ವಿಧಿವಂಚಿತ ವೀರಾಗ್ರಣಿಗಳು

ಕರ್ನಾಟಕ ; ಲೇಖನಗಳು - 0 Comment
Issue Date :

ಭಾರತದಲ್ಲಿ ವಿದೇಶೀ ದುರಾಕ್ರಮಣಗಳ ವಿರುದ್ಧ ದೇಶರಕ್ಷಣೆಗಾಗಿ, ಧರ್ಮರಕ್ಷಣೆಗಾಗಿ ಹೋರಾಡಿ ಅಮರರಾದ ಅನೇಕ ವೀರಾಗ್ರಣಿಗಳು ಇತಿಹಾಸ ಗರ್ಭದಲ್ಲಿ ಮರೆಯಾಗಿದ್ದಾರೆ. ಸೋಲು-ಗೆಲುವುಗಳ ಗೊಡವೆಯಿಲ್ಲದ, ಜೀವ ಭಯ ತೊರೆದು ರಣರಂಗದಲ್ಲಿ ಸೆಣಸಾಡಿ ವಿಜಯದಂಚಿನಲ್ಲಿರುವಾಗ ವಿಧಿವಂಚಿತರಾದ ವೀರಾಗ್ರಣಿಗಳ ದಾರುಣ ಕಥೆಯ ವ್ಯಥೆ ಹೃದಯವಿದ್ರಾವಕವಾಗಿದೆ. ಘಟನಾವಳಿಗಳ ದಾಖಲೆಯಾದ ಇತಿಹಾಸದಲ್ಲಿ, ವಿಧಿ ಆಟ , ಅದೃಷ್ಟದ ಆಟ ಇತ್ಯಾದಿಗಳಿಗೆ ಆಸ್ಪದವಿಲ್ಲದಿದ್ದರೂ, ಓದುಗರ ಮನಕರಗುವ ಸಂಟನೆಗಳು ಇತಿಹಾಸದಲ್ಲಿ ಸಂಭವಿಸಿವೆ. ಇತಿಹಾಸದಲ್ಲಿ ನಡೆದ ಘಟನಾವಳಿಗಳಿಗೆ ವೈಜ್ಞಾನಿಕ ಕಾರಣ ಕಂಡುಕೊಳ್ಳುವುದು ಕಷ್ಟಸಾಧ್ಯ. ಆಗ ಅದೃಷ್ಟದ ಅಥವಾ ಕರ್ಮಸಿದ್ಧಾಂತದ ಪಾತ್ರವನ್ನು ಪರಿಗಣಿಸಿಯೋ […]

ಗ್ರಹಣ ಬಡಿಯದಿರಲಿ ಗುಣಗ್ರಹಣ ಪ್ರವೃತ್ತಿಗೆ !

ಗ್ರಹಣ ಬಡಿಯದಿರಲಿ ಗುಣಗ್ರಹಣ ಪ್ರವೃತ್ತಿಗೆ !

ಕರ್ನಾಟಕ ; ಲೇಖನಗಳು - 0 Comment
Issue Date : 22.10.2014

ಶೂದ್ರಕನ ‘ಮೃಚ್ಛಕಟಿಕ’ ನಾಟಕದ ಒಂದು ಪ್ರಸಂಗ. ಶರ್ವಿಲಕನೆಂಬ ಕಳ್ಳ, ನಾಯಕನಾದ ಚಾರುದತ್ತನ ಮನೆಯಲ್ಲಿ ಗೋಡೆಗೆ ಕನ್ನ ಕೊರೆದು ಒಳಗೆ ಪ್ರವೇಶಿಸಿ ಆಭರಣಗಳನ್ನು ಕದ್ದುಕೊಂಡು ಹೋಗುತ್ತಾನೆ. ರದನಿಕೆ ಎಂಬ ಸೇವಿಕೆ ಮಲಗಿದ್ದ ಚಾರುದತ್ತನನ್ನೂ ಅವನ ಗೆಳೆಯ ಮೈತ್ರೇಯನನ್ನೂ ಏಳಿಸಿ, ಕಳ್ಳ ಮನೆಗೆ ಕನ್ನ ಕೊರೆದ ಸಂಗತಿಯನ್ನು ತಿಳಿಸುತ್ತಾಳೆ. ಕನ್ನ ಕೊರೆದ ಗೋಡೆಯನ್ನು ನೋಡಿದ ಚಾರುದತ್ತ ಹೇಳುತ್ತಾನೆ – ‘‘ಅಬ್ಬ , ಎಷ್ಟು ಸುಂದರವಾಗಿದೆ ಈ ಕನ್ನ?’’ ತನ್ನ ಮನೆಗೆ ಕನ್ನವಿಕ್ಕಿದ ಕಳ್ಳ ಆಭರಣಗಳನ್ನು ಕದ್ದೊಯ್ದ ಸಂದರ್ಭದಲ್ಲಿಯೂ ನಿರ್ಧನ ಚಾರುದತ್ತನ […]

‘ಸ್ವದೇಶಿ’ಯ ಪ್ರೇರಣೆ

ಕರ್ನಾಟಕ ; ಲೇಖನಗಳು - 0 Comment
Issue Date : 15.10.2014

(“ಸ್ವದೇಶಿ”ಯು “ಸ್ವದೇಶ ಭಕ್ತಿ”ಯಂತೆ  ಅಂತಃಪ್ರೇರಿತ ಭಾವನೆ. ಕೇವಲ ಈ ಭಾವನೆಯೇ  ಒಂದು ರಾಷ್ಟ್ರವನ್ನು  ಜೀವಂತವಾಗಿಡಬಲ್ಲದು.  ಬ್ರಿಟಿಷರೊಡನೆ  ಹೋರಾಡುವಾಗ  “ಸ್ವದೇಶಿ”ಯನ್ನು  ಕೇವಲ ಬ್ರಿಟಿಷರನ್ನು ವಿರೋಧಿಸುವ ಸಾಧನವಾಗಿ ನಾವು ಉಪಯೋಗಿಸಿದೆವು. ಈಗ ದೇಶದಲ್ಲಿ “ಸ್ವದೇಶಿ”ಯ ಸ್ಥಾನದಲ್ಲಿ ಸ್ವಾರ್ಥಪೂರಿತ “ವಿದೇಶಿ”ಯು ಸ್ಥಿರವಾಗಿದೆ. ಇದನ್ನು ದೂರಮಾಡಿ ನೈಜ ಸ್ವದೇಶಭಕ್ತಿಯುಳ್ಳ “ಸ್ವದೇಶಿ” ಜೀವನ ಧಾರಣೆಯು ಹೇಗೆ ಸಾಧ್ಯ, ಅದರ ಮೂಲವೆಲ್ಲಿ? ಎಂಬುದನ್ನು  ಶ್ರೀ ಅಗ್ನಿಹೋತ್ರಿಯವರು ತಮ್ಮ ವಿಚಾರಪೂರಿತ ಲೇಖನದಲ್ಲಿ ವಿವರಿಸಿದ್ದಾರೆ.) ‘ಸ್ವದೇಶ ಭಕ್ತಿ’ಯಂತೆ ‘ಸ್ವದೇಶಿ’ಯೂ ಒಂದು ಭಾವನೆ. ಭಾವನೆಯ ಸಂಬಂಧವು ಹೃದಯದೊಡನೆ ಇರುವುದು; ಬುದ್ಧಿಯೊಡನಲ್ಲ. […]

ಗಣ್ಯರೇಕೆ ವೃದ್ಧಾಶ್ರಮಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಬಾರದು?

ಕರ್ನಾಟಕ - 0 Comment
Issue Date : 13.10.2014

ಪ್ರಧಾನಿ ನರೇಂದ್ರ ಮೋದಿ ಅವರೇನೋ ಕಾಶ್ಮೀರದಲ್ಲಿ ಉಂಟಾದ ಭೀಕರ ನೆರೆ ಹಾನಿ ಹಿನ್ನಲೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಬಾರದೆಂದು ಕೇಂದ್ರದಲ್ಲಿ ಆಡಳಿತ ಪಕ್ಷವಾದ ಬಿಜೆಪಿಗೆ ಸ್ಪಷ್ಟ ಸೂಚನೆ ನೀಡಿದ್ದರು.ಅದರಂತೆ ಮೋದಿ ಅವರ ಹುಟ್ಟುಹಬ್ಬದ ದಿನ ಯಾವುದೇ ರೀತಿಯ ಸಂಭ್ರಮದ ಸಮಾರಂಭ ನಡೆದಿದ್ದು ಎಲ್ಲೂ ವರದಿಯಾಗಲಿಲ್ಲ . ಸರಳತೆಯನ್ನು ಸದಾ ಅನುಸರಿಸುತ್ತಿರುವ ಪ್ರಧಾನಿ ಮೋದಿ ದೇಶದ ಇತರ ರಾಜ್ಯಗಳಲ್ಲೂ ತಮ್ಮ ಸೂಚನೆಯ ಮೂಲಕ ಪ್ರಭಾವ ಬೀರಿರಲೂ ಸಾಕು. ಆದರೆ ಕರ್ನಾಟಕದಲ್ಲಿ ಮಾತ್ರ ಮೋದಿ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದರೇನು, ನಾವಂತೂ ವಿಜೃಂಭಣೆಗೆ […]

ಚಿನ್ನದ ಹಬ್ಬಕ್ಕೆ ಸೈ ಗೋವಿಂದ ಪೈ

ಚಿನ್ನದ ಹಬ್ಬಕ್ಕೆ ಸೈ ಗೋವಿಂದ ಪೈ

ಕರ್ನಾಟಕ - 0 Comment
Issue Date : 06.10.2014

ಭಾರತವನುಳಿಸುತ್ತಾ ನನಗೆ ಜೀವತೆತ್ತ ಭಾರತವೆ ನನ್ನುಸಿರು, ನನ್ನೊಗೆದ ಬಸಿರು ಭಾರತವೆ ಧನಧಾನ್ಯ, ಭಾರತವೆ ಮನೆಮಾನ್ಯ ಭಾರತವೆ ದೇವರೆನ್ನ ಸಂಸ್ಕಾರವು ಭಾರತಾಂಬೆಯ ಶಕ್ತಿ ನನಗಾತ್ಮಶಕ್ತಿ. – ಗೋವಿಂದ ಪೈ ಹೀಗೆಂದು ಭಾರತಮಾತೆಯನ್ನು ಪ್ರಶಂಸಿಸಿರುವವರು ಮಂಜೇಶ್ವರ ಗೋವಿಂದ ಪೈ. ಇವರು ಕನ್ನಡ ಸಾಹಿತ್ಯದ ಮಹಾ ಮೇಧಾವಿ, ಅವರ ಸಾಹಿತ್ಯ ಸೃಷ್ಟಿ ಅಗಾಧವಾದುದು. ಕವಿತೆ, ನಾಟಕ, ಖಂಡಕಾವ್ಯ, ಪ್ರಬಂಧ ಮೊದಲಾದ ಸಾಹಿತ್ಯ ಪ್ರಾಕಾರಗಳಲ್ಲಿ ಅವರು ಸಿದ್ಧಹಸ್ತರು. ಅವರ ಜನನ 1884. 1964ರಲ್ಲಿ ಮರಣ. ತಂದೆ ತಿಮ್ಮಪ್ಪಯ್ಯ, ತಾಯಿ – ದೇವಕಿಯಮ್ಮ. ಅವರನ್ನು […]

ಜಯಲಲಿತಾ ಪ್ರಕರಣ:ಅರ್ಥವಿಲ್ಲದ ಅಪಪ್ರಚಾರ

ಕರ್ನಾಟಕ - 1 Comment
Issue Date : 06.10.2014

ತಮಿಳುನಾಡು ಪ್ರಕರಣದಲ್ಲಿ ಹೊರ ಬಿದ್ದಿರುವ ತೀರ್ಪಿನ ಬಗ್ಗೆ ಹಬ್ಬುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ -ಮೊಬೈಲ್ ಫೋನ್ ಬಳಸುವ ಅದೆಷ್ಟೋ ಜನರಿಗೆ ಬೆಂಗಳೂರು ನಗರ ಪೊಲೀಸರಿಂದ ಹೀಗೊಂದು ಎಸ್‌ಎಂಎಸ್ ಹರಿದಾಡಿದೆ.ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷಗಳ ಕಾಲ ಸೆರೆವಾಸ ಮತ್ತು 100 ಕೋಟಿ ರೂಪಾಯಿಗಳ ದಂಡ ವಿಧಿಸಿದ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ಹಿಂದೆ ಕನ್ನಡಿಗರ ಕುತಂತ್ರವಿದೆ ಎಂದು ತಮಿಳುನಾಡಿನ ಜಯಲಲಿತಾ ಅಭಿಮಾನಿಗಳು ನಡೆಸಿದ ಅಪಪ್ರಚಾರದ ಹಿನ್ನೆಲೆಯಲ್ಲಿ ಇಂತಹ ಮುನ್ನೆಚ್ಚರಿಕೆ ಕ್ರಮ ಅಗತ್ಯವಾಗಿತ್ತು ಎನ್ನಬಹುದು. […]

ಹೈಕಮಾಂಡಿಗೆ ಹಠಾತ್ ನೆನಪಾದ ಸಿಎಂ ಪರಮಾಧಿಕಾರ !

ಕರ್ನಾಟಕ - 0 Comment
Issue Date : 22.09.2014

ಪ್ರದೇಶ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇದೆ ಎಂದು ತೋರಿಸುವ ಯತ್ನಗಳೆಲ್ಲಾ ಒಂದೊಂದಾಗಿ ವಿಫಲವಾಗುತ್ತಿರುವಂತೆ ಕಾಣುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರ ನಡುವಿನ ಶೀತಲ ಸಮರಕ್ಕೆ ತೆರೆ ಎಳೆಯುವುದು ಈಗ ಹೈಕಮಾಂಡಿಗೂ ಸಾಧ್ಯವಾಗುತ್ತಿಲ್ಲ.ಹೀಗಾಗಿ ಇನ್ನೇನು ಸಚಿವ ಸಂಪುಟ ವಿಸ್ತರಣೆಯಾಯಿತು ಎನ್ನುವಷ್ಟರಲ್ಲಿ ಅನಿರ್ದಿಷ್ಟ ಕಾಲ ಮುಂದಕ್ಕೆ ಹೋಗಿದೆ. ಖಾಲಿ ಇರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡುವುದೂ ಕಷ್ಟವಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಬೇಕಾದರೆ ಸಂಪುಟ ವಿಸ್ತರಣೆ ಮಾಡುತ್ತಾರೆ ಬೇಡ ಎನಿಸಿದರೆ ಸುಮ್ಮನಾಗುತ್ತಾರೆ. ಈಗ ಅವರು ಈ ವಿಚಾರದಲ್ಲಿ ಸುಮ್ಮನಾಗಿದ್ದಾರೆ. […]

ಯಶಸ್ಸಿಗೆ ರೂವಾರಿ ದಸರೆಯ ಶಿಸ್ತಿನ ತಯಾರಿ

ಯಶಸ್ಸಿಗೆ ರೂವಾರಿ ದಸರೆಯ ಶಿಸ್ತಿನ ತಯಾರಿ

ಕರ್ನಾಟಕ - 0 Comment
Issue Date : 19.09.2014

ಸೆಪ್ಟಂಬರ್ ಸಮಯ ಬಂತೆಂದರೆ ಸಾಕು ನಾಡಿನ ಜನತೆಗೆ ಅಪಾರವಾದ ಸಂತಸ ಉಂಟಾಗುತ್ತದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಕುತೂಹಲ ಹೆಚ್ಚಾಗ ತೊಡಗುತ್ತದೆ. ಚಳಿಗಾಲದ ರಜೆಯ ಮೋಜು ಮಕ್ಕಳಿಗೆ ಒಂದೆಡೆಯಾದರೆ, ಶ್ರೀಮಂತಮಯ ಹಬ್ಬಗಳ ಥಳುಕು ಬಳುಕು ಇನ್ನೊಂದೆಡೆ ವಯಸ್ಕರ ಮನದಲ್ಲಿ ಚಿಗುರತೊಡಗುತ್ತವೆ. ಹೌದು ದಸರೆಯ ಹಬ್ಬದ ಮಹತ್ವವೆ ಹಾಗೆ. ನಮ್ಮ ರಾಜ್ಯದ “ನಾಡ ಹಬ್ಬ” ವಾದ ದಸರಾ ಸಮೀಪಿಸಿದರೆ ಎಲ್ಲರ ಕಣ್ಣು ಬೀಳುವುದು ನಮ್ಮ ನಾಡಿನ ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆ ಹೊಂದಿರುವ ಮೈಸೂರಿನ ಮೇಲೆ. ಮೈಸೂರು ದಸರಾ […]

ಗ್ರಾಮಸ್ಥರಿಗೆ ಕಾಣದ ನಕ್ಸಲರನ್ನು ಹುಡುಕುವ ಪೊಲೀಸರು!

ಕರ್ನಾಟಕ - 0 Comment
Issue Date : 10.09.2014

ಮುಂಡಗಾರು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಒಂದು ಕುಗ್ರಾಮ.ಇಲ್ಲಿ ಸುಮಾರು 2 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಸುಮಾರು 100 ಮನೆಗಳಿವೆ. ಇಲ್ಲಿ ನೆಲೆಸಿರುವವರು ಬಹುತೇಕ ಗಿರಿಜನರು.ತಲತಲಾಂತರದಿಂದ ಇಲ್ಲಿ ಕೃಷಿ ಮಾಡಿ ಜೀವನ ಸಾಗಿಸುತ್ತಾ ಇದ್ದರೂ ಈ ಗ್ರಾಮದ ನಾಗರಿಕರು ಸುಮಾರು 13 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಸಾಗಿದರೆ ಮಾತ್ರ ವಾಹನ ಸಂಪರ್ಕ ಪಡೆಯುವ ಅದೃಷ್ಟಶಾಲಿಗಳು! ತಾಲೂಕು ಕೇಂದ್ರದಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಈ ನಾಗರಿಕರ ಪಾಲಿಗೆ ಮೂಲಭೂತ ಸೌಕರ್ಯಗಳೆಂದರೆ ಮರೀಚಿಕೆಯೇ.ಆದರೆ ಈ ಗ್ರಾಮಸ್ಥರ ಪಾಲಿಗೆ ನಕ್ಸಲೀಯರ […]

ಸಂಕಟ ಬಂದೆರಗದಂತೆ ಎಚ್ಚರವಹಿಸಿ

ಸಂಕಟ ಬಂದೆರಗದಂತೆ ಎಚ್ಚರವಹಿಸಿ

ಕರ್ನಾಟಕ - 0 Comment
Issue Date : 25.8.2014

ಸಂಕಟ ಬಂದೆರಗದಂತೆ ಎಚ್ಚರವಹಿಸಿ; ಇಲ್ಲದಿದ್ದರ ಹಿಂದು ಧರ್ಮಕ್ಕೆ ತೊಂದರೆ ತಪ್ಪಿದಲ್ಲ ಹಿಂದು ಧರ್ಮ ನನ್ನ ತಾಯಿ.ಹಿಂದೂ ಧರ್ಮವನ್ನು ನಾಶಪಡಿಸಲು ವೈರಿಗಳು ಕಾದಿದ್ದಾರೆ. ಪರಕೀಯರು ನಮ್ಮ ದೇಶವನ್ನು ಆಳಿದ ಕಾಲಕ್ಕಿಂತಲೂ ಇಂದು ಹಿಂದೂ ಧರ್ಮಕ್ಕೆ ಹೆಚ್ಚು ಗಂಡಾಂತರವಿದೆ. ನಮ್ಮ ನಮ್ಮಲ್ಲಿ ಶತ್ರುತ್ವ ಬೆಳೆಸುತ್ತ ತನ್ಮೂಲಕ ನಮ್ಮ ಧರ್ಮವನ್ನು ನಾಶಮಾಡುವ ಷಡ್ಯಂತ್ರವನ್ನು ಅನ್ಯ ಮತೀಯರು ಹೆಣೆದಿದ್ದಾರೆ. ಆದ್ದರಿಂದ ಈಗ ಹಿಂದೆಂದಿಗಿಂತಲೂ ನಾವು ಎಚ್ಚರವಾಗಿರುವುದು ಅನಿವಾರ್ಯವಾಗಿದೆ.ಭಾರತಮಾತೆಯ ಮಕ್ಕಳಾದ ನಮ್ಮಲ್ಲಿ ಪರಸ್ಪರ ಅನ್ಯೋನ್ಯತೆ, ಸಾಮರಸ್ಯ, ಪ್ರೀತಿ ಉಳಿಯದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಧರ್ಮಕ್ಕೆ […]