ಜಗದ್ಗುರು ಭಾರತ ಭಾಗ -1

ಉಪೇಂದ್ರ ಶೆಣೈ ; ಜಗದ್ಗುರು ಭಾರತ - 0 Comment
Issue Date : 02.07.2014

ಪ್ರಾಚೀನ ಭಾರತದ ವೈಜ್ಞಾನಿಕ ಸಾಧನೆಗಳು ಪ್ರಾಚೀನ ಭಾರತೀಯರ ವೈಜ್ಞಾನಿಕ ಸಾಧನೆಗಳು ಇಂದು ಜಗತ್ತಿನಲ್ಲಿ ಪ್ರಚಲಿತವಾಗಿರುವ ‘ಆಧುನಿಕ  ವಿಜ್ಞಾನ’ದ ಅಡಿಪಾಯವಾದವು ಎಂಬುದನ್ನು ಪ್ರಾಮಾಣಿಕ ವಿಮರ್ಶಕರು ಒಪ್ಪಲೇಬೇಕಾಗುತ್ತದೆ. ಆದರೆ ಸ್ವತಃ ಭಾರತೀಯರಲ್ಲೇ ತಮ್ಮ ಪೂರ್ವಜರ ಮಹತ್ಸಾಧನೆಗಳ ಅರಿವಿಲ್ಲದಿರುವ ದುರದೃಷ್ಟಕರ ಸನ್ನಿವೇಶವನ್ನು ಇಂದು ನಾವು ಕಾಣುತ್ತೇವೆ. ಇಂದಿಗೆ ಸುಮಾರು ನಾನ್ನೂರು ವರ್ಷಗಳ ಹಿಂದಿನವರೆಗೂ ಭಾರತವೇ ವೈಜ್ಞಾನಿಕವಾಗಿ ಜಗತ್ತಿನ ಅತಿ ಪ್ರಗತ ನಾಡಾಗಿತ್ತು. ನಮ್ಮ ಪೂರ್ವಿಕರ ಆ ಸಾಧನಾ ಲೋಕದ ಒಂದು ಇಣುಕು ನೋಟ ಈ ಲೇಖನ ಮಾಲೆ.   ವಿಜ್ಞಾನದ ಮೂಲ  […]