ವಿಜ್ಞಾನಿಯ ವಿನೋದ

ವಿಜ್ಞಾನಿಯ ವಿನೋದ

ಕಿರಿಯರ ಲೋಕ ; ಲೇಖನಗಳು - 0 Comment
Issue Date : 23.07.2016

ಪುಟಾಣಿಗಳೇ, ನಿಮಗೆ ಗೊತ್ತೇ, ಲೋಕದ ಶ್ರೇಷ್ಠ ವಿಜ್ಞಾನಿಗಳ ಸ್ವಭಾವವೇ ವಿಚಿತ್ರ. ಅದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇ ಆಗಿರುತ್ತದೆ. ಐನ್‌ಸ್ಟೀನ್ ನ ಬಗೆಗಿನ ಇಂತಹ ವಿಚಿತ್ರ, ವಿನೋದದ ಪ್ರಸಂಗವೊಂದನ್ನು ನೋಡೋಣ. ಒಮ್ಮೆ ಲಂಡನ್ ವಿಜ್ಞಾನ ಭವನದಲ್ಲಿ ಐನ್‌ಸ್ಟೀನ್‌ರವರ ಭಾಷಣವು ಇದ್ದಿತು. ಅದಕ್ಕಾಗಿ ಅವರು ಮುಂಜಾನೆಯ ನಸುಕಿನಲ್ಲೇ ಎದ್ದು ಕೊರೆಯುವ ಚಳಿಯಲ್ಲಿ ಹೊರಟರು. ಕುದುರೆ ಕೋಚ್ ಸ್ಟಾಂಡಿಗೆ ಬಂದರು. ಚಾಲಕನು ಅತ್ಯಂತ ವಿಧೇಯತೆಯಿಂದ ಬರಮಾಡಿಕೊಂಡು ಗಾಡಿಯ ಒಳಗೆ ಆಸನ ಸಿದ್ಧಪಡಿಸಿ ಕುಳಿತುಕೊಳ್ಳುವಂತೆ ಹೇಳಿದನು. ಚಾಲಕನ ಉಡುಪನ್ನು ನೋಡಿ ಐನ್‌ಸ್ಟೀನರಿಗೆ ಅದೇಕೋ ಆಸೆಯಾಯಿತು. […]

ರಾಜನೀತಿ

ರಾಜನೀತಿ

ಕಿರಿಯರ ಲೋಕ ; ಲೇಖನಗಳು - 0 Comment
Issue Date : 4.7.2016

-ಶಾರದಾ ಶಾಮಣ್ಣ ಒಂದೂರು. ಆ ಊರಿನ ಹೊರಗಡೆ ಒಂದು ಆಶ್ರಮ. ಅದರಲ್ಲಿ ಒಬ್ಬ ಗುರುಗಳು ತಮ್ಮ ಹತ್ತಾರು ಜನ ಶಿಷ್ಯರೊಡನೆ ವಾಸವಾಗಿದ್ದರು. ಪುರಾಣ ಪುಣ್ಯಕಥೆಗಳನ್ನು ಹೇಳುತ್ತಾ ಲೋಕಕಲ್ಯಾಣಕ್ಕಾಗಿ ಹೋಮ ಹವನಾದಿಗಳನ್ನು ಮಾಡುತ್ತಾ ದುಃಖಿಗಳನ್ನು ಸಂತೈಸುತ್ತಾ ಶಾಂತ ಜೀವನ ನಡೆಸುತ್ತಿದ್ದರು. ಆಗಾಗ್ಗೆ ಆ ಗುರುಗಳು ತಮ್ಮ ಶಿಷ್ಯರಿಗೆ ಸಾಮಾನ್ಯ ಜ್ಞಾನ, ಹಾಗೂ ಜನಗಳ ವ್ಯವಹಾರವನ್ನು ಪರಿಚಯಿಸುವುದಕ್ಕಾಗಿ ಶಿಷ್ಯರೊಡನೆ ನಗರ ಸಂಚಾರವನ್ನು ನಡೆಸುತ್ತಿದ್ದರು. ಹೀಗೆ ಒಮ್ಮೆ ನಗರ ಸಂಚಾರದಲ್ಲಿದ್ದಾಗ ಒಂದು ಊರಿಗೆ ಬಂದರು. ಪೇಟೆ ಬೀದಿಯಲ್ಲಿ ಸಾಮಾನುಗಳನ್ನು ಮಾರುತ್ತಿದ್ದರು. ಎಲ್ಲಾ […]

ಜನಕ ಮಹಾರಾಜನ ಆತ್ಮವಿದ್ಯೆ !

ಜನಕ ಮಹಾರಾಜನ ಆತ್ಮವಿದ್ಯೆ !

ಕಿರಿಯರ ಲೋಕ ; ಲೇಖನಗಳು - 0 Comment
Issue Date :

ಜನಕ ಮಹಾರಾಜನ ಬಾಲ್ಯ ಮಿತ್ರ ಶುಕಮುನಿಗಳು. ಒಮ್ಮೆ ಬಹು ದಿನಗಳ ನಂತರ ಶುಕಮುನಿಗಳು ತಮ್ಮ ಆಪ್ತಮಿತ್ರ ಜನಕನನ್ನು ಕಾಣಲು ಬಂದರು. ಆಸ್ಥಾನದಲ್ಲಿ ಸಕಲ ಪಂಡಿತರು ಆಸೀನರಾಗಿದ್ದರು. ಶುಕಮುನಿಗಳು ಬಾಲಬ್ರಹ್ಮಚಾರಿ. ಕೌಪೀನಧಾರಿ, ಮುನಿ ಜನಕನ ಆಸ್ಥಾನಕ್ಕೆ ಬರಲು ದ್ವಾರ ಪಾಲಕರು ಅವನನ್ನು ತಡೆದು ನೀನಾರು? ಇಲ್ಲಿಗೇಕೆ ಬಂದಿರುವೆ? ಎಂದು ಕೇಳಲಾಗಿ, ಶುಕಮುನಿಗಳು ನಾನು ನಿಮ್ಮ ದೊರೆಯ ಆಪ್ತಮಿತ್ರನು. ನನ್ನ ಹೆಸರು ಶುಕನೆಂದು ಕರೆಯುತ್ತಾರೆ. ನಾನೀಗ ನಿಮ್ಮ ರಾಜನ ಭೇಟಿಗೆ ಬಂದಿರುವೆ ಎಂದು ತಿಳಿಸಲು, ದ್ವಾರಪಾಲಕರು ಈ ಬೆತ್ತಲೆ ಸನ್ಯಾಸಿಯನ್ನು […]

ಮಕ್ಕಳ ಕಥೆಗಳು

ಮಕ್ಕಳ ಕಥೆಗಳು

ಕಿರಿಯರ ಲೋಕ ; ಲೇಖನಗಳು - 0 Comment
Issue Date : 06.06.2016

ದೇವರು – ನಜರು -ಶಾರದಾ ಶಾಮಣ್ಣ ಹಿಂದೆ ನಂದಿಪುರವೆಂಬ ಊರಿನಲ್ಲಿ ಶಂಭುವೆಂಬ ತೋಟಗಾರನಿದ್ದನು. ಅವನ ತೋಟದಲ್ಲಿ ಬೆಳೆಯುವ ಅನೇಕ ಹಣ್ಣುಗಳ ಪೈಕಿ ಒಂದು ವಿಶೇಷ ದ್ರಾಕ್ಷಿ ಹಣ್ಣಿನ ಗಿಡವಿದ್ದಿತು. ಅದು ರುಚಿಯಾಗಿರುತ್ತಿದ್ದಿತು. ನಂದಿಪುರದ ರಾಜನಾದ ನರಸಿಂಹ ಒಡೆಯರ್‌ರವರಿಂದ ಶಂಭುವಿಗೆ ಬಹು ಉಪಕಾರವಾಗಿದ್ದಿತು. ಆ ಉಪಕಾರದ ಸಲುವಾಗಿ ಶಂಭುವು ಆ ಹಣ್ಣುಗಳನ್ನು ಆ ಅರಸನಿಗೆ ಕಾಣಿಕೆಯಾಗಿ ಒಪ್ಪಿಸಬೇಕೆಂದಿದ್ದನು. ಅದಕ್ಕಾಗಿ ತನ್ನ ತೋಟಕ್ಕೆ ಸುತ್ತಲೂ ಬಲವಾದ ಬೇಲಿ ಹಾಕಿಸಿದ್ದುದು ಮಾತ್ರವಲ್ಲದೆ ಅದನ್ನು ರಾತ್ರಿ ಹಗಲೂ ಜೋಪಾನವಾಗಿ ಕಾಯುವುದಕ್ಕಾಗಿ ಆಳುಗಳನ್ನಿಟ್ಟಿದ್ದನು. ಹೀಗಿರಲು […]

ಅನಗತ್ಯ ದುಡುಕು

ಅನಗತ್ಯ ದುಡುಕು

ಕಿರಿಯರ ಲೋಕ ; ಲೇಖನಗಳು - 0 Comment
Issue Date : 30.05.2016

-ಶಾರದಾ ಶಾಮಣ್ಣ ಒಂದೂರು. ಆ ಊರಿನಲ್ಲಿ ರೈತನೊಬ್ಬನಿದ್ದನು. ಒಂದು ಸಲ ಅವನು ಒಳ್ಳೆ ಜಾತಿಯ ಹೆಚ್ಚು ಹಾಲು ಕೊಡುವ ಹಸುವೊಂದನ್ನು ಸಂತೆಯಲ್ಲಿ ಕೊಂಡುತಂದನು. ಚೆನ್ನಾಗಿ ಸಾಕಿದನು. ಹಾಲು ಮಾರಿ ನೆಮ್ಮದಿಯಿಂದ ಇದ್ದನು. ಒಂದು ದಿನ ಅದನ್ನು ಗೋಮಾಳದಲ್ಲಿ ಹುಲ್ಲು ಮೇಯಿಸಿಕೊಂಡು ಬರಲು ಹೋದನು. ಹುಲ್ಲು ಚೆನ್ನಾಗಿ ಬೆಳೆದಿರುವ ಸ್ಥಳವನ್ನು ಆರಿಸಿಕೊಂಡು ಹಸುವನ್ನು ಅಲ್ಲಿಯೇ ಮೇಯಲು ಬಿಟ್ಟನು. ಸಮೀಪದಲ್ಲೇ ಒಂದು ದೊಡ್ಡ ಆಲದ ಮರವಿದ್ದಿತು. ಅದರ ಕೆಳಗೆ ಒಬ್ಬ ಸನ್ಯಾಸಿ ಧ್ಯಾನಾಸಕ್ತನಾಗಿದ್ದನು. ಅವನಿಗೆ ಕೇಳಿಸುವಂತೆ ‘ಅಯ್ಯಾ, ಹಾಗೆಯೇ ನನ್ನ […]

ಆನೆ ಮತ್ತು ಹಣ್ಣು ಮಾರುವವಳು

ಆನೆ ಮತ್ತು ಹಣ್ಣು ಮಾರುವವಳು

ಕಿರಿಯರ ಲೋಕ ; ಲೇಖನಗಳು - 0 Comment
Issue Date : 14.5.2016

-ಶಾರದಾ ಶಾಮಣ್ಣ ಒಂದೂರಿನಲ್ಲಿ ಒಬ್ಬಳು ಹಣ್ಣು ಮಾರುವವಳಿದ್ದಳು. ಅವಳು ಬಾಳೆಹಣ್ಣು, ಕಿತ್ತಳೆಹಣ್ಣು, ಮಾವಿನಹಣ್ಣು, ನೇರಳೆಹಣ್ಣು ಇನ್ನೂ ಮುಂತಾದ ಹಣ್ಣುಗಳನ್ನು ಪೇಟೆಯ ಬೀದಿಯ ಬದಿಯಲ್ಲಿಟ್ಟುಕೊಂಡು ಮಾರುತ್ತಿದ್ದಳು. ಬಂದ ಹಣದಿಂದ ಜೀವನ ಸಾಗಿಸುತ್ತಿದ್ದಳು. ಪ್ರತಿದಿನ ಅದೇ ದಾರಿಯಲ್ಲಿ ಒಂದು ಆನೆ ಓಡಾಡಿಕೊಂಡಿರುತ್ತಿದ್ದಿತು. ಅದು ಯಾರಿಗೂ ಏನು ಮಾಡುತ್ತಿರಲಿಲ್ಲ. ಈ ಹಣ್ಣು ಮಾರುವವಳಿಗೆ ಒಂದು ಮಗುವು ಇದ್ದಿತು. ಆ ಮಗುವಿಗೆ ಆನೆಯನ್ನು ನೋಡಲು ತುಂಬಾ ಆಸೆ. ಅದರ ಬೀಸಣಿಗೆಯಂತಹ ಕಿವಿ, ಪುಟ್ಟ ಪುಟ್ಟ ಕಣ್ಣು, ಕಂಬದಂತಹ ಕಾಲುಗಳು, ಉದ್ದವಾದ ಸೊಂಡಿಲು, ಕುಚ್ಚಿನಂತಹ […]

ಕೆರೆಯಲ್ಲಿ ಸಿಕ್ಕ ಚಿನ್ನದ ಸರ

ಕೆರೆಯಲ್ಲಿ ಸಿಕ್ಕ ಚಿನ್ನದ ಸರ

ಕಿರಿಯರ ಲೋಕ ; ಲೇಖನಗಳು - 0 Comment
Issue Date : 07.05.2016

-ನಾಗೇಶ ಹೆಗಡೆ ಬೆಳ್ಳಕ್ಕಿ ಮತ್ತು ಹೆಗ್ಗಣ್ಣ ಇಬ್ರೂ ಎದ್ದರು. ಕೆರೆಯ ಮಣ್ಣು ತೆಗೆಯೋದು ಹೇಗೆ? ಯೋಚನೆ ಮಾಡಿದವು. ಬೆಳ್ಳಕ್ಕಿಗೆ ಉಪಾಯ ಹೊಳೆಯಿತು. ‘‘ಒಂದು ಚಿನ್ನದ ಸರ ಬೇಕು. ಎಲ್ಲಿ ಂದ ತರೋಣ?’’ ಎಂದು ಹೆಗ್ಗಣ್ಣನನ್ನು ಕೇಳಿತು. ಹೆಗ್ಗಣ್ಣ ಯೋಚಿಸಿದ, ‘‘ನನ್ನ ಬಿಲದಲ್ಲಿ ಸರಾನೂ ಇದೆ; ಉಂಗುರಾನೂ ಇದೆ. ಆದರೆ ಅಸಲೀ ಚಿನ್ನದ್ದಲ್ಲ. ಗಣಪತಿ ಮುಳುಗಿಸಲು ಕೆರೆಗೆ ಬರ‌್ತಾರಲ್ಲ? ಬಾಳೆಕಂಬ, ಮಾವಿನ ತೋರಣ ಎಲ್ಲಾದರ ಮಧ್ಯೆ ಗಣಪತಿಗೆ ಹಾಕಿದ್ದ ನಕಲಿ ಸರ, ಕಡಗ, ಉಂಗುರ ಎಲ್ಲಾ ಎತ್ತಿ ಇಟ್ಟಿದ್ದೀನಿ’’ […]

ಬಹುಮಾನ

ಬಹುಮಾನ

ಕಿರಿಯರ ಲೋಕ ; ಲೇಖನಗಳು - 0 Comment
Issue Date : 30.4.2016

ಬೆಳಗ್ಗೆ ಮೇಷ್ಟರು ಶಾಲೆಗೆ ಬರುವ ಹಾದಿಯಲ್ಲಿ ಮಕ್ಕಳು ಗುಂಪುಗೂಡಿ ಹಣ ಖರ್ಚುಮಾಡುವ ವೈಖರಿಯನ್ನು ನೋಡಿದ್ದರು. ಕೆಲವರು ಐಸ್‌ಕ್ಯಾಂಡಿ ಖರೀದಿ ಮಾಡಿ ಚೀಪುತ್ತಿದ್ದರು. ಇನ್ನು ಕೆಲವರು ನೆಲಗಡಲೆ ತೆಗೆದುಕೊಂಡು ತಿನ್ನುತ್ತ ಅಲ್ಲೇ ಸುಲಿದು ಸಿಪ್ಪೆಯನ್ನು ರಸ್ತೆಯ ಪಕ್ಕದಲ್ಲೇ ಚೆಲ್ಲುತ್ತಿದ್ದರು. ಕುರುಕಲು ತಿಂಡಿ ತಿಂದು ಪ್ಲಾಸ್ಟಿಕ್ ಚೀಲಗಳನ್ನು ಕಂಡಲ್ಲಿ ಎಸೆದು ಖುಷಿಪಡುತ್ತ ಶಾಲೆಗೆ ತಲಪುತ್ತಿದ್ದರು. ಅಂದು ಮೇಷ್ಟರು ತರಗತಿ ಆರಂಭವಾಗುತ್ತಲೇ ಮಕ್ಕಳಿಗೆ ಒಂದು ವಿಷಯವನ್ನು ಬೋಧಿಸಿದರು, ‘‘ನಾವು ನಮ್ಮ ಬದುಕಿನಲ್ಲಿ ಅಗತ್ಯಕ್ಕಿಂತ ಹೆಚ್ಚಿಗೆ ಏನನ್ನೂ ಮುಗಿಸಬಾರದು. ಉಳಿತಾಯ ಎಂಬುದು ಜೀವನದಲ್ಲಿ […]

ಬಾಲಕ ಭಕ್ತ ಧ್ರುವ ಮತ್ತು ಆತನ ದೃಢ ಪ್ರತಿಜ್ಞೆ

ಬಾಲಕ ಭಕ್ತ ಧ್ರುವ ಮತ್ತು ಆತನ ದೃಢ ಪ್ರತಿಜ್ಞೆ

ಕಿರಿಯರ ಲೋಕ - 0 Comment
Issue Date : 23.04.2016

ಶ್ರೀಕಾಂತ ಕೋರಡ್ಡಿ ಬಾಲಕ ಭಕ್ತ ಧ್ರುವನ ಹೆಸರು ಲೋಕ ಪ್ರಸಿದ್ಧವಾಗಿದೆ. ಅವನು 15 ವರ್ಷದವನಿದ್ದಾಗ, ಒಂದು ಸಾರಿ ತನ್ನ ತಂದೆಯ ತೊಡೆಯ ಮೇಲೆ ಕುಳಿತುಕೊಂಡಾಗ ರಾಣಿ ಸುರುಚಿಯು ರಾಜನ ಎದುರಿಗೆ ಸವತಿಯ ಮಗ ಧ್ರುವನಿಗೆ ಅಸೂಯೆತನದಿಂದ, ಎಲೈ ಧ್ರುವನೇ ನೀನು ರಾಜನ ತೊಡೆಯ ಮೇಲೆ ಕುಳಿತುಕೊಳ್ಳಲು ಮತ್ತು ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಅಧಿಕಾರಿ ಅಲ್ಲ, ಏಕೆಂದರೆ ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿಲ್ಲ. ಒಂದು ವೇಳೆ ರಾಜ್ಯದ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಇಚ್ಛೆಯಿದ್ದಲ್ಲಿ, ತಪಸ್ಸು ಮಾಡಿ ಪರಮಾತ್ಮನ ಆರಾಧನೆ […]

ಸವಾಲಿಗೆ  ಪ್ರತಿಸವಾಲ್ !

ಸವಾಲಿಗೆ ಪ್ರತಿಸವಾಲ್ !

ಕಿರಿಯರ ಲೋಕ - 0 Comment
Issue Date : 18.04.2016

ವರದಾಪುರದ ಅರಸ ವೀರರಾಜನ ಮಗ ಧೀರಸೇನ. ಹೆಸರಿಗೆ ತಕ್ಕಂತೆ ಧೀರ ಮಾತ್ರನಲ್ಲ, ಜಾಣನೂ ಹೌದು. ಮಗನಿಗೆ ಯುಕ್ತ ವಯಸ್ಸಿಗೆ ಮದುವೆ ಮಾಡಬೇಕೆಂದು ತಂದೆಯ ಬಯಕೆ. ಅದಕ್ಕೆ ಸರಿಯಾಗಿ ಸಿರಿವಂತ, ರಾಜಮನೆತನದ, ಸುಂದರ ಕನ್ಯೆಯರ ತಂದೆತಾಯಿಯರು ಮದುವೆ ಮಾಡಿಕೊಡಲು ಸಾಲುಗಟ್ಟಿ ನಿಂತಿದ್ದರು. ಆದರೆ ಧೀರಸೇನನಿಗೆ ತನ್ನ ಪತ್ನಿ ತನ್ನೊಡನೆ ದೇಶವನ್ನು ಆಳುವ ಜಾಣ್ಮೆ ಹೊಂದಿರಬೇಕೆಂಬ ಆಸೆ. ಹೀಗಾಗಿ ತನ್ನ ವಧುವನ್ನು ತಾನೇ ಹುಡುಕುವುದಾಗಿ ನಿರ್ಧರಿಸಿದ. ಸರಿ, ಜಾಣ್ಮೆ ಪರೀಕ್ಷಿಸಲು ಸವಾಲೊಂದನ್ನು ಒಡ್ಡಿದ ಧೀರಸೇನ. ಚಿಕ್ಕ ಮಡಕೆಯೊಂದನ್ನು ಕೊಟ್ಟು ಷರತ್ತನ್ನು […]