ಶಿಖರ ಏರಬೇಕೆಂಬ ಉತ್ಸಾಹಿಗಳಿಗೆ ಮೆಟ್ಟಿಲಾದವರು

ಶಿಖರ ಏರಬೇಕೆಂಬ ಉತ್ಸಾಹಿಗಳಿಗೆ ಮೆಟ್ಟಿಲಾದವರು

ಕರ್ನಾಟಕ - 0 Comment
Issue Date : 26.10.2013

ಕಳೆದ ಅ.20ರಂದು ಮೈಸೂರಿನಲ್ಲಿ ನಡೆದ ಒಂದು ಕಾರ್ಯಕ್ರಮ ಎಂದಿಗೂ ಮರೆಯಲಾಗದ ಪ್ರಸಂಗ. ಕಳೆದ 60ಕ್ಕೂ ಮಿಕ್ಕಿದ ವರ್ಷಗಳಿಂದ ತಮ್ಮ ಇಡೀ ಜೀವನವನ್ನು ಹಿಂದೂ ಸಮಾಜದ ಸಂಘಟನೆಯ ಕಾರ್ಯಕ್ಕಾಗಿ ಮುಡಿಪಾಗಿಟ್ಟ ಹಿರಿಯ ಚೇತನಗಳಿಗೆ ಗೌರವ ಸಮರ್ಪಣೆಯ ಕಾರ್ಯಕ್ರಮ ಅದು. ಜೊತೆಗೆ ಸಹಸ್ರ ಚಂದ್ರದರ್ಶನ, ಪವಮಾನ ಹೋಮ, ಮೃತ್ಯುಂಜಯ ಹೋಮ ಇತ್ಯಾದಿ ಧಾರ್ಮಿಕ ವಿಧಿಗಳು. ಆ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆಗೆ ಭಾಜನರಾದ ಹಿರಿಯರೆಂದರೆ, ಸಂಘದ ಇಂದಿನ ಬೆಳವಣಿಗೆಗೆ ತಮ್ಮೆಲ್ಲ ಬದುಕನ್ನು ಸಮರ್ಪಿಸಿ ಪುರುಷಾರ್ಥ ಮೆರೆದ ಮಾನ್ಯರಾದ ನ.ಕೃಷ್ಣಪ್ಪ, ಹರಿಭಾಉ ವಝೆ, […]

ಯುನೆಸ್ಕೊ ಪಟ್ಟಿಯಲ್ಲಿ ಪಶ್ಚಿಮಘಟ್ಟ

ಯುನೆಸ್ಕೊ ಪಟ್ಟಿಯಲ್ಲಿ ಪಶ್ಚಿಮಘಟ್ಟ

ಕರ್ನಾಟಕ - 0 Comment
Issue Date : 25.10.2013

ವಿಶ್ವದ 193 ನೈಸರ್ಗಿಕ  ಪಾರಂಪರಿಕ ಪಟ್ಟಿಯಲ್ಲಿ ಪಶ್ಚಿಮ ಘಟ್ಟವನ್ನು ಸೇರಿಸಿ ಯುನೆಸ್ಕೊ ಅಂಗೀಕರಿಸಿದೆ. ದೇಶದ 6 ರಾಜ್ಯಗಳಲ್ಲಿ ಹರಡಿಕೊಂಡಿರುವ ಪಶ್ಚಿಮ ಘಟ್ಟದ 39 ತಾಣಗಳನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸುವ ಬಗ್ಗೆ 2012ರ ಜುಲೈನಲ್ಲಿ ರಷ್ಯಾದಲ್ಲಿ ನಡೆದ ಯುನೆಸ್ಕೊ ಸಭೆಯಲ್ಲಿ ಚರ್ಚೆ ನಡೆದಿತ್ತು.   ಸ್ಥಳಗಳು: ಪುಷ್ಪಗಿರಿ  ವನ್ಯಜೀವಿ ಅಭಯಾರಣ್ಯ, ಬ್ರಹ್ಮಗಿರಿ  ವನ್ಯಜೀವಿ ಅಭಯಾರಣ್ಯ, ತಲಕಾವೇರಿ  ವನ್ಯಜೀವಿ ಅಭಯಾರಣ್ಯ, ಕುದುರೆಮುಖ ನ್ಯಾಷನಲ್‍ ಪಾರ್ಕ್, ಆಗುಂಬೆ ಸುರಕ್ಷಿತ ಅರಣ್ಯ ಮೊದಲಾದವುಗಳು. ಯುನೆಸ್ಕೋ ಪಟ್ಟಿಯಲ್ಲಿ ಸೇರಿದರೆ ಉಪಯೋಗ: ಯುನೆಸ್ಕೊದಿಂದ ಈ ತಾಣಗಳ ರಕ್ಷಣೆ, ಅಭಿವೃದ್ಧಿಗೆ […]

ಪೊಲೀಸರಿಗೇಕೆ ಈ ರಾಜಕೀಯ?

ಪೊಲೀಸರಿಗೇಕೆ ಈ ರಾಜಕೀಯ?

ಕರ್ನಾಟಕ - 0 Comment
Issue Date : 23.10.2013

ಬೆಂಗಳೂರಿನ ಚಾಮರಾಜಪೇಟೆ ಬಿಬಿಎಂಪಿ ಮೈದಾನ. ಅಲ್ಲಿ ವಾರಾಂತ್ಯದಲ್ಲಿ ಕುರಿಗಳ ವ್ಯಾಪಾರ ನಡೆಯುತ್ತದೆ. ಅಲ್ಪಸಂಖ್ಯಾತರು ತಮ್ಮ ವಿಶೇಷ ಹಬ್ಬಗಳ ಸಂದರ್ಭದಲ್ಲಿ ಇಲ್ಲಿಗೆ ಬಂದು ವ್ಯಾಪಾರ ಮಾಡುವುದು ವಾಡಿಕೆ. ಇದೇನೂ ಬಹಳ ಕುತೂಹಲದ ವಿಷಯವಲ್ಲ, ಆದರೆ ಕುರಿಗಳ ವ್ಯಾಪಾರಕ್ಕಾದರೂ ಇಲ್ಲಿ ಅನುಮತಿ ನೀಡುತ್ತೇವೆ. ರಾಷ್ಟ್ರಭಕ್ತರಿಗೆ ಇಲ್ಲಿ ಕೂರಲು ಮಾತ್ರವಲ್ಲ, ನಿಲ್ಲಲೂ ಅನುಮತಿ ನೀಡುವುದಿಲ್ಲ. ಇದು ಬೆಂಗಳೂರು ಪೊಲೀಸರ ಆದೇಶ. ಮೊನ್ನೆ ಭಾನುವಾರ ನಡೆದಿದ್ದು ಇದೇ, ಆರ್‌ಎಸ್‌ಎಸ್ ಪ್ರತಿ ವರ್ಷ ವಿಜಯದಶಮಿ ಅಂಗವಾಗಿ ಪಥಸಂಚಲನ ವ್ಯವಸ್ಥೆ ಮಾಡುತ್ತದೆ. ಈ ಬಾರಿ ಬೆಂಗಳೂರು […]

ಹಿಂದುಗಳನ್ನು ಹೀಯಾಳಿಸದಿರಿ: ಭೈರಪ್ಪ

ಹಿಂದುಗಳನ್ನು ಹೀಯಾಳಿಸದಿರಿ: ಭೈರಪ್ಪ

ಕರ್ನಾಟಕ - 1 Comment
Issue Date : 21.10.2013

ಹಿಂದುಗಳು ಕೆಳಗೆ ಬಿದ್ದವರನ್ನು ಮೇಲೆತ್ತುವ ಕಾರ್ಯದಲ್ಲಿ ಯಾವತ್ತೂ ಹಿಂದುಳಿದಿಲ್ಲ. ಮಠ-ಮಂದಿರಗಳು ದೀನ ದುರ್ಬಲರ ಸೇವೆ ಮಾಡುತ್ತಿವೆ ಎಂದು ಖ್ಯಾತ ಕಾದಂಬರಿಕಾರ ಸರಸ್ವತಿ ಸಮ್ಮಾನ್‍ ಪುರಸ್ಕೃತ ಸಾಹಿತಿ ಎಸ್‌.ಎಲ್‌.ಭೈರಪ್ಪ ಹೇಳಿದರು. ಕ್ರಮದಲ್ಲಿ ಸಹೇಲಿ ಸಂಸ್ಥೆಯ ‘ವಾರ್ಷಿಕ ವ್ಯಕ್ತಿ – 2013’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಹಿಂದೂ ಧರ್ಮದ ಯೋಗ್ಯತೆ ಇಷ್ಟೇ ಎಂದು ಹೀಯಾಳಿಸುವ ಅನ್ಯರಿಗೆ ಸಹೇಲಿ ಸಂಸ್ಥೆಯ ಕಾರ್ಯವೈಖರಿಯೇ ಮಾದರಿ. 75 ಅನಾಥ ಮಕ್ಕಳನ್ನು ಹುಡುಕಿ ಅವರಿಗೆ ವಿದ್ಯಾಭ್ಯಾಸ ನೀಡುತ್ತಿರುವ ಸಂಸ್ಥೆಯ ಕೆಲಸ ಅಭಿನಂದನೀಯ. ಸಹೇಲಿಯಂತಹ ಸಾವಿರಾರು […]

ನಮ್ಮೊಳಗಿನ ಅಪರಿಚಿತರು

ಕರ್ನಾಟಕ - 0 Comment
Issue Date : 10.10.2013

ಅವರು ನಮ್ಮದೇ ಜನಾಂಗ. ಪರಂಪರಾನುಗತವಾಗಿ ನಮ್ಮ ಸಂಸ್ಕೃತಿಯ ರಕ್ಷಕರು. ನಿಜವಾಗಿಯೂ ಈ ನೆಲದ ಮಕ್ಕಳು ಅವರು. ಆದರೆ ನಮ್ಮ ಮಧ್ಯೆ ಇದ್ದೂ ಅವರು ನಮ್ಮಿಂದ ದೂರ. ನಮ್ಮ ಸಂಸ್ಕೃತಿಯ ರಕ್ಷಕರಾಗಿದ್ದರೂ ನಮಗೆ ಅಪರಿಚಿತರು. ಮಣ್ಣಿನ ಮಕ್ಕಳಾಗಿದ್ದರೂ ನೆಲದ ಒಡೆಯರಾಗಿರದ ಅತಂತ್ರರು. ಅವರ‌್ಯಾರು ಗೊತ್ತೇ? ವನವಾಸಿಗಳು. ವನವಾಸ ಎಂಬ ಶಬ್ದ ನಮ್ಮಲ್ಲಿ ಬಳಕೆಗೆ ಬರುವುದು ರಾಮಾಯಣದಲ್ಲಿ ಶ್ರೀರಾಮಚಂದ್ರ ವನವಾಸಕ್ಕೆ ಹೋಗಿದ್ದಾಗಿನ ಪ್ರಸಂಗವನ್ನು ನೆನೆಪಿಸಲಿಕ್ಕೆ. ಅಂತಹುದೇ ಇನ್ನೊಂದು ಪ್ರಸಂಗ ಪಾಂಡವರು ವನವಾಸಕ್ಕೆ ತೆರಳಿದ್ದಾಗಿನದು. ಈ ಎರಡೂ ಪ್ರಸಂಗಗಳಿಂದ ಹುಟ್ಟಿಕೊಂಡ ವನವಾಸ […]

ಯೂತ್ ಫಾರ್ ಸೇವಾ (YFS)

ಕರ್ನಾಟಕ - 0 Comment
Issue Date : 10.10.2013

ಯೂತ್ ಫಾರ್ ಸೇವಾ  ಎಲ್ಲ ನಕಾರಗಳನ್ನು ಮೀರಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ನಿಸ್ವಾರ್ಥವಾಗಿ ಕೆಲಸ ಮಾಡಬಯಸುವವರಿಗೆ ಅವಕಾಶ ಒದಗಿಸುವ ವೇದಿಕೆಯಾಗಿದೆ. ಏಪ್ರಿಲ್ 2007 ರಲ್ಲಿ ಪ್ರಾರಂಭವಾಯಿತು. ಸಕಾರಾತ್ಮಕ ಪರಿವರ್ತನೆಗಾಗಿ ಯುವಕರನ್ನು ಸಬಲೀಕರಿಸುವುದು ಇದರ ಉದ್ದೇಶ್ಯ.  ಇದರ ಗುರಿ ಸ್ವಯಂಸೇವಕರನ್ನು ಪ್ರೋತ್ಸಾಹಿಸಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸುವುದು ಹಾಗೂ ಸ್ವಯಂಸೇವಕರಿಗೆ ಮತ್ತು ಸ್ವಯಂಸೇವಾ ಸಂಸ್ಥೆಗಳಿಗೆ ಮಧ್ಯದ ಕೊಂಡಿಯಾಗಿ ಸಕಾಲಿಕ ತರಬೇತಿ ನೀಡಿ ನಿರಂತರ ಚಟುವಟಿಕೆಗಳಲ್ಲಿ ತೊಡಗಿಸುವುದು. ಶಿಕ್ಷಣ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ, ಈ ಮೂರು ಮುಖ್ಯ ಕ್ಷೇತ್ರಗಳಲ್ಲಿ […]

ಹಿಂದು ಸೇವಾ ಪ್ರತಿಷ್ಠಾನ – ಒಂದು ವಿನೂತನ ಪ್ರಯೋಗ

ಕರ್ನಾಟಕ ; ಸಂಸ್ಥೆಗಳು - 2 Comments
Issue Date : 10.10.2013

ಹಿಂದು ಸೇವಾ ಪ್ರತಿಷ್ಠಾನವು 1980ರಲ್ಲಿ ಪ್ರಾರಂಭವಾಗಿ ಈಗ 33ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಹುಟ್ಟು ಹಾಗೂ ಬೆಳೆದು ಬಂದ ದಾರಿಯ ಪುನರ್ಮನನವೇ ಒಂದು ರೋಚಕ ಅನುಭವ. ಅಷ್ಟೇ ಅಲ್ಲ, ಮುಂದಿನ ಪಯಣದ ವೇಗವನ್ನು ಹೆಚ್ಚಿಸುವ ಇಂಧನವೂ ಹೌದು. ಹಿಂದು ಸಮಾಜದ ಸೇವೆ, ಜಾಗೃತಿ, ಸಂಘಟನೆಯನ್ನೇ ಉದ್ದೇಶವಾಗಿಟ್ಟು ಕೊಂಡು ನಿಷ್ಕಾಮಕರ್ಮಿ ದಿವಂಗತ ಅಜಿತ ಕುಮಾರರು ಸ್ಥಾಪಿಸಿದ ಪ್ರತಿಷ್ಠಾನ ಸಮಾಜದ ವಿಭಿನ್ನಕ್ಷೇತ್ರಗಳಲ್ಲಿ ಪ್ರವೇಶಿಸಿ ಗಣನೀಯ ಸಾಧನೆಗೈದಿದೆ. ವಿಶೇಷವಾಗಿ ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಸೇವಾವ್ರತಿಗಳಾಗಿ ತಮ್ಮ ಮನೆಯಷ್ಟೇ ಅಲ್ಲ […]

ಸಚ್ಚಾರಿತ್ರ್ಯವಂತ ಸಮಾಜದ ನಿರ್ಮಾಣ ಸಂಘದ ಗುರಿ

ಕರ್ನಾಟಕ ; ಲೇಖನಗಳು - 0 Comment
Issue Date :

ಪ.ಪೂ. ಸರಸಂಘಚಾಲಕ ಡಾ.ಮೋಹನ್‌ಜಿ ಭಾಗವತ್ ಅವರು ನಾಗಪುರದ ವಿಜಯದಶಮಿ (ಅ.24) ಉತ್ಸವದಲ್ಲಿ ಮಾಡಿದ ಭಾಷಣದ ಸಾರಾಂಶ. ಇವತ್ತು ನಮಗೆ ದಿ.ಸುದರ್ಶನ್‌ಜಿಯವರಂತಹ ಮಾರ್ಗದರ್ಶಕರು ತುಂಬ ನೆನಪಾಗುತ್ತಾರೆ. ವಿಜಯಯಾತ್ರೆಯಲ್ಲಿ ಅಗಲಿದ ವೀರರ ಸ್ಮೃತಿಗಳು ಮುಂದೆ ಸಾಗಲು ಪ್ರೇರಣೆ ನೀಡುತ್ತವೆ.ವಿಜಯದಶಮಿಯು ವಿಜಯದ ಪರ್ವ. ಸಮಗ್ರ ದೇಶದಲ್ಲಿ ಈ ಹಬ್ಬವನ್ನು ದಾನವತೆಯ ಮೇಲೆ ಮಾನವತೆಯ, ದುಷ್ಟತೆಯ ಮೇಲೆ ಸಜ್ಜನತೆಯ ವಿಜಯದ ರೂಪದಲ್ಲಿ ಆಚರಿಸಲಾಗುತ್ತದೆ. ವಿಜಯದ ಸಂಕಲ್ಪ ತೊಟ್ಟು, ನಮ್ಮದೇ ಮನಸ್ಸಿನಲ್ಲಿ ಮೂಡಿದ ದುರ್ಬಲ ಕಲ್ಪನೆಗಳಲ್ಲಿ ಸಂಕುಚಿತವಾಗಿರುವ ನಮ್ಮ ಸಾಮರ್ಥ್ಯ ಮತ್ತು ಪುರುಷಾರ್ಥದ ಸೀಮೆಗಳನ್ನು […]