ದೇಶಭಕ್ತ ಚಿತ್ತರಂಜನದಾಸರು

ದೇಶಭಕ್ತ ಚಿತ್ತರಂಜನದಾಸರು

ಕಿರಿಯರ ಲೋಕ - 0 Comment
Issue Date : 09.04.2016

ಪ್ರಜೆಗಳ ಸೇವೆಗಾಗಿ ತಮ್ಮನ್ನೇ ಮುಡಿಪಾಗಿಟ್ಟುಕೊಂಡಿದ್ದ ಚಿತ್ತರಂಜನದಾಸರು ಒಬ್ಬ ಶ್ರೇಷ್ಠ ದೇಶಭಕ್ತರಾಗಿದ್ದರು. ಅವರು ಶಾಲಾ ವಿದ್ಯಾರ್ಥಿಯಾಗಿದ್ದಾಗ ನಡೆದ ಒಂದು ಸಣ್ಣ ಘಟನೆ ಹೀಗಿದೆ. ಚಿತ್ತರಂಜನದಾಸರಿಗೆ ಬಾಲ್ಯದಲ್ಲಿ ಒಬ್ಬ ಗೆಳೆಯ ಇದ್ದ. ತುಂಬಾ ಬಡವ. ಮನೆಯಲ್ಲಿ ಹೊಟ್ಟೆಗಿದ್ದರೆ ಬಟ್ಟೆಗಿಲ್ಲ. ಇನ್ನು ಶಾಲೆಯಲ್ಲಿ ಓದುವಾಗ ಕೊಳ್ಳಬೇಕಾದ ಪುಸ್ತಕಗಳನ್ನು ಕೊಳ್ಳಲಾಗದೆ ಅವರಿವರ ಪುಸ್ತಕಗಳ ಸಹಾಯದಿಂದ ತನ್ನ ಓದನ್ನು ಮುಂದುವರಿಸುತ್ತಿದ್ದ. ಶಾಲೆಯಲ್ಲಿ ತುಂಬಾ ಬುದ್ಧಿವಂತನೆಂಬ ಪ್ರಶಂಸೆ ಗುರುಗಳಿಂದ ದೊರಕುತ್ತಿತ್ತು. ಚಿತ್ತರಂಜನದಾಸರನ್ನು ತನ್ನ ಉತ್ತಮ ಸ್ನೇಹಿತನೆಂದು ಮನೆಯಲ್ಲಿ ತಂದೆ ತಾಯಿಗಳಿಗೆ ಹೇಳಿಕೊಳ್ಳುತ್ತಿದ್ದ. ಒಂದು ದಿನ ಚಿತ್ತರಂಜನದಾಸ್ […]

ತ್ಯಾಗಮೂರ್ತಿ ಸಾಮಂತ ಸಂಯಮರಾಯ

ತ್ಯಾಗಮೂರ್ತಿ ಸಾಮಂತ ಸಂಯಮರಾಯ

ಕಿರಿಯರ ಲೋಕ - 0 Comment
Issue Date : 08.03.2016

ಸಾಮ್ರಾಟ ಪೃಥ್ವೀರಾಜನ ಅಂಗರಕ್ಷಕ ಸಾಮಂತ ನಾಗಿದ್ದ ಸಂಯಮರಾಯ ಒಬ್ಬ ಶ್ರೇಷ್ಠ ತ್ಯಾಗಮೂರ್ತಿ ಎಂಬ ಹೆಸರು ಮಾಡಿದ್ದ. ಪೃಥ್ವೀರಾಜ ತನ್ನ ಆಪ್ತ ವಲಯದಲ್ಲಿ ಈ ಸಾವಂತನನ್ನು ಸೇರಿಸಿಕೊಂಡಿದ್ದ. ಯುದ್ಧ, ಸಂಧಾನ, ಪ್ರಯಾಣ, ಬೇಟೆಗಳಂತಹ ಸಮಯಗಳಲ್ಲಿ ಸಂಯಮ ರಾಯನು ಪೃಥ್ವಿರಾಜನ ರಕ್ಷಣೆಗೆ ಹೋಗುವುದು ಸಾಮಾನ್ಯ ದೃಶ್ಯವಾಗಿತ್ತು. ಪೃಥ್ವೀರಾಜನು ಶತ್ರುಗಳ ಹೊಡೆತಕ್ಕೆ ಸಿಕ್ಕಿ ಯುದ್ಧ ಭೂಮಿಯಲ್ಲಿ ಬಿದ್ದು ಜೀವನ್ಮರಣದಲ್ಲಿ ಹೋರಾಡುತ್ತ್ತಿದ್ದನು. ಮೈಯೆಲ್ಲಾ ಗಾಯವಾಗಿತ್ತು. ರಕ್ತ ದೇಹದಿಂದ ಈಚೆಗೆ ಹರಿಯುತ್ತಿತ್ತು. ತನ್ನ ಸ್ಥಳಬಿಟ್ಟು ಅಲ್ಲಾಡಲೂ ಆಗುತ್ತಿಲ್ಲ. ಈ ಮಧ್ಯೆ ಶತ್ರುಗಳ ಸೈನಿಕ ಪಡೆ […]

ಬಡಗಿಯ ಬುದ್ಧಿವಂತಿಕೆ

ಬಡಗಿಯ ಬುದ್ಧಿವಂತಿಕೆ

ಕಿರಿಯರ ಲೋಕ - 0 Comment
Issue Date : 22.02.2016

ರಾಜಣ್ಣ, ಹಾಲಳ್ಳಿಯಲ್ಲಿ ವಾಸವಾಗಿದ್ದ ರೈತ. ಸ್ವಂತ ಜಮೀನು, ಮನೆ, ದನ-ಕರು ಎಲ್ಲಾ ಇದ್ದ ಸ್ಥಿತಿವಂತ. ಆದರೆ ಸಿಕ್ಕಾಪಟ್ಟೆ ಜಿಪುಣ. ಗಂಜಿ ಊಟ, ಎರಡು ಜೊತೆ ಬಟ್ಟೆ ,ಮಲಗಲು ಚಾಪೆ, ಕುಳಿತುಕೊಳ್ಳಲು ಮಣೆ ಇಷ್ಟರಲ್ಲಿ ಕಾಲ ಕಳೆಯುತ್ತಿದ್ದ. ಹೀಗಿರುವಾಗ ಪಕ್ಕದ ಮನೆಯ ಸೋಮಪ್ಪನ ಹಲಸಿನ ಮರ ಭಾರಿ ಮಳೆಗೆ ಉರುಳಿ ಬಿತ್ತು. ಗಟ್ಟಿ ಮುಟ್ಟಾದ ಮರವನ್ನು ತುಂಡು ಮಾಡಿ ಎಲ್ಲರಿಗೂ ಸೋಮಪ್ಪ ಹಂಚಿದ. ನೆರೆಯ ರಾಜಣ್ಣನಿಗೂ ದೊಡ್ಡ ಹಲಗೆ ಸಿಕ್ಕಿತು. ಪುಕ್ಕಟೆ ಸಿಕ್ಕಾಗ ಬಿಡುವುದುಂಟೇ? ಖುಷಿಯಿಂದ ತನಗಾಗಿ ಮಂಚ […]

ಬುದ್ಧಿವಂತಿಕೆ

ಬುದ್ಧಿವಂತಿಕೆ

ಕಿರಿಯರ ಲೋಕ - 0 Comment
Issue Date : 16.02.2016

ಒಂದು ಊರಿನಲ್ಲಿ ಒಂದು ಎತ್ತರವಾದ ಎತ್ತು ಇತ್ತು. ಆ ಊರಿಗೆ ಕ್ಷಾಮ ಬಂದಿತು. ತಿನ್ನಲು ಮೇವು ಇಲ್ಲದಂತಾಯಿತು. ಆಗ ಎತ್ತು ಆ ಊರನ್ನು ಬಿಟ್ಟು ದೂರದ ಕಾಡಿಗೆ ಹೋಯಿತು. ಬಹಳ ಹುಲ್ಲು ನೋಡಿ ತಿಂದು ಅಲ್ಲಿನ ನೀರಿನ ಕೊಳದಲ್ಲಿ ನೀರು ಕುಡಿದು ಪಕ್ಕದಲ್ಲೇ ಇದ್ದ ಬೆಟ್ಟದ ಗುಹೆಯೊಂದರಲ್ಲಿ ವಾಸಿಸತೊಡಗಿತು. ಒಳ್ಳೆಯ ಆಹಾರದಿಂದ ಬಲ ಬಂದಿತು ಎತ್ತಿಗೆ. ಒಂದು ದಿನ ಗುಹೆಯ ಹತ್ತಿರ ನಿದ್ದೆ ಮಾಡುತ್ತಿದ್ದಾಗ ಅಲ್ಲಿಗೊಂದು ಸಿಂಹ ಬಂದಿತು. ದೂರದಿಂದಲೇ ತೆಳ್ಳಗೆ, ಬಲಿಷ್ಠವಾಗಿ ಕಾಣಿಸುತ್ತಿದ್ದ ಜಂತುವನ್ನು ನೋಡಿ […]

ಜನಸೇವೆಯೇ ದೇವರ ಪೂಜೆ

ಜನಸೇವೆಯೇ ದೇವರ ಪೂಜೆ

ಕಿರಿಯರ ಲೋಕ - 0 Comment
Issue Date : 06.02.2016

ಒಮ್ಮೆ ಲೋಕಮಾನ್ಯ ಬಾಲಗಂಗಾಧರ ತಿಲಕ್‌ರವರು ಕಾಂಗ್ರೆಸ್ ಅಧಿವೇಶನದ ಪ್ರಯುಕ್ತ ಲಖ್ನೋಕ್ಕೆ ಬಂದರು. ಅವರನ್ನು ಎಲ್ಲರೂ ಸ್ವಾಗತಿಸಿದರು. ಅವರು ವೃಥಾ ಕಾಡುಹರಟೆಯಲ್ಲಿ ಮುಳುಗದೆ ಬೆಳಗಿನಿಂದ ರಾತ್ರಿ ಹನ್ನೆರಡು ಘಂಟೆಯವರೆವಿಗೂ ಕೆಲಸದಲ್ಲಿ ತೊಡಗಿರುತ್ತಿದ್ದರು. ಊಟ, ತಿಂಡಿಯ ನೆನಪೂ ಅವರಿಗೆ ಆಗುತ್ತಿರಲಿಲ್ಲ. ಅವರನ್ನು ಊಟಕ್ಕೆ ಬಲವಂತಮಾಡಿ ಎಬ್ಬಿಸಬೇಕಾಗುತ್ತಿತ್ತು. ಆ ದಿನವೂ ಹಾಗೆಯೇ ಆಯಿತು. ಎಷ್ಟೇ ಒತ್ತಾಯ ಬಂದರೂ ಕೆಲಸವು ಮುಗಿದ ನಂತರವೇ ಅವರಿಗೆ ಊಟದ ಬಗ್ಗೆ ನೆನಪು ಬಂದು ಊಟಕ್ಕೆ ಕುಳಿತರು. ‘‘ಕೆಲಸದ ಒತ್ತಡದಲ್ಲಿ ನಿಮಗೆ ದೇವರ ಪೂಜೆ ಮಾಡಲೂ ಸಮಯವಿಲ್ಲ. […]

ಕೋತಿ ಮತ್ತು ಮೊಸಳೆ

ಕೋತಿ ಮತ್ತು ಮೊಸಳೆ

ಕಿರಿಯರ ಲೋಕ - 0 Comment
Issue Date : 12.02.2016

ಒಂದು ಕಾಡಿನಲ್ಲಿ ಒಂದು ನೇರಳೆ ಮರವಿತ್ತು, ಕೋತಿಯೊಂದು ಅಲ್ಲಿ ವಾಸವಾಗಿತ್ತು, ಆ ಮರದ ಬಳಿಯೇ ನದಿ ಹರಿಯುತ್ತಿತ್ತು, ಆ ಹೊಳೆಯಲ್ಲಿ ಒಂದು ಮೊಸಳೆ ವಾಸ ಮಾಡುತ್ತಿತ್ತು. ಒಂದು ದಿನ ಆ ಮರದ ಬಳಿ ಬಂದ ಮೊಸಳೆಯು ಕೋತಿಯ ಪರಿಚಯ ಮಾಡಿಕೊಂಡಿತ್ತು. ಮೊಸಳೆ ಆಹಾರಕ್ಕಾಗಿ ಬಂದಿದೆಯೆಂದು ತಿಳಿದಾಗ ಕೋತಿಯು ತಾನು ವಾಸಿಸುತ್ತಿದ್ದ ನೇರಳೆ ಮರದಿಂದ ಹಣ್ಣುಗಳನ್ನು ಕಿತ್ತು ಮೊಸಳೆಯತ್ತ ಎಸೆಯುತ್ತಿತ್ತು. ಮೊಸಳೆ ಆ ಹಣ್ಣುಗಳ ಸವಿಗೆ ಮಾರುಹೋಯಿತು. ಅಂದಿನಿಂದ ಅವೆರಡೂ ಉತ್ತಮ ಸ್ನೇಹಿತರಾದವು. ಪ್ರತಿ ದಿನವೂ ಮೊಸಳೆಯು ಮರದ […]

ಹುಡುಗಿ ಕೊಟ್ಟ ಸಿರಿಯ ಹರಳು

ಹುಡುಗಿ ಕೊಟ್ಟ ಸಿರಿಯ ಹರಳು

ಕಿರಿಯರ ಲೋಕ - 0 Comment
Issue Date : 04.02.2016

ಗಂಧಮಾದನ ಎಂಬ ಊರಿನಲ್ಲಿ ಸಿಂಧೂರ ಎಂಬ ಓರ್ವ ಯುವಕನಿದ್ದ. ದಷ್ಟಪುಷ್ಟನೂ ಸುಂದರನೂ ಆದ ಸಿಂಧೂರ ರೈತ ಕುಟುಂಬದಲ್ಲಿ ಹುಟ್ಟಿದವನಾಗಿದ್ದರೂ ಅವನಿಗೆ ಹೊಲ ಇರಲಿಲ್ಲ. ಒಂದು ಎಕರೆ ಹೊಲವನ್ನಾದರೂ ಕೊಂಡುಕೊಂಡು ಬೇಸಾಯ ಮಾಡಲು ಬಯಸಿದ್ದ. ಆದರೆ ಯಾರೂ ಸಹಾಯ ಮಾಡಲೂ ಮುಂದೆ ಬರಲಿಲ್ಲ. ಅವನ ಕೋರಿಕೆಯನ್ನು ಒಪ್ಪಲಿಲ್ಲ. ಆದರೆ ಬೇಸಾಯ ಮಾಡಬೇಕು, ಕಿರುಧಾನ್ಯ ಯಾವುದನ್ನಾದರೂ ಬೆಳೆದು ಅತ್ಯಂತ ಕಡಿಮೆ ನೀರಿನಲ್ಲಿ ಉತ್ತಮ ಬೆಳೆಯನ್ನು ತೆಗೆಯಲು ಸಾಧ್ಯ ಎಂಬುದನ್ನು ತೋರಿಸಬೇಕು ಎಂಬುದು ಅವನ ಹಂಬಲವಾಗಿತ್ತು. ಕೊನೆಗೆ ಊರಿನ ಅನೇಕ ಜನ […]

ಸತ್ಯಮೇವ ಜಯತೇ

ಸತ್ಯಮೇವ ಜಯತೇ

ಕಿರಿಯರ ಲೋಕ - 0 Comment
Issue Date : 28.01.2016

ಆ ದೇಶದ ರಾಜ ಆಡಳಿತ ಹೇಗೆ ನಡೆಯುತ್ತಿದೆ ಎಂಬುದನ್ನು ತಾನೇ ಸ್ವತಃ ಪರೀಕ್ಷೆ ಮಾಡಿ ಅಗತ್ಯವಿದ್ದ ಕಡೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದನು. ಹೀಗಾಗಿ ರಾಜನನ್ನು ಪ್ರಜೆಗಳೆಲ್ಲರೂ ಗೌರವ, ಆದರಗಳಿಂದ ಕಾಣುತ್ತಿದ್ದರು. ಅನ್ಯಾಯಕ್ಕೆ ತಕ್ಕ ದಂಡವನ್ನು ವಿಧಿಸಿ ಇತರರಿಗೆ ಮಾರ್ಗದರ್ಶಕನಾಗಿದ್ದನು. ಅಂತಹ ಒಂದು ಸಂದರ್ಭ ಖೈದಿಗಳ ವಿಚಾರಣೆಗೆ ಸಂಬಂಧಿಸಿದುದಾಗಿದೆ. ಒಂದು ದಿನ ರಾಜನು ತನ್ನ ಸಿಬ್ಬಂದಿಗಳೊಡನೆ ರಾಜ್ಯದ ಬಂಧೀಖಾನೆಗೆ ಭೇಟಿ ಇತ್ತನು. ಸುಮಾರು 20 ಖೈದಿಗಳು ಅಲ್ಲಿ ಬಂಧನದಲ್ಲಿದ್ದರು. ಒಬ್ಬೊಬ್ಬ ಖೈದಿಯನ್ನೂ ರಾಜ ಪ್ರಶ್ನಿಸುತ್ತಾ ಬಂದ. ನಿನಗೇಕೆ ಈ ಶಿಕ್ಷೆ […]

ವಿಷ್ಣುಭಕ್ತರು ಹೆಚ್ಚೋ? ಲಕ್ಷ್ಮೀಭಕ್ತರು ಹೆಚ್ಚೋ?

ವಿಷ್ಣುಭಕ್ತರು ಹೆಚ್ಚೋ? ಲಕ್ಷ್ಮೀಭಕ್ತರು ಹೆಚ್ಚೋ?

ಕಿರಿಯರ ಲೋಕ - 0 Comment
Issue Date : 20.01.2016

ವೈಕುಂಠದಲ್ಲಿ ಮಹಾವಿಷ್ಣು ಹಾಗೂ ಮಹಾಲಕ್ಷಿಒಂದು ದಿನ ಮಾತನಾಡುತ್ತ ಕುಳಿತಾಗ ಆಕಸ್ಮಿಕವಾಗಿ ಒಂದು ವಾದ ಶುರುವಾಗಿ, ವಿವಾದವಾಗಿ ಪರೀಕ್ಷೆಗೆ ಒಡ್ಡಿಕೊಳ್ಳುವವರೆಗೂ ಹೋಯಿತು. ಮಹಾವಿಷ್ಣು ಹೇಳಿದ: ಲೋಕದಲ್ಲಿ ನನಗೆ ಭಕ್ತರು ಹೆಚ್ಚಿಗೆ ಇದ್ದಾರೆ. ಮಹಾಲಕ್ಷ್ಮಿ ಹೇಳಿದಳು ನನ್ನ ಭಕ್ತರೇ ಹೆಚ್ಚಿದ್ದಾರೆ. ಕೊನೆಗೆ ಇಬ್ಬರೂ ಒಂದು ಒಪ್ಪಂದಕ್ಕೆ ಬಂದು ಪರೀಕ್ಷಿಸಿ ಸಾಬೀತುಪಡಿಸುವುದೆಂದು ನಿರ್ಣಯ ಮಾಡಿಕೊಂಡು ಭೂಲೋಕಕ್ಕೆ ಬಂದರು. ಮಹಾವಿಷ್ಣು ಹರಿಕಥೆ ದಾಸರ ವೇಷಧರಿಸಿ ಸಂಜೆಯ ಸಮಯದಲ್ಲಿ ಅದ್ಭುತವಾಗಿ ರಸವತ್ತಾಗಿ ಕಥಾನಕವನ್ನು ಸಂಗೀತದೊಂದಿಗೆ ಪ್ರಸ್ತುತಪಡಿಸತೊಡಗಿದ. ಜನ ತಂಡೋಪತಂಡವಾಗಿ ಬರತೊಡಗಿದರು.ಹಿಂದಿನ ದಿನಕ್ಕಿಂತ ಮರುದಿನ ದುಪ್ಪಟ್ಟು […]

ಮೂಕ ಭಾಷೆ

ಮೂಕ ಭಾಷೆ

ಕಿರಿಯರ ಲೋಕ - 0 Comment
Issue Date : 14.01.2016

ಗಿರಿಪುರ ಎಂಬ ದೇಶದಲ್ಲಿ ಗೋವರ್ಧನನೆಂಬ ರಾಜನು ರಾಜ್ಯಪಾಲನೆಯನ್ನು ಮಾಡುತ್ತಿದ್ದನು. ಅವನು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದನು. ಅವನ ದೇಶದ ವ್ಯಾಪಾರಿ ಜನರುಗಳು ಅಲ್ಲದೇ ಅಧಿಕಾರಿ ವರ್ಗದವರು ಲಕ್ಷಾನುಗಟ್ಟಲೇ ಹಣ ಸಂಪಾದನೆ ಮಾಡಿದ್ದರು. ಅದು ಹೇಗೆಂದರೆ, ಯುದ್ಧಕ್ಕೆ ಹೋದಾಗ ಅಲ್ಲಿ ಲೂಟಿ ಮಾಡಿದ ವಸ್ತುಗಳನ್ನು ರಾಜ್ಯ ಬೊಕ್ಕಸಕ್ಕೆ ಒಪ್ಪಿಸದೆ, ಸ್ವತಃ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದರು. ಅಲ್ಲದೇ ಗಿರಿಪುರ ದೇಶದಲ್ಲಿ ಲಂಚಗುಳಿತನವು ಆವರಿಸಿದ್ದಿತು. ದೇವರಂತಹ ಪ್ರಭುಗಳಿದ್ದರೂ ಈ ರೀತಿ ದೇಶದಲ್ಲಿ ಅನ್ಯಾಯ ನಡೆಯುತ್ತಿತ್ತು. ಒಂದು ದಿನ ರಾಜನಿಗೆ ಈ ವಿಷಯ ತಿಳಿದು […]