒಂದು ಉತ್ತಮ ನಿದರ್ಶನ. ಬಾಲ್ಯದಿಂದ ಯೌವ್ವನದ ತನಕವೂ ದೇಶಸೇವೆಯಲ್ಲಿ ಸ್ವಲ್ಪವೂ ಬಳಲದ ಭಗತ್‌ಸಿಂಗ್ ಕಡೆಗೂ ಬಲಿದಾನಗೈದರು. ಭಗತ್‌ಸಿಂಗ್ ಅವರಿಗಾಗಿ ಅನೇಕರು ಕಣ್ಣೀರಿಟ್ಟರೆ, ಅವರು ಮಾತ್ರ ನಿರಾಳರಾಗಿದ್ದರು. ಆ ಸ್ಥಿತಿಯಲ್ಲಿಯ ಅವರ ಸ್ಥಿತಪ್ರಜ್ಞತ್ವ ಹಾಗೂ ಎದೆಗಾರಿಕೆ ವೀರೋಚಿತವಾದುದು ಎಂಬುದರಲ್ಲಿ ಸಂಶಯವಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಕ್ರಾಂತಿಕಾರಿಗಳಲ್ಲಿ ಭಗತ್‌ಸಿಂಗ್ ಅಗ್ರಗಣ್ಯರು. ಅವರ ಕ್ರಾಂತೀಕಾರೀ ಉಸಿರು ಇರುವ […]

ನ್ಯಾಯಾಲಯದಲ್ಲಿ ಭಗತ್‍ ಸಿಂಗ್‍

ನ್ಯಾಯಾಲಯದಲ್ಲಿ ಭಗತ್‍ ಸಿಂಗ್‍

ಇತಿಹಾಸ - 0 Comment
Issue Date : 03.11.2015

‘‘ನಮ್ಮ ಮೇಲೆ ಗಂಭೀರವಾದ ಆರೋಪ ಮಾಡಲಾಗಿದೆ ಮತ್ತು ಅದಕ್ಕೆ ನಾವು ಈ ವಿವರಣೆಯನ್ನು ನೀಡುತ್ತೇವೆ. ಬಾಂಬ್ ಎಸೆದುದರ ಜವಾಬ್ದಾರಿಯನ್ನು ನಾವೇ ಹೊರುತ್ತೇವೆ. ಆದರೆ ಅದಕ್ಕೆ ಸಂಬಂಧಿಸಿದಂತೆ ಆಪಾದನೆಯಲ್ಲಿ ಅನೇಕ ಸತ್ಯಕ್ಕೆ ಹೊರತಾದ ಸಂಗತಿಗಳಿವೆ. ಮೊಕದ್ದಮೆಯಲ್ಲಿ, ನಮ್ಮ ಕೈಯಿಂದ ಪಿಸ್ತೂಲು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ, ಅದು ನಿಜವಲ್ಲ. ನಾವು ಶರಣಾಗತರಾದಾಗ ನಮ್ಮಲ್ಲಿ ಪಿಸ್ತೂಲು ಇರಲಿಲ್ಲ. ನಮ್ಮನ್ನು ‘ಸಮಾಜದ್ರೋಹಿ’ ಗಳೆಂದು ಪತ್ರಿಕೆಯೊಂದು (Lahore Tribune) ಕರೆದುದರಲ್ಲಿ   ಸತ್ಯಾಂಶವಿಲ್ಲ.   ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ಅವರ ಮೇಲಿನ ದೆಹಲಿ ಬಾಂಬ್ […]

ಸಿಡಿದ ಕ್ರಾಂತಿಯ ಕಿಡಿ ಭಗತ್‍ಸಿಂಗ್‍

ಸಿಡಿದ ಕ್ರಾಂತಿಯ ಕಿಡಿ ಭಗತ್‍ಸಿಂಗ್‍

ಇತಿಹಾಸ - 0 Comment
Issue Date : 30.10.2015

ಇಲ್ಲಿಯೂ ಭಗತ್‌ಸಿಂಗನ  ಉದ್ದೇಶ  ಸ್ಪಷ್ಟವಾಗಿ  ಗೋಚರಿಸುತ್ತದೆ. ಸಾಂಡರ್ಸ್‌ನ ಹತ್ಯೆಯಲ್ಲಿ ಅವನಿಗೆ ಮರಣದಂಡನೆ  ಕಟ್ಟಿಟ್ಟ ಬುತ್ತಿ. ಆಮೇಲೆ, ಈ ಬಾಂಬ್ ಪ್ರಕರಣದಲ್ಲೂ ಕಠಿಣ ಶಿಕ್ಷೆಯಾಗುವ ಬಗ್ಗೆ ಸಂಶಯವಿಲ್ಲ. ಆದುದರಿಂದ ದೇಶಕ್ಕಾಗಿ ಆ ತ್ಯಾಗ – ಬಲಿದಾನ ಮಾಡಲು ಭಗತ್‌ಸಿಂಗನೇ ಸಿದ್ಧನಾದ! ಇತರರು ಯಾರಾದರೂ ಆ  ಕೆಲಸ ಮಾಡಿದರೆ,  ಅವರು ಜೀವ ಕಳೆೆದುಕೊಳ್ಳಬೇಕಾಗ ಬಹುದು. ಹಾಗಾಗಿ, ಆ ಬಲಿದಾನವನ್ನು ‘ಭಾಗ್ಯ’ವೆಂದೇ ಅವನು ಸ್ವೀಕರಿಸಿದ. ಇನ್ನೊಬ್ಬ ಕ್ರಾಂತಿಕಾರಿಯ ಜೀವ ಉಳಿಯಲಿ ಎಂಬುದೂ ಅವನ ಆಶಯವಾಗಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಅವನ ತ್ಯಾಗ,  ನಿಃಸ್ವಾರ್ಥ […]

ಕ್ರಾಂತಿಯ ಪಥದಲ್ಲಿ ಭಗತ್‌ಸಿಂಗ್

ಕ್ರಾಂತಿಯ ಪಥದಲ್ಲಿ ಭಗತ್‌ಸಿಂಗ್

ಇತಿಹಾಸ - 0 Comment
Issue Date : 15.10.2015

1928ರಲ್ಲಿ ಭಗತ್ ಸಿಂಗ್ ‘ಲಾಹೋರ್ ವಿದ್ಯಾರ್ಥಿ ಸಂಘ’ ಸ್ಥಾಪನೆ ಮಾಡಿದ. ಅದರ ಮುಖ್ಯ ಉದ್ದೇಶ ಅದಷ್ಟು ಜನರನ್ನು ಕ್ರಾಂತಿಕಾರಿ ಸಂಘಟನೆಗೆ ಸೇರಿಸುವುದಾಗಿತ್ತು. ಜಾತಿ – ಧರ್ಮಗಳ, ಸಂಸ್ಕಾರ – ಸಂಸ್ಕೃತಿಯ ಭೇದವಿಲ್ಲದೆ ಜನರನ್ನು ರಾಷ್ಟ್ರಾಭಿಮಾನಿಗಳನ್ನಾಗಿ ಮಾಡುವ ಕಾರ್ಯ ಅದರಡಿಯಲ್ಲಿ ಆಗುತ್ತಿತ್ತು. ವಿಶೇಷವೇನೆಂದರೆ, ಮುಸಲ್ಮಾನ ನಾಯಕರಾದ ಫಜಲ್ ಮತ್ತು ಮನ್‌ಸೂರ್ ಇಲಾಹಿ ಹಲವಾರು ಲೇಖನಗಳನ್ನು ಬರೆದು ಮುಸ್ಲಿಂ ಸಮಾಜದ ಕೆಟ್ಟ ಆಚರಣೆಗಳನ್ನು ಎತ್ತಿ ತೋರಿಸಿ ಅವುಗಳ ನಿವಾರಣೆಗಾಗಿ ಪ್ರಯತ್ನಿಸಿದರು (1930ರಲ್ಲಿ ಆ ಸಂಘವನ್ನು ಬ್ರಿಟಿಷರು ನಿಷೇಧಿಸಿದರು).  ಬಾಲಕ ಭಗತ್ […]

ದೇಶಾರ್ಪಣೆಗೆ ಸಜ್ಜಾದ ಭಗತ್‍ಸಿಂಗ್‍

ದೇಶಾರ್ಪಣೆಗೆ ಸಜ್ಜಾದ ಭಗತ್‍ಸಿಂಗ್‍

ಇತಿಹಾಸ - 0 Comment
Issue Date : 13.10.2015

-ಸಿ.ಎಸ್‍.ಶಾಸ್ತ್ರೀ ಚಿಕ್ಕಂದಿನಲ್ಲಿ ಭಗತ್‌ಸಿಂಗ್‌ನ ಮೇಲೆ ಅನೇಕ ಅಂಶಗಳು ಪ್ರಭಾವ ಬೀರಿದವು. ಅವನ ಅಪ್ಪ – ಚಿಕ್ಕಪ್ಪಂದಿರಿಗಾದ ಸೆರೆಮನೆ ವಾಸ, ಕರ್ತಾರ್ ಸಿಂಗ್ ಶರಭಾಗೆ ಆದ ಗಲ್ಲು ಶಿಕ್ಷೆ, ರಾಸ್ ಬಿಹಾರಿ ಬೋಸರ ಹೋರಾಟ ಹಾಗೂ ಅನೇಕ ಕ್ರಾಂತಿಕಾರಿಗಳ ಸಂಪರ್ಕ ಭಗತ್‌ಸಿಂಗ್‌ನನ್ನು ಉತ್ಕಟ ರಾಷ್ಟ್ರಪ್ರೇಮಿಯನ್ನಾಗಿ ಪರಿವರ್ತಿಸಿದಾಗ ಅವನು ದೇಶಾರ್ಪಣೆಗಾಗಿ ಸಜ್ಜಾದ. ಬಾಲಕನೊಬ್ಬ ತನ್ನ ತಂದೆಯವರೊಂದಿಗೆ ಅವರ ಸ್ನೇಹಿತನ (ನಂದ ಕಿಶೋರ್ ಮೆಹತಾ) ತೋಟದ ಮನೆಗೆ ಹೋದಾಗ, ಅವರು ಗದ್ದೆಯಲ್ಲಿ ಕೃಷಿಕಾರ್ಯದಲ್ಲಿ ನಿರತರಾಗಿದ್ದರು. ಚಿಕ್ಕ ಬಾಲಕ ಅಷ್ಟು ದೂರ ನಡೆದುಕೊಂಡೇ ಬಂದುದನ್ನು […]

ಅಮರಸಿಂಹನ ಆಳ್ವಿಕೆಯ ಅವಲೋಕನ

ಅಮರಸಿಂಹನ ಆಳ್ವಿಕೆಯ ಅವಲೋಕನ

ಇತಿಹಾಸ - 0 Comment
Issue Date : 08.10.2015

ಮೊಗಲರ ಅಧೀನಕ್ಕೊಳಪಡದೆ, ಮೇವಾರವನ್ನು ಸಂಪೂರ್ಣವಾಗಿ ಸ್ವತಂತ್ರವಾಗಿರಿಸುವ  ಧ್ಯೇಯವಿದ್ದ ಅಮರಸಿಂಹನಿಗೆ ಯುದ್ಧವೇ ಕಾದಿತ್ತು. 1598ರಲ್ಲಿ ಅಕ್ಬರ್ ಮೇವಾರದ ಮೇಲೆ ದಾಳಿ ಮಾಡಿದ. ಮಾನ್‌ಸಿಂಗ್‌ನ ನೇತೃತ್ವದಲ್ಲಿ ಮೇವಾರಕ್ಕೆ ಮೊಗಲರ ದಾಳಿಯಾಯಿತು ಮತ್ತು ಅದರಲ್ಲಿ ಅತೀ ಹಾನಿಯಾಯಿತು. ಆದರೆ, ಅರ್ಧದಲ್ಲೇ ಅವನಿಗೆ ಬಂಗಾಳದತ್ತ ಹೋಗಬೇಕಾಯಿತು. ಆಗ ಮೊಗಲ್ ಠಾಣೆಗಳನ್ನು ಪುಡಿಗಟ್ಟಲಾಯಿತು. ಅಮರ್‌ಸಿಂಗ್ ಮೊಗಲ್ ಪರ್‌ಗಾಣಾಗಳನ್ನು ಲೂಟಿ ಮಾಡಿ ಕಾಡಿನಲ್ಲಿ ಕಣ್ಮರೆಯಾದ.  ‘ಇತಿಹಾಸದ ಪುನರಾವರ್ತನೆ’ ಎಂಬ ಹೇಳಿಕೆ ಇತಿಹಾ ಸಾಧ್ಯಯನದಲ್ಲಿ ಸಂದರ್ಭಗಳಿಗನುಸಾರವಾಗಿ ಅರ್ಥ ಪೂರ್ಣವಾಗಿ ಹಾಗೂ ಅರ್ಥಹೀನವಾಗಿ ಕಂಡುಬರುವುದಾಗಿದೆ. ಇತಿಹಾಸ ಮರುಕಳಿಸಲು ಸಾಧ್ಯವೇ […]

ಮೇವಾರದ ರಾಜ್‍ಸಿಂಗನ ರಾಷ್ಟ್ರಾಭಿಮಾನ

ಮೇವಾರದ ರಾಜ್‍ಸಿಂಗನ ರಾಷ್ಟ್ರಾಭಿಮಾನ

ಇತಿಹಾಸ - 0 Comment
Issue Date : 22.09.2015

ಹಿಂದೂಸ್ಥಾನದ ಮೇಲೆ ಮುಸಲ್ಮಾನರ ದುರಾಕ್ರಮಣ, ದೌರ್ಜನ್ಯ, ದಾಂಧಲೆಗಳಾದಾಗ ಅವುಗಳ ವಿರುದ್ಧ ಹೋರಾಡಿದವರಲ್ಲಿ ರಜಪೂತರು ಪ್ರಾತಃಸ್ಮರಣೀಯರು. ಅವರಲ್ಲಿ ಮೇವಾರದ ಸಿಸೋಡಿಯಾ ವಂಶದವರು ಅದ್ವಿತೀಯರು. ಮೊಗಲರ ಅಥವಾ ಮುಘಲರ ವಿರುದ್ಧ ಸೆಣೆಸಿದ ರಾಣಾ ಸಂಗ್ರಾಮಸಿಂಹ ಮತ್ತು ರಾಣಾ ಪ್ರತಾಪಸಿಂಹ ಅವರು ಮೇವಾರದ ಸ್ವಾತಂತ್ರ್ಯಕ್ಕಾಗಿ ಅಜನ್ಮ ಹೋರಾಟ ವಾಡಿದ ವೀರಾಗ್ರಣಿಗಳು. ರಾಣಾ ಪ್ರತಾಪ ತನ್ನ ಕಳೆದುಹೋದ ಸಾಮ್ರಾಜ್ಯದ ಬಹುಭಾಗವನ್ನು ಮರುಸ್ವಾಧೀನ ಮಾಡಿದ ಮತ್ತು ಅಕ್ಬರನಿಗೆ ಕೊನೆಯತನಕವೂ ರಾಣಾ ಮೇಲೆ ಸಾರ್ವಭೌಮತ್ವವನ್ನು ಹೇರಲಾಗಲಿಲ್ಲ. ಆದರೆ 1615ರಲ್ಲಿ ಅಮರಸಿಂಹನ ಾಲದಲ್ಲಿ ಮೇವಾರ ನಿರ್ವಾಹವಿಲ್ಲದೆ ಮೊಗಲರ […]

ಅಕ್ಬರನಿಗೆ ಒಲಿದ ಅದೃಷ್ಟ!

ಅಕ್ಬರನಿಗೆ ಒಲಿದ ಅದೃಷ್ಟ!

ಇತಿಹಾಸ - 0 Comment
Issue Date : 12.09.2015

-ಸಿ.ಎಸ್‍.ಶಾಸ್ತ್ರೀಇತಿಹಾಸದಲ್ಲಿ ‘ಅದೃಷ್ಟ’, ‘ದುರದೃಷ್ಟ’, ‘ಹಣೆಬರಹ’, ‘ದೈವಾಯಕ್ತ’ , ‘ಆದರೆ – ಹೋದರೆ (It’s – buts), ಮೊದಲಾದವುಗಳಿಗೆ ಪ್ರಾಶಸ್ತ್ಯ ವಿಲ್ಲ.ಅದು ತರ್ಕಬದ್ಧವಾಗಿ ನಿಜವಾದರೂ, ಯಾವುದೇ ಕಾರಣಗಳಿಂದ ಸಮರ್ಥಿಸಲಾಗದೆ ‘ಏನೋ’ಗಳು ನಡೆಯು ವುದೂ ತಪ್ಪಿದ್ದಲ್ಲ ಹಾಗೂ ಗಮನಾರ್ಹ. ವ್ಯಕ್ತಿ ಜೀವನದಲ್ಲಿ ಒಬ್ಬನಿಗೆ ಒಳ್ಳೆಯದಾದರೆ, ‘ಭಾಗ್ಯ’ವೆಂದೂ ಕೆಟ್ಟದಾದರೆ ‘ದೌರ್ಭಾಗ್ಯ’ವೆಂದೂ ಹೇಳಲಾಗುವುದು ಸಾಮಾನ್ಯ ವಿಚಾರ. ಇತಿಹಾಸಕ್ಕಾದರೆ, ಜೀವವಿಲ್ಲ, ಕೈ – ಕಾಲುಗಳಿಲ್ಲ, ಪಂಚೇಂದ್ರಿಯ ಜ್ಞಾನವಿಲ್ಲ ಆದರೂ ಅದಕ್ಕೆ ಸಾವಿಲ್ಲ, ಸದಾ ಚಲನಶೀಲ ಮತ್ತು ವಿಶ್ಲೇಷಣೀಯ. ಗತಕಾಲದ ವ್ಯಕ್ತಿಗಳನ್ನೂ, ವಿಚಾರಗಳನ್ನೂ ಜೀವಂತವಾಗಿರಿಸುವ ಶಕ್ತಿ […]

ಪ್ರಚಂಡ ಪ್ರತಾಪಿ ರಾಣಾ ಪ್ರತಾಪ

ಪ್ರಚಂಡ ಪ್ರತಾಪಿ ರಾಣಾ ಪ್ರತಾಪ

ಇತಿಹಾಸ - 0 Comment
Issue Date : 31.08.2015

                -ಸಿ.ಎಸ್‍. ಶಾಸ್ತ್ರೀ ರಾಣಾನ ಆದರ್ಶ ವ್ಯಕ್ತಿತ್ವ, ನಿಷ್ಕಳಂಕ ಖಾಸಗಿ ಜೀವನ, ಧೀರೋದಾತ್ತ ನಾಯಕತ್ವ, ಅವಿರತ ಹೋರಾಟ,ಅಪ್ರತಿಮ ಸಾಹಸ ಇತ್ಯಾದಿಗಳು ಅರಾವಳಿ ಗಿರಿ – ಕಂದರಗಳಲ್ಲಿ ಮೇವಾರದ ಸ್ವಾತಂತ್ರ್ಯದ ಉದ್ಘೋಷವನ್ನು ಪ್ರತಿಧ್ವನಿಸಿದವು. ರಾಜಸ್ಥಾನಿ ಕವಿ ಪೃಥ್ವಿರಾಜ್ ರಾಥೋರ್ ‘ನಮ್ಮ ರಾಜರು ತಮ್ಮ ಪೌರುಷವನ್ನೂ, ಸ್ತ್ರೀಯರು ಗೌರವವನ್ನೂ ಕಳೆದುಕೊಂಡರು. ನಮ್ಮ ಕುಲದ ಮಾರುಕಟ್ಟೆಯಲ್ಲಿಯ ದಳ್ಳಾಳಿಯಾದ ಅಕ್ಬರ್ ಎಲ್ಲರನ್ನೂ ಕೊಂಡುಕೊಂಡ.ಆದರೆ ರಾಣಾ ಪ್ರತಾಪನಿಗೆ ಬೆಲೆಕಟ್ಟಲು ಅವನಿಂದ ಆಗಲಿಲ್ಲ’ ಎಂದು ಹೇಳಿದರೆ, ಅಕ್ಬರನ ಆಸ್ಥಾನದ ಪರ್ಷಿಯನ್ ಕವಿ ಮಿರ್ಜಾ ಅಬ್ದುಲ್ ರಹೀಂಖಾನ್ […]

ಪ್ರತಾಪನ ಮರುಪ್ರತಾಪ

ಪ್ರತಾಪನ ಮರುಪ್ರತಾಪ

ಇತಿಹಾಸ - 0 Comment
Issue Date : 24.08.2015

  -ಸಿ.ಎಸ್‍. ಶಾಸ್ತ್ರೀ ಹಳದೀಘಾಟ್‌ನಲ್ಲಿ ಪ್ರತಾಪನಿಗಾದ ಪರಾಭವದ ಕಾರಣ ಗಳನ್ನು ಪರಾಂಬರಿಸಿದಾಗ ಕೆಲವು ಮುಖ್ಯ ಅಂಶಗಳು ಗೋಚರಿಸುವವು. ರಾಣಾನಿಗೆ ಆದುದು ಶಾಶ್ವತ ಸೋಲಾಗಿರಲಿಲ್ಲ. ಆ ತಾತ್ಕಾಲಿಕ ಹಿನ್ನೆಡೆಗೂ ಅನೇಕ ಕಾರಣಗಳಿದ್ದವು. (1) ಪ್ರಾರಂಭದಲ್ಲಿ ಮೇವಾರಕ್ಕೇ ಜಯವಾಗುವ ಎಲ್ಲಾ ಲಕ್ಷಣಗಳು ಕಂಡುಬಂದರೂ, ಆ ಮೇಲುಗೈಯನ್ನು ಕದನದಲ್ಲಿ ಅವರಿಗೆ ಉಳಿಸಿಕೊಳ್ಳಲು ಆಗಲಿಲ್ಲ. (2) ರಜಪೂತರ ಪ್ರಾಚೀನ ಕದನ ಸಂಪ್ರದಾಯ ಅವರ ಸೋಲಿಗೆ ಒಂದು ಮುಖ್ಯ ಕಾರಣವಾಗಿತ್ತು. ರಾಣಾ ಅವರ ಸೈನ್ಯವನ್ನು ಒಂದೇ ಕಡೆ ಕೂಡಿಹಾಕಿದುದು ತಪ್ಪಾಯಿತು. ಸೈನಿಕರನ್ನು ಬೇರೆ ಬೇರೆಡೆಗಳಲ್ಲಿ, […]