ನಿಜವಾದ ದೇವರ ಪೂಜೆ

ಕಿರಿಯರ ಲೋಕ - 0 Comment
Issue Date : 30.10.2013

ತುಂಗಭದ್ರಾ ನದಿಯ ತೀರದಲ್ಲಿ ಒಬ್ಬ ಗುರುಗಳು ಆಶ್ರಮ ಕಟ್ಟಿಕೊಂಡು ನೆಲೆಸಿದ್ದರು. ಅನೇಕ ಮಂದಿ ಹುಡುಗರಿಗೆ ಅವರು ವಿದ್ಯಾದಾನ ಮಾಡುತ್ತಿದ್ದರು. ಅಲ್ಲಿ ಕಲಿಯುತ್ತಿದ್ದ ಶಿಷ್ಯರಲ್ಲಿ ಮಾಧವನೂ ಒಬ್ಬನಾಗಿದ್ದ. ಪ್ರತಿದಿನ ಬೆಳಗ್ಗೆ ಎದ್ದು ನದಿ ತೀರಕ್ಕೆ ಹೋಗಿ ಸ್ನಾನ ಮಾಡುತ್ತಿದ್ದ. ಗುರುಗಳ ಪೂಜೆಗೆ ಬೇಕಾದ ಹೂವು, ಪತ್ರೆ ಮುಂತಾದ ವಸ್ತುಗಳನ್ನು ತರುವುದು ಅವನ ಕಾಯಕ. ಹೀಗೊಂದು ದಿನ ಮಾಧವ ಸ್ನಾನ ಮುಗಿಸಿ ಹೂವುಗಳೊಂದಿಗೆ ಆಶ್ರಮದೆಡೆಗೆ ಹೊರಟಿದ್ದ. ಆಗ ಒಬ್ಬ ಧೂರ್ತ ಯುವಕ ತರುಣಿಯೊಬ್ಬಳನ್ನು ಬಲಾತ್ಕಾರದಿಂದ ಎಳೆಯುತ್ತ ಮಾನಭಂಗ ಮಾಡಲು ಪ್ರಯತ್ನಿಸುತ್ತಿರುವ […]

ಬಾಹುಬಲಿಯ ತ್ಯಾಗ

ಬಾಹುಬಲಿಯ ತ್ಯಾಗ

ಕಿರಿಯರ ಲೋಕ - 0 Comment
Issue Date : 17.0.2013

ಆದಿನಾಥನ ಮಕ್ಕಳಲ್ಲಿ ಬಾಹುಬಲಿಯು ತಮ್ಮ. ಭರತನು ಅಣ್ಣ. ಅಣ್ಣನು ಚಕ್ರವರ್ತಿಯಾದ. ತಮ್ಮನು ಪಾದನಪುರ ಎಂಬಲ್ಲಿ ತನ್ನಷ್ಟಕ್ಕೆ ತಾನು ತನ್ನ ಪಾಲಿನ ರಾಜ್ಯವನ್ನು ಆಳಿಕೊಂಡು ನೆಮ್ಮದಿಯಿಂದ ಇದ್ದನು. ಚಕ್ರವರ್ತಿಯಾದ ಭರತನು ಪ್ರಪಂಚವನ್ನೆಲ್ಲಾ ಗೆದ್ದನು. ಅವನು ತನ್ನ ರಾಜಧಾನಿಗೆ ವಾಪಾಸಾದಾಗ ಅವನನ್ನು ಗೆಲ್ಲಿಸುತ್ತಿದ್ದ ಚಕ್ರವು ರಾಜಧಾನಿಯನ್ನು ಪ್ರವೇಶಿಸಲಿಲ್ಲ. ಬಾಹುಬಲಿಯನ್ನು ಗೆದ್ದ ಹೊರತೂ ಪ್ರಪಂಚವನ್ನು ಗೆದ್ದದ್ದು ಪೂರ್ಣವಾಗುವುದಿಲ್ಲವೆಂದು ಅವನ ಗುರುಗಳು ತಿಳಿಸಿದರು. ಭರತನು ಬಾಹುಬಲಿಗೆ ಶರಣಾಗು ಎಂದು ಹೇಳಿ ಕಳಿಸಿದನು.  ಬಾಹುಬಲಿಯು ಅಣ್ಣನೆಂದು ಬೇಕಾದರೆ ನಮಸ್ಕರಿಸುತ್ತೇನೆ.  ಚಕ್ರವರ್ತಿಯಾಗಿ ಅವನು ಹೇಳಿ ಕಳಿಸಿದ್ದರೆ, ನನ್ನನ್ನು ಗೆದ್ದರೆ […]

ಮಕ್ಕಳ ಉಪಹಾರ ಹೀಗಿದ್ದರೆ ಚೆಂದ…

ಮಕ್ಕಳ ಉಪಹಾರ ಹೀಗಿದ್ದರೆ ಚೆಂದ…

ಕಿರಿಯರ ಲೋಕ - 0 Comment
Issue Date : 09.10.2013

ಮುಂಜಾನೆಯ ಉಪಹಾರ ಮತ್ತು ಬುದ್ಧಿ ಬೆಳವಣಿಗೆಗೆ ಸಂಬಂಧವಿದೆ. ಮಕ್ಕಳ ದೇಹದ ಅರೋಗ್ಯ ತೂಕ್ಕ ಚೆನ್ನಾಗಿರಬೇಕಾದರೆ ಕಾಳಿನ ಮೂಲಗಳಿಂದ ಬರುವ ಗ್ಲೂಕೋಸ್ ತುಂಬಿದ ಶರ್ಕರಪಿಷ್ಟವುಳ್ಳ ಉಪಹಾರ ಮುಖ್ಯ. ಇತರ ಊಟಗಳಲ್ಲಿ ಸಿಗದ ಫೋಷಕಾಂಶಗಳ್ಳ ಉಪಹಾರವನ್ನು ಮಕ್ಕಳಿಗೆ ಕೊಡಬೇಕು.ಉಪಹಾರ ತಪ್ಪಿಸಿಕೊಳ್ಳುವ ಮಕ್ಕಳ ಸಾಮರ್ಥ್ಯ  ಅರ್ಧಕ್ಕೆ ಇಳಿಯುತ್ತದೆ. ನೆನಪಿಸಿಕೊಳ‍್ಳುವ ಜಾಣತನ ಮಾತಿನ ಚಾಕಚಕ್ಯತೆ ಗಮನ ಕೇಂದ್ರೀಕರಿಸುವ ಸಾಮರ್ಥ್ಯಗಳು ಹಿಂಜರಿತ ಕಾಣುತ್ತವೆ. ಜ್ಞಾಪಕ ಶಕ್ತಿಗೂ ಗ್ಲೂಕೋಸ್ ಮಟ್ಟಕ್ಕೂ ಪರಸ್ಪರ ಸಂಬಂಧವಿರುವುದರಿಂದ ಉಪಹಾರ ಮಾಡದಿದ್ದರೆ ಕ್ಷಣ ಕಾಲದ ಮರೆವು ಉಂಟಾಗುತ್ತದೆ. ಗ್ಲೂಕೋಸ್ ಕೊಟ್ಟಾಕ್ಷಣ ಅದು […]

ಕಾಶ್ಮೀರದ ಬಾಲೆ ಅತಿ ಕಿರಿಯ ಪೈಲಟ್

ಕಿರಿಯರ ಲೋಕ - 0 Comment
Issue Date :

ಆಯೆಶಾ ಅಜೀಜ್ ವಾಣಿಜ್ಯ ವಿಮಾನ ಹಾರಾಟ ನಡೆಸಿದ ಅತ್ಯಂತ ಕಿರಿಯ ಪೈಲಟ್ ಎಂಬ ಸಾಧನೆಗೆ ಪಾತ್ರಳಾಗಿದ್ದಾಳೆ. ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯವಳು. ಗಗನ ಯಾತ್ರಿ ಸುನಿತಾ ವಿಲಿಯಮ್ಸ್ ಈ ಬಾಲಕಿಗೆ ಪ್ರೇರಣೆ. ನಾಸಾದಲ್ಲಿ 2ತಿಂಗಳ ಅಡ್ವಾನ್ಸ್ ಡ್ ಸ್ಪೇಸ್ ಟ್ರೈನಿಂಗ್ ಕೋರ್ಸ್ ನ್ನು ಮಾಡಿದ್ದಾಳೆ.

ಬಂಡಿ ಹೊಡೆಯುವವನಿಂದ ಬ್ರಹ್ಮ ಜ್ಞಾನ

ಕಿರಿಯರ ಲೋಕ - 0 Comment
Issue Date :

ಜಿ.ವಿ.ಪ್ರಭಾಕರ ರಾವ್‌ನೂರಾರು ವರ್ಷಗಳ ಹಿಂದೆ ಭೂಮಂಡಲವನ್ನು ಜಾನಶ್ರುತಿ ಎಂಬ ರಾಜನು ಆಳುತ್ತಿದ್ದನು. ಜಾನಶ್ರುತಿ ಧರ್ಮಪುರುಷ ಎಂದು ಹೆಸರಾಗಿದ್ದನು.ಜಾನಶ್ರುತಿ ಒಮ್ಮೆ ತನ್ನಲ್ಲಿಯೇ ಆಲೋಚಿಸಿ ‘ನಾನೊಬ್ಬ ಪುಣ್ಯಶಾಲಿ, ನನಗಿಂತ ಪುಣ್ಯಶಾಲಿಗಳು ಯಾರಿರಲು ಸಾಧ್ಯ? ನನ್ನ ಔದಾರ್ಯ, ದಾನಶೀಲತೆ ಇವೆಲ್ಲ ಈ ರಾಜ್ಯದ ಕ್ಷೇಮವನ್ನು ಹೆಚ್ಚಿಸಿವೆ’ ಎಂದು ಭಾವಿಸಿದನು. ಹೀಗೆ ಯೋಚಿಸಿದ ಅವನಲ್ಲಿ ಅಹಂಕಾರವೂ ಮನೆಮಾಡಿ ಗರ್ವಿಷ್ಠನಾಗಿ ಪರಿವರ್ತಿಸಿತ್ತು.ಒಂದು ದಿನ ಜಾನಶ್ರುತಿ ಮಹಾರಾಜ ತನ್ನ ಅರಮನೆಯ ಉಪ್ಪರಿಗೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತ ಕುಳಿತಿದ್ದನು. ಆಗ ಅವನ ಮುಂದೆ ಎರಡು ಸುಂದರವಾದ ಹಂಸಪಕ್ಷಿಗಳು ಹಾದು […]