ಮಹಿಳೆಯರ ವಿಷಯದಲ್ಲೇಕೆ ಹಿಂದೆ?

ಮಹಿಳೆಯರ ವಿಷಯದಲ್ಲೇಕೆ ಹಿಂದೆ?

ಮಹಿಳೆ ; ಲೇಖನಗಳು - 0 Comment
Issue Date : 23.07.2016

ಜೂನ್ ತಿಂಗಳ 7 ರಂದು ಹಿಲರಿ ಕ್ಲಿಂಟನ್ ರನ್ನು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸುತ್ತಿದ್ದಂತೆಯೇ ಇಡೀ ಅಮೆರಿಕದ ಇತಿಹಾಸದಲ್ಲೇ ಹೊಸ ಅಧ್ಯಾಯವೊಂದು ತೆರೆದುಕೊಂಡಿತ್ತು. ಅದುವರೆಗೂ ಕ್ಲಿಂಟನ್ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಎಂಬುದು ಬಹುತೇಕ ಖಚಿತವಾಗಿದ್ದರೂ ಅಧಿಕೃತವಾಗಿ ಘೋಷಣೆಯಾಗಿರಲಿಲ್ಲ. ಹೀಗೆ ಡೆಮಾಕ್ರೆಟಿಕ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಖ್ಯಾತಿಗೂ, ನವೆಂಬರ್‌ನಲ್ಲಿ ಫಲಿತಾಂಶ ಪಡೆಯುವ ಈ ಚುನಾವಣೆಯಲ್ಲಿ ಗೆದ್ದರೆ ವಿಶ್ವದ ದೊಡ್ಡಣ್ಣನ ಪ್ರಪ್ರಥಮ ಮಹಿಳಾ ಅಧ್ಯಕ್ಷೆಯಾಗಿಯೂ ಹಿಲರಿ […]

ಕಂಬಿಯ ಹಿಂದಿನ ಕೂಗು ಕೇಳಿಸಿಕೊಂಡವರು...

ಕಂಬಿಯ ಹಿಂದಿನ ಕೂಗು ಕೇಳಿಸಿಕೊಂಡವರು…

ಮಹಿಳೆ ; ಲೇಖನಗಳು - 0 Comment
Issue Date : 4.7.2016

– ಶಾಂತಲಾ ಬಾಲಾಪರಾಧಿಗಳ ಬಗ್ಗೆ ಈ ಸಮಾಜದಲ್ಲಿ ಒಂದು ತಾತ್ಸಾರ ಭಾವವಿದೆ. ಚಿಕ್ಕ ವಯಸ್ಸಿನಲ್ಲೇ ಮಾಡಬಾರದ ಕೆಲಸ ಮಾಡಿ ಜೈಲು ಸೇರಿದ ಅವರನ್ನು ಎಂದಿಗೂ ಸಮಾಜದ ಮುಖ್ಯ ವಾಹಿನಿಗೆ ಬರಮಾಡಿಕೊಳ್ಳಲು ಸಮಾಜಕ್ಕೆ ಇಷ್ಟವಿಲ್ಲ. ಸಂಸ್ಕಾರದ ಕೊರತೆ, ಬಡತನ, ಬೆಳೆದ ಪರಿಸರ ಈ ಎಲ್ಲವೂ ಮಕ್ಕಳನ್ನು ಅಪರಾಧ ಪ್ರಪಂಚಕ್ಕೆ ಆಹ್ವಾನಿಸುತ್ತದೆ. ತಮ್ಮ ವಯಸ್ಸನ್ನೇ ಮರೆತು ಇಡೀ ಸಮಾಜವೂ ತಲೆ ತಗ್ಗಿಸುವಂಥ ಕೆಲಸವನ್ನು ಮಾಡಿದ ಬಾಲಕರು ಇಲ್ಲವೆಂದಿಲ್ಲ. ದೆಹಲಿ ಅತ್ಯಾಚಾರ ಪ್ರಕರಣವನ್ನು ನೆನಪಿಸಿಕೊಂಡರೆ ಬಾಲಾಪರಾಧಿಗಳಿಗೂ ಕಠಿಣ ಶಿಕ್ಷೆಯಾಗಬೇಕೆಂದು ನಮ್ಮ ಮನಸ್ಸು […]

ತುಂಟ ಮಕ್ಕಳು ಮತ್ತು ತಾಯಿ

ತುಂಟ ಮಕ್ಕಳು ಮತ್ತು ತಾಯಿ

ಮಹಿಳೆ ; ಲೇಖನಗಳು - 0 Comment
Issue Date :

-ಅಭಿಸಾರಿಕಾ ತುಂಟ ಮಕ್ಕಳೆಂದರೆ ಮನೆಯಲ್ಲಿ ಎಲ್ಲರಿಗೂ ಪ್ರೀತಿಯೇ. ಅದರಲ್ಲೂ ತಾಯಿಗಂತೂ ಗಂಭೀರವಾಗಿರುವ ಮಕ್ಕಳಿಗಿಂತ ತರಲೆ ಮಾಡುವ ಮಕ್ಕಳ ಬಗ್ಗೆಯೇ ಪ್ರೀತಿ ಹೆಚ್ಚು. ಹುಟ್ಟಿದಾಗಿನಿಂದ ತಾಯಿಯ ನಿದ್ದೆಕೆಡಿಸಿ, ಪ್ರತಿದಿನ ತಾಯಿಗೆ ಗೋಳು ನೀಡುವ ತುಂಟ ಮಕ್ಕಳನ್ನು ಬೆಳೆಸುವುದು ಸುಲಭದ ಕೆಲಸವಲ್ಲ. ಅವರು ಬೆಳೆದು ಸ್ವಾವಲಂಬಿಯಾಗುವವರೆಗೂ ತಾಯಿಗೆ ನೆಮ್ಮದಿಯಿಲ್ಲ. ತುಂಟ ಮಕ್ಕಳನ್ನು ನೋಡಿ ಮೆಚ್ಚುವವರು ಹಲವರು. ಅವರ ಚೇಷ್ಟೆಯನ್ನು ನೋಡಿ ನಕ್ಕವರೂ ಹಲವರು. ಆದರೆ ಅಮ್ಮ ಮಾತ್ರವೇ ಅವರ ಬಗ್ಗೆ ಪ್ರತಿಕ್ಷಣ ನಿಗಾ ವಹಿಸಿ, ಅವರಿಂದ ಮತ್ತೊಬ್ಬರಿಗೆ ತೊಂದರೆಯಾಗದಂತೆ ಕಾಯ್ದುಕೊಳ್ಳುತ್ತಾಳೆ. […]

ಆ ಸಮಯ ಮನಸ್ಸು ಮಂಕಾಗದಿರಲಿ...

ಆ ಸಮಯ ಮನಸ್ಸು ಮಂಕಾಗದಿರಲಿ…

ಮಹಿಳೆ ; ಲೇಖನಗಳು - 0 Comment
Issue Date : 06.06.2016

-ಅಭಿಸಾರಿಕಾ ಒಡಲಲ್ಲಿ ಮತ್ತೊಂದು ಜೀವವನ್ನಿಟ್ಟುಕೊಳ್ಳುವ ಸಮಯ ಪ್ರತಿಯೊಬ್ಬ ಸ್ತ್ರೀಯ ಬದುಕಿನ ಸುವರ್ಣಯುಗವೇ ಸರಿ. ತನ್ನೊಳಗೆ ಮತ್ತೊಂದು ಜೀವ ಮೊಳೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಆಕೆಗಾಗುವ ಸಂತಸವನ್ನು ಶಬ್ದಗಳಲ್ಲಿ ಹಿಡಿದಿಡುವುದಕ್ಕೆ ಸಾಧ್ಯವಿಲ್ಲ. ಇನ್ನೂ ಭೂಮಿಗೆ ಬಾರದ ಪುಟ್ಟ ಜೀವದ ಕುರಿತು ನೂರಾರು ಆಸೆಗಳು, ಸಾವಿರಾರು ನೀರಿಕ್ಷೆಗಳು, ಕನಸುಗಳು ಹುಟ್ಟಿಕೊಳ್ಳುತ್ತವೆ. ಹೆಣ್ಣೋ, ಗಂಡೋ ಗೊತ್ತಿಲ್ಲದ, ಇನ್ನೂ ಆಕಾರವನ್ನೇ ಪಡೆಯದ ಕೂಸು ಅಮ್ಮನ ಪ್ರತಿಕ್ಷಣವನ್ನೂ ಸಂಭ್ರಮದಲ್ಲಿಡುತ್ತದೆ. ಅಮ್ಮನಿಗೆ ಪುನರ್ಜನ್ಮ ನೀಡುವ ಹೆರಿಗೆಯವರೆಗೂ ಮತ್ತು ಅದರ ನಂತರವೂ ತನ್ನ ಮತ್ತು ಮಗುವಿನ ಆರೋಗ್ಯವನ್ನು ಜತನ […]

ಆಂತರಿಕ ಸೌಂದರ್ಯಕ್ಕೂ ಇರಲಿ ಕೊಂಚ ಸಮಯ...

ಆಂತರಿಕ ಸೌಂದರ್ಯಕ್ಕೂ ಇರಲಿ ಕೊಂಚ ಸಮಯ…

ಮಹಿಳೆ ; ಲೇಖನಗಳು - 0 Comment
Issue Date : 30.05.2016

ಸುಂದರವಾಗಿ ಕಾಣುವುದು ಯಾರಿಗೆ ಇಷ್ಟವಿಲ್ಲ? ಅದರಲ್ಲೂ ಮಹಿಳೆಯರಂತೂ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು, ಹೆಚ್ಚಿಸಿಕೊಳ್ಳಲು ಏನೆಲ್ಲ ಮಾಡುತ್ತಾರೆ. ಹೊಸ ತಲೆಮಾರು ಸೌಂದರ್ಯಕ್ಕೆ ನೀಡುವ ಮಹತ್ವವನ್ನು ಇನ್ಯಾವುದಕ್ಕೂ ನೀಡುತ್ತಿಲ್ಲ. ಹಾಗೆ ಹೇಳುವುದಕ್ಕೆ ಹೋದರೆ ಜಗತ್ತಿನಲ್ಲಿ ಕುರೂಪಿಗಳು ಯಾರೂ ಇಲ್ಲ. ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರೂ ಸುಂದರವಾಗಿಯೇ ಇರುತ್ತಾರೆ. ಆದರೆ ನಮ್ಮ ಮೈಕಟ್ಟಿಗೆ ಒಪ್ಪುವಂತೆ, ನಮ್ಮ ಮುಖಕ್ಕೆ ಹೊಂದುವಂತೆ ಸಿಂಗಾರ ಮಾಡಿಕೊಳ್ಳಬೇಕೇ ಹೊರತು ಇನ್ಯಾರೋ ಹೇಗೋ ಸಿಂಗರಿಸಿಕೊಳ್ಳುತ್ತಾರೆಂದು ನಾವೂ ಅವರಂತೆಯೇ ಶೃಂಗಾರ ಮಾಡಿಕೊಂಡರೆ ನಗೆಪಾಟಲಾಗಬೇಕಾಗುತ್ತದೆ. ಅನುಕರಣೆ ತಪ್ಪಲ್ಲ. ಆದರೆ ಅದು ನಮಗೆ […]

ತಪ್ಪು ಯಾರದು?

ತಪ್ಪು ಯಾರದು?

ಮಹಿಳೆ ; ಲೇಖನಗಳು - 0 Comment
Issue Date : 28.05.2016

ನಮಿತಾ ಅಪ್ಪ-ಅಮ್ಮನಿಗೆ ಒಬ್ಬಳೇ ಮಗಳು. ಒಬ್ಬಳೇ ಮಗಳು ಎಂದ ಮೇಲೆ ಮುದ್ದಿನ ಮಗಳು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಚಿಕ್ಕ ವಯಸ್ಸಿನಿಂದ ಹಿಡಿದು ಆಕೆ ಕಾಲೇಜು ಮುಗಿಸಿ ಕೆಲಸಕ್ಕೆ ಸೇರುವವರೆಗೂ ಅಮ್ಮ ಅವಳ ಬಳಿ ಒಂದೇ ಒಂದು ಕೆಲಸವನ್ನೂ ಹೇಳಿಲ್ಲ. ಅಮ್ಮನಿಗೆ ಹುಷಾರಿಲ್ಲವೆಂದರೆ ಅಪ್ಪನೇ ಕೆಲಸ ಮಾಡುತ್ತಾರೆಯೇ ಹೊರತು ನಮಿತಾ ಬಳಿ ಎಂದಿಗೂ ಕೆಲಸ ಮಾಡಿಸೋಲ್ಲ. ಇರುವವಳೊಬ್ಬಳೇ ಮಗಳು ಅವಳಿ ಬಳಿ ಕೆಲಸ ಮಾಡಿಸೋಕೆ ಮನಸ್ಸು ಬಾರದು ಎಂಬುದು ಅವರ ಮಾತು. ನಮಿತಾ ಹಾಗೇ ಬೆಳೆದಿದ್ದಾಳೆ. ಯಾವ ಕೆಲಸವನ್ನೂ […]

ನಿರೀಕ್ಷೆಗಳೇಕೆ ಸದಾ ಸುಳ್ಳಾಗುತ್ತವೆ...?!

ನಿರೀಕ್ಷೆಗಳೇಕೆ ಸದಾ ಸುಳ್ಳಾಗುತ್ತವೆ…?!

ಮಹಿಳೆ ; ಲೇಖನಗಳು - 0 Comment
Issue Date : 14.5.2016

ಶ್ರೀರಕ್ಷಾಗೆ ಕನಸಿನ ಪ್ರಪಂಚದಲ್ಲಿ ಬದುಕುವುದಂದ್ರೆ ಎಲ್ಲಿಲ್ಲದ ಖುಷಿ. ನನ್ನ ಬದುಕಲ್ಲಿ ಮುಂದೆ ಹೀಗಾಗಬೇಕು, ಹಾಗಾಗಬೇಕು ಎಂದುಕೊಳ್ಳುತ್ತಲೇ ಆಕೆ ಕಾಲಹರಣ ಮಾಡುತ್ತಾಳೆ. ಹಾಗಾಗಬೇಕೆಂದರೆ ತನ್ನ ಪ್ರಯತ್ನವೂ ಬೇಕು ಎಂಬುದು ಆಕೆಗೆ ಅರ್ಥವಾಗುವುದಿಲ್ಲ. ಎಲ್ಲವೂ ಮಂತ್ರದಂಡದಿಂದಲೇ ನೆರವೇರಿಬಿಡುತ್ತದೆ ಎಂಬಂತೆ ವರ್ತಿಸುತ್ತಿರುತ್ತಾಳೆ. ಆಕೆಯ ನಿರೀಕ್ಷೆಯೂ ನೈಜತೆಯನ್ನು ಮೀರಿಯೇ ಹುಟ್ಟುತ್ತಿರುತ್ತವೆ. ಪ್ರತಿ ಬಾರಿ ತನ್ನ ನಿರೀಕ್ಷೆ ಸುಳ್ಳಾದಾಗಲೂ ನಿರಾಶಳಾಗುತ್ತಾಳೆ. ಹೀಗೆ ಕನಸು ಕಾಣುತ್ತಲೇ ಬದುಕುತ್ತ, ತನ್ನ ಕನಸ್ಯಾವುದೂ ನನಸಾಗುವುವವಲ್ಲ ಎಂಬುದು ತಿಳಿದು ಹತಾಶಳಾಗುತ್ತಾಳೆ. ವಾಸ್ತವ ಮತ್ತು ಕಲ್ಪನೆ ಈ ಎರಡರ ನಡುವಿನ ಅಂತರವನ್ನು […]

ಸಲಹೆ ಯಾರೇ ಕೊಡಲಿ, ನಿರ್ಧಾರ ಮಾತ್ರನಿಮ್ಮದಾಗಿರಲಿ. . .

ಸಲಹೆ ಯಾರೇ ಕೊಡಲಿ, ನಿರ್ಧಾರ ಮಾತ್ರನಿಮ್ಮದಾಗಿರಲಿ. . .

ಮಹಿಳೆ ; ಲೇಖನಗಳು - 0 Comment
Issue Date : 07.05.2016

– ಶಶಿ ಅವಳು ನೀರಜಾ. ಓದಿದ್ದು ಡಿಗ್ರಿಯಾದರೂ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ. ಬುದ್ಧಿವಂತೆ, ಸದ್ಗುಣಿ, ರೂಪವತಿ. ಎಲ್ಲವೂ ಸರಿ. ಆದರೆ ಆಕೆಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಬರುವುದಿಲ್ಲ. ಯಾವುದೇ ಸಮಸ್ಯೆ ಎದುರಾದರೂ ತಕ್ಷಣವೇ ಒಂದು ಸೂಕ್ತ ಪರಿಹಾರ ಕಂಡುಕೊಂಡು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಆಕೆಗಿಲ್ಲ. ಅದೊಂದು ಕಾರಣಕ್ಕಾಗಿ ಮತ್ತೊಬ್ಬರ ಮೇಲೆ ಅವಲಂಬಿತರಾಗಬೇಕಾದ ಪರಿಸ್ಥಿತಿ. ಅದರಲ್ಲೂ ಮದುವೆಯ ವಿಷಯ ಬಂದಾಗಲಂತೂ ಆಕೆಗೆ ಒಂದು ಸ್ಪಷ್ಟ ನಿರ್ಧಾರ ಕೈಗೊಳ್ಳುವುದು ತೀರಾ ಕಷ್ಟವೆನ್ನಿಸುತ್ತದೆ. ಅದಕ್ಕಾಗಿ […]

ಹೆಸರಿಗೆ ವ್ಯತಿರಿಕ್ತ ಈ ರಜನಿ

ಹೆಸರಿಗೆ ವ್ಯತಿರಿಕ್ತ ಈ ರಜನಿ

ಮಹಿಳೆ ; ಲೇಖನಗಳು - 0 Comment
Issue Date : 30.4.2016

ಮಹಿಳೆಯರು ಛಾಪು ಮೂಡಿಸದ ಕ್ಷೇತ್ರ ಯಾವುದಿದೆ? ಬೇರೆ ಎಲ್ಲಾ ಹೋಗಲಿ, ತುಂಬಾ ಕ್ಲಿಷ್ಟವಾದ ಪತ್ತೇದಾರಿ ಕೆಲಸವನ್ನೂ ಮಹಿಳೆಯರು ಮಾಡಬಲ್ಲರು ಎಂದರೆ ನಂಬುತ್ತೀರಾ? ಹೌದು, ಮುಂಬೈ ವಾಸಿ ರಜನಿ ಪಂಡಿತ್ ಮಹಿಳೆ ಪತ್ತೇದಾರಿಕೆಯಲ್ಲೂ ಸೈ ಎನಿಸಿಕೊಳ್ಳಬಲ್ಲಳು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಮಹಾರಾಷ್ಟ್ರದ ಥಾಣೆಯ ಪಹ್ಲಾಘರ್ ಎಂಬಲ್ಲಿ ಜನಿಸಿದ ಈಕೆಯ ತಂದೆ ಶಾಂತಾರಾಮ್ ಪಂಡಿತ್. ಮರಾಠಿ ಸಾಹಿತ್ಯವನ್ನು ಓದಿದ ರಜನಿಗೆ ಚಿಕ್ಕ ವಯಸ್ಸಿನಿಂದಲೂ ಪತ್ತೇದಾರಿಕೆಯಲ್ಲಿ ಎಲ್ಲಿಲ್ಲದ ಆಸಕ್ತಿ. ಮೊಟ್ಟಮೊದಲ ಬಾರಿಗೆ ಕಾಲೇಜಿನಲ್ಲಿ ಪತ್ತೇದಾರಿ ಕೆಲಸವೊಂದನ್ನು ಮಾಡುವ ಮೂಲಕ ಈ ಕ್ಷೇತ್ರದಲ್ಲೇ […]

ಈ ವ್ಯಕ್ತಿತ್ವವನ್ನು ಯಾವ ತಕ್ಕಡಿ ಸರಿದೂಗಿಸೀತು?

ಈ ವ್ಯಕ್ತಿತ್ವವನ್ನು ಯಾವ ತಕ್ಕಡಿ ಸರಿದೂಗಿಸೀತು?

ಮಹಿಳೆ - 0 Comment
Issue Date : 23.05.2016

ತನ್ನ ಅಂಧ ತಂದೆ-ತಾಯಿಯನ್ನು ತಕ್ಕಡಿಯಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಶ್ರವಣ ಕುಮಾರನ ಮಾತೃ-ಪಿತೃ ಭಕ್ತಿಯ ಬಗ್ಗೆ ಕೇಳಿದ್ದೇವೆ. ಆ ಕತೆಯನ್ನು ಓದುವಾಗೆಲ್ಲ ಶ್ರವಣ ಕುಮಾರನ ಪಾತ್ರ ಈಗೆಲ್ಲ ಊಹೆಗೂ ನಿಲುಕದ್ದು ಎಂದುಕೊಂಡು ನಿಟ್ಟುಸಿರುಬಿಟ್ಟಿದ್ದೇವೆ. ಆದರೆ ಮಧ್ಯಪ್ರದೇಶದ ಜಬಲ್‌ಪುರದ ವಾರ್ಗಿ ಎಂಬ ಹಳ್ಳಿಯಲ್ಲಿ ಆಧುನಿಕ ಶ್ರವಣ ಕುಮಾರನೊಬ್ಬ ಇದ್ದಾನೆ. ದೇಶದ ಪ್ರೇಕ್ಷಣೀಯ ದೇವಾಲಯಗಳಿಗೆಲ್ಲ ಭೇಟಿ ನೀಡಬೇಕೆಂಬ ಅಂಧ ತಾಯಿಯ ಆಸೆಯನ್ನು ಬಹುಪಾಲು ಈಡೇರಿಸಿದ್ದಾನೆ. ತಾನು 25 ವರ್ಷದ ಆಸುಪಾಸಿನಲ್ಲಿದ್ದಾಗ ಆರಂಭಿಸಿದ್ದ ಯಾತ್ರೆ ಇದೀಗ ಆತನಿಗೆ 50 ತುಂಬುವ ಹೊತ್ತಿಗೆ ಭಾರತದ […]