ಚಿಂತನಕ್ಷಣ – 17

ಹೊ.ವೆ.ಶೇಷಾದ್ರಿ - 0 Comment
Issue Date : 26.07.2014

‘ತಮಸ್’ ಬಗ್ಗೆ ಮುಂಬೈ ಉಚ್ಚ ನ್ಯಾಯಾಲದಯದ ತೀರ್ಪು ಸರಿಯೇ? 1. ‘ತಮಸ್’ ಇತಿಹಾಸದ ಪುಟ ಎಂಬುದು ತೀರ್ಪಿನ ಮುಖ್ಯ ಗ್ರಹಿಕೆ. ಈ ಗ್ರಹಿಕೆ ಸರ್ವಥಾ ತಪ್ಪು. ‘ತಮಸ್’ ಒಂದು ಕಾದಂಬರಿ ಅಷ್ಟೆ. ಈ ಕಾದಂಬರಿ ಸಹ ಇತಿಹಾಸದಲ್ಲಿ ದಾಖಲೆಯಾದ ಯಾವ ಘಟನೆಯ ಮೇಲೆಯೂ ಆಧಾರಿತವಾಗಿಲ್ಲ. ಅದೊಂದು ಕಥಾಕಾರದ ಕಲ್ಪನಾಲೋಕದ ಭ್ರಾಮಕ ಸೃಷ್ಟಿ. ಕಾಲ್ಪನಿಕ ಕಥೆಯನ್ನೇ ಇತಿಹಾಸ ಎಂದು ತಪ್ಪರ್ಥಮಾಡಿಕೊಂಡಿರುವುದು ಈ ತೀರ್ಪಿನ ಮೂಲಭೂತ ದೋಷ. 2. “ತಮಸ್” ಆ ದುರಂತಮಯ ಕಾಲಖಂಡದ ಒಂದು ಒಳನೋಟ” ಎಂಬುದು ತೀರ್ಪಿನ […]

ಚಿಂತನಕ್ಷಣ – 16

ಹೊ.ವೆ.ಶೇಷಾದ್ರಿ - 0 Comment
Issue Date : 25.07.2014

‘ಅತ್ತೆ ಸೊಸೆಯ’ ಆ ದೃಶ್ಯದ ಅರ್ಥವೇನು? ಮಧ್ಯಾಹ್ನ ಮೂರರ ಸಮಯ. ದಿಲ್ಲಿಯ ಸಂಘ ಕಾರ್ಯಾಲಯದಲ್ಲಿದ್ದೆ. ದೂರವಾಣಿ ಗಂಟೆ ಬಾರಿಸಿತು. ಪ್ರಾಂತ ಸಂಘಚಾಲಕ ಪ್ರಕಾಶದತ್ತ ಭಾರ್ಗವರ ಮನೆಯಿಂದ ಸುದ್ದಿ ಮುಟ್ಟಿತು. ಖಾಯಿಲೆಯಲ್ಲಿದ್ದ ಅವರ ಮಗ ರವೀಂದ್ರದತ್ತರ ಸ್ಥಿತಿ ಉಲ್ಬಣಗೊಂಡಿದೆ ! ಕೂಡಲೇ ನಾವು ನಾಲ್ಕಾರು ಮಂದಿ ಆಸ್ಪತ್ರೆಗೆ ಧಾವಿಸಿದೆವು. ವಾರ್ಡ್ ಬಳಿ ತಲುಪುತ್ತಿದ್ದಂತೆ ಭಾರ್ಗವರು “ಸಾರಾ ಖೇಲ್ ಸಮಾಪ್ತ ಹೋಗಯಾ” ಅಂದರು-ನನ್ನ ಕೈ ಹಿಡಿದುಕೊಂಡು. ತಡೆದುಕೊಳ್ಳಲು ಯತ್ನಿಸಿದಷ್ಟೂ ಒಳಗಿನಿಂದ ಒತ್ತರಿಸಿಕೊಂಡು ಬರುತ್ತಿದ್ದ ಕಣ್ಣೀರಿನಿಂದ ಒದ್ದೆಯಾದ ಮುಖ. ಎಂಭತ್ತರ ಸನಿಹಕ್ಕೆ […]

ಚಿಂತನಕ್ಷಣ – 15

ಹೊ.ವೆ.ಶೇಷಾದ್ರಿ - 0 Comment
Issue Date : 24.07.2014

ನಮ್ಮ ನಿಮ್ಮ ನಡುವೆ ಪ್ರ : ಜಮ್ಮು-ಕಾಶ್ಮೀರಕ್ಕೆ 370ನೇ ವಿಧಿ ಪ್ರಕಾರ ಪ್ರತ್ಯೇಕ ಸ್ಥಾನಮಾನ ಕೊಡಲಾಗಿದೆ. ಇದು ಏಕೆ? ಯಾವಾಗ ಇದು ಕೊನೆಗೊಳ್ಳುವುದು ?                                                                           […]

ಚಿಂತನಕ್ಷಣ – 14

ಹೊ.ವೆ.ಶೇಷಾದ್ರಿ - 0 Comment
Issue Date : 23.07.2014

‘ಆಪರೇಶನ್ ಬ್ಲಾಕ್ ಥಂಡರ್’- ತರಂಗಗಳು ಪ್ರ: ಹಿಂದೆ ‘ಬ್ಲೂಸ್ಟಾರ್’ ಕ್ರಮದಂತೆಯೇ ಈ ಸಲದ ‘ಬ್ಲಾಕ್ ಥಂಡರ್’ ಸಹ ಅಮೃತಸರ ಮಂದಿರದಲ್ಲಿನ ಉಗ್ರವಾದಿಗಳನ್ನು ಹೊಡೆದುಹಾಕುವ ಪ್ರಯತ್ನ ನಡೆಯಿತಲ್ಲವೇ? ಆದರೆ ಅಂದು ಸಿಖ್ಖರಲ್ಲಿ ತೋರಿಬಂದಷ್ಟು ತೀವ್ರ ಪ್ರತಿಕ್ರಿಯೆ ಈ ಸಲ ತೋರಿಬಂದಿಲ್ಲವೇಕೆ? ಉ: ಹಿಂದಿನ ಕಟು ಅನುಭವದಿಂದ ಸರಕಾರವೂ ಒಂದಷ್ಟು ಪಾಠ ಕಲಿತಿರಬೇಕು. ಈ ಸಲ ಇಡೀ ಜಗತ್ತಿನ ಕಣ್ಣೆದುರು ಪೋಲಿಸರು ತಮ್ಮ ಕಾರ್ಯಾಚರಣೆ ನಡೆಸಿದರು. ಸ್ವರ್ಣಮಂದಿರದ ಪಾವಿತ್ರ್ಯ ಕಾಯ್ದುಕೊಂಡು ಕಾರ್ಯಾಚರಣೆ ನಡೆಸಲು  ಅವರು ಯಾವ ರೀತಿ ಎಚ್ಚರಿಕೆ ವಹಿಸಿದರು. […]

ಚಿಂತನಕ್ಷಣ – 13

ಹೊ.ವೆ.ಶೇಷಾದ್ರಿ - 0 Comment
Issue Date : 20.07.2014

ಕಮ್ಯುನಿಸ್ಟರ ಧ‍ರ್ಮಸಂಕಟ – 3 ಪ್ರ: ದೇಶ‍ದ ಆರ್ಥಿಕ – ರಾಜನೈತಿಕ ಪರಿಸ್ಥಿತಿಯಲ್ಲಿ ಏರುಪೇರಾದಂತೆ ಸತ್ತಾಧಾರಿಗಳು ಬದಲಾಗುವುದು ಸ್ವಾಭಾವಿಕ. ಪ್ರಜಾತಂತ್ರೀಯ ದೇಶಗಳಲ್ಲೂ ಸಹ ಇದೇ ರೀತಿಯ ಸತ್ತಾಧಾರಿಗಳ ಪಕ್ಷಗಳ ಬದಲಾವಣೆಗಳು ಸಂಭವಿಸುವುದುಂಟು. ಆದರೆ ಕಮ್ಯುನಿಸ್ಟ್ ದೇಶಗಳಲ್ಲಿ ಆಗುತ್ತಿರುವ ಈ ಬದಲಾವಣೆಗೆ ಮಾತ್ರ ಇಷ್ಟೊಂದು ಮಹತ್ವ ಏಕೆ? ಉ: ಪ್ರಜಾಪ್ರಭುತ್ವವಾದಿ ದೇಶಗಳಲ್ಲಿನ ಬದಲಾವಣೆ ಪ್ರಜಾಪ್ರಭುತ್ವದ ಸಿದ್ಧಾಂತ ಹಾಗೂ ಪದ್ಧತಿಗಳಿಗೇ ಅನುಸಾರವಾಗಿಯೇ ಜರಗುತ್ತದೆ. ಆದರೆ ಕಮ್ಯುನಿಸ್ಟ್ ದೇಶಗಳಲ್ಲಿನ ಸದ್ಯದ ಪರಿವರ್ತನೆಯು ಕಮ್ಯುನಿಸಂ ಸಿದ್ಧಾಂತದ ಬುಡಕ್ಕೇ ಕೊಡಲಿ ಹಾಕುವಂತಿದೆ. ಪ್ರಶ್ನೆ : ಹೇಗೆ? ಉ: […]

ಚಿಂತನಕ್ಷಣ – 12

ಹೊ.ವೆ.ಶೇಷಾದ್ರಿ - 0 Comment
Issue Date : 19.07.2014

ಕಮ್ಯುನಿಸ್ಟರ ಧರ್ಮಸಂಕಟ – 2 ಪ್ರ : ಗೊರ್ಬೆಚೆವ್‍ರವರು ಎದುರಿಸುತ್ತಿರುವ ಧರ್ಮಸಂಕಟ ಎಂತಹುದು ? ಸುಧಾರಣೆಗಳನ್ನು ತರುವಲ್ಲಿ ಅವರಿಗೆ ಯಾವ ಅಡೆತಡೆಗಳಿದ್ದಾವು ? ಕಮ್ಯುನಿಸ್ಟ್ ಸರ್ವಾಧಿಕಾರಿಯ ಕೈ ತಡೆಯುವರಾರು ? ಉ : ತುರ್ತಾಗಿ ಅವರು ಎದುರಿಸಬೇಕಾಗಿ ಬಂದಿರುವ ಸಂದಿಗ್ಧ ಪರಿಸ್ಥಿತಿಗೆ ಕಾರಣ ಅವರ ಪಕ್ಷದೊಳಗಿನಿಂದ ಹಾಗೂ ಕಾರ್ಮಿಕರಿಂದ ಸಿಡಿದೆದ್ದಿರುವ ವಿರೋಧ. ಗೊರ್ಬೆಚೆವ್‍ರ ಸ್ಥಿತಿ ಹಿಂದೆ ಸ್ಟಾಲಿನ್‍ರದಂತಿಲ್ಲ. ತನ್ನ ಪಕ್ಷದೊಳಗಿನ ತನ್ನ ವಿರೋಧಿಗಳನ್ನೆಲ್ಲ ಸಾರಾಸಗಟು ನಿರ್ನಾಮಗೊಳಿಸಿದವ ಸ್ಟಾಲಿನ್. ಚಿತ್ರಹಿಂಸೆ, ಸಾಮೂಹಿಕ ಹತ್ಯೆ, ಗುಲಾಮಿ ಶಿಬಿರಗಳೇ ಅಂದು ಸ್ಟಾಲಿನ್ […]

ಚಿಂತನಕ್ಷಣ -11

ಹೊ.ವೆ.ಶೇಷಾದ್ರಿ - 0 Comment
Issue Date : 18.07.2014

ಕಮ್ಯುನಿಸ್ಟರ ಧರ್ಮಸಂಕಟ-1 ಪ್ರಶ್ನೆ: ರಷ್ಯದಲ್ಲಿ ಸುಧಾರಣೆಯ ಹೊಸ ಗಾಳಿ ಬೀಸುತ್ತಿದೆ ಎನ್ನುವ  ಸುದ್ದಿಗಳು ಒಂದೇ ಸಮನೆ ಬರುತ್ತಿವೆಯಲ್ಲ, ಅವು ನಿಜವೇ? ಅಥವಾ ಕಮ್ಯುನಿಸ್ಟ್ ಪ್ರಚಾರ ತಂತ್ರದ ಅದೂ ಒಂದು ವೈಖರಿಯೇ? ಪ್ರಪಂಚದ ಜನಕ್ಕೆ ಕಮ್ಯುನಿಸಂನಲ್ಲೂ ವಿಚಾರಮಂಥನಕ್ಕೆ ಅವಕಾಶವಿದೆ, ಬದಲಾವಣೆಯಾಗುತ್ತಿವೆ ಎಂದು ತೋರಿಸುವ  ಸಲುವಾಗಿಯೇ? ಉತ್ತರ : ಅವೇನೂ ಬರೇ ಪ್ರಚಾರ ಅಲ್ಲ. ನಿಜಸ್ಥಿತಿಯದೇ ಸುದ್ದಿಗಳು ಅವು. ಪ್ರಚಾರ ಮಾಡಿ ಪ್ರಪಂಚದ ಜನರನ್ನು ಮರಳು ಮಾಡುತ್ತಿದ್ದ ಕಾಲ ಆಗಿ ಹೋಯಿತು.  ಕಳೆದ 70 ವರ್ಷಗಳ‍ಲ್ಲಿನ ರಷ್ಯದಲ್ಲಿನ ಕಮ್ಯುನಿಸಂ ಪ್ರಯೋಗದ […]

ಚಿಂತನಕ್ಷಣ – 10

ಹೊ.ವೆ.ಶೇಷಾದ್ರಿ - 0 Comment
Issue Date : 17.07.2014

ಈ ‘ನಾಗಪಾಶ’ದಿಂದ  ಮುಕ್ತ ಆಗುವುದೆಂತು? ಮಕ್ಕಳ ಅಪಹರಣದ ಸುದ್ದಿ ಇಂದು ಹೊಸದೇನೂ ಅಲ್ಲ. ಶ್ರೀಮಂತ ಮನೆ ಮಕ್ಕಳನ್ನು  ಅಪಹರಿಸಿಕೊಂಡು  ಹೋಗಿ  ಅವರ ಮುಕ್ತಿಗಾಗಿ ಒತ್ತೆಹಣದ  ಶರತ್ತು ಒಡ್ಡುವುದು, ಅದು ಈಡೇರದಿದ್ದರೆ  ಮಕ್ಕಳನ್ನು  ಕತ್ತರಿಸಿಹಾಕುವುದು; ಸಣ್ಣ ಹೆಣ್ಣುಮಕ್ಕಳನ್ನು  ಅತ್ಯಾಚಾರಕ್ಕೆ ಗುರಿಪಡಿಸಿ  ಅವರ ಹೆಣ ಬಿಸಾಡುವುದು; ಮಕ್ಕಳ ಕಣ್ಣನ್ನು ಇಂಗಿಸಿ ಅಥವಾ ಅಂಗ ಊನ ಮಾಡಿ ಹಣ ಕೂಡಿಸಲು  ಭಿಕಾರಿಗಳಾಗಿ  ಅವರನ್ನು  ಬಳಸಿಕೊಳ್ಳುವುದು, ಮಕ್ಕಳನ್ನು  ದೇವಿಯರಿಗೆ ಬಲಿ ಕೊಡುವುದು ಇಂತಹ ಭಯಾನಕ ಘಟನೆಗಳೆಲ್ಲವೂ  ಇಂದು ಸಾಕಷ್ಟು  ಪ್ರಚಾರಗೊಂಡೇ ಇವೆ. ಎಂದೇ […]

ಚಿಂತನಕ್ಷಣ -9

ಹೊ.ವೆ.ಶೇಷಾದ್ರಿ - 0 Comment
Issue Date : 16.07.2014

ಭಗವಂತನ ಬಳಿ ಸಾರುವಾಗ ಏಪ್ರಿಲ್ 28 ರಂದು ಪತ್ರಿಕೆಗಳಲ್ಲಿ ‘ದೇವಸ್ಥಾನದಲ್ಲಿ ರಾಷ್ಟ್ರಪತಿಯವರ ಅಂಗಿಯಿಂದ ಚಕಮಕಿ’ ಎನ್ನು ವ ಶೀರ್ಷಿಕೆಯಲ್ಲಿ ಪ್ರಸಿದ್ಧಗೊಂಡ ಸುದ್ದಿ ಇದು. ತಮಿಳುನಾಡಿನ ಚಿದಂಬರಂನಲ್ಲಿ ನಡೆದ ಘಟನೆ ಇದು. “ಇಲ್ಲಿನ ನಟರಾಜ ದೇವಸ್ಥಾನದ ಒಳಕ್ಕೆ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರು ತಮ್ಮ ಅಂಗಿ ಧರಿಸಿಯೇ ಪ್ರವೇಶಿಸಿದ್ದರಿಂದ ವಿವಾದವೊಂದು ಸಿಡಿಯಿತು. ಶ್ರೀ ವೆಂಕಟರಾಮನ್ ಅವರು ಆಗಮಿಸುತ್ತಿದ್ದಂತೆ ಅವರಿಗೆ ಪೂರ್ಣಕುಂಭದೊಂದಿಗೆ ಸ್ವಾಗತ ನೀಡಲಾಯಿತು. ಆದರೆ ಅವರು ತಮ್ಮ ಅಂಗಿಯೊಂದಿಗೇ ಮೂಲ ಸ್ಥಾನಕ್ಕೆ ಪ್ರವೇಶಿಸಲು ಹೊರಟಾಗ ಕೆಲವು ಪೂಜಾರಿಗಳು ‘ಇದು […]

ಚಿಂತನಕ್ಷಣ ಭಾಗ -8

ಹೊ.ವೆ.ಶೇಷಾದ್ರಿ - 0 Comment
Issue Date : 13.07.2014

ಭಾರತೀಯ ನಾರಿಯ ಗುಣವೈಭವವನ್ನು ಕಂಡಾಗ, ಅವಳ ಸಹನೆ, ತ್ಯಾಗ, ಸೇವಾಭಾವ, ಆತ್ಮಸಂಯಮ, ನಿಸ್ವಾರ್ಥ ಪ್ರೇಮ ಇಂತಹ ಉದಾತ್ತ ಗುಣಗಳನ್ನು ನೆನೆದಾಗ, ಮಾನವ ಜನಾಂಗದಲ್ಲಿ ಮಾನವತೆಯ ಆತ್ಮಜ್ಯೋತಿಯನ್ನು ನಿರಂತರವಾಗಿ ಉರಿಸಿಡುವ ಬೆಳಕಿನ ಬಾಳುವೆ ಅವಳದು ಎಂಬುದನ್ನು ಕಂಡು ತಲೆಬಾಗುವಂತಾದಾಗ, ಆಗ ಅಂತಹ ನಾರಿಯ ಬಗೆಗೆ ಭಾರತದ ಪುರುಷನ ಹೊಣೆಗಾರಿಕೆ ಏನಾದರೂ ಇಲ್ಲವೇ? ಕರ್ತವ್ಯ ಏನಾದರೂ ಇಲ್ಲವೇ? ಅವಳಿಂದ ಇನಿತೊಂದು ಉಪಕಾರ ಪಡೆದ ತಾನು ತೀರಿಸಬೇಕಾದ ಋಣ ಯಾವುದೂ ಇಲ್ಲವೇ? ಅವಳ ಮಗನಾಗಿ, ಸೋದರನಾಗಿ, ತಂದೆಯಾಗಿ, ಪತಿಯಾಗಿ ಅವಳಿಗೆ ನೆರವಾಗಿ […]