ಝುಂಪಾ ಲಾಹಿರಿ

ಝುಂಪಾ ಲಾಹಿರಿ

ಮಹಿಳೆ - 0 Comment
Issue Date : 17.10.2013

   ‘ಪುಲಿಟ್ಜರ್ ‘ ಪುರಸ್ಕೃತ ಭಾರತ ಅಮೆರಿಕ ಮೂಲದ ಲೇಖಕಿ ಝುಂಪಾ ಲಾಹಿರಿಗೆ ಅಮೆರಿಕದ ಪ್ರತಿಷ್ಠಿತ ನ್ಯಾಷನಲ್ ಬ್ಯಾಂಕ್ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 1960ರ ದಶಕದಲ್ಲಿ ಕೋಲ್ಕತ್ತದಲ್ಲಿನ ಇಬ್ಬರು ಸಹೋದರರ ಆತ್ಮೀಯತೆಯ ಚಿತ್ರಣವನ್ನು ರಚಿಸಿದ ಕಥಾ ಪುಸ್ತಕ ‘ದಿ ಲೋಲ್ಯಾಂಡ್ ‘ನ್ನು ಪ್ರಶಸ್ತಿಗೆ ನಾಮಕರಣ ಮಾಡಲಾಗಿದೆ. ಅಂತಿಮ ಪಟ್ಟಿಯಲ್ಲಿ 5 ಸ್ಪರ್ಧಿಗಳು ಇರುವುದನ್ನು ನ್ಯಾಷನಲ್ ಬುಕ್  ಫೌಂಡೇಷನ್ ಅ. 16ರಂದು ಪ್ರಕಟಿಸಿದೆ.

SBI ಗೆ ಮಹಿಳಾ ಅಧ್ಯಕ್ಷೆ ನೇಮಕ

SBI ಗೆ ಮಹಿಳಾ ಅಧ್ಯಕ್ಷೆ ನೇಮಕ

ಮಹಿಳೆ - 0 Comment
Issue Date : 09.10.2013

2013 ಅ.7ರಂದು ಭಾರತದ ಬೃಹತ್ ಬ್ಯಾಂಕ್ ಗಳಲ್ಲಿ ಒಂದಾದ ಎಸ್.ಬಿ.ಐ.ಗೆ ಅರುಂಧತಿ ಭಟ್ಟಾರ್ಚಾಯ ಆಯ್ಕೆಯಾದರು. 207 ವರ್ಷಗಳ ಎಸ್. ಬಿ.ಐ. ಇತಿಹಾಸದಲ್ಲಿ ಮಹಿಳೆಯೊಬ್ಬರು ಅಧ್ಯಕ್ಷರಾಗಿದ್ದು ಮೊದಲಬಾರಿಗೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಉದ್ಯಮಗಳಲ್ಲಿ ಮತ್ತು ಬ್ಯಾಂಕ್ ಗಳಲ್ಲಿ ನೇತೃತ್ವ ವಹಿಸಿಕೊಳ್ಳುವುದು ಒಂದು ಹೆಮ್ಮೆಯ ಸಂಗತಿಯಾಗಿದೆ.

ಪೆಟ್ರೋಲ್ ಬಂಕ್ ಗಳಲ್ಲಿ ಅಡುಗೆ ಅನಿಲ

ಮಹಿಳೆ - 0 Comment
Issue Date :

ಪೆಟ್ರೋಲ್ ಬಂಕ್ ಗಳಲ್ಲಿ 5 ಕೆ.ಜಿ. ಸಿಲಿಂಡರ್ ಗಳನ್ನು ಮಾರುವ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.