ಶಿವಾಜಿ : ವಿಜಿಗೀಷು – ರಾಷ್ಟ್ರನೇತೃತ್ವ

ಇತಿಹಾಸ - 0 Comment
Issue Date : 09.10.2013

 ಶಿವಾಜಿ ಮಹಾರಾಜರು   ಓರ್ವ ಆದರ್ಶ ಹಿಂದು ರಾಜ ಎಂಬ ದೃಷ್ಟಿಯಿಂದ  ನಾವು ಛತ್ರಪತಿ ಶಿವಾಜಿ ಮಹಾರಾಜರನ್ನು ನೋಡುತ್ತೀವಿ.  ಅವರ ಜೀವನವನ್ನು ಅಭ್ಯಸಿಸಿದಂತೆಲ್ಲ ಅವರ ಲೋಕೋತ್ತರ ಗುಣಗಳನ್ನು ನೋಡಿದಂತೆಲ್ಲ ಅವರ ಶ್ರೇಷ್ಠತೆ ಹೆಚ್ಚೆಚ್ಚು ಅನುಭವಕ್ಕೆ ಬರುತ್ತದೆ.  ಛತ್ರಪತಿಯ ಜೀವನವನ್ನು ಇದುವರೆಗೂ ಸಂಪೂರ್ಣವಾಗಿ ಅಧ್ಯಯನಮಾಡಿಲ್ಲ, ಅವರ ಬಗ್ಗೆ ನಿರ್ಭಯ ಮತ್ತು ಸುಸ್ಪಷ್ಟ ಅಭಿಪ್ರಾಯ ಪ್ರಕಟವಾಗಿಲ್ಲ ಮತ್ತು ಮೌಲ್ಯಮಾಪನೆ ಇನ್ನೂ ಆಗಿಲ್ಲ.  ಶಿವಾಜಿ ಮಹಾರಾಜರ ಬಗ್ಗೆ ಪ್ರಶಂಸನೀಯವಾಗಿ ಬರೆದರೆ ಅಥವ ಹೇಳಿದರೆ ತಮ್ಮ ದೂಷಣೆಯಾದೀತೆಂದು ಪ್ರಾಯಶಃ ಸಂಶೋಧಕರಿಗೆ ಅನಿಸುತ್ತಿರಬಹುದು.  ಸಂಕೋಚ […]

ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜೀವನದ ಮಹಾಸಾಧನೆ

ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜೀವನದ ಮಹಾಸಾಧನೆ

ಇತಿಹಾಸ ; ಹೊ.ವೆ.ಶೇಷಾದ್ರಿ - 3 Comments
Issue Date :

ಇಂದಿಗೊಂದು ಕೈದೀವಿಗೆ – ಆ ಅಮರಗಾಥೆ ! ಶ್ರೀ ಹೊ.ವೆ. ಶೇಷಾದ್ರಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜೀವನದ ಮಹಾಸಾಧನೆಯನ್ನು ಸಾರವತ್ತಾಗಿ ಕಣ್ಣಿಗೆ ಕಟ್ಟಿಸಬಲ್ಲ ಒಂದು ಶಬ್ದ ಇದೆ: ‘ ಸ್ವರಾಜ್ಯ ಸಂಸ್ಥಾಪನೆ ! ‘ ಸ್ವರಾಜ್ಯ ಸಂಸ್ಥಾಪಕ ‘ – ಇದೇ ಶ್ರೀ ಶಿವಛತ್ರಪತಿಗೆ ಒಪ್ಪುವ ಎಲ್ಲಕ್ಕಿಂತ ಯಥಾರ್ಥವಾದ ಬಿರುದು. ಇಲ್ಲಿ ‘ಸ್ವರಾಜ್ಯ’ ಎನ್ನುವ 20 ನೆಯ ಶತಮಾನದ ಶಬ್ದವನ್ನು 17ನೆಯ ಶತಮಾನದ ಒಬ್ಬ ರಾಜನಿಗೆ ಅನ್ವಯಿಸುವುದು ಎಷ್ಟರ ಮಟ್ಟಿಗೆ ಸರಿ ? ‘ಸ್ವರಾಜ್ಯ ನನ್ನ […]