ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿ

ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿ

ಕೊಡಗು - 0 Comment
Issue Date : 16.06.2014

ಕುಶಾಲನಗರ: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಭಾರತಮಾತಾ ಕಾಲೇಜಿನ ವಿದ್ಯಾರ್ಥಿನಿ ಕೆ.ದೀಕ್ಷಾ ಎಸ್ಸೆಸ್ಸೆಲ್ಸಿಯಲ್ಲಿ ಶೇ. 87 (543) ಅಂಕ ಪಡೆದಿದ್ದಾಳೆ.ಹಿಂದಿಯಲ್ಲಿ 93, ಸಮಾಜವಿಜ್ಞಾನದಲ್ಲಿ 94, ಕನ್ನಡದಲ್ಲಿ 102, ಇಂಗ್ಲಿಷ್‌ನಲ್ಲಿ 98 ಅಂಕ ಗಳಿಸಿದ್ದಾಳೆ.ಈಕೆ ಪ್ರಶಾಂತ ಭಕ್ತ ಹಾಗೂ ಬಿ. ಭಾರತಿ ದಂಪತಿಗಳ ಪುತ್ರಿ.  

ಟಿಪ್ಪು ವೈಭವೀಕರಣಕ್ಕೆ ಕೊಡವರ ಆಕ್ರೋಶ

ಟಿಪ್ಪು ವೈಭವೀಕರಣಕ್ಕೆ ಕೊಡವರ ಆಕ್ರೋಶ

ಕೊಡಗು - 0 Comment
Issue Date : 06.12.2013

ಮಡಿಕೇರಿ: ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಕೋ.ಚೆನ್ನಬಸಪ್ಪ ಅವರು ಟಿಪ್ಪುವನ್ನು ವೈಭವೀಕರಿಸುವ ಭರಾಟೆಯಲ್ಲಿ ಕೊಡಗಿನ ಜನತೆಗೆ ಅಪಮಾನವೆಸಗಿದ್ದಾರೆ. ಅವರು ಡಿ.31ರೊಳಗೆ ಕೊಡಗಿನ ಜನತೆಯ ಕ್ಷಮೆ ಕೇಳದಿದ್ದಲ್ಲಿ ಯಾವುದೇ ಕಾರಣಕ್ಕೂ ಅವರನ್ನು ಕೊಡಗಿಗೆ ಕಾಲಿಡಲು ಬಿಡುವುದಿಲ್ಲ ಎಂದು ಟಿಪ್ಪು ವೈಭವೀಕರಣ ವಿರೋಧಿಸಮಿತಿ ಹೇಳಿದೆ.ಕೋ.ಚೆ. ಅವರು ಇತ್ತೀಚೆಗೆ ಬರೆದಿರುವ ಮಹಾನ್ ದೇಶಭಕ್ತ ಟಿಪ್ಪು ಸುಲ್ತಾನ್ ಪುಸ್ತಕವನ್ನು ನಿರ್ಬಂಧಿಸಬೇಕು ಎಂಬ ಬೇಡಿಕೆಯನ್ನೂ ಸಮಿತಿ ಮುಂದಿಟ್ಟಿದೆ. ಡಿ. 27ರಂದು ಇಲ್ಲಿನ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಸಭೆಯ ಬಳಿಕ ಜಿಲ್ಲಾಧಿಕಾರಿಗಳಿಗೆ […]

ಕೊಡಗಿನ ಸುಂದರ ಪರಿಸರ ರಕ್ಷಿಸೋಣ

ಕೊಡಗಿನ ಸುಂದರ ಪರಿಸರ ರಕ್ಷಿಸೋಣ

ಕೊಡಗು - 0 Comment
Issue Date : 07.12.2013

ಕೊಡಗು ಪ್ರವಾಸಿಗರಿಗೆ ಸ್ವರ್ಗವಾಗುತ್ತಿದೆ. ವೀಕೆಂಡ್ ಹಾಗೂ ಸರ್ಕಾರಿ ರಜಾ ದಿನಗಳನ್ನು ಸವಿಯಲು ಇಲ್ಲಿಗೆ ಸಾವಿರಾರು ಮಂದಿ ಬರುತ್ತಾರೆ. ಸಾಮಾನ್ಯವಾಗಿ ಮಂಗಳೂರು ಹಾಗೂ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿಗೆ ಆಗಮಿಸದೆ ತೆರಳುವುದಿಲ್ಲ ಹೀಗಾಗಿ ದೇಶ ವಿದೇಶಗಳ ಪ್ರವಾಸಿಗರು ಕೊಡಗಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ. ಸುಂದರ ವಾತಾವರಣ, ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ ಪ್ರವಾಸಿಗರನ್ನು ಕೊಡಗಿನತ್ತ ಸೆಳೆಯುತ್ತದೆ. ಕೆಲವು ಮಂದಿ ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬಂದರೆ ಮತ್ತೆ ಕೆಲವರು ಚಾರಣಕ್ಕಾಗಿಯೇ ಬರುತ್ತಾರೆ. ಈಗ ಎಲ್ಲೆಡೆಯೂ ಹೋಂ ಸ್ಟೇ ಇರುವುದರಿಂದ ಪ್ರವಾಸಿಗರ […]