ಪ್ರಚಂಡ ಪ್ರತಾಪಿ ರಾಣಾ ಪ್ರತಾಪ

ಪ್ರಚಂಡ ಪ್ರತಾಪಿ ರಾಣಾ ಪ್ರತಾಪ

ಇತಿಹಾಸ - 1 Comment
Issue Date : 17.08.2015

-ಸಿ.ಎಸ್‍. ಶಾಸ್ತ್ರೀ ಗಜಾರೂಢನಾದ ಮಾನ್‌ಸಿಂಗ್ ಮಾರಣಾಂತಿಕ ದಾಳಿ ಮಾಡುತ್ತಾ ಮುಂದುವರಿದಾಗ ಮಹಾರಾಣಾ ಪ್ರತಾಪನೇ ಎದುರಾಗ ಬೇಕಾಯಿತು. ಆ ಸುಸಂದರ್ಭಕ್ಕಾಗಿ ರಾಣಾ ಹಲವು ತಿಂಗಳುಗಳಿಂದ ಕಾಯುತ್ತಿದ್ದ . ರಾಣಾ ಅವನನ್ನು ಅಪವಿತ್ರ ರಜಪೂತರ ಪ್ರತಿನಿಧಿಯಾದ ಅಕ್ಬರನ ಗುಲಾಮನನ್ನಾಗಿ ಕಂಡ. ಮಾನ್‌ಸಿಂಗ್ ಗಜಾರೂಢನಾಗಿದ್ದರೆ, ರಾಣಾ ಪ್ರತಾಪ ಅಶ್ವಾರೂಢನಾಗಿದ್ದ. ರಾಣಾನ ಕುದುರೆ ‘ಚೇತಕ್’, ಕೇವಲ ‘ಕುದುರೆ’ ಯಾಗಿರಲಿಲ್ಲ – ಅದು ತನ್ನೊಡೆಯನ ಹೃದಯವನ್ನರಿತ ಮಹಾ ಅಶ್ವವಾಗಿತ್ತು! ಅಶ್ವಗಳಲ್ಲಿ ಉಚ್ಛೈಃಶ್ರವಸ್ಸಿನಲ್ಲಿ ಭಗವಂತನ ಸಾನ್ನಿಧ್ಯವಿದ್ದಂತೆ, ಇತಿಹಾಸ ಕಂಡ ಅಶ್ವಗಳಲ್ಲಿ ಚೇತಕ್ ‘ಚೈತನ್ಯಸ್ವರೂಪಿ’ ಯಾಗಿತ್ತು!  ರಾಣಾ, […]

ಪ್ರಚಂಡ ಪ್ರತಾಪಿ ರಾಣಾ ಪ್ರತಾಪ ಸಾಮ್ರಾಜ್ಯ ದಾಹಕ್ಕೆ ಸವಾಲ್‍

ಪ್ರಚಂಡ ಪ್ರತಾಪಿ ರಾಣಾ ಪ್ರತಾಪ ಸಾಮ್ರಾಜ್ಯ ದಾಹಕ್ಕೆ ಸವಾಲ್‍

ಇತಿಹಾಸ - 0 Comment
Issue Date :

ಇತಿಹಾಸಾಧ್ಯಯನ ಸ್ಫೂರ್ತಿಯ ಸೆಲೆಯಾಗಿ ಪ್ರವಹಿಸು ವುದನ್ನು ಇಂದಿಗೂ ಕಾಣುವ ಅನೇಕ ದೃಷ್ಟಾಂತಗಳು ನಮ್ಮ ಕಣ್ಮುಂದಿವೆ. ಅಂತಹ ಒಂದು ವಿಶಿಷ್ಟ ಪ್ರಸಂಗದ ಮಹಾ ವ್ಯಕ್ತಿಯೇ, ರಣ ಪ್ರಚಂಡ, ವೀರಾಗ್ರೇಸರನಾದ ಮಹಾರಾಣಾ ಪ್ರತಾಪ ಸಿಂಹ (1540-1597). ರಾಷ್ಟ್ರಾಭಿಮಾನದ ಮಹೋನ್ನತ ಆದರ್ಶವಿದ್ದ, ಸ್ವಾತಂತ್ರ ್ಯ, ಸ್ವಧರ್ಮ ಮತ್ತು ಸ್ವಾಭಿಮಾನದ ಚೈತನ್ಯ ಸ್ವರೂಪಿಯಾದ ರಾಣಾ ಪ್ರತಾಪ ಭಾರತದಲ್ಲೂ ಕೆಚ್ಚೆದೆಯ ಕಲಿಗಳಿದ್ದಾರೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ. ‘‘ರಾಷ್ಟ್ರ ಗೌರವವನ್ನು ಎತ್ತಿಹಿಡಿದ ಶ್ರೇಷ್ಠ ಭಾವನೆ ರಾಣಾನಿಗಿತ್ತು’’. (Justice B.P. Beri, Article, Bhavan’s Journal. June 1, 2001) […]

ಪ್ರಚಂಡ ಪ್ರತಾಪಿ ಮಹಾರಾಣಾ ಪ್ರತಾಪ ಸಿಂಹ

ಪ್ರಚಂಡ ಪ್ರತಾಪಿ ಮಹಾರಾಣಾ ಪ್ರತಾಪ ಸಿಂಹ

ಇತಿಹಾಸ - 0 Comment
Issue Date : 06.08.2015

ಭಾರತೀಯ ಇತಿಹಾಸದ ವೀರಾಗ್ರಣಿಗಳಲ್ಲಿ ರಾಣಾ ಪ್ರತಾಪನ ಹೆಸರು ಅವಿಸ್ಮರಣೀಯ. ಸ್ವಾತಂತ್ರ್ಯ ಸ್ವಧರ್ಮಗಳಿಗಾಗಿ ಅತ್ಯಂತ ಕಠಿಣ ಸನ್ನಿವೇಶಗಳಿಗೆತನ್ನನ್ನು ಒಡ್ಡಿಕೊಂಡು, ಅಕ್ಬರನ ಸಾಂಸ್ಕೃತಿಕ, ಭೌಗೋಳಿಕ ಆಕ್ರಮಣದ ವಿರುದ್ಧ ಹೋರಾಡಿ ಯಶಸ್ಸು ಕಂಡ ಆತನ ವೃತ್ತಾಂತ ಇಂದಿನ ಹಿಂದು ಸಮಾಜಕ್ಕೆ ಯೋಗ್ಯ ಪ್ರೇರಣಾಸ್ರೋತ. ‘ವಿಕ್ರಮ’ದ ಓದುಗರಿಗಾಗಿ ರಾಣಾ ಪ್ರತಾಪನ ಕುರಿತು ವಿಸ್ತೃತವಾದ, ಆಧಾರಸಹಿತವಾದ 5 ಲೇಖನ ಮಾಲೆಗಳು ಈ ವಾರದಿಂದ ಆರಂಭ. ರಾಣಾ ಪ್ರತಾಪ ಸಿಂಹ ರಾಷ್ಟ್ರಾಭಿಮಾನದ ಮಹೋನ್ನತ ಆದರ್ಶಪ್ರಾಯ ವ್ಯಕ್ತಿ.  ಇತಿಹಾಸದಲ್ಲಿ ನಿರ್ಲಕ್ಷ್ಯಿಸಲ್ಪಟ್ಟ ವಿಚಾರವನ್ನು ಈ ಲೇಖನ ಮಾಲೆಯಲ್ಲಿ  ಅನಾವರಣ ಗೊಳಿಸಲಾಗಿದೆ. […]

ತಂಜಾವೂರು   ಕಂಡ ಮರಾಠಾ ಆಡಳಿತ

ತಂಜಾವೂರು ಕಂಡ ಮರಾಠಾ ಆಡಳಿತ

ಇತಿಹಾಸ - 0 Comment
Issue Date : 05.08.2015

  ತಂಜಾವೂರಿನಲ್ಲಿಯ ಮರಾಠಾ ಆಡಳಿತದಡಿಯಲ್ಲಿ ಬಂಗಾರು ಕಾಮಾಕ್ಷಿ ದೇವಾಲಯ, ಪುನ್ನೈನಲ್ಲೂರಿನ ಮಾರಿಯಮ್ಮನ ದೇವಾಲಯಗಳನ್ನು ನಿರ್ಮಿಸಲಾಯಿತು. ತಂಜಾವೂರಿನ ದೇವಾಲಯದ ಗೋಡೆಯ ಮೇಲೆ ಮರಾಠಿ ಲಿಪಿಯಲ್ಲಿ ಭೋನ್ಸ್ಲೆ ವಂಶ ಚರಿತವನ್ನು ರಾಜ ಬರೆಯಿಸಿದ್ದ. ತಂಜಾವೂರಿನಲ್ಲಿ ಪ್ರಥಮ ಬಾರಿಗೆ ಹರಿಕಥಾ ಪ್ರವಚನವನ್ನು ಪ್ರಾರಂಭಿಸಿದವರು ಮರಾಠರು. ಅದರೊಂದಿಗೆ, ಭರತನಾಟ್ಯವೂ ಅಲ್ಲಿ ವಿಶೇಷ ಪ್ರಗತಿ ಸಾಧಿಸಿತು. ಮರಾಠಾ ರಾಜರು ಸುಮಾರು 180  ವರ್ಷಗಳ ಕಾಲ ತಂಜಾವೂರಲ್ಲಿ ಆಡಳಿತ ಮಾಡಿ  ಅಲ್ಲಿಯ ಸಾಂಸ್ಕೃತಿಕ ಹಿರಿಮೆಗೆ ಕಾರಣೀಭೂತರಾದರು. ಅವರು ಮರಾಠಿಯನ್ನು ಆಡಳಿತ ಭಾಷೆಯಾಗಿ ಮಾಡಲಿಲ್ಲ.  ದಕ್ಷಿಣ ಭಾರತದ […]

ಮೇವಾರದ ಮೂಲ ವೈಭವ

ಮೇವಾರದ ಮೂಲ ವೈಭವ

ಇತಿಹಾಸ - 0 Comment
Issue Date : 28.07.2015

  ಭಾರತದ ಇತಿಹಾಸದ ಮಧ್ಯಯುಗದ ಕಾಲಾವಧಿಯಲ್ಲಿ ಮೆರೆದ ಮೇವಾರ, ಸ್ವಾತಂತ್ರ್ಯ, ಸ್ವಧರ್ಮ, ಹಾಗೂ ಹಿಂದು ಸಂಸ್ಕೃತಿಯ ರಕ್ಷಣೆಗಾಗಿ ಪರಕೀಯರ ವಿರುದ್ಧ ಹೋರಾಡಿದ ರೋಚಕ ಇತಿಹಾಸ ಇಂದಿಗೂ ಸ್ಫೂರ್ತಿದಾಯಕವಾಗಿದೆ.  ಮೇವಾರದ ಬಪ್ಪಾರಾವಲ್, ರಾಣಾಕುಂಭ, ರಾಣಾ ಸಂಗ ಮತ್ತು ರಾಣಾ ಪ್ರತಾಪ ಮೊದಲಾದ ಘಟಾನುಘಟಿಗಳು ನಮ್ಮ ಇತಿಹಾಸ ಕಂಡ ಕಣ್ಣುಕೋರೈಸುವ ಕಣ್ಮಣಿಗಳು. ಹೆಸರಿನ ಮೂಲ ‘ಮೇವಾರ’ – ಈ ಹೆಸರಿಗೇ ಒಂದು ಇತಿಹಾಸವಿದೆ.  ವಿಕ್ರಮ ಶಕೆ 1000 ದ ಶಾಸನಗಳಲ್ಲಿ ಮೇವಾರವನ್ನು ‘ಮೆದ್‌ಪತ್’ ಎಂದು ಕರೆಯಲಾಗಿತ್ತು.  ಡಾ.ಗೌರಿಶಂಕರ ಹಿರಾಚಂದ್ ಓಜಾ ಅವರ ಅಭಿಪ್ರಾಯದಂತೆ […]

ದಾರಾನ ದಾರುಣ ವೃತ್ತಾಂತ (1615 - 1659)

ದಾರಾನ ದಾರುಣ ವೃತ್ತಾಂತ (1615 – 1659)

ಇತಿಹಾಸ - 0 Comment
Issue Date : 11.07.2015

ಮೊಗಲ್ ಇತಿಹಾಸದಲ್ಲಿಯ ಓರ್ವ ವಿಶಿಷ್ಟ ವ್ಯಕ್ತಿಯಾದ ದಾರಾ ಶಿಕೋ / ಷಿಕೋ ತನ್ನ ಾರ್ಮಿಕ ಉದಾರತೆಗೆ, ಧರ್ಮ ಸಮನ್ವಯಕ್ಕೆ ಹಾಗೂ ಮಾನವೀಯ ಗುಣಗಳಿಗೆ ಪ್ರಖ್ಯಾತನಾಗಿ ಇತಿಹಾಸದಲ್ಲಿ ತನ್ನ ಛಾಪು ಮೂಡಿಸಿದವನಾಗಿದ್ದಾನೆ. 1615 ಮಾರ್ಚ್ 20ರಂದು ಮೊಗಲ್ ಯುವರಾಜ ಖುರಾಂ (ಷಹಜಹಾನ್) ಹಾಗೂ ಮಮ್ತಾಜ್ ಅವರ ಮಗನಾಗಿ ಅಜ್ಮೀರದ ಸಮೀಪ ದಾರಾ ಜನಿಸಿದ. ಷಹಾ ಶೂಜಿ, ಔರಂಗಜೇಬ ಮತ್ತು ಮುರಾದ್ ಅವನ ಸಹೋದರರಾಗಿದ್ದರು. ದಾರಾ 12ನೇ ವರ್ಷದಲ್ಲಿದ್ದಾಗ, ಬಾದಷಹ ಜಹಾಂಗೀರ್ ಸಾವನ್ನಪ್ಪಿದ ಮತ್ತು ಅದರೊಡನೆ ಯುವರಾಜ ಖುರಾಂ, ‘ಷಹಜಹಾನ್’ […]

ಆರ್ಯರು ಭಾರತಕ್ಕೆ ವಲಸೆ ಬಂದವರಲ್ಲ

ಆರ್ಯರು ಭಾರತಕ್ಕೆ ವಲಸೆ ಬಂದವರಲ್ಲ

ಇತಿಹಾಸ ; ಲೇಖನಗಳು - 0 Comment
Issue Date : 01.07.2015

ಮಾನವನ ಇತಿಹಾಸ ಶೋಧನೆಯಲ್ಲಿ ಆತನ ಬುದ್ಧಿಯೂ ಕೂಡ ಒಮ್ಮೊಮ್ಮೆ ದಾರಿ ಕಾಣದೆ ಮಂತ್ರಮುಗ್ಧವಾಗುತ್ತದೆ. ಆರ್ಯರು ಚಲಿಸಿದ ದಾರಿ, ಅವರ ಚೇತನಾಮಯ ಸಾಹಿತ್ಯ – ವೇದಗಳು – ಅವರ ಕಾಲ ಮುಂತಾದವುಗಳ ಬಗ್ಗೆ ಶೋಧನೆಯ ದಾರಿಯು, ಇನ್ನೂ ಸ್ಪಷ್ಟವಾಗದೆಯೇ ಮಸುಮಸುಕಾಗಿ ಕಾಣುತ್ತಿದೆ. ವಿದ್ವತ್‌ಜನರ ‘ಶೋಧನೆ’ ಯಾತ್ರೆಯು, ಮುಂದುವರಿದೇ ಇದೆ. ಜರ್ಮನ್ ಫಿಲಾಸಫರ್ ಮ್ಯಾಕ್ಸ್‌ಮ್ಯೂಲರ್ ತಮ್ಮ ಗ್ರಿಫೋರ್ಡ್ ಲೆಕ್ಚರ್‌ಗಳಲ್ಲಿ (1889) ನುಡಿದ ಮಾತು ಇನ್ನೂ ಸತ್ಯವಾಗಿದೆ. ‘We can not hope to fix a terminus, whether the […]

ಸದ್ದಿಲ್ಲದ ಸಂತ: ಸ್ವಾಮಿ ದಯಾನಂದ ಗಿರಿ

ಸದ್ದಿಲ್ಲದ ಸಂತ: ಸ್ವಾಮಿ ದಯಾನಂದ ಗಿರಿ

ಇತಿಹಾಸ - 0 Comment
Issue Date : 25.06.2015

‘ಭಾರತ ಪುಣ್ಯಭೂಮಿ, ಕರ್ಮಭೂಮಿ, ಋಷಿ ಮುನಿಗಳ ನಾಡು, ಸಾಧು – ಸಂತರ ಬೀಡು’ – ಇದು ಪ್ರಾಚೀನ ಕಾಲದಿಂದ ಇಂದಿನ ತನಕವೂ ಕಂಡುಬರುವ ಸತ್ಯ. ಪ್ರಾಚೀನ ಋಷಿ ಪರಂಪರೆಯ ಮೂಲ ಸ್ವರೂಪ, ದೇಶ – ಕಾಲ ಪರಿಸ್ಥಿತಿಗೆ ಅನುಗುಣವಾಗಿ, ಅನೇಕ ಬದಲಾವಣೆಗಳೊಂದಿಗೆ ಇಂದಿಗೂ ಕಂಡುಬರುವುದೇ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ. ಇಲ್ಲಿ ಅಸಂಖ್ಯಾತ ಸಾಧು – ಸಂತರು ಬೆಳಗಿ ತಮ್ಮದೇ ಆದ ಕೊಡುಗೆಗಳನ್ನು ನೀಡಿ ನಮ್ಮ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಅಂತಹವರ ಸಾಲಿನಲ್ಲಿ ಓರ್ವ ಪ್ರಚಾರಪ್ರಿಯರಲ್ಲದ, […]

ಸ್ವರ್ಣ ದೇವಾಲಯದ ಸ್ವಯಂಸೇವೆಯ ಸ್ಫೂರ್ತಿ

ಸ್ವರ್ಣ ದೇವಾಲಯದ ಸ್ವಯಂಸೇವೆಯ ಸ್ಫೂರ್ತಿ

ಇತಿಹಾಸ - 0 Comment
Issue Date : 08.05.2015

‘ಸ್ವರ್ಣ ದೇವಾಲಯ’ ಹೆಸರೇ ಸೂಚಿಸುವಂತೆ ಸಿಖ್ ಧರ್ಮಾವಲಂಬಿಗಳಿಗೆ ಅತ್ಯಂತ ಶ್ರೇಷ್ಠ ದೇವಾ ಲಯ. ಪ್ರಾರಂಭದಲ್ಲಿ ಅದನ್ನು ‘ಹರ್‌ಮಂದಿರ್ ಸಾಹಿಬ್’ ಎಂೇ ಕರೆಯುತ್ತಿದ್ದರು. ಸ್ವರ್ಣ ದೇವಾಲಯದ ಹಿಂದೆ ಒಂದು ರೋಚಕ ತ್ಯಾಗ – ಬಲಿದಾನಗಳ ಇತಿಹಾಸವಿದೆ, ಭಕ್ತಿಯ ಸೆಲೆಯಿದೆ ಹಾಗೂ ಕ್ಷೇತ್ರ ಧರ್ಮದ ಯಥೋಚಿತ ವೃತ್ತಾಂತವಿದೆ. ಅದನ್ನು ಒಂದು ಪ್ರಶಾಂತ ವಾತಾವರಣದ ‘ಶಾಂತಿ ನಿಲಯ’ ಎಂದರೂ ತಪ್ಪಾಗದು. (Abode of peace’, Article, Frontline, Mar. 20, 2015). ಜಗತ್ತಿನಲ್ಲಿ ಸುಮಾರು 30 ಮಿಲಿಯ ಸಿಖ್ ಧರ್ಮದ ಅನುಯಾಯಿಗಳಿದ್ದಾರೆ. […]

ಅಮೆರಿಕದಲ್ಲಿ  ಶಿವ - ವಿಷ್ಣು ದೇವಾ

ಅಮೆರಿಕದಲ್ಲಿ ಶಿವ – ವಿಷ್ಣು ದೇವಾ

ಇತಿಹಾಸ - 0 Comment
Issue Date : 29.05.2015

‘ಭಾರತದ ಇತಿಹಾಸ ಮುಖ್ಯವಾಗಿ ಹಿಂದುಗಳ ಇತಿಹಾಸ ಮತ್ತು ಅದಕ್ಕೆ ಅವರ ಕೊಡುಗೆಗಳೂ ಅನನ್ಯ’ ಎಂದು ಮೈಕೆಲ್ ಎಡ್ಪರ್ಡೆಸ್ ಹೇಳಿರುವುದು ಕೆಲವರಿಗೆ ಕಹಿಯಾದ ಶತಸತ್ಯ. ಇತಿಹಾಸದುದ್ದಕ್ಕೂ ಹಿಂದುಗಳು ಮತ್ತು ಹಿಂದು ಧರ್ಮ ಏಳು – ಬೀಳುಗಳನ್ನು ಕಂಡರೂ, ಊಹನಾತೀತ ಕಾಲದಿಂದ ಇಂದಿನವರೆಗೂ ತನ್ನ ಸ್ವಂತಿಕೆಯನ್ನೂ, ಮೂಲಸ್ವರೂಪವನ್ನೂ ಕಳೆದುಕೊಳ್ಳದೇ ನಡೆದು ಬಂದಿರುವುದು ಸಾಂಸ್ಕೃತಿಕ ಇತಿಹಾಸದ ಅದ್ಭುತಗಳಲ್ಲಿ ಒಂದಾಗಿದೆ! ಪ್ರಾಚೀನ ಸನಾತನ ಧರ್ಮ, ಇಂದು ಹಿಂದು ಧರ್ಮವೆಂದು ಪುರಸ್ಕೃತವಾಗಿ, ನಮ್ಮ ಸಂಸ್ಕೃತಿಯ ಮೂಲವಾಗಿಯೇ ಮುಂದುವರಿಯುವುದಾಗಿದೆ. ಇದರ ಪ್ರಭಾವದಿಂದಾಗಿ ಹಿಂದು ಧರ್ಮಕ್ಕೆ ಅಳಿವಿನ […]