ಸುವರ್ಣ ಸೌಧ ಬರೀ ಸ್ಮಾರಕವಾಗುವುದನ್ನು ಸರ್ಕಾರ ಬಯಸಿದೆಯೇ?

ಸುವರ್ಣ ಸೌಧ ಬರೀ ಸ್ಮಾರಕವಾಗುವುದನ್ನು ಸರ್ಕಾರ ಬಯಸಿದೆಯೇ?

ಕರ್ನಾಟಕ - 0 Comment
Issue Date : 12.12.2013

ಬೆಳಗಾವಿಯಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಇದೀಗ ಮುಕ್ತಾಯವಾಗಿದೆ. ಆದರೆ ಕೇವಲ 10 ದಿನಗಳ ಸಲುವಾಗಿ ಇಡೀ ರಾಜ್ಯ ಸರ್ಕಾರವನ್ನು ತಾತ್ಕಾಲಿಕವಾಗಿ ಬೆಳಗಾವಿಗೆ ಸ್ಥಳಾಂತರ ಮಾಡಿದರೆ ಅದರಿಂದಾಗುವ ಲಾಭದ ಬಗ್ಗೆ ವಿಮರ್ಶೆ ನಡೆಯುವುದು ಈಗ ಒಳ್ಳೆಯದು. ಬೆಳಗಾವಿಯಲ್ಲಿ ಕನ್ನಡತನ ಉಳಿಸುವುದು ಸೇರಿದಂತೆ ಒಟ್ಟಾರೆ ಮರಾಠಿ ರಾಜಕೀಯ ನೇತಾರರ ಪುಂಡಾಟಿಕೆಗೆ ಉತ್ತರ ನೀಡುವ ನಿಟ್ಟಿನಲ್ಲಿ ನಡೆದ ಅನೇಕ ಪ್ರಯತ್ನಗಳಲ್ಲಿ ಸುವರ್ಣ ಸೌಧ ನಿರ್ಮಾಣವೂ ಒಂದಾಗಿತ್ತು. ಆದರೆ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಿ ನಿರ್ಮಿಸಿರುವ ಸೌಧದಲ್ಲಿ ವರ್ಷಕ್ಕೆ ಒಮ್ಮೆ ಅಧಿವೇಶನ […]

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಇನ್ನಿಲ್ಲ

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಇನ್ನಿಲ್ಲ

ಕರ್ನಾಟಕ - 0 Comment
Issue Date : 10.12.2013

ಯದು ವಂಶದ ಅರಸರ ಕೊನೆಯ ಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಸ್ತಂಗತರಾಗಿದ್ದಾರೆ. 1953 ಫೆ. 20 ರಂದು ಜನಿಸಿದರು. ತಂದೆ ಜಯಚಾಮರಾಜೇಂದ್ರ ಒಡೆಯರ್, ತಾಯಿ ತ್ರಿಪುರ ಸುಂದರಿ ಅಮ್ಮಣ್ಣಿ ದೇವಿ.  1974ರಂದು ಶ್ರೀಕಂಠದತ್ತ ಒಡೆಯರ್ ಮೈಸೂರು ಅರಮನೆಯ ಪಟ್ಟವನ್ನು ಅಲಕಂರಿಸಿದರು. ಇವರು ನಾಲ್ಕು ಬಾರಿ ಸಂಸದರಾಗಿ ಸ್ಪರ್ಧಿಸಿದ್ದರು. ಇತ್ತೀಚೆಗೆ  (ಡಿ.1ರಂದು) ನಡೆದ ಕೆ.ಎಸ್.ಸಿ.ಎ ಚುನಾವಣೆಯಲ್ಲಿ ವಿಜೇತರಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2013ರ ದಸರಾ ಉತ್ಸವವು ಇವರ  ನೇತೃತ್ವದ ಕೊನೆಯ ದಸರಾ.  ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು (ಡಿ.10) ರಂದು ಬೆಂಗಳೂರಿನ […]

80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ.ಡಿಸೋಜ

80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ.ಡಿಸೋಜ

ಕರ್ನಾಟಕ - 0 Comment
Issue Date : 05.12.2013

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ 2014ರ ಜನವರಿ 7 ರಿಂದ 9ರವರೆಗೆ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸಾಹಿತಿಗಳಾದ ಡಾ.ನಾ. ಡಿಸೋಜ ಅವರು ಆಯ್ಕೆಯಾಗಿದ್ದಾರೆ.  ಹಲವಾರು ಕತೆಗಳು, ಕಾದಂಬರಿಗಳ ಮೂಲಕ ಪರಿಸರ ಜಾಗೃತಿ ಸಂದೇಶ ನೀಡುತ್ತಾ ಬಂದಿರುವ ನಾ.ಡಿಸೋಜ, ಮಾನವ ಜನಾಂಗದ  ನಾಶಕ್ಕೆ ಪರಿಸರ ನಾಶವೇ ಕಾರಣ ಎಂಬುದನ್ನು ಸಾರಿ ಹೇಳುತ್ತಾ ಬಂದವರು. ಸುತ್ತಮುತ್ತಲಿನ ಬದುಕಿನ ಬಗ್ಗೆ ಆಪ್ತತೆ ಮತ್ತು ಕಾಳಜಿಗಳೇ ಇವರ ಬರವಣಿಗೆಯ ಜೀವದ್ರವ್ಯ. ಕಾದಂಬರಿಗಳು, ಸಣ್ಣ ಕತೆಗಳು, ಮಕ್ಕಳ ಸಾಹಿತ್ಯ, ನಾಟಕ, ಚಲನಚಿತ್ರ, […]

ಔಷಧೀಯ ಮೂಲಿಕೆಗಳಿಗಾಗಿ ಪಶ್ಚಿಮ ಘಟ್ಟಗಳ ರಕ್ಷಣೆ ಅವಶ್ಯ: ಪಿ. ಪರಮೇಶ್ವರನ್

ಔಷಧೀಯ ಮೂಲಿಕೆಗಳಿಗಾಗಿ ಪಶ್ಚಿಮ ಘಟ್ಟಗಳ ರಕ್ಷಣೆ ಅವಶ್ಯ: ಪಿ. ಪರಮೇಶ್ವರನ್

ಕರ್ನಾಟಕ - 0 Comment
Issue Date : 04.12.2013

ಭಾರತದ ಪ್ರಮುಖ ಚಿಂತಕರಾದ ಮತ್ತು ಭಾರತೀಯ ವಿಚಾರ ಕೇಂದ್ರಮ್ ನ ನಿರ್ದೇಶಕರಾದ  ಶ್ರೀ ಪಿ. ಪರಮೇಶ್ವರನ್ ಅವರು ಪಶ್ಚಿಮ ಘಟ್ಟಗಳನ್ನು ಆಯುರ್ವೇದದ ಮೂಲಿಕೆಗಳಿಗಾಗಿ ರಕ್ಷಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೇರಳ ರಾಜ್ಯವು ಆಯುರ್ವೇದಕ್ಕೆ ಪಂಚಕರ್ಮದಂತಹ ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಪುನಶ್ಚೇತನ ನೀಡಿದೆ. ಎಷ್ಟೇ ಔಷಧ ಪದ್ಧತಿಗಳು ಆಧುನಿಕವಾದ ರೋಗ ನಿಧಾನ ವಿಧಾನಗಳು ಹೊಸದಾಗಿ ಬರುತ್ತಿದ್ದರೂ ಆಯುರ್ವೇದ ಇಂದಿಗೂ ಬಹುಪಾಲು ಜನರ ಆಯ್ಕೆಯಾಗಿ ಉಳಿದಿದೆ. ಆಯುರ್ವೇದವನ್ನು ಅದರ ಮೂಲರೂಪದಲ್ಲಿಯೇ ಉಳಿಸಿಕೊಳ್ಳಲು ನಶಿಸುತ್ತಿರುವ ಅಪರೂಪದ ಸಸ್ಯಗಳ […]

ರೈತನ ಆತ್ಮಹತ್ಯೆ: ಯಾರು ಹೊಣೆ?

ರೈತನ ಆತ್ಮಹತ್ಯೆ: ಯಾರು ಹೊಣೆ?

ಕರ್ನಾಟಕ - 0 Comment
Issue Date : 02.12.2013

ರೈತರ ಬಗ್ಗೆ ಇದುವರೆಗೆ ರಾಜಕೀಯ ನೇತಾರರು ಆಡಿರುವ ಮಾತುಗಳು, ನೀಡಿರುವ ಭರವಸೆಗಳು ಸಾಕಾರಗೊಂಡಿದ್ದರೆ ನಮ್ಮ ದೇಶ ಯಾವತ್ತೋ ಇಸ್ರೇಲ್ ಮಾದರಿಯಲ್ಲಿ ಅಭಿವೃದ್ಧಿ ಹೊಂದುತ್ತಿತ್ತು. ರೈತರು ದೇಶದ ಬೆನ್ನೆಲುಬು ಎಂದು ನಂಬಿರುವ ಸರ್ಕಾರಗಳೂ ಕೂಡಾ ಈ ವರೆಗೆ ಕೈಗಾರಿಕೆಗೆ ನೀಡಿರುವ ಆದ್ಯತೆಯನ್ನು ಕೃಷಿ ಕ್ಷೇತ್ರಕ್ಕೆ ನೀಡಿಯೇ ಇಲ್ಲ. ಕೃಷಿ ವಲಯಕ್ಕೆ 1947ರ ನಂತರ ಈವರೆಗೆ ಸಿಗಬೇಕಾದಷ್ಟು ಪ್ರೋತ್ಸಾಹ ಸಿಕ್ಕಿದ್ದರೆ ರೈತನೀಗ ಆತ್ಮಹತ್ಯೆಯಂತಹ ಹತಾಶ ಯತ್ನಕ್ಕೆ ಕೈಹಾಕಬೇಕಾದ ಪರಿಸ್ಥಿತಿಯೇ ಇರುತ್ತಿರಲಿಲ್ಲ. ಬೆಳಗಾವಿಯ ಸುವರ್ಣ ವಿಧಾನ ಸೌಧದೆದುರೇ ಆತ್ಮಹತ್ಯೆ ಮಾಡಿಕೊಂಡಿರುವ ರೈತ ಇಡೀ […]

ಎಟಿಎಂ ಸಹವಾಸ ಸಾಕಪ್ಪಾ ಸಾಕು!

ಎಟಿಎಂ ಸಹವಾಸ ಸಾಕಪ್ಪಾ ಸಾಕು!

ಕರ್ನಾಟಕ - 0 Comment
Issue Date : 26.11.2013

ಸುಮಾರು 10-15 ವರ್ಷಗಳ ಹಿಂದೆ ಬ್ಯಾಂಕ್ ಖಾತೆಗಳನ್ನು ಹೊಂದಿರುವ ಗ್ರಾಹಕರು ತಮ್ಮದೇ ಹಣ ಪಡೆಯಲು ಬ್ಯಾಂಕುಗಳ ಮುಂದೆ ಗಂಟೆಗಟ್ಟಲೆ ಕಾಯುತ್ತಿದ್ದ ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಈ ಕಾಯುವಿಕೆಯನ್ನು ಬಹುತೇಕ ಶೂನ್ಯಗೊಳಿಸಿದ ಎಟಿಎಂ ವ್ಯವಸ್ಥೆ ಜಾರಿಗೆ ಬಂದಾಗ ಗ್ರಾಹಕರು ಖುಷಿ ಪಟ್ಟಿದ್ದೇಪಟ್ಟಿದ್ದು. ಕೇವಲ ಕಾಯುವಿಕೆಯನ್ನು ಮಾತ್ರ ಈ ಎಟಿಎಂಗಳು ತಗ್ಗಿಸಲಿಲ್ಲ, ಜೊತೆಗೆ ಮನಸ್ಸಿಗೆ ಬಂದಾಗ ಹೋಗಿ ಹಣ ಪಡೆಯುವ ಸೌಲಭ್ಯವಿದೆಯಲ್ಲಾ, ಅದರ ಮುಂದೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಯಾರೂ ಯೋಚಿಸುವ ಅಗತ್ಯ ಮನಗಾಣಲೇ ಇಲ್ಲ. ಇಂದು ಅದೇ […]

ಮಂಡ್ಯದ ಡಾ.ವಿವೇಕ್ ಅಮೆರಿಕದ ಮುಂದಿನ ವೈದ್ಯಾಧಿಕಾರಿ?

ಕರ್ನಾಟಕ ; ಮಂಡ್ಯ - 0 Comment
Issue Date : 16.11.2013

ಕರ್ನಾಟಕದ ಮಂಡ್ಯ  ಜಿಲ್ಲೆಯ ಹಳ್ಳೆಗೆರೆ ಸಂಜಾತ ವೈದ್ಯ ಡಾ.ವಿವೇಕ್ ಎಚ್.ಮೂರ್ತಿ ಅವರನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಮುಂದಿನ ಪ್ರಧಾನ ವೈದ್ಯಾಧಿಕಾರಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ. ಲಂಡನ್‌ನಲ್ಲಿ ಜನಿಸಿ ಈಗ ಅಮೆರಿಕಾದ ಪ್ರಜೆಯಾಗಿದ್ದರೂ ಮೂರ್ತಿ ಯವರು ಮಂಡ್ಯ ಜೊತೆಗೆ ಈಗಲೂ ನಂಟು ಹೊಂದಿದ್ದಾರೆ. ಮಂಡ್ಯ ತಾಲೂಕು ಹಲ್ಲೆಗೆರೆ ಗ್ರಾಮದ ವೈದ್ಯ ಎಚ್‌.ಎನ್‌.ಲಕ್ಮೀನರಸಿಂಹಮೂರ್ತಿ ಹಾಗೂ ಮೈತ್ರೇಯಿ ದಂಪತಿ ಪುತ್ರರಾಗಿರುವ ಡಾ.ವಿವೇಕ್‌ ಮೂರ್ತಿ ವಿದೇಶದಲ್ಲೇ ನೆಲೆಸಿದ್ದರೂ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ. ಇವರು ಪ್ರತಿ ವರ್ಷ ಹಲ್ಲೇಗೆರೆಗೆ ಬಂದು ತನ್ನೂರಿನ […]

ದೀನ – ದುಃಖಿತರ ಸೇವೆ ದೇವರ ಪೂಜೆಗಿಂತ ಶ್ರೇಷ್ಠ

ಕರ್ನಾಟಕ - 0 Comment
Issue Date : 13.11.2013

ದೀನ –ದಲಿತರಲ್ಲಿ ದೇವರನ್ನು ಕಂಡು ಅವರ ಸೇವೆ ಮಾಡಿದರೆ ಅದು ದೇವರ ಪೂಜೆಗಿಂತಲೂ ಶ್ರೇಷ್ಠವಾದ ಕಾರ್ಯ ಎಂದು ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾದ ಕೃ. ಸೂರ್ಯನಾರಾಯಣರಾವ್ ಹೇಳಿದರು. ನಗರದ ಕೇಶ್ವಾಪುರದ ಮಾತೃಛಾಯಾ ಬಾಲಾಕಲ್ಯಾಣ ಕೇಂದ್ರ ಸೇವಾ ಸದನ ಆವರಣದಲ್ಲಿ ನ. 11ರಂದು ಜರುಗಿದ ಸೇವಾ ಸದನದ ಮೊದಲ ಹಾಗೂ ಎರಡನೇ  ಮಹಡಿಯಲ್ಲಿ ನಿರ್ಮಾಣಗೊಂಡಿರುವ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು. ಪರೋಪಕಾರಂ ಇದಂ ಶರೀರಂ ಎಂಬಂತೆ ಸಮಾಜಕ್ಕೆ ನಾನೇನು ಕೊಡಬೇಕು? ಏನು […]

ಒಂದು ವರ್ಷದಿಂದ ನಿರಂತರ ಗೋಹತ್ಯೆ ಮಾಡಿದವರ ಬಂಧನ

ಕರ್ನಾಟಕ - 0 Comment
Issue Date : 04.11.2013

ಗೋವಾದ ವೆರ್ನಾದಲ್ಲಿ ಒಂದು ವರ್ಷಗಳಿಂದ ನಿರಂತರವಾಗಿ ಗೋಹತ್ಯೆ ಮಾಡುತ್ತ ಬಂದಿರುವ ಯಾಸಿನ್ ಬೆಪಾರಿ(45) ಮತ್ತು ಆಡಂ ಬೆಪಾರಿ (35) ಎಂಬವರನ್ನು ಇಲ್ಲಿನ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರಲ್ಲಿ ಗೋಹತ್ಯೆಯ ದಂಧೆ ಮಾಡುತ್ತಿದ್ದ ಇವರ ಕಟ್ಟಡದ ಮೇಲೆ ಧಾಳಿ ನಡೆಸಿದ ಪೊಲೀಸರಿಗೆ ಒಟ್ಟು 10 ಹಸುಗಳು ಸಿಕ್ಕಿವೆ. ಈ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಗೋಮಾಂಸ ವ್ಯಾಪಾರದ ದಂಧೆ ನಡೆಯುತ್ತಿದೆ ಎಂದು ಗೋ–ಗ್ಯಾನ್ ಪೌಂಡೇಶನ್ ಎಂಬ ಸಂಸ್ಥೆಯ ಜೋಸೈಮನ್ ಆ್ಯಂಟನಿ ಎಂಬವರು ತಿಳಿಸಿದ್ದರು. ಈ ಬಗ್ಗೆ ಪೊಲೀಸರಿಗೆ […]

ಸಂಕುಚಿತ ಭಾವನೆ ತೊರೆದು ವಿಶಾಲ ಭಾವನೆ ಕನ್ನಡಿಗರು ಬೆಳೆಸಿಕೊಳ್ಳಲಿ

ಸಂಕುಚಿತ ಭಾವನೆ ತೊರೆದು ವಿಶಾಲ ಭಾವನೆ ಕನ್ನಡಿಗರು ಬೆಳೆಸಿಕೊಳ್ಳಲಿ

ಕರ್ನಾಟಕ - 0 Comment
Issue Date : 1.11.2013

ಕನ್ನಡ ಎನ್ನುವ ಪದ ಒಂದು ಭಾಷೆಯನ್ನು ಸೂಚಿಸುವ ಹಾಗೇ ಆ ಭಾಷೆಯನ್ನಾಡುವ ಜನರನ್ನು ಸೂಚಿಸುತ್ತದೆ. ಭಾರತೀಯ ಸಾಹಿತ್ಯದ ಸಂದರ್ಭದಲ್ಲಿ ಕನ್ನಡ ಕೂಡ ಇತರ ಭಾಷೆಯಂತೆ ಪ್ರಮುಖ ಪಾತ್ರ ವಹಿಸುತ್ತದೆ . ಸಂವಿಧಾನದಲ್ಲಿ ಅಂಗೀಕರಿಸಲ್ಪಟ್ಟ ಭಾಷೆಗಳಲ್ಲಿ ಕನ್ನಡವು ಒಂದಾಗಿದ್ದು ಒಂದು ಪ್ರತ್ಯೇಕ ಸಮುದಾಯದ ಜೀವನವಿಧಾನವನ್ನು ಪ್ರತಿನಿಧಿಸುತ್ತದೆ. ಸುಮಾರು ಕ್ರಿ.ಶ 450ರಲ್ಲಿ ದೊರೆತ ಹಲ್ಮಿಡಿ ಶಾಸನ ಕನ್ನಡದ ಮೊಟ್ಟ ಮೊದಲನೆಯ ಶಾಸನ. ಕವಿರಾಜಮಾರ್ಗ ಕನ್ನಡದಲ್ಲಿ ಲಭ್ಯವಾದ ಮೊಟ್ಟ ಮೊದಲು ಪ್ರಾಚೀನ ಗ್ರಂಥ. ಇದು 9ನೇ ಶತಮಾನದ ಉತ್ತರಾರ್ಧದಲ್ಲಿ ರಚನೆಯಾಗಿದೆ. ಅದರಲ್ಲಿ […]