ಇತಿಹಾಸ ಪುರಾಣಗಳಲ್ಲಿ ವೃಕ್ಷೋಪ

ಇತಿಹಾಸ - 0 Comment
Issue Date : 23.05.2015

ಹಿಂದು ಧರ್ಮದಲ್ಲಿ ವೃಕ್ಷೋಪಾಸನೆಗೆ ಅತಿ ಪ್ರಾಚೀನ ಇತಿಹಾಸವಿದೆ ಮತ್ತು ಮಹತ್ವವಿದೆ. ನಮ್ಮ ಇತಿಹಾಸ – ಪುರಾಣ ಸಂಪ್ರದಾಯದಲ್ಲಿ ವೃಕ್ಷೋಪಾಸನೆಯನ್ನು ಉಲ್ಲೇಖಿಸುವ ಅೇಕ ನಿದರ್ಶನಗಳಿವೆ. ‘ಇತಿಹಾಸ’ – ‘ಪುರಾಣ’ಗಳನ್ನು ನಮ್ಮ ಪೂರ್ವಜರು ಬೇರ್ಪಡಿಸಲಿಲ್ಲ ಅಥವಾ ಒಂದುಗೂಡಿಸಲೂ ಇಲ್ಲ. ಅವುಗಳೊಳಗೆ ನೀರು ಸೋರದ (ಠಿಛ್ಟಿ ಠಿಜಿಜಠಿ) ಸಂಬಂಧವೂ ಇರಲಿಲ್ಲ. ಅವುಗಳು ಒಂದಕ್ಕೊಂದು ಪೂರಕವಾಗಿದ್ದವು. ಹಿಂದೆ, ಇತಿಹಾಸ ಧರ್ಮ ದಲ್ಲಿ ಮತ್ತು ರಾಜನೀತಿಯಲ್ಲಿ ಹಾಸು ಹೊಕ್ಕಾಗಿತ್ತು. ಅಂತಹ ಇತಿಹಾಸ ಪುರಾಣಗಳ ಅಧ್ಯಯನ ಹೊಸದೊಂದು ಇತಿಹಾಸ ಪ್ರಪಂಚವನ್ನೇ ಭಾರತದಲ್ಲಿ ತೆರೆದಿಡ ಬಹುದು. ಪ್ರಸ್ತುತ, […]

ವಿವೇಕಾನಂದರನ್ನು ಕಾಡಿದ ಕಡುಬಡತನ

ವಿವೇಕಾನಂದರನ್ನು ಕಾಡಿದ ಕಡುಬಡತನ

ಇತಿಹಾಸ - 0 Comment
Issue Date : 14.05.2015

ಮಹಾಪುರುಷರ ಜೀವನದ ಇತಿಹಾಸದಲ್ಲಿರುವುದೇ ಹೋರಾಟದ ಬದುಕು. ಕೆಲವರು ಆ ಹೋರಾಟವನ್ನು ಸ್ವಾರ್ಥಕ್ಕಾಗಿ ಬಳಸಿದರೆ, ಇನ್ನು ಕೆಲವರು ಇತರರಿಗಾಗಿ, ದೇಶಕ್ಕಾಗಿ ಅಥವಾ ಮಾನವ ಕುಲಕ್ಕಾಗಿ ಮುಡಿಪಾಗಿಟ್ಟು ತ್ಯಾಗಿಗಾಗಿ ತಲೆಯೆತ್ತುತ್ತಾರೆ. ಅಂತಹ ನಿಃಸ್ವಾರ್ಥ ತ್ಯಾಗಮಣಿಗಳಲ್ಲಿ ತಿಲಕಪ್ರಾಯರಾದವರೇ ಸ್ವಾಮಿ ವಿವೇಕಾನಂದರು. (1863 – 1902) ಆಧುನಿಕ ಭಾರತದ ಒಂದು ನಿರ್ಣಾಯಕ ಕಾಲಘಟ್ಟದಲ್ಲಿ ಅವತರಿಸಿದ ಅವರದು ಒಂದು ‘ವೀರತ್ವದ ಹೋರಾಟ’ವೆಂದೇ ಪರಿಗಣಿಸಲ್ಪಟ್ಟಿದೆ. (ಖಡಿಞಜಿ ಠಿಜಠಿಚ್ಞಚ್ಞ, ’ಎ್ಝಜಿಞಛಿ ಟ್ಛ ಖಡಿಞಜಿ ್ಖಜಿಛಿಚ್ಞಚ್ಞ’ ಏಛ್ಟಿಟಜ್ಚಿ ಖಠ್ಟ್ಠಿಜಜ್ಝಛಿ’) ಅವರು‘ವೀರಸಂನ್ಯಾಸಿ’ಯಾಗಿ ಪ್ರಪಂಚದಾದ್ಯಂತ ಪ್ರಖ್ಯಾತರಾದುದನ್ನು ಅರಿಯದವರಿಲ್ಲ. ಇಂದು, ಸ್ವಾಮಿ ವಿವೇಾನಂದರನ್ನು […]

ಭಕ್ತಿ ಸಂತ ಜಗನ್ನಾಥ ದಾಸರ ಕೊಡುಗೆ

ಭಕ್ತಿ ಸಂತ ಜಗನ್ನಾಥ ದಾಸರ ಕೊಡುಗೆ

ಇತಿಹಾಸ - 0 Comment
Issue Date : 08.05.2015

ಭಾರತದ ಮಧ್ಯಯುಗದ ಇತಿಹಾಸದಲ್ಲಿಯ ಒಂದು ಬೆಳವಣಿಗೆ ಭಕ್ತಿಪಂಥದ ಪ್ರಸಾರ. ಸನಾತನ ಧರ್ಮದಲ್ಲಿ ಮೋಕ್ಷ ಸಾಧನೆಗೆ ಸೂಚಿಸಲ್ಪಟ್ಟ ಮೂರು ಮಾರ್ಗಗಳಾದ ಜ್ಞಾನ-ಕರ್ಮ-ಭಕ್ತಿ ಇವುಗಳಲ್ಲಿ ಯಾವುದಾದರೂ ಒಂದನ್ನು ಅನುಸರಿಸಿ ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಬಹುದಾಗಿದೆ. ಆಸ್ತಿಕ ಬಾಂಧವರ ಗುಣಸ್ವಭಾವಕ್ಕೆ ಅನುಕೂಲವಾಗುವಂತೆ ಈ ಮೂರು ಮಾರ್ಗಗಳನ್ನು ಅನುಸರಿಸಬಹುದು. ಜ್ಞಾನ-ಕರ್ಮಗಳ ಕಠಿಣ ಪರಿಶ್ರಮ ಭಕ್ತಿಮಾರ್ಗಕ್ಕೆ ಬೇಕಾಗಿಲ್ಲ. ಕೇವಲ ಇಷ್ಟದೇವರ ಭಕ್ತಿಯಿಂದ ದೈವ ಸಾಕ್ಷಾತ್ಕಾರ ಕಂಡುಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಭಕ್ತಿ ಸಂತರ ಸಾಲಿನಲ್ಲಿ ಒರಿಸ್ಸಾ(ಒಡಿಶಾ)ದ ಜಗನ್ನಾಥ ದಾಸರು ಸಾಕಷ್ಟು ಪ್ರಸಿದ್ಧರಾಗಿದ್ದಾರೆ. 1490ರಲ್ಲಿ, ಕಪಿಲೇಶ್ವರದಲ್ಲಿ, ಭಗವಾನ್ ದಾಸ ಮತ್ತು […]

ಕಾರ್ಲ್ ಮಾರ್ಕ್ಸ್ ಗೆ ನೈತಿಕತೆ ಎಂಬುದೇ ಇರಲಿಲ್ಲ

ಕಾರ್ಲ್ ಮಾರ್ಕ್ಸ್ ಗೆ ನೈತಿಕತೆ ಎಂಬುದೇ ಇರಲಿಲ್ಲ

ಇತಿಹಾಸ - 0 Comment
Issue Date : 30.04.2015

ಕಾರ್ಲ್ ಮಾರ್ಕ್ಸ್, 1818ರಲ್ಲಿ ಜರ್ಮನ್ ದಂಪತಿಗಳ ಮಗನಾಗಿ ಜನಿಸಿದರು. ಅವರ ತಂದೆ (Heinrich Marx) ಮೂಲತಃ ಯಹೂದಿಯಾಗಿದ್ದು ಆಮೇಲೆ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡು ವಕೀಲ ವೃತ್ತಿಯನ್ನು ಅನುಸರಿಸುವರಾಗಿದ್ದರು. ಮಾರ್ಕ್ಸ್ ತಾಯಿ (Henriette) ಏಳು ಮಕ್ಕಳಿಗೆ ಜನ್ಮ ನೀಡಿದ್ದು, ಅವರಲ್ಲಿ ಇಬ್ಬರು ಗಂಡು ಮಕ್ಕಳಾಗಿದ್ದು, ಮಾರ್ಕ್ಸ್ ಹಿರಿಯವರಾಗಿದ್ದರು. ಮಾರ್ಕ್ಸ್ ಬಾನ ಮತ್ತು ಬರ್ಲಿನ್‌ಗಳಲ್ಲಿ ವಿದ್ಯಾಭ್ಯಾಸ ಮಾಡಿ 1841ರಲ್ಲಿ ‘ಡಾಕ್ಟರೇಟ್’ ಪಡೆದು ಪತ್ರಿಕೋದ್ಯಮಕ್ಕೆ ಕಾಲಿಟ್ಟರು. 1843ರಲ್ಲಿ ಅವರ ಬಾಲ್ಯ ಸ್ನೇಹಿತೆಯನ್ನು (Jenny Von Westphalen) ವಿವಾಹವಾದರು. ಆಮೇಲೆ ಪ್ಯಾರಿಸ್‌ಗೆ ಹೋಗಿ ಅಲ್ಲಿ […]

ಶ್ರೀ ರಾಮಾನುಜರ ಸಾಮಾಜಿಕ ಸಂಸ್ಕರಣ ಕಾರ್ಯ

ಶ್ರೀ ರಾಮಾನುಜರ ಸಾಮಾಜಿಕ ಸಂಸ್ಕರಣ ಕಾರ್ಯ

ಇತಿಹಾಸ - 0 Comment
Issue Date : 20.04.2015

ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ಆಚಾರ್ಯತ್ರಯರಾದ ಶ್ರೀ ಶಂಕರರು, ಶ್ರೀರಾಮಾನುಜಾಚಾರ್ಯರು ಮತ್ತು ಶ್ರೀ ಮದ್ವಾಚಾರ್ಯರು ನೀಡಿದ ಅಪಾರ ಕೊಡುಗೆ ಅವಿಸ್ಮರಣೀಯ ವಾಗಿದೆ. ಅವರು ಬೇರೆ ಬೇರೆ ಕಾಲಗಳಿಗೆ ಸೇರಿದ್ದರೂ, ಅವರು ಕೈಗೊಂಡ ಕಾರ್ಯಗಳಲ್ಲಿ ಮತ್ತು ಅವರ ಸಾಧನೆಗಳಲ್ಲಿ ಸಾಮ್ಯತೆಯಿದೆ. ಅವರು ಧಾರ್ಮಿಕ, ಆಧ್ಯಾತ್ಮಿಕ, ತಾರ್ಕಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಕೈಗೊಂಡು ಅವುಗಳನ್ನು ಮುಂದಿನ ಜನಾಂಗಕ್ಕೆ ಬಳುವಳಿಯಾಗಿ ನೀಡಿದರು. ಆಧುನಿಕ ಕಾಲಮಾನ 6ನೇ ಶತಮಾನದಲ್ಲಿ ತಮಿಳುನಾಡಿನಲ್ಲಿ ‘ಆಳ್ವಾರ’ ರೆಂಬ ವಿಷ್ಣು ಭಕ್ತರು ಭಾಗವತ ಮತವನ್ನು ಪ್ರಚಾರ ಮಾಡಲು ಆರಂಭಿಸಿದರು. […]

ಇತಿಹಾಸದ ಕಾಲಾವಧಿಯ ವಿಂಗಡನೆಯ ಸಮಸ್ಯೆ

ಇತಿಹಾಸ - 0 Comment
Issue Date : 15.04.2015

 ಇತಿಹಾಸ – ಈ ಶಬ್ದಕ್ಕೆ ಅನೇಕ ವ್ಯಾಖ್ಯಾನಗಳನ್ನು (definition) ಬೇರೆ ಬೇರೆಯವರು ಅವರವರ ದೃಷ್ಟಿಕೋನಕ್ಕೆ ತಕ್ಕಂತೆ ನೀಡಿರುತ್ತಾರೆ. ಇತಿಹಾಸ ದ ಅರ್ಥವಿತರಣೆಯು ದೇಶ-ಕಾಲಗಳಿಗೆ ಅನುಗುಣವಾಗಿ ಬದಲಾಗುತ್ತಾ ಬಂದಿದೆ. ಇತಿಹಾಸ ನಿರಂತರವಾಗಿರುವ ಅಭೇದ್ಯವಾದ ವಿಷಯ ಪ್ರವಾಹ. ಅದು ಯಾವಾಗಲೂ ಅವಿಚ್ಛಿನ್ನವಾಗಿಯೇ ಮುಂದುವರಿಯುವುದಾಗಿದೆ. ಅದನ್ನು ತುಂಡು ತುಂಡಾಗಿ (in parts) ಅಧ್ಯಯನ ಮಾಡಲಾಗದು. ಆದರೆ, ಅನುಕೂಲಕ್ಕಾಗಿ, ಸಾಮಾನ್ಯವಾಗಿ ಇತಿಹಾಸವನ್ನು ಪ್ರಾಕ್ಚಾರಿತ್ರಿಕ ಯುಗ ಮತ್ತು ಇತಿಹಾಸಯುಗ ಎಂಬ ವಿಶಾಲವಾದ ಎರಡು ವಿಭಾಗಗಳನ್ನಾಗಿ ಮಾಡಲಾಗಿದೆ. ಮೊದಲನೆಯದು ಇತಿಹಾಸ ಪೂರ್ವದ ಕಾಲ (Pre-History). ಅದು […]

ಜಾಗತಿಕ ಸಮರಾಂಗಣದಿಂದ ಸೈನಿಕರ ಪತ್ರಗಳು

ಜಾಗತಿಕ ಸಮರಾಂಗಣದಿಂದ ಸೈನಿಕರ ಪತ್ರಗಳು

ಇತಿಹಾಸ - 0 Comment
Issue Date : 14.04.2015

ಪ್ರಥಮ ಜಾಗತಿಕ ಸಮರದಲ್ಲಿ (1914-18) ಸುಮಾರು ಮೂರು ಮಿಲಿಯನ್‌ಗೂ ಹೆಚ್ಚಿನ ಭಾರತೀಯ ಸೈನಿಕರು ಬ್ರಿಟಿಷರ ಅಡಿಯಲ್ಲಿ ‘ಮಿತ್ರಪಕ್ಷ’ದ ಸಲುವಾಗಿ ಜರ್ಮನರ ವಿರುದ್ಧ ಯುರೋಪ್ ಹಾಗೂ ಏಷ್ಯಾದ ವಿವಿಧ ಭಾಗಗಳಲ್ಲಿ ಹೋರಾಡಿದ್ದರು. ಆ ಭಾರತೀಯ ಸೈನಿಕರ ಹಾಗೂ ಅವರ ಹೋರಾಟದ ಬಗ್ಗೆ ಹೆಚ್ಚಿನ ಅಧ್ಯಯನವಾಗಿಲ್ಲ. ಆ ನಿಟ್ಟಿನಲ್ಲಿ ಬ್ರಿಟಿಷ್ ಇತಿಹಾಸಕಾರರಾದ ಡೇವಿಡ್ ಒಮಿಸ್ಸೀಯವರು ಒಂದು ವಿಶೇಷ ಅಧ್ಯಯನ ಕೈಗೊಂಡು ಭಾರತೀಯ ಸೈನಿಕರ ಬಗ್ಗೆ ಅನೇಕ ಐತಿಹಾಸಿಕ ಮಾಹಿತಿ ಸಂಗ್ರಹಿಸಿರುತ್ತಾರೆ (David Omissi, ‘Indian Voices of the Great […]

ಅಕ್ಬರನ ಕ್ರೌರ್ಯಕ್ಕೆ ಪುರಣ್‌ದಾಸರ ಬಲಿದಾನ

ಇತಿಹಾಸ - 0 Comment
Issue Date : 06.04.2015

ಹಿಂದೂಸ್ಥಾನದಲ್ಲಿ, ಹಿಂದು ಸಂತರ ಹಾಗೂ ಸಿಖ್ ಗುರುಗಳ ಮೇಲೆ ನಡೆದ ದೌರ್ಜನ್ಯ, ಚಿತ್ರಹಿಂಸೆ ಮತ್ತು ಬಲವಂತದ ಮತಾಂತರದ ಕಾರ್ಯಗಳಿಗೆ ನಮ್ಮ ಮಧ್ಯಯುಗದ ಇತಿಹಾಸದ ಅನೇಕ ನಿದರ್ಶನಗಳು ಸಾಕ್ಷಿಯಾಗಿವೆ. ಅಕ್ಬರನ ಕಾಲದಲ್ಲಿ (1542 – 1605) ಮೊಗಲರ ಕ್ರೌರ್ಯಕ್ಕೆ ಬಲಿಯಾದವರ ಸಾಲಿನಲ್ಲಿ ಬರುವ ಓರ್ವ ಸರ್ವಸಂಗ ಪರಿತ್ಯಾಗಿ ಸಂತರೇ ಕ್ಷಾತ್ರತೇಜದ ಪುರಣ್‌ಮಾಲ್. ಆ ಮಹಾ ಪರಾಕ್ರಮಿ ಹೇಮೂವಿನ ತಂದೆ. ಪುರಣ್‌ಮಾಲರ ಮೂಲ ಸಂತ ಶಿರೋಮಣಿ ಪುರಣ್‌ದಾಸರ ಪೂರ್ವಾಶ್ರಮದ ಹೆಸರೇ ಪುರಣ್‌ಮಾಲ್. ಅವರ ಮೂಲಸ್ಥಳ ಅಲ್‌ವಾರ್‌ನ ದಕ್ಷಿಣಕ್ಕೆ ಇರುವ ದಿಯೋಲಿ ಅಥವಾ ದಿಯೋತಿ. […]

ಮಿಥ್ಯಾರೋಪಕ್ಕೊಳಗಾದ ಗುಪ್ತರ ಸುವರ್ಣಯುಗ

ಇತಿಹಾಸ - 0 Comment
Issue Date : 17.03.2015

-ಸಿ.ಎಸ್.ಶಾಸ್ತ್ರೀ ಇತಿಹಾಸದಲ್ಲಿ ‘ಸತ್ಯ’ – ‘ಮಿಥ್ಯ’ಗಳನ್ನು ಬೇರ್ಪಡಿಸುವ ಅಧ್ಯ ಯನದ ಅವಶ್ಯಕತೆ ಇರುವುದನ್ನು ಎಲ್ಲರೂ ಒಪ್ಪಿಕೊಳ್ಳು ತ್ತಾರೆ. ಯಾವುದು ಸತ್ಯ? ಯಾವುದು ಮಿಥ್ಯ? – ಈ ಪ್ರಶ್ನೆಗಳು ಸ್ವಾಭಾವಿಕವಾಗಿಯೇ ಇತಿಹಾಸಕಾರರನ್ನು ಕಾಡುವುದಾಗಿದೆ. ಇತಿಹಾಸ ದಾಖಲಿಸಿರುವುದೆಲ್ಲವೂ ಸತ್ಯವಲ್ಲ! ದಾಖಲಿಸಿರುವ ಸತ್ಯಗಳೂ ಮಿಥ್ಯಗಳಾಗಿ ಕಂಡರೂ ಆಶ್ಚರ್ಯವಿಲ್ಲ! ಆದರೆ, ಉದ್ದೇಶಪೂರ್ವಕವಾಗಿಯೇ ಸತ್ಯ-ಮಿಥ್ಯಗಳನ್ನು ಬೇಕಾದಂತೆ ಬಳಸುವ ಬರಹಗಾರರೂ ಇತಿಹಾಸ ಪ್ರಪಂಚದಲ್ಲಿದ್ದಾರೆ. ಇಂತಹ ಪೂರ್ವಗ್ರಹಪೀಡಿತ ಲೇಖಕರಿಂದ ಇತಿಹಾಸಕ್ಕೆ ಆಗುವ ಅಪಚಾರವಂತೂ ಅಕ್ಷಮ್ಯ. ಪ್ರಸಿದ್ಧ ಇತಿಹಾಸಕಾರ ಡಿ.ಎನ್.ಜಾ ಪ್ರಾಚೀನ ಭಾರತದ ಇತಿಹಾಸಕ್ಕೆ ಸಂ ಬಂಧಿಸಿದಂತೆ ಅವರದೇ ದೃಷ್ಟಿಕೋನದಲ್ಲಿ […]

ಜಗಮೆಚ್ಚಿದ ಭಾರತೀಯ ಸೈನಿಕರು (1914 - 18)

ಜಗಮೆಚ್ಚಿದ ಭಾರತೀಯ ಸೈನಿಕರು (1914 – 18)

ಇತಿಹಾಸ - 0 Comment
Issue Date : 16.03.2015

-ಸಿ.ಎಸ್. ಶಾಸ್ತ್ರೀ ದೇಶ – ಕಾಲಗಳ ಪರಿಮಿತಿಗಳಿಗೊಳಪಟ್ಟ ಬದಲಾ ವಣೆಗಳನ್ನು ಮನ್ನಿಸಬೇಕಾದುದು ಮತ್ತು ಗಮನಿಸ ಬೇಕಾದುದು ನಮ್ಮೆಲ್ಲರ ಕರ್ತವ್ಯ. ಅಂತಹ ಬದಲಾದ ಸನ್ನಿೇಶಗಳಲ್ಲಿ ಇಂದಿನ ಪ್ರಾತಃಸ್ಮರಣೀಯರೇ ನಮ್ಮ ವೀರ ಯೋಧರು. ಜಾತಿ – ಮತ – ರಾಜಕೀಯದ ಹೊರತಾದ ನಿಃಸ್ವಾರ್ಥ ಸೇವೆ ಪ್ರಾಮಾಣಿಕವಾಗಿ ಮಾಡುವವರೇ ನಮ್ಮ ರಕ್ಷಣಾಪಡೆಯವರು. ಭಾರತೀಯ ವೀರ ಯೋಧರು ಇತಿಹಾಸದುದ್ದಕ್ಕೂ ತಮ್ಮ ತ್ಯಾಗ – ಬಲಿದಾನಗಳಿಗೆ ಹೆಸರುವಾಸಿಯಾದವರು. ಅವರತ್ತ ಆಧುನಿಕ ಜಗತ್ತಿನ ಗಮನಹರಿದಿರುವುದು ಸುವೇದ್ಯ. ಅಂತಹ ವೀರಾಗ್ರಣಿಗಳು ಪ್ರಥಮ ಜಾಗತಿಕ ಸಮರದಲ್ಲಿ ಬ್ರಿಟನಿನ ಪರವಾಗಿ […]