ರಾಜಕಾರಣದಿಂದ ಕುಟುಂಬ ಒಂದಾಗುವ ಅವಕಾಶವಿಲ್ಲ ?

ರಾಜಕಾರಣದಿಂದ ಕುಟುಂಬ ಒಂದಾಗುವ ಅವಕಾಶವಿಲ್ಲ ?

ಕರ್ನಾಟಕ - 0 Comment
Issue Date : 18.03.2014

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಲೇ ಸಂಸತ್ ಪ್ರವೇಶದ ಮೂಲಕ ಸಾರ್ವಜನಿಕರ ಸೇವೆ ಮಾಡುವವರ ದಂಡೇ ಎಲ್ಲಾ ಪಕ್ಷಗಳತ್ತ ಗುಳೆ ಹೊರಟಿವೆ.ಜನ ಪ್ರತಿನಿಧಿಕಾಯಿದೆಯು ಜೈಲು ಶಿಕ್ಷೆ ಅನುಭವಿಸದ ಯಾವುದೇ ಪ್ರೌಢ ನಾಗರಿಕನಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿಬಿಟ್ಟಿದೆ.ಆದ್ದರಿಂದ ಇಂದು ಅನೇಕ ಮುಖಂಡರಿಗೆ ಕಳೆದ ಐದು ವರ್ಷಗಳಲ್ಲಿ ಇಲ್ಲದ ಜನಪರ ಕಾಳಜಿ ಮೂಡಿದೆ. ರಾಜಕೀಯ ಹೊರತಾಗಿ ಸಾರ್ವಜನಿಕ ಕೆಲಸ ಇದೆ ಎನ್ನುವುದೇ ಬಹುತೇಕ ಟಿಕೆಟ್ ಆಕಾಂಕ್ಷಿಗಳಿಗೆ ಮರೆತುಹೋಗಿದೆ. ಅವಕಾಶವಾದಿ ನಡವಳಿಕೆ ಇಂದು ಅದೆಷ್ಟು ಸಾಮಾನ್ಯ ವಿದ್ಯಮಾನವಾಗಿದೆ ಎಂದರೆ ಮಾಧ್ಯಮಗಳೂ ಕೂಡಾ […]

ನೀತಿ ಸಂಹಿತೆಗೆ ಇರಲಿ ಮಾನವೀಯ ಮುಖ

ನೀತಿ ಸಂಹಿತೆಗೆ ಇರಲಿ ಮಾನವೀಯ ಮುಖ

ಕರ್ನಾಟಕ - 0 Comment
Issue Date : 11.03.2014

16 ನೇ ಲೋಕಸಭಾ ಚುನಾವಣೆಗೆ ಕೊನೆಗೂ ದಿನಗಣನೆ ಶುರುವಾಗಿದೆ. ಪ್ರಪಂಚದ ಅತೀ ದೊಡ್ಡ ಪ್ರಜಾತಂತ್ರ ರಾಷ್ಟ್ರವಾದ ಭಾರತದಲ್ಲಿ ಪ್ರತೀ ಐದು ವರ್ಷಗಳಿಗೊಮ್ಮೆ ತಪ್ಪದೇ ಚುನಾವಣೆ ನಡೆಸುವ ವ್ಯವಸ್ಥೆಯನ್ನು ನಾವು ಕಾಪಾಡಿಕೊಂಡಿದ್ದೇವೆ ಎಂದರೆ ಅದೇನೂ ಸಣ್ಣ ಸಂಗತಿಯಲ್ಲ. ಏಕೆಂದರೆ ಅನೇಕ ರಾಷ್ಟ್ರಗಳು ನೋಡುನೋಡುತ್ತಲೇ ಪ್ರಜಾತಂತ್ರದ ಹೆಸರಿನಲ್ಲಿ ಏಕ ವ್ಯಕ್ತಿಯ ಆಡಳಿತ ವ್ಯವಸ್ಥೆಗೆ ಜಾರಿರುವ ಉದಾಹರಣೆಗಳಿವೆ. ಚುನಾವಣೆಗಳು ಪ್ರಜಾತಂತ್ರದ ಪ್ರತೀಕ ಎನ್ನುವುದನ್ನು ನಾವು ಒಪ್ಪಲೇಬೇಕು. ಆದರೆ ಚುನಾವಣೆಗಳು ಘೋಷಣೆಯಾದ ಕೂಡಲೇ ಎಲ್ಲಾ ರೀತಿಯ ಅಭಿವೃದ್ಧಿ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ಚುನಾವಣಾ […]

ಸರಕಾರ್ಯವಾಹ ಭಯ್ಯಾಜಿ ಜೋಷಿ ಪತ್ರಿಕಾ ಹೇಳಿಕೆ

ಸರಕಾರ್ಯವಾಹ ಭಯ್ಯಾಜಿ ಜೋಷಿ ಪತ್ರಿಕಾ ಹೇಳಿಕೆ

ಕರ್ನಾಟಕ - 0 Comment
Issue Date : 10.03.2014

ಮಹಾನ್ ಸ್ವಾತಂತ್ರ್ಯ ಸೇನಾನಿ ರಾಣಿ ಮಾತಾ ಗಾಡಿನ್‌ಲಿಯುವರ ಜನ್ಮ ಶತಮಾನದ ಸಂದರ್ಭದಲ್ಲಿಸರಕಾರ್ಯವಾಹ ಶ್ರೀ ಸುರೇಶ (ಭಯ್ಯಾಜಿ) ಜೋಷಿಯವರ ಪತ್ರಿಕಾ ಹೇಳಿಕೆ.  ನಮ್ಮ ದೇಶದ ಪೂರ್ವೋತ್ತರ ಪ್ರದೇಶದಲ್ಲಿರುವ ಮಣಿಪುರದ ರಮ್ಯ ಹಿಮಾಲಯ ಶ್ರೇಣಿಗಳ ನಡುವಿನ ಒಂದು ಗ್ರಾಮ ಲಂಗ್‌ಕಾವೋ. ಇಂದಿನಿಂದ ನೂರು ವರ್ಷಗಳ ಹಿಂದೆ (ಜನವರಿ ೨೬ ೧೯೧೫) ರಲ್ಲಿ ಇದೇ ಗ್ರಾಮದಲ್ಲಿ ರಾಣಿ ಮಾತಾ ಗಾಡಿನ್‌ಲಿಯು ಜನಿಸಿದರು. ದಿವ್ಯ ಆಧ್ಯಾತ್ಮಿಕ ಶಕ್ತಿ ಸಂಪನ್ನರಾಗಿದ್ದ ಅವರು ಆಂಗ್ಲ ಸಾಮ್ರಾಜ್ಯ ಮತ್ತು ಕ್ರೈಸ್ತ ಮಿಶನರಿಗಳಿಂದ ಭಾರತೀಯ ಸಂಸ್ಕೃತಿ ಮತ್ತು ಸಾಂಸ್ಕೃತಿಕ […]

ಪ್ರತಿನಿಧಿ ಸಭಾ: ದತ್ತಾತ್ರೇಯ ಹೊಸಬಾಳೆ ಪತ್ರಿಕಾಗೋಷ್ಠಿ

ಪ್ರತಿನಿಧಿ ಸಭಾ: ದತ್ತಾತ್ರೇಯ ಹೊಸಬಾಳೆ ಪತ್ರಿಕಾಗೋಷ್ಠಿ

ಕರ್ನಾಟಕ - 0 Comment
Issue Date : 08.03.2014

ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ’ಇಂದು ಪ. ಪೂ. ಸರಸಂಘಚಾಲಕರು ದೀಪ ಬೆಳಗಿ ಅಖಿಲ ಭಾರತೀಯ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ಮೂರು ಬಾರಿ ಪ್ರತಿನಿಧಿ ಸಭಾ ನಡೆದಿದೆ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಮಂಗಳೂರು ಮತ್ತು ಪುತ್ತೂರಿನಲ್ಲಿಯೂ ಅಖಿಲ ಭಾರತೀಯ ಪ್ರತಿನಿಧಿ ಸಭೆ ಜರುಗಿತ್ತು. ಸುಮಾರು 1380 ಕ್ಕೂ ಹೆಚ್ಚು ಪ್ರತಿನಿಧಿಗಳು ಉಪಸ್ಥಿತರಿರುವ ಆರೆಸ್ಸೆಸ್‌ನ ವಾರ್ಷಿಕ ಪ್ರತಿನಿಧಿ ಸಭೆಯಲ್ಲಿ ಕಳೆದ ಒಂದು ವರ್ಷಗಳ ಸಂಘಕಾರ್ಯದ […]

ರಾಷ್ಟ್ರೀಯ ಸ್ವಯಂಸೇವಕ ಸಂಘ  ಅಖಿಲ ಭಾರತೀಯ ಪ್ರತಿನಿಧಿ ಸಭೆ

ರಾಷ್ಟ್ರೀಯ ಸ್ವಯಂಸೇವಕ ಸಂಘ ಅಖಿಲ ಭಾರತೀಯ ಪ್ರತಿನಿಧಿ ಸಭೆ

ಕರ್ನಾಟಕ - 1 Comment
Issue Date : 07.03.2014

 ಫಾಲ್ಗುಣ ಶುಕ್ಲ 7-9, ಯುಗಾಬ್ಧ 5115 (ಮಾರ್ಚ್ 7, 8 ಮತ್ತು 9, 2014) ಸಾಂಸ್ಕೃತಿಕ-ಸಾಮಾಜಿಕ ಹಿನ್ನೆಲೆಯಿಂದ ಪ್ರಸಿದ್ಧವಾಗಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿನ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪರಿಸರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಈ ವರ್ಷದ ಅಖಿಲ ಭಾರತೀಯ ಪ್ರತಿನಿಧಿ ಸಭೆಯು ಮೂರು ದಿನಗಳ ಕಾಲ ನಡೆಯುತ್ತಿದೆ. ಇಂದು, ಮಾರ್ಚ್ 7 ಶುಕ್ರವಾರದಂದು ಸರಸಂಘಚಾಲಕ ಮೋಹನ ಭಾಗವತ್ ಉದ್ಘಾಟಿಸಿದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಅಧ್ಯಕ್ಷತೆಯನ್ನು ಸರಕಾರ್ಯವಾಹ ಸುರೇಶ(ಭಯ್ಯಾಜೀ) ಜೋಶಿ ವಹಿಸಿದ್ದಾರೆ. ಸರಕಾರ್ಯವಾಹರು ಮಂಡಿಸಿದ ವಾರ್ಷಿಕ […]

ಕಾಂಗ್ರೆ ಸ್‌ ನಲ್ಲಿ ಅನೇಕರಿಗೆ ಭವಿಷ್ಯವಿರಬಹುದು; ಕಾಂಗ್ರೆಸ್‌ನಿಂದ ದೇಶಕ್ಕೆ ಭವಿಷ್ಯವಿದೆಯೇನು?

ಕಾಂಗ್ರೆ ಸ್‌ ನಲ್ಲಿ ಅನೇಕರಿಗೆ ಭವಿಷ್ಯವಿರಬಹುದು; ಕಾಂಗ್ರೆಸ್‌ನಿಂದ ದೇಶಕ್ಕೆ ಭವಿಷ್ಯವಿದೆಯೇನು?

ಕರ್ನಾಟಕ - 0 Comment
Issue Date : 03.03.2014

ಸಾಮಾನ್ಯವಾಗಿ ರಾಜಕೀಯಕ್ಕೆ ಪ್ರವೇಶ ಪಡೆಯುವ ಆಸಕ್ತಿ ಇರುವವರು ಮೊದಲು ಯಾವ ತರಬೇತಿ ಸಂಸ್ಥೆಗೂ ಸೇರುವುದಿಲ್ಲ. ರಾಜಕಾರಣವನ್ನು ನೋಡುನೋಡುತ್ತಲೇ ಆ ಕ್ಷೇತ್ರಕ್ಕೆ ತಾನು ಸಲ್ಲುತ್ತೇನೆಯೇ ಎನ್ನುವ ಕುರಿತಾಗಿ ಒಂದು ಅಂದಾಜು ಮನಸ್ಸಿನಲ್ಲಿರುತ್ತದೆ. ಸಮಾಜದಲ್ಲಿ ಒಂದೊಂದೇ ಉತ್ತಮ ಕೆಲಸದ ಮೂಲಕ ಜನರ ಮನಸ್ಸು ಗೆಲ್ಲುವುದೇ ಉತ್ತಮ ರಾಜಕಾರಣಿಯ ಲಕ್ಷಣ. ಈಚೆಗೆ ರಾಜಕೀಯದ ಗಂಧ ಗಾಳಿಯೂ ಇಲ್ಲದವರೊಬ್ಬರು ಇದ್ದಕ್ಕಿದ್ದಂತೆ ರಾಜ್ಯ ರಾಜಕಾರಣದಲ್ಲಿ ತಮ್ಮ ಪ್ರಭಾವವನ್ನು ಪಣಕ್ಕಿಟ್ಟು ನೇರವಾಗಿ ಚುನಾವಣೆಗೆ ನಿಲ್ಲಲು ಸಜ್ಜಾಗಿದ್ದಾರೆ. ಈ ದೇಶದ ಯಾವುದೇ ಪ್ರಜೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕನ್ನು […]

ಟಿಪ್ಪು ಜಯಂತಿ ಆಚರಿಸಬೇಕಂತೆ!

ಟಿಪ್ಪು ಜಯಂತಿ ಆಚರಿಸಬೇಕಂತೆ!

ಕರ್ನಾಟಕ - 0 Comment
Issue Date : 27.02.2014

ಟಿಪ್ಪು ಸುಲ್ತಾನ್ ಸದ್ಯಕ್ಕೆ ಕರ್ನಾಟಕದಲ್ಲಿ ಹೆಚ್ಚಾಗಿ ಚರ್ಚೆಯಲ್ಲಿರುವ ವ್ಯಕ್ತಿ. ಕೋಮುಸೌಹಾರ್ದದ ಹೆಸರಿನಲ್ಲಿ ಸಹಸ್ರಾರು ಹಿಂದುಗಳನ್ನು ಇಸ್ಲಾಮಿಗೆ ಮತಾಂತರಿಸಿದ ಟಿಪ್ಪುವನ್ನು ಹಲವು ಬುದ್ಧಿಜೀವಿಗಳು ಇಂದಿಗೂ ಸಮರ್ಥಿಸಿಕೊಳ್ಳುತ್ತಲೇ ಇದ್ದಾರೆ. ಬುದ್ಧಿಜೀವಿಗಳ ಬಿಟ್ಟಿ ಸಲಹೆಯಿಲ್ಲದೆ ಒಂದು ಹೆಜ್ಜೆಯನ್ನೂ ಮುಂದಿಡಲಾಗದ ನಮ್ಮ ಕರ್ನಾಟಕ ಸರ್ಕಾರದೆದುರು ಹೊಸ ಬೇಡಿಕೆಯೊಂದು ಬಂದಿದೆ. ಅದು ಟಿಪ್ಪು ಜಯಂತಿ ಆಚರಿಸುವ ಬಗ್ಗೆ! ಇದು ಮುಸ್ಲಿಮರ ಬೇಡಿಕೆಯೇ ಆದರೂ ವಿಧಾನಸೌಧದವರೆಗೂ ಮುಸ್ಲಿಮರ ಧ್ವನಿ ಕೇಳಿಸುವಂತೆ ಮಾಡಿದ್ದು ಮಾತ್ರ ಬುದ್ಧಿಜೀವಿಗಳೇ ಎಂಬುದನ್ನು ಮತ್ತೆ ಬಿಡಿಸಿಹೇಳಬೇಕಿಲ್ಲ. ಟಿಪ್ಪು ಸುಲ್ತಾನ್ ಅಭಿಮಾನಿ ವೇದಿಕೆಯ ಅಧ್ಯಕ್ಷ […]

ನಿಗಮ ಮಂಡಳಿಗಳಿಗೆ ನೇಮಕಾತಿ ಬೇಕಿದೆಯೇ?

ಕರ್ನಾಟಕ - 0 Comment
Issue Date : 24.02.2014

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಪ್ತ ಸಲಹೆ ನೀಡುವವರು ಅದೇನು ಕಿವಿ ಊದಿದ್ದಾರೋ ತಿಳಿಯುತ್ತಿಲ್ಲ. ಅವರೀಗ ಲೋಕಸಭಾ ಚುನಾವಣೆಯ ತಯಾರಿ ಬಿಟ್ಟರೆ ಬೇರೇನೂ ಮಾಡುತ್ತಿಲ್ಲ. ಕಳೆದ 9 ತಿಂಗಳಿಂದಲೂ ಸರ್ಕಾರದ ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲೂ ಅವರು ಮನಸ್ಸು ಮಾಡುತ್ತಿಲ್ಲ. ಅದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಅಪಾಯವೇ ಹೆಚ್ಚು ಎಂದು ಆಪ್ತರು ನೀಡಿರುವ ಸಲಹೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಚೂ ತಪ್ಪದಂತೆ ಪಾಲಿಸುತ್ತಿದ್ದಾರೆ. ಕಡೇ ಪಕ್ಷ ಸಾರಸ್ವತ ಲೋಕದ ಪ್ರಮುಖರ ಮಾತನ್ನಾದರೂ ಅವರು ಕೇಳಬಹುದಿತ್ತು. ಆದರೆ ಸಾರಸ್ವತ ಲೋಕವೂ […]

ಉತ್ತಮ ಆಡಳಿತವೆಂದರೆ ಯಾವುದು?

ಉತ್ತಮ ಆಡಳಿತವೆಂದರೆ ಯಾವುದು?

ಕರ್ನಾಟಕ - 0 Comment
Issue Date : 19.02.2014

ರಾಜ್ಯದ ಉತ್ತಮ ಆಡಳಿತ ಹಾಗೂ ಅಭಿವೃದ್ಧಿಗೆ ಹಳ್ಳಿಗಳಲ್ಲಿಯ ನೌಕರರಾದ ಗ್ರಾಮ ಸಹಾಯಕ, ಗ್ರಾಮ ಲೆಕ್ಕಾಧಿಕಾರಿ ಮೊದಲಾದವರಿಂದ ಹಿಡಿದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿವರೆಗಿನ ಎಲ್ಲಾ ಇಲಾಖೆಗಳ ಸುಮಾರು 7 ಲಕ್ಷಕ್ಕಿಂತ ಹೆಚ್ಚು ಸರ್ಕಾರಿ ನೌಕರರ ಸೇವೆ ಅಪಾರವಾಗಿದೆ, ಅಗತ್ಯವಾಗಿದೆ. ಆದರೆ ಹುದ್ದೆಗಳು ಬಹುಕಾಲದಿಂದ ಖಾಲಿ ಇದ್ದು ಆಡಳಿತ ಹಾಗೂ ಅಭಿವೃದ್ಧಿ ಕುಂಠಿತವಾಗಿದೆಯಲ್ಲದೆ ಸಾರ್ವಜನಿಕರಿಗೆ ಭಾರಿ ತೊಂದರೆ ಹಾಗೂ ಅನಾನುಕೂಲವಾಗಿದೆ. ಇದಕ್ಕೆಲ್ಲ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಹಾಗೂ ಸಂಬಂಧಿಸಿದ ಮಂತ್ರಿಗಳನ್ನು ಜವಾಬ್ದಾರರನ್ನಾಗಿ ಮಾಡುವುದು ಅನಿವಾರ್ಯ. ಇವರೆಲ್ಲರನ್ನು ಸಮರ್ಪಕವಾಗಿ ಸವಾರಿ […]

ಎತ್ತಿನಹೊಳೆ ಯೋಜನೆಯ ಒಳಮರ್ಮವೇ ಬೇರೆ!

ಕರ್ನಾಟಕ - 0 Comment
Issue Date : 17.02.2014

ಸರ್ಕಾರವೊಂದು ರೂಪಿಸುವ ಯೋಜನೆಗೆ ಎಷ್ಟು ಆಯಾಮಗಳಿರಬಹುದು ಎಂದು ಯೋಚಿಸಿದರೆ ಜನಹಿತಕ್ಕಿಂತ ರಾಜಕೀಯ ಹಿತ ಮತ್ತು ಸ್ವಾರ್ಥ ಸಾಧನೆಯ ಪಾಲು ಬಹು ದೊಡ್ಡದಾಗಿರುವುದು ಇತ್ತೀಚಿನ ವರ್ಷಗಳಲ್ಲಿ ಕಣ್ಣಿಗೆ ರಾಚುತ್ತಿದೆ. ಅದರಲ್ಲೂ ನೀರಾವರಿ ಯೋಜನೆಗಳನ್ನು ರೂಪಿಸುವುದೆಂದರೆ ನಮ್ಮ ರಾಜಕಾರಣಿಗಳಿಗೆ ಎಲ್ಲಿಲ್ಲದ ಉತ್ಸಾಹ. ಇನ್ನು ಕುಡಿಯುವ ನೀರಿನ ಯೋಜನೆಯ ಬಗ್ಗೆ ಮಾತನಾಡಿಬಿಟ್ಟರಂತೂ ಯಾವುದೇ ಕಾರ್ಯಸಾಧುವಲ್ಲದ ಯೋಜನೆಯ ಬಗ್ಗೆಯೂ ವಿರೋಧಿಗಳನ್ನು ಬಾಯಿ ಮುಚ್ಚಿಸುವುದು ಸುಲಭ. ತೆರೆಯ ಹಿಂದೆ ಇಂತಹ ಬೃಹತ್ ಯೋಜನೆಗಳಲ್ಲಿ ಸರ್ಕಾರದ ಹಣ ಪೋಲಾಗುವುದನ್ನು ಗಮನಿಸದೇ ಇದ್ದರೂ ಪರವಾಗಿಲ್ಲ, ಅಂತಹ ಯೋಜನೆಗಳಲ್ಲಿ […]