ಇತಿಹಾಸವನ್ನು ಪುನಃ ನಿರ್ಮಿಸೋಣ

ಇತಿಹಾಸ - 0 Comment
Issue Date : 28.10.2014

ನಾವು ಈ ದಿವ್ಯ ಹಿಂದೂರಾಷ್ಟ್ರದ ಪುನರುತ್ಥಾನದ ಶಕ್ತಿಯ ಆವಾಹನೆ ಮಾಡಬಲ್ಲೆವೆ ? ಅದರ ಸಾಕ್ಷಾತ್ಕಾರ ಪಡೆಯಬಲ್ಲೆವೆ ? ಇದಕ್ಕೆ ನಾವು ನೀಡಬಹುದಾದ ಉತ್ತರದಲ್ಲೇ ನಮ್ಮ ಭವಿಷ್ಯವೂ ಅಡಗಿದೆ…… ಈ ದಿವ್ಯ ಶಕ್ತಿಯ ಸಾಕ್ಷಾತ್ಕಾರದಿಂದ ಭಾರತದ ಇತಿಹಾಸ, ಭಾರತೀಯ ಸಂಸ್ಕೃತಿ – ಎಂದರೆ ಹಿಂದೂ ರಾಷ್ಟ್ರದ ಪ್ರವಾಹವೇ ಆಗಿದೆ. ಆ ಇತಿಹಾಸ ಸಂಸ್ಕೃತಿಗಳಿಂದಲೇ ಇಂದಿನ ಕಮ್ಯುನಿಸ್ಟ್ ಚೀನ ಹಾಗೂ ಪಾಕಿಸ್ತಾನಿ ಆಕ್ರಮಣವನ್ನು ಹಿಮ್ಮೆಟ್ಟಿಸಿ, ಭಾರತದ ದಿಗ್ವಿಜಯದ ಜಯ ಜಯಕಾರವನ್ನು ಇನ್ನೊಮ್ಮೆ ದಿಗ್ದಿದಿಗಂತಗಳಲ್ಲಿ ಮೊಳಗಿಸಿ ನಮ್ಮ ರಾಷ್ಟ್ರಧ್ವಜವನ್ನು ಬಾನೆತ್ತರಕ್ಕೆ ಗೌರವದಿಂದ […]

ಮೊಟಕಾದ ಮೊಗಲ್ ಆಳ್ವಿಕೆ (1540-1555)

ಮೊಟಕಾದ ಮೊಗಲ್ ಆಳ್ವಿಕೆ (1540-1555)

ಇತಿಹಾಸ - 0 Comment
Issue Date : 13.10.2014

ಇತಿಹಾಸ ಎಂದರೆ ಆದಿ-ಅಂತ್ಯಗಳಿಲ್ಲದ, ನಿರಂತರವಾದ ಘಟನಾವಳಿಗಳ, ನಾಗರಿಕತೆಯ ಏಳು-ಬೀಳುಗಳ ಕಥನ. ‘ಕಾಲ’ ಎಂಬುದೇ ಮಾನವನ ಕಲ್ಪನೆಯಾಗಿರುವಾಗ ಇತಿಹಾಸದ ಕಾಲಾವಧಿಯನ್ನು ‘ಸೂಜಿಮನೆ’ (pin-point)ಯಿಂದ ಸೂಚಿಸಲು ಸಾಧ್ಯವಿಲ್ಲ. ಭಾರತದ ಇತಿಹಾಸವನ್ನು ನಮ್ಮ ಅಧ್ಯಯನದ ಅನುಕೂಲಕ್ಕಾಗಿ, ‘ಪ್ರಾಚೀನ ಕಾಲ’, ‘ಮಧ್ಯಯುಗ’ ಮತ್ತು ‘ಆಧುನಿಕ ಯುಗ’ ಎಂಬ ಮೂರು ವಿಂಗಡನೆಗಳಿಂದ ಕಾಣಲಾಗಿದೆ. ಇಲ್ಲಿ ‘ಮಧ್ಯಯುಗ’ (Medieval Period) ಎನ್ನಲಾದ ಕಾಲಾವಧಿಯನ್ನು ಸಾಮಾನ್ಯವಾಗಿ ಕ್ರಿ.ಶ. 712 ರಿಂದ 1857ರ ತನಕ ಎಂದು ನಿರ್ಧರಿಸಲಾಗಿದೆ. ಕ್ರಿ.ಶ. 712ರಲ್ಲಿ ಅರಬರ ಸಿಂಧ್ ಆಕ್ರಮಣವಾಯಿತು ಮತ್ತು 1857ರಲ್ಲಿ ಕೊನೆಯ […]

ಮೇಡಂ ಕಾಮಾ

ಮೇಡಂ ಕಾಮಾ

ಇತಿಹಾಸ - 0 Comment
Issue Date : 11.08.2014

ಬಾವುಟವು ಸ್ವತಂತ್ರ ಪ್ರವೃತ್ತಿಯ ಹಾಗೂ ಪ್ರತಿಷ್ಠೆಯ ಒಂದು ಸಂಕೇತ. ಇದೊಂದು ಪವಿತ್ರವಾದ ವಸ್ತ್ರ ವಿಶೇಷ. ಎಲ್ಲಾ ಸ್ವತಂತ್ರ ರಾಷ್ಟ್ರಗಳೂ ತಮ್ಮದೇ ಆದ ಧ್ವಜವನ್ನು ಹೊಂದಿರುತ್ತವೆ. ಅದರ ಮೇಲೆ ಯಾವುದಾದರೂ ಚಿಹ್ನೆಗಳನ್ನು ಚಿತ್ರಿಸಿರುತ್ತಾರೆ. ನಿರ್ದಿಷ್ಟವಾದ ಬಣ್ಣ ವಿರುತ್ತದೆ. ಈ ಬಣ್ಣಗಳಿಗೂ ಚಿಹ್ನೆಗಳಿಗೂ ಸೂಕ್ತ ವಾದ ಅರ್ಥವಿರುತ್ತದೆ. ಬಾವುಟಗಳು ಕಣ್ಣಿಗೆ ಸುಂದರವಾಗಿರಬೇಕು ಎಂಬುದಲ್ಲದೆ ಅವು ಭಾವಪೂರ್ಣವಾಗಿಯೂ ಇರಬೇಕು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ನಮ್ಮ ಧ್ವಜವನ್ನು ನಾವೇ ರೂಪಿಸಿ ಕೊಂಡೆವು. 1947ರವರೆಗೂ ನಾವು ಬ್ರಿಟಿಷರಿಂದ ಆಳಿಸಿಕೊಳ್ಳುತ್ತಿದ್ದೆವು. ಬ್ರಿಟಿಷರ ಧ್ವಜ ಯೂನಿಯನ್ […]

ಪ್ರಾಚೀನ ಭಾರತದ ರತ್ನತ್ರಯಗಳು

ಇತಿಹಾಸ - 0 Comment
Issue Date : 28.07.2014

 ರಾಷ್ಟ್ರದ ವೈಭವಪೂರ್ಣ ಭವಿತವ್ಯಕ್ಕೆ, ನಾಡಿನ ತರುಣರು ಕಾರಣರಾದರೆ, ರಾಷ್ಟ್ರದ ಆಧಾರಸ್ತಂಭ ತರುಣ ವೃಂದವನ್ನು ನಿರ್ಮಾಣ ಮಾಡುವ ಕಾರ್ಯವು  ಆ ನಾಡಿನ ವಿದ್ಯಾಮಂದಿರಗಳನ್ನವಲಂಬಿಸಿರುತ್ತದೆ.  ರಾಷ್ಟ್ರದ ಘನತೆ, ಗೌರವಗಳಿಗೆ ಧಕ್ಕೆ ತಾರದೆ ವರ್ತಿಸುವ  ಯುವಕ ಸಮೂಹವನ್ನು ನಿರ್ಮಿಸುವ  ಈ ಗುರುತರ ಜವಾಬ್ದಾರಿಯುತ ಕಾರ್ಯವನ್ನು ಪ್ರಾಚೀನ ಭಾರತದ ತಕ್ಷಶಿಲಾ, ನಾಲಂದಾ ಮತ್ತು ವಿಕ್ರಮಶಿಲಾ ವಿಶ್ವವಿದ್ಯಾಲಯಗಳು ಯಶಸ್ವಿಯಾಗಿ ನಿರ್ವಹಿಸುತ್ತಿದ್ದವು. ಈ ವಿದ್ಯಾಮಂದಿರಗಳು ಕೇವಲ ಭಾರತದಲ್ಲಷ್ಟೇ ಅಲ್ಲ; ವಿಶ್ವದ ನಾನಾ ಮೂಲೆಗಳಲ್ಲಿಯೂ ಭಾರತದ ಕೀರ್ತಿಯನ್ನು  ಮೊಳಗಿಸಿವೆ. ಭಾರತದ ವಿದ್ಯಾಮಂದಿರಗಳಲ್ಲಿ ಅಭ್ಯಸಿಸದಿದ್ದರೆ ವಿದ್ಯಾ ಪ್ರವಚನವು ಪೂರ್ಣವಾಗಲಿಲ್ಲ […]

ವಿದೇಶದ ಮಹಿಳೆ, ಆದಳು ಭಾರತದ ಕಹಳೆ

ವಿದೇಶದ ಮಹಿಳೆ, ಆದಳು ಭಾರತದ ಕಹಳೆ

ಇತಿಹಾಸ - 0 Comment
Issue Date : 26.06.2014

ಜನನೀ ಜನ್ಮಭೂಮಿಶ್ವ ಸ್ವರ್ಗಾದಪಿ ಗರೀಯಸಿಅಂದರೆ ‘ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತ ಮಿಗಿಲಾದುದು’ ಎಂಬ ಘೋಷ ವಾಕ್ಯ ಐರ್ಲೆಂಡ್‌ನಲ್ಲಿ ಜನ್ಮತಳೆದ ವ್ಯಕ್ತಿಗೆ ಅನ್ವಯವಾಗಲೇ ಇಲ್ಲ. ಸ್ವದೇಶವನ್ನು ತೊರೆದು ಪರದೇಶಕ್ಕೆ ತನ್ನ ಸೇವೆಯನ್ನು ಸಮರ್ಪಿಸಿದ ಮಹಿಳೆಯೇ ಆ್ಯನಿಬೆಸೆಂಟ್. 1847 ಅಕ್ಟೋಬರ್ 1ರಂದು ಲಂಡನ್‌ನಲ್ಲಿ ಜನಿಸಿದರು. ತಾಯಿ ಎಮಿಲಿ ವುಡ್ ತಂದೆಯ ಪೇಜ್‌ವುಡ್. ಫ್ರೆಂಚ್, ಜರ್ಮನ್, ಇಟಾಲಿಯನ್, ಸ್ಪಾನಿಷ್ ಭಾಷಾ ಮೇಧಾವಿಯಾದರೂ ವೃತ್ತಿಯಲ್ಲಿ ಕೃಷಿಕ. ಆ್ಯನಿ ಐದು ವರ್ಷದವಳಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡಳು. ತಾಯಿ ಕಷ್ಟಗಳನ್ನು ಎದುರಿಸಿ ಮಗಳಿಗೆ ವಿದ್ಯಾಭ್ಯಾಸ ಕೊಡಿಸಿದರು. ವ್ಯಾವಹಾರಿಕವಾಗಿ, […]

ಝಾನ್ಸಿಯ ಅಂತ್ಯದ ದರ್ಶನ

ಝಾನ್ಸಿಯ ಅಂತ್ಯದ ದರ್ಶನ

ಇತಿಹಾಸ - 0 Comment
Issue Date : 03.05.2014

ಝಾನ್ಸಿಯ  ಮೇಲೆ ಇಂಗ್ಲಿಷರು ಯುದ್ಧ ಪ್ರಾರಂಭಿಸಿ ಇದೀಗ ಆಗಲೇ 2-3 ದಿನಗಳಾಗಿವೆ. ಕೃಷ್ಣ ಪಕ್ಷದ ಕಾಳ ರಾತ್ರಿ. ಎಲ್ಲೆಲ್ಲೂ ನೀರವತೆ ಮತ್ತು ನಿಶ್ಯಬ್ಧತೆ. ಝಾನ್ಸಿಯ ಕೋಟೆಯ ಮೇಲಿನ ಅಗಳ್ತೆಯಲ್ಲಿ ತೂರಿ, ಗುರುತು ಹತ್ತದಂತೆ ಮುಸುಕು ಹಾಕಿಕೊಂಡು ವ್ಯಕ್ತಿಗಳಿಬ್ಬರು ಸರಸರನೆ ಕೆಳಗಿಳಿದು ಶತ್ರುಗಳ ಪಾಳಯದ ಕಡೆಗೆ ನಡೆದರು. ಅವರಲ್ಲಿ ಒಬ್ಬನು ಝಾಂಸಿಯ ನಾಶಕ್ಕಾಗಿ ಬದ್ಧ ಕಂಕಣನಾಗಿ, ದೇವ ಭಕ್ತನಂತೆ ವೇಷಧರಿಸಿ, ಎಲ್ಲರನ್ನೂ ವಂಚಿಸಿ ಬಗಲಿಗೆ ಹಾಕಿಕೊಂಡಿದ್ದ ಪೀರ್ ಆಲಿ. ಮತ್ತೊಬ್ಬನು ಓರ್ಛಾ ಕಡೆಗಿದ್ದ ಕೋಟೆಯ ಮಹಾದ್ವಾರದ ಮೇಲಿನ  ಫಿರಂಗಿಯ ಅಧಿಪತಿ […]

ಹಾಲುಂಡ ಮುಸಲ್ಮಾನರು ಹಾಲಾಹಲ ಕಕ್ಕಿದರು!

ಹಾಲುಂಡ ಮುಸಲ್ಮಾನರು ಹಾಲಾಹಲ ಕಕ್ಕಿದರು!

ಇತಿಹಾಸ - 0 Comment
Issue Date : 12.11.2013

ವಿಜಯನಗರ ಪತನ – 1565 1336ರಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯೊಂದಿಗೆ ಭಾರತದ ಇತಿಹಾಸದ ಸುವರ್ಣಮಯ ಅಧ್ಯಾಯವೊಂದು ಪ್ರಾರಂಭವಾಯಿತು. ದಕ್ಷಿಣ ಭಾರತದ ಮೇಲೆ ಮೊದಲ ಬಾರಿಗೆ ದಂಡಯಾತ್ರೆ ಕೈಗೊಂಡ ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ (1296-1316). ಅದು ಹಿಂದೂ ರಾಜ್ಯಗಳ ಅಧಃಪತನ, ದೇವಾಲಯಗಳ ನಾಶ, ಮಸೀದಿಗಳ ನಿರ್ಮಾಣ, ಮತಾಂತರ ಮೊದಲಾದ ದೌರ್ಜನ್ಯಗಳೊಡನೆ ಪರ್ಯವಸಾನವಾಯಿತು. ಮುಂದೆ, ಮಹಮ್ಮದ್-ಬಿನ್-ತುಘಲಕ್ ನ ಕಾಲದಲ್ಲಿ (1325- 1351) ಅದೇ ರೀತಿಯ ಮುಸಲ್ಮಾನರ ದುರಾಕ್ರಮಣ, ದಬ್ಬಾಳಿಕೆ, ದೌರ್ಜನ್ಯ ಪುನರಾವರ್ತನೆಯಾಯಿತು. ಅದು ಹಿಂದೂಗಳ ಅಳಿವು-ಉಳಿವಿನ ಪ್ರಶ್ನೆಯಾಯಿತು. ‘ಧರ್ಮದ […]

ಯುಗಪುರುಷನಿಗೆ ದೇಶವಿದೇಶಗಳ ನಮನ

ಇತಿಹಾಸ - 0 Comment
Issue Date : 31.10.2013

ಶಿವಾಜಿಗಿಂತ ಶ್ರೇಷ್ಠನಾದ ಒಬ್ಬ ವೀರ, ಸಂತ, ಭಕ್ತ ಮತ್ತು ಮತ್ತು ರಾಜ ಇರುವನೇ ? ನಮ್ಮ ಶ್ರೇಷ್ಠ ಗ್ರಂಥಗಳಲ್ಲಿ ವರ್ಣಿಸಿದ ಜನ್ಮಜಾತ ಜನನಾಯಕನ ಮೂರ್ತರೂಪವೇ ಶಿವಾಜಿ. ‘ನಮ್ಮ ರಾಷ್ಟ್ರದ ನೈಜ ಭಾವನೆಯನ್ನು ಪ್ರತಿನಿಧಿಸುವ ಭಾರತಮಾತೆಯ ಶ್ರೇಷ್ಠ ಪುತ್ರ ಆತ. – ಸ್ವಾಮಿ ವಿವೇಕಾನಂದ ಶೂರರು ಮತ್ತು ಸದ್ಗುಣಿಗಳು ಸ್ವಾಭಾವಿಕವಾಗಿ ಶಿವಾಜಿಯನ್ನು ಪ್ರೀತಿಸುತ್ತಿದ್ದರು. – ಪೋರ್ಚುಗೀಸ್ ಲೇಖಕ ಕಾಸ್ಮೆ ಡಾ ಗಾರ್ಡಾ ಅವರ (ಮಹಾರಾಜರ) ಚಾಣಾಕ್ಷತೆಯನ್ನು ನಾವು ಪ್ರಶಂಸೆ ಸಹಿತ ಮತ್ತು ಅವರ ಧೀಮಂತಿಕೆಯನ್ನು ಆಶ್ಚರ್ಯದಿಂದ ಗಮನಿಸುತ್ತೇವೆ.  ಜನಪ್ರಿಯ […]

ಶಿವಾಜಿಯ ಪುಣ್ಯನಾಮವನ್ನು ಸ್ಮರಿಸಿ

ಶಿವಾಜಿಯ ಪುಣ್ಯನಾಮವನ್ನು ಸ್ಮರಿಸಿ

ಇತಿಹಾಸ - 0 Comment
Issue Date : 16.10.2013

ಭಾರತೀಯರೇ ! ಎಲ್ಲ ದಿಶೆಗಳಿಂದಲೂ  ಒಂದುಗೂಡಿ  ಶಿವಾಜಿಯ ಪುಣ್ಯನಾಮವನ್ನು ಗೌರವದಿಂದ ಸ್ಮರಿಸಿ  ‘ಹೋಳಾಗಿ ಹರಿದುಹಂಚಿಹೋಗಿದ್ದ ಭಾರತವನ್ನು ಒಂದು ಧರ್ಮರಾಜ್ಯದ ಸೂತ್ರದಲ್ಲಿ ಒಂದುಗೂಡಿಸುವೆನು.’ ಓ ಶಿವಾಜಿರಾಜನೇ, ಆದಾವ ಹಳೆಯ ಶತಮಾನದ ಅಪ್ರಸಿದ್ಧ ದಿನ, ಮಹಾರಾಷ್ಟ್ರದ ಅದಾವ ಪರ್ವತ ಶಿಖರದ ಅರಣ್ಯದ ಘೋರ ಅಂಧಕಾರದಲ್ಲಿ ಕುಳಿತಿದ್ದ ನಿನ್ನಲ್ಲಿ ವಿದ್ಯುಲ್ಲತೆಯಂತೆ ಈ ಭಾವನೆ ಹೊಳೆದಿದ್ದಿತೋ ತಿಳಿಯದು. ಅನಂತರ ಒಂದು ದಿನ, ಮಹಾರಾಷ್ಟ್ರ ಪ್ರಾಂತದಿಂದ ನಿನ್ನ ಖಡ್ಗದ ತುದಿಯು ವಿದ್ಯುತ್ ಪ್ರಕಾಶದಂತಹ ಜಗಜಗಿಸುವ ಅಕ್ಷರಗಳಲ್ಲಿ ಈ ಮಹಾಮಂತ್ರವನ್ನು  ದಿಗ್ದಿಗಂತಗಳಲ್ಲಿ, ಯುಗ ಯುಗಗಳಿಗಾಗಿ ಅಂಕಿತಗೊಳಿಸಿತು.  […]

ಇತಿಹಾಸದ ದೃಷ್ಟಿಯಲ್ಲಿ ಶಿವಾಜಿ ಮಹಾರಾಜರು

ಇತಿಹಾಸ - 0 Comment
Issue Date : 12.10.2013

ಇಂದು ವಿದ್ಯಾಲಯಗಳಲ್ಲಿ ಕಲಿಸುತ್ತಿರುವ ಇತಿಹಾಸವು ರಾಷ್ಟ್ರದ ವಿಕಾಸದ ಕಥೆಯಾಗಿರದೆ ಕೇವಲ ರಾಜರುಗಳ ಕಾರ್ಯಕಲಾಪಗಳ ಕಥೆ ಆಗಿದೆ. ಒಂದು ದೇಶದ ನಿವಾಸಿಗಳ ಹೃದಯಗಳು ಒಂದು ಸಮಾನ ಭಾವನೆ ಮತ್ತು ಆಕಾಂಕ್ಷೆಯಿಂದ ಕಂಪಿತವಾದಾಗ ಮತ್ತು ರಾಷ್ಟ್ರದ ಸಾರ್ವಜನಿಕ ಅಪೇಕ್ಷೆಯ ಪೂರ್ತಿಗಾಗಿ ಒಟ್ಟುಗೂಡಿ ಪ್ರಯತ್ನಿಸಿದಾಗ ಹಾಗೂ ಸಂಘಟಿತರಾಗಿ ಎಲ್ಲ ರೀತಿಯ ಶತ್ರುತ್ವಪೂರ್ಣ ಬಾಹ್ಯ ಆಕ್ರಮಣಗಳಿಂದ ಈ ರಾಷ್ಟ್ರೀಯ ಮಹತ್ವಾಕಾಂಕ್ಷೆಯನ್ನು ಸಂರಕ್ಷಿಸಿದಾಗಲೇ ಐತಿಹಾಸಿಕ ದೃಷ್ಟಿಯಿಂದ ಒಂದು ರಾಷ್ಟ್ರದ ಉದಯವಾಗುತ್ತದೆ. ಇತಿಹಾಸದ ನಿರ್ಮಾಣ ಒಂದು ದೇಶದ ನಾಗರೀಕರು ಏಕತೆಯ ಭಾವನೆಯಿಂದ ಕೂಡಿದವರೂ, ಓತಪ್ರೋತರೂ ಮತ್ತು […]