ಜಗದ್ಗುರು ಭಾರತ ಭಾಗ – 11

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 12.07.2014

ಕಪಿಲಮುನಿಯ ‘ಸಾಂಖ್ಯಶಾಸ್ತ್ರ’- 3 ಪ್ರಕೃತಿಯು ‘ತ್ರಿಗುಣಾತ್ಮಕ’ ಎಂಬ ಸಾಂಖ್ಯ ಕಲ್ಪನೆಯನ್ನು  ಆಧುನಿಕ ಪರಿಭಾಷೆಯಲ್ಲಿಡಲು ಹಿಂದಿನ ಲೇಖನದಲ್ಲಿ ಪ್ರಯತ್ನಿಸಲಾಗಿತ್ತು.  ಅಂತೆಯೇ ಈ ತ್ರಿಗುಣಾತ್ಮಕ ಪ್ರಕೃತಿಯು  ಸೃಷ್ಟಿಗೆ ಮುನ್ನ ಅವ್ಯಕ್ತ ಸ್ಥಿತಿಯಲ್ಲಿರುವುದೆಂದೂ, ಸೃಷ್ಟಿಕ್ರಿಯೆಯು ಆರಂಭಗೊಂಡಾಗ ಅದು ತನ್ನ ಅವ್ಯಕ್ತ ಸ್ಥಿತಿಯನ್ನು ತೊರೆದು , ವ್ಯಕ್ತಗೊಳ್ಳುವುದೆಂದೂ ಸಾಂಖ್ಯರು ಪ್ರತಿಪಾದಿಸುತ್ತಿದ್ದರೆಂದು ತಿಳಿಸಲಾಗಿತ್ತು. ಈಗ, ಪ್ರಕೃತಿಯು ತನ್ನ ಅವ್ಯಕ್ತ ಸ್ಥಿತಿಯನ್ನು   ತೊರೆದು  ಸೃಷ್ಟಿಕ್ರಿಯೆಯನ್ನು  ಪ್ರಾರಂಭಿಸುವುದೇಕೆ? ಮತ್ತು ವೈವಿಧ್ಯಮಯ ವಸ್ತುಗಳ ವರ್ಣರಂಜಿತ  ವಿಶ್ವವು ಈ ಪ್ರಕೃತಿಯಿಂದ ಹೊಮ್ಮಿಬರುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಸಾಂಖ್ಯರು  ನೀಡಿರುವ ತರ್ಕಬದ್ಧ  […]

ಜಗದ್ಗುರು ಭಾರತ ಭಾಗ -10

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 11.07.2014

ಕಪಿಲಮುನಿಯ ‘ಸಾಂಖ್ಯಶಾಸ್ತ್ರ’- 3 ಪ್ರಕೃತಿಯು ‘ತ್ರಿಗುಣಾತ್ಮಕ’ ಎಂಬ ಸಾಂಖ್ಯ ಕಲ್ಪನೆಯನ್ನು  ಆಧುನಿಕ ಪರಿಭಾಷೆಯಲ್ಲಿಡಲು ಹಿಂದಿನ ಲೇಖನದಲ್ಲಿ ಪ್ರಯತ್ನಿಸಲಾಗಿತ್ತು.  ಅಂತೆಯೇ ಈ ತ್ರಿಗುಣಾತ್ಮಕ ಪ್ರಕೃತಿಯು  ಸೃಷ್ಟಿಗೆ ಮುನ್ನ ಅವ್ಯಕ್ತ ಸ್ಥಿತಿಯಲ್ಲಿರುವುದೆಂದೂ, ಸೃಷ್ಟಿಕ್ರಿಯೆಯು ಆರಂಭಗೊಂಡಾಗ ಅದು ತನ್ನ ಅವ್ಯಕ್ತ ಸ್ಥಿತಿಯನ್ನು ತೊರೆದು , ವ್ಯಕ್ತಗೊಳ್ಳುವುದೆಂದೂ ಸಾಂಖ್ಯರು ಪ್ರತಿಪಾದಿಸುತ್ತಿದ್ದರೆಂದು ತಿಳಿಸಲಾಗಿತ್ತು. ಈಗ, ಪ್ರಕೃತಿಯು ತನ್ನ ಅವ್ಯಕ್ತ ಸ್ಥಿತಿಯನ್ನು   ತೊರೆದು  ಸೃಷ್ಟಿಕ್ರಿಯೆಯನ್ನು  ಪ್ರಾರಂಭಿಸುವುದೇಕೆ? ಮತ್ತು ವೈವಿಧ್ಯಮಯ ವಸ್ತುಗಳ ವರ್ಣರಂಜಿತ  ವಿಶ್ವವು ಈ ಪ್ರಕೃತಿಯಿಂದ ಹೊಮ್ಮಿಬರುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಸಾಂಖ್ಯರು  ನೀಡಿರುವ ತರ್ಕಬದ್ಧ  […]

ಜಗದ್ಗುರು ಭಾರತ ಭಾಗ – 9

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 10.07.2014

 ಕಪಿಲಮುನಿಯ ‘ಸಾಂಖ್ಯಶಾಸ್ತ್ರ’ – 2 ಪರಿಭಾಷೆಯ ಭಿನ್ನತೆ ಅಡ್ಡಿಯಾಗದಿರಲಿ ವಿಶ್ವಸೃಷ್ಟಿಯನ್ನು ಕುರಿತು ಸಾಂಖ್ಯರು ಏನು ಹೇಳಿದ್ದಾರೆಂಬುದನ್ನು ನಾವೀಗ ಗಮನಿಸೋಣ. ಆದರೆ ಅದಕ್ಕೆ ಮುಂಚೆ ವಾಚಕರಲ್ಲೊಂದು ವಿಜ್ಞಾಪನೆ. ಪ್ರಾಚೀನರು ಸೃಷ್ಟಿವಿವರಣೆಗೆ ತತ್ವಶಾಸ್ತ್ರದ ಪರಿಭಾಷೆಯನ್ನು (Philosophical terminology) ಸಹಜವಾಗಿ ಬಳಸಿದ್ದಾರೆ. ಆಧುನಿಕರಾದ ನಾವು ಅದನ್ನು ನಮ್ಮ ಇಂದಿನ  ವೈಜ್ಞಾನಿಕ  ಪರಿಭಾಷೆಗೆ ಬದಲಿಸಿಕೊಂಡು  ಅರ್ಥೈಸಲು ಯತ್ನಿಸಿದರೆ ಮಾತ್ರ ಅವರು ಏನು ಹೇಳುತ್ತಿದ್ದಾರೆಂಬುದರ ವಾಸ್ತವಿಕ ಅರಿವು ನಮಗಾದೀತು.  ಹೀಗೆ ಪ್ರಯತ್ನಿಸುವುದು  ಅಗತ್ಯವೆಂದು ನನಗನ್ನಿಸುತ್ತದೆ.1 ಅವರು ಬಳಸಿದ ಶಬ್ದಗಳ ನೈಜಾರ್ಥವನ್ನು  ಅರಿಯುವ  ಗೋಜಿಗೇ ಹೋಗದೇ, […]

ಜಗದ್ಗುರು ಭಾರತ ಭಾಗ – 8

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 09.07.2014

ವೇದಗಳಲ್ಲಿ ವೈಜ್ಞಾನಿಕ ಕಲ್ಪನೆಗಳು-5 ಕಪಿಲ ಮುನಿಯ ‘ಸಾಂಖ್ಯಶಾಸ್ತ್ರ’ ಪ್ರಾಚೀನ ವೈದಿಕ ಕಾಲದಲ್ಲಿ ನಮ್ಮ ದೇಶದಲ್ಲಿ ವಿಶ್ವಸೃಷ್ಟಿಯನ್ನು ಕುರಿತು ನಡೆದ ಊಹಾಪೋಹಗಳಲ್ಲಿ ಹಲವಾರು ಗಮನಾರ್ಹ ಬಿಂದುಗಳಿದ್ದುದನ್ನು ಕಳೆದ ಲೇಖನದಲ್ಲಿ ಪ್ರಸ್ತಾಪಿಸಲಾಗಿತ್ತು. ಅಗ್ನಿ-ಜಲಗಳ, ಉಷ್ಣ-ಬಾಷ್ಪಗಳ, ಸೂರ್ಯ-ವೃಷ್ಟಿಗಳ ಪಾರಸ್ಪರಿಕ  ಸಂಬಂಧದ ಬಗ್ಗೆ ಗಮನಿಸಬೇಕೆಂದು  ನಮ್ಮ ಪ್ರಾಚೀನರಿಗೆ ಅನ್ನಿಸಿದ್ದೂ , ಸೃಷ್ಟಿಕ್ರಿಯೆಯು ಈ ಪ್ರಭಾವಗಳನ್ನು ಅವಲಂಬಿಸಿದೆ ಎಂದು  ಅವರು ಸಾರಿದ್ದೂ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ವ್ಯಷ್ಟಿ ಮತ್ತು ಸಮಷ್ಟಿ (Micro and Macrocosm) ಗಳಲ್ಲಿ ಏಕರೂಪತೆ ಇದೆ ಎಂಬುದನ್ನು ಅವರು ಅನುಮಾನವಿಲ್ಲದಷ್ಟು ಸ್ಪಷ್ಟ […]

ಜಗದ್ಗುರು ಭಾರತ ಭಾಗ – 7

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 08.07.2014

 ವೇದಗಳಲ್ಲಿ ವೈಜ್ಞಾನಿಕ ಕಲ್ಪನೆಗಳು – 4 ವೇದಗಳಲ್ಲಿನ ‘ಸೃಷ್ಟಿಶಾಸ್ತ್ರ’ ಕಳೆದ ಸಂಚಿಕೆಯಲ್ಲಿ  ಪ್ರಾಚೀನ  ಭಾರತೀಯರ ಅಣು ಸಿದ್ಧಾಂತಗಳ  ಬಗ್ಗೆ ಸಂಕ್ಷೇಪಿಸಿ ಬರೆಯಲಾಗಿತ್ತು.  ಇದು ಭೌತಶಾಸ್ತ್ರ (Physics) ಸಂಬಂಧಿತ ವಿಷಯವಷ್ಟೇ. ಭೌತಶಾಸ್ತ್ರದ ಘೋಷಿತ ಗುರಿಗಳಲ್ಲಿ ಪದಾರ್ಥದ ಅಧ್ಯಯನದಷ್ಟೇ (Study of matter) ಸೃಷ್ಟಿವಿಕಾಸವನ್ನು ಕುರಿತ ಊಹಾಪೋಹವೂ (Cosmological speculation) ಮುಖ್ಯವಾಗಿದೆ.  ಸಾಮಾನ್ಯವಾಗಿ ಊಹಾಪೋಹವನ್ನು ‘ಅವೈಜ್ಞಾನಿಕ’ವೆಂದೂ, ಕೇವಲ ಪ್ರಯೋಗ (Experiment) ಹಾಗೂ ಸಾಕ್ಷ್ಯ(Proof)ಗಳಿಂದ ಸಿದ್ಧವಾಗುವ ಜ್ಞಾನವೇ ‘ವಿಜ್ಞಾನ’ವೆಂದೂ ಭಾವಿಸುವ ‘ಆಧುನಿಕ’ರಿದ್ದಾರೆ. ಅಂಥವರಲ್ಲಿ ಕೆಲವರು, ‘ಭಾರತೀಯ ಋಷಿಮುನಿಗಳ ಚಿಂತನೆಯು ಶುದ್ಧ ಊಹಾಪೋಹ, […]

ಜಗದ್ಗುರು ಭಾರತ ಭಾಗ – 6

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 07.07.2014

ಕಣಾದನ ಅಣು ವಿಶ್ಲೇಷಣೆ ಸತ್ಯಶೋಧನೆಯ ಹಂಬಲದಿಂದ ಹೊರಟ ನಮ್ಮ ಪೂರ್ವಜರು ನಿರ್ಮಿಸಿದ ವೈಜ್ಞಾನಿಕ ಹಾಗೂ ತಾತ್ವಿಕ ಶಾಸ್ತ್ರ ಸಾಹಿತ್ಯದ ಅಧ್ಯಯನದಿಂದ,  ತಾವು ‘ಕಾಣ್ಕೆ’ಯಾಗಿ(Revelation) ಪಡೆದ ಜ್ಞಾನವನ್ನು  ನಂತರ ತರ್ಕದ ಒರೆಗಲ್ಲಿಗೆ (Reasoning) ತಿಕ್ಕಿ ಪರೀಕ್ಷಿಸುತ್ತಿದ್ದರೆಂದೂ, ಅಂತರ್ಬೋಧದಿಂದ (intution) ಗಳಿಸಿದ ಅರಿವನ್ನು ಪ್ರಯೋಗದಿಂದ (ಅವರ ಪರಿಭಾಷೆಯಲ್ಲಿ ನಿರೂಪಣ=ಇಂದಿನ ವೈಜ್ಞಾನಿಕ ಪರಿಭಾಷೆಯಲ್ಲಿ Demonstration) ಖಚಿತಪಡಿಸಲು ಪ್ರಯತ್ನಿಸುತ್ತಿದ್ದರೆಂದೂ ನಮಗೆ ತಿಳಿದುಬರುತ್ತದೆ. ಯಾವುದಾದರೊಂದು  ಸಂಗತಿಯನ್ನು ಸಿದ್ಧಪಡಿಸಬೇಕಾದಲ್ಲಿ ಉದ್ಧಟವಾದವು (Dogmatic assertion) ಕೆಲಸಕ್ಕೆ ಬಾರದೆ ವಿವರಣೆ (ಲಕ್ಷಣ ಕಥನ Definition) ಹಾಗೂ ಸಾಕ್ಷ್ಯ ನೀಡುವಿಕೆ […]

ಜಗದ್ಗುರು ಭಾರತ ಭಾಗ – 5

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 06.07.2014

ವೇದಗಳಲ್ಲಿ ವೈಜ್ಞಾನಿಕ ಕಲ್ಪನೆಗಳು-2  ಕಣಾದನ ಅಣು-ವಸಿಷ್ಠರ ಪ್ರಪಂಚ ಲಹರಿ ವೈದಿಕ ದ್ರಷ್ಟಾರರು  ತಮ್ಮ ಅಂತರರ್ಬೋದದಿಂದ (ಇಂಟ್ಯೂಷನ್)ಅನೇಕ ಸತ್ಯಗಳ ಅನುಭವ ಪಡೆದರು. ಆದರೆ ಅಷ್ಟಕ್ಕೇ  ತೃಪ್ತರಾಗದೆ,  ತಮ್ಮ ಅನುಭವವನ್ನು ತರ್ಕದ ಒರೆಗಲ್ಲಿಗೆ ತಿಕ್ಕಿ ಸ್ಥಿರಪಡಿಸಲೂ ಯತ್ನಿಸಿದರು.  ಪ್ರಾಚೀನ ಭಾರತದಲ್ಲಿ ವಿಜ್ಞಾನವು ಉದಿಸಿ ಬಂದದ್ದೇ ಹೀಗೆ. ಅವರು ಅಂದು ಅನುಭವದಿಂದ  ಕಂಡುಕೊಂಡ ಕೆಲವು ಮೂಲ ಸತ್ಯಗಳನ್ನು ಇಂದಿನ ಆಧುನಿಕ ಪರಮಾಣು ವಿಜ್ಞಾನವೂ ಶೋಧಮುಖದಿಂದ ಸ್ಥಿರಪಡಿಸುತ್ತಲಿದೆ. ‘ಪದಾರ್ಥದ ಮೂಲ ಘಟಕ ಅಣು’ ಎಂಬ ಸಿದ್ಧಾಂತವನ್ನು ಆಧುನಿಕ ವಿಜ್ಞಾನವು ನೀಡುವ ಎಷ್ಟೋ ಶತಮಾನಗಳ […]

ಜಗದ್ಗುರು ಭಾರತ ಭಾಗ-4

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 05.07.2014

ವೇದಗಳಲ್ಲಿ ವೈಜ್ಞಾನಿಕ ಕಲ್ಪನೆಗಳು ಭಾರತದ ವೈದಿಕ  ವಾಙ್ಮಯವು ಜಗತ್ತಿನ ಮಿಕ್ಕ ದೇಶಗಳಲ್ಲಿ ಲಭಿಸುವ ವಾಙ್ಮಯಕ್ಕಿಂತಲೂ ಎಷ್ಟೋ ಪ್ರಾಚೀನವಾದುದೆಂದು ತಜ್ಞರು ನಿರ್ಧರಿಸಿದ್ದಾರೆ.  ಜಗತ್ತಿನ  ಬೇರೆಲ್ಲ ಮತಗಳ ಗ್ರಂಥಗಳು ಚಾರಿತ್ರಿಕವಾಗಿ ಯಾವ ನಿರ್ದಿಷ್ಟ ಕಾಲದಲ್ಲಿ, ಯಾರ ಬೋಧನೆಯ ಸಾರವಾಗಿ ರೂಪುಗೊಂಡವೆಂಬುದನ್ನು ಹೇಳಲು ಸಾಧ್ಯವಿದೆ.  ಆದರೆ ವೈದಿಕ ವಾಙ್ಮಯವು ಎಂದು ಮತ್ತು ಯಾರಿಂದ ರೂಪುಗೊಂಡಿತೆಂಬುದು ಎಂದೂ ಒಡೆಯಲಾಗದ ಒಗಟಿನ ಮಾತಾಗಿಬಿಟ್ಟಿದೆ.  ಹಿಂದುಗಳು ಸೃಷ್ಟಿಯ  ಆದಿಯಲ್ಲೇ ತಮ್ಮ ಪೂರ್ವಜರಿಗೆ ವೇದಗಳು ಲಭಿಸಿದವೆಂದು ನಂಬುತ್ತಾರೆ.  ಅವು ಅಪೌರುಷೇಯವೆಂದೂ, ಮಾನವನಿರ್ಮಿತವಲ್ಲವೆಂದೂ ನಂಬುತ್ತಾರೆ. ಮಾನವ ಕಲ್ಯಾಣದ ಬಯಕೆಯಿಂದ […]

ಜಗದ್ಗುರು ಭಾರತ ಭಾಗ – 3

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 04.07.2014

ನಮ್ಮ ಹಿರಿಯರ ‘ಸಮಗ್ರ ಜ್ಞಾನ’ದ ಕಲ್ಪನೆ ಮತ್ತು ಸಾಧನೆ ಪ್ರಾಚೀನ ಭಾರತದ ಪಠ್ಯಕ್ರಮವನ್ನು ಅರಿಯಲೆತ್ನಿಸುವಾಗ ಇಂದು ‘ಆಧುನಿಕ’, ‘ಪ್ರಗತಿಪರ’,  ‘ವೈಜ್ಞಾನಿಕ’  ಇವೇ ಮುಂತಾದ ವಿಶೇಷಣಗಳಿಂದ ವರ್ಣಿಸಲಾಗುವ ಮನಸ್ಸಿಗೆ ಇನ್ನೂ ನಿಲುಕದಿರುವ ಇನ್ನೊಂದು ವಿಶಿಷ್ಟ ಅರಿವೂ ಅಂದಿನ ಭಾರತೀಯರಲ್ಲಿತ್ತು ಎಂಬುದನ್ನು ಗಮನಿಸಬೇಕು. ನಮ್ಮ ಪೂರ್ವಜರು ಜ್ಞಾನದಲ್ಲಿ ಮೂರು ಮುಖ್ಯ ಪ್ರಭೇದಗಳನ್ನು ಹೀಗೆ ಗುರುತಿಸಿದ್ದರು : 1.ವಿಜ್ಞಾನ  2.ಸಂಜ್ಞಾನ  3.ಪ್ರಜ್ಞಾನ ಇದರಲ್ಲಿ ‘ವಿಜ್ಞಾನ’ವೆಂಬ ಶಬ್ದಕ್ಕೆ ಗೋಚರ ಪ್ರಕೃತಿಯ ವಿಶ್ಲೇಷಣೆಯಿಂದ ಪಡೆಯುವ ಜ್ಞಾನ ಎಂದರ್ಥ. (Knowledge of the Phenomenal world) […]

ಜಗದ್ಗುರು ಭಾರತ ಭಾಗ -2

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 03.07.2014

64 ವಿದ್ಯೆಗಳು ತಂತ್ರಜ್ಞಾನ, ವೈದ್ಯವಿಜ್ಞಾನ, ವಾಸ್ತುವಿಜ್ಞಾನ, ಗಣಿತ ಇತ್ಯಾದಿ ಐಹಿಕ ಬದುಕಿಗೆ ಅವಶ್ಯಕವಾದ ಶಾಸ್ತ್ರಗಳಂತಯೇ ವ್ಯಾಕರಣ (ಗ್ರ್ಯಾಮರ್), ಛಂದಸ್ಸು (ಪ್ರಾಸೊಡಿ), ನಿರುಕ್ತ (ಲೆಕ್ಸಿಕೋಗ್ರಫಿ), ಜ್ಯೋತಿಷ್ಯ (ಆಸ್ಟ್ರಾಲಜಿ) ಮತ್ತು ಅದಕ್ಕೆ ಆಧಾರಭೂತವಾದ ಖಗೋಳವಿಜ್ಞಾನ (ಆಸ್ಟ್ರಾನಮಿ) ಇವೇ ಮುಂತಾದ ಶಾಸ್ತ್ರಗಳು ಪ್ರಾಚೀನ ವೈದಿಕ ಕಾಲದಲ್ಲಿ ಸ್ಪಷ್ಟವಾದ ಶಾಸ್ತ್ರಶಾಖೆಗಳಾಗಿ ರೂಪುಗೊಳ್ಳತೊಡಗಿದುದನ್ನು ನಾವು ಕಾಣಬಹುದು. ಇವಾವುವೂ ಮುಕ್ತಿಯ ಅಥವಾ ಪರಲೋಕದ ಜೀವನಕ್ಕೆ ಸಂಬಂಧಿಸಿದ ವಿಷಯಗಳಲ್ಲವೆಂಬುದು ಸ್ಪಷ್ಟ. ಆಧುನಿಕ ಪಾಶ್ಚಿಮಾತ್ಯರಲ್ಲೂ ಈ ಶಾಸ್ತ್ರಗಳು ವಿಜ್ಞಾನಭಾಗಗಳೆಂದೂ, ಲೌಕಿಕ ಜ್ಞಾನದ ಅಗತ್ಯ ಶಾಖೆಗಳೆಂದೂ ಪರಿಗಣಿಸಲ್ಪಟ್ಟಿವೆ. ಈ ಹಿನ್ನೆಲೆಯಲ್ಲಿ […]