ಕ್ಷಮಾದಾನ

ಕಿರಿಯರ ಲೋಕ - 0 Comment
Issue Date : 25.02.2015

ರಾಜಾ ರಣಜಿತ್ ಸಿಂಹರು ಪಂಜಾಬಿನ ಕೇಸರಿ ಎಂದೇ ಪ್ರಖ್ಯಾತರು. ಶತ್ರು ರಾಜರೆಲ್ಲಾ ರಾಣಾ ಪ್ರತಾಪ್ ಸಿಂಹರೆಂದರೆ ನಡುಗುತ್ತಿದ್ದರು. ಒಮ್ಮೆ ತಮ್ಮ ಸೈನಿಕರ ಬೆಂಗಾವಲಿನಲ್ಲಿ ಬೆಳಗಿನ ವಾಯುವಿಹಾರಕ್ಕಾಗಿ ತೆರಳಿದ್ದರು. ಹಾಗೆ ನಡೆದಾಡುತ್ತಿದ್ದಾಗ ಅನಿರೀಕ್ಷಿತ ದುರ್ಘಟನೆಯೊಂದು ನಡೆಯಿತು. ಅಕಸ್ಮಾತ್ತಾಗಿ ಒಂದು ಕಲ್ಲು ದೂರದಿಂದ ಬಂದು ಮಹಾರಾಜರ ತಲೆಗೆ ಬಡಿಯಿತು. ಇದನ್ನು ಗಮನಿಸಿದ ಸೈನಿಕ ಬೆಂಗಾವಲುಗಾರರಿಗೆ ದಿಕ್ಕೇ ತೋಚದಾಗಿ ‘ಕಲ್ಲು ಎಲ್ಲಿಂದ ಬಂತು? ಯಾರು ಉದ್ದೇಶ ಪೂರ್ವಕವಾಗಿ ಈ ಕಲ್ಲನ್ನು ಎಸೆದಿರುವುದು? ಅದೂ ರಾಜರಿಗೆ!’ ಎಂದೆಲ್ಲಾ ಪರಿತಪಿಸುತ್ತಾ ಕಲ್ಲು ಬಂದ ಕಡೆ […]

ಭಕ್ತ ಅಂಬರೀಷ

ಕಿರಿಯರ ಲೋಕ - 0 Comment
Issue Date : 08.02.2015

-ಪ. ರಾಮಕೃಷ್ಣಶಾಸ್ತ್ರಿ ವೈವಸ್ವತ ಮನುವಿನ ಮೊಮ್ಮಗ ಅಂಬರೀಷ. ದಾನಶೂರನೆನಿಸಿಕೊಂಡ ಅವನು ಮಹಾವಿಷ್ಣುವಿನ ಭಕ್ತನೂ ಆಗಿದ್ದ. ಪ್ರತಿ ಏಕಾದಶಿಯಂದು ನಿರಾಹಾರನಾಗಿ ವಿಷ್ಣುವನ್ನು ಆರಾಧಿಸುತ್ತಿದ್ದ ಅಂಬರೀಷ ದ್ವಾದಶಿಯಲ್ಲಿ ಪಾರಣೆ ಸ್ವೀಕರಿಸುವ ಪರಿಪಾಠವಿರಿಸಿಕೊಂಡಿದ್ದ. ತಾನಷ್ಟೇ ಅಲ್ಲ, ಪ್ರಜಾಪರಿವಾರದವರು ಕೂಡ ಹೀಗೆಯೇ ವಿಷ್ಣುವಿನ ಸೇವೆ ಮಾಡುವುದನ್ನು ಕಡ್ಡಾಯಗೊಳಿಸಿದ್ದ. ಅವನ ಕ್ತಿಗೆ ಒಲಿದು ಮಹಾವಿಷ್ಣುವು ತನ್ನ ಆಯುಧವಾದ ಸುದರ್ಶನ ಚಕ್ರವನ್ನು ಬಳಿಗೆ ಕರೆದು ಅಂಬರೀಷನ ಅರಮನೆಯ ಸುತ್ತಲೂ ತಿರುಗುತ್ತ ಅವನಿಗೆ ಯಾರಿಂದಲೂ ತೊಂದರೆ ಬರದಂತೆ ರಕ್ಷಿಸುತ್ತಿರಲು ಆಜ್ಞಾಪಿಸಿದ್ದ.  ಮೂರು ಲೋಕಗಳಲ್ಲಿಯೂ ಅಂಬರೀಷನ ಅಮಿತ ಭಕ್ತಿಯನ್ನು […]

ಅಜ್ಜಿಯ ಜಾಣತನ

ಕಿರಿಯರ ಲೋಕ - 0 Comment
Issue Date : 08.02.2015

-ರವೀಂದ್ರ ನಂದೆಪ್ಪನವರ ಒಮ್ಮೆ ಜಗದ್ವಿಖ್ಯಾತರಾದ ಭೋಜರಾಜ ಹಾಗೂ ಕಾಳಿದಾಸ ವೇಶ ಮರೆಸಿಕೊಂಡು ಪ್ರಜೆಗಳ ಯೋಗಕ್ಷೇಮ ವಿಚಾರಿಸಲು ಹೊರಟರು. ಅಂಥ ಸಂದಭರ್ದಲ್ಲಿ ಅವರು ಕಾಡಿನಿಂದ ಹಾಯ್ದು ಹೋಗುವ ಸಂದಭರ್ ಬಂದಿತು. ದಾರಿಯ ಮಧ್ಯದಲ್ಲಿ ಎರಡು ಕವಲು ಇದ್ದದ್ದರಿಂದ ಅವರಿಗೆ ಸರಿಯಾದ ದಾರಿ ತಿಳಿಯದಾಗಿ ಯಾರನ್ನು ವಿಚಾರಿಸಬೇಕು ಎಂದು ಅಂದುಕೊಳ್ಳುವ ಹೊತ್ತಿಗೆ ಸಮೀಪದಲ್ಲಿ ಒಂದು ಗುಡಿಸಲು ಕಾಣಿಸಿತು. ಅಲ್ಲಿಗೆ ತೆರಳಿದ ಅವರು ಮನೆಯ ಮಾಲಿಕರು ಯಾರಾದರೂ ಇದ್ದಾರೆಯೆ ಎಂದು ಕೇಳಲು ಮುಂದಾದರು. ಅಲ್ಲಿ ಒಬ್ಬ ಹಣ್ಣು ಹಣ್ಣಾದ ಮುದುಕಿ ವಾಸವಾಗಿದ್ದನ್ನು ಕಂಡ […]

ಸಮುದ್ರ ಮಥನದ ಕಥೆ

ಕಿರಿಯರ ಲೋಕ - 0 Comment
Issue Date : 20.01.2015

ಕಶ್ಯಪ ಮುನಿಗೆ ಇಬ್ಬರು ಪತ್ನಿಯರಿದ್ದರು. ದಿತಿ ಮತ್ತು ಅದಿತಿ. ದಿತಿಯ ಮಕ್ಕಳು ಬಲಶಾಲಿಗಳಾಗಿದ್ದರೂ ಧಾರ್ಮಿಕರಾಗದೇ ದೈತ್ಯರೆನಿಸಿದರು. ಅದಿತಿಯ ಮಕ್ಕಳು ಅದಿತ್ಯರು ಎಂದೆನಿಸಿ ಲೋಕ ಪೂಜಿತರಾದರು.ಇವೆರೆಲ್ಲರೂ ಚಿರಂಜೀವಿಗಳಾಗಬೇಕೆಂದು ಬಯಸಿದರು. ಕ್ಷೀರಸಾಗರವನ್ನು ಕಡೆದರೆ ಅಮೃತ ಸಿಗುವುದು.ಅದನ್ನು ಸೇವಿಸಿದರೆ ಮುಪ್ಪು ಮರಣಗಳಿರುವುದಿಲ್ಲ ಎಂದರಿತು ಎಲ್ಲರೂ ಸೇರಿ ಕ್ಷೀರ ಸಾಗರವನ್ನು ಕಡೆಯಲು ಕಾರ‌್ಯವನ್ನಾರಂಭಿಸಿದರು. ದೇವತೆಗಳು ರಾಕ್ಷಸರು ಸೇರಿ ಮಂದರ ಪರ್ವತವನ್ನು ತಂದರು. ವಾಸುಕಿಯನ್ನೇ ಹಗ್ಗವಾಗಿಸಿದರು.ಬಾಲದ ಕಡೆಯಲ್ಲಿ ದೇವತೆಗಳು ಹಿಡಿದರು. ವಾಸುಕಿಯ ತಲೆಯ ಭಾಗದಲ್ಲಿ ರಾಕ್ಷಸರು ಹಿಡಿದು ಕ್ಷೀರ ಸಾಗರದಲ್ಲಿ ಬಿಟ್ಟಾಗ ಕಡೆಗೋಲಿನಂತಾಯಿತು. ಸಮುದ್ರವನ್ನು ಕಡೆಯಲಾಂಭಿಸಿದಾಗ ಹಾಲಾಹಲವೆಂಬ […]

ನಿಜವಾದ ರಾಜ

ಕಿರಿಯರ ಲೋಕ - 0 Comment
Issue Date : 25.01.2015

– ಪ. ರಾಮಕೃಷ್ಣ ಶಾಸ್ತ್ರಿ ಪುರಾಣ ಕಾಲದಲ್ಲಿ ರಾಜ್ಯವರ್ಧನ ಎಂಬ ದೊರೆಯಿದ್ದ. ಅವನು ಮಾನಿನಿ ಎಂಬ ರಾಣಿಯೊಂದಿಗೆ ಅನೇಕ ಮಂದಿ ಮಕ್ಕಳು ಮೊಮ್ಮಕ್ಕಳನ್ನು ಪಡೆದು ಪ್ರಜಾರಂಜಕನಾಗಿ ಪರಿಪಾಲನೆ ಮಾಡಿದ. ಅವನ ಉತ್ತಮ ಆಳ್ವಿಕೆಯಿಂದ ಸಂತೃಪ್ತರಾದ ಪ್ರಜೆಗಳು, ‘‘ದೇವರೇ, ನಮ್ಮ ದೊರೆ ಚಿರಕಾಲ ಜೀವಿಸುವಂತೆ ಮಾಡು’’ ಎಂದು ಪ್ರಾರ್ಥಿಸಿದ ಫಲವಾಗಿ ಅವನ ಜೀವಿತ ಹೆಚ್ಚುತ್ತಲೇ ಇತ್ತು. ತನ್ನ ಸುಖವನ್ನು ಪರಿಗಣಿಸದೆ ಪ್ರಜೆಗಳಿಗಾಗಿ ಹಗಲಿರುಳೂ ಚಿಂತಿಸುತ್ತಿದ್ದ ಅವನು ಏಳು ಸಾವಿರ ವರ್ಷಗಳ ಕಾಲ ಆಡಳಿತ ಮಾಡಿದ. ಹಲವಾರು ಯಾಗ ಯಜ್ಞಗಳನ್ನು […]

ಹಣದ ಬೆಲೆ

ಕಿರಿಯರ ಲೋಕ - 0 Comment
Issue Date : 25.01.2015

– ಎ.ಕೆ. ಪಟ್ಟಾಭಿ ಆತನೊಬ್ಬ ಬಡ ರೈತ. ಅವನಿಗೆ ಒಬ್ಬ ಮಗ ಇದ್ದ. ಅವನು ತುಂಬಾ ಸೋಮಾರಿ. ತಾಯಿ ತಂದೆಯವರಿಂದ ಇಲ್ಲಸಲ್ಲದ ಸಬೂಬು ಹೇಳಿ ಹಣ ವಸೂಲಿ ಮಾಡಿ ಪೇಟೆಗೆ ಹೋಗಿ ಕುಡಿದು ತಿಂದು ಬರುತ್ತಿದ್ದನು. ಇವನ ಭವಿಷ್ಯದ ಬಗ್ಗೆ ತಂದೆತಾಯಿಗಳು ಯೋಚಿಸುತ್ತಲೇ ಇದ್ದರು. ಒಂದು ದಿನ ಮಗ ಅಪ್ಪನನ್ನು ಹಣ ಕೊಡುವಂತೆ ಪೀಡಿಸಿದ. ‘ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು’ ಎಂಬ ಗಾದೆಯನ್ನು ನೀನು ಕೇಳಿರಬೇಕು. ದುಡಿದು ದುಡ್ಡನ್ನು ಸಂಪಾದಿಸಬೇಕು ಎಂದೆಲ್ಲಾ ತಂದೆ ಬುದ್ಧಿ ಹೇಳಿದನು. […]

ಮಾರುಕಟ್ಟೆ

ಕಿರಿಯರ ಲೋಕ - 0 Comment
Issue Date : 25.01.2015

ಮಾರುಕಟ್ಟೆಯಲ್ಲಿ ಜನರ ಸಂತೆ ನೆರೆದಿತ್ತು. ಜನರ ನೂಕುನುಗ್ಗಲಲ್ಲಿ ತರಕಾರಿಗಳು ಏನಿವೆ ಏನಿಲ್ಲ ಎನ್ನುವದನ್ನು ನೋಡಲು ಸಾಧ್ಯವಿಲ್ಲದಷ್ಟು ನೂಕುನುಗ್ಗಲು. ವಾರಕ್ಕೊಮ್ಮೆ ನೆರೆಮನೆಯ ಸರೋಜಾಳನ್ನು ಜೊತೆ ಮಾಡಿಕೊಂಡು ಜಾನಕಮ್ಮ ತರಕಾರಿ ಖರೀದಿಸಲು ಮಾರುಕಟ್ಟೆಗೆ ಬರುತ್ತಿದ್ದರು. ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ತರಕಾರಿಗಳನ್ನು ಕಾರಿಗೆ ತೆಗೆದುಕೊಂಡು ಹೋಗಲು ಜೊತೆಗೆ ಚಾಲಕನನ್ನು ಕರೆದುಕೊಂಡು ಬಂದಿದ್ದರು.  ಯಾವಾಗ ಬಂದರೂ ಮಾರುಕಟ್ಟೆಗೆ ಬರುವ ತರಕಾರಿಗಿಂತ ಜನರ ಸಂತೆಯೇ ಹೆಚ್ಚಾಗಿರುತ್ತಿತ್ತು. ಎತ್ತ ನುಗ್ಗಿದರೂ ಹೊರಬರುವುದು ಕಷ್ಟ. ಆದರೂ ಮಾರುಕಟ್ಟೆಗೆ ಬರುವುದನ್ನು ಜಾನಕಮ್ಮನಾಗಲಿ ಸರೋಜಳಾಗಲಿ ನಿಲ್ಲಿಸುತ್ತಿರಲಿಲ್ಲ. ಈ ವಾರವೂ […]

ಪಶು ಹಿಂಸೆಯ ಪಾಪ

ಕಿರಿಯರ ಲೋಕ - 0 Comment
Issue Date : 25.01.2015

ಚಂದ್ರವಂಶದ ದೊರೆ ಆಯುವಿಗೆ ಅಮಾವಸು ಎಂಬ ಮಗನಿದ್ದ. ತಂದೆಯ ಮರಣಾನಂತರ ಅವನು ಚಕ್ರವರ್ತಿಯಾದ. ಪಟ್ಟವೇರಿದ ಕೂಡಲೇ ಅವನು ಮಾಡಿದ ಮೊದಲ ಕೆಲಸವೆಂದರೆ ಪ್ರಜೆಗಳು ಯಾರೂ ಪ್ರಾಣಿ ಹತ್ಯೆಯನ್ನು ಮಾಡಬಾರದು, ಯಜ್ಞಗಳಲ್ಲಿ ಪ್ರಾಣಿ ಬಲಿ ನೀಡಬಾರದು, ಪ್ರತಿಯೊಂದು ಜೀವಿಯಲ್ಲಿಯೂ ಅಡಗಿರುವ ಜೀವಸ್ವರೂಪನಾದ ಭಗವಂತನನ್ನು ನೋಯಿಸುವವನು ತನ್ನ ಸಾಮ್ರಾಜ್ಯದಿಂದಲೇ ಬಿಟ್ಟುಹೋಗಬೇಕು ಎಂದು ಕಟ್ಟಾಜ್ಞೆ ಮಾಡಿದ. ಅವನ ಅಧಿಪತ್ಯದಲ್ಲಿ ಪ್ರಾಣಿವಧೆ ನಿಶ್ಶೇಷವಾಯಿತು. ಅಮಾವಸುವಿನ ಈ ಕಾರ್ಯದಿಂದ  ಭೂದೇವಿ ಸಂತುಷ್ಟಳಾದಳು. ಅವನ ಮುಂದೆ ಕಾಣಿಸಿಕೊಂಡು, ‘‘ಮಗನೇ, ಸರ್ವಶ್ರೇಷ್ಠವಾದ ಕೆಲಸವನ್ನು ಮಾಡಿರುವ ನೀನು ಅಗಣಿತ ಪುಣ್ಯವನ್ನು […]

ಕಾಲಕೂಡಿ ಬಂದಾಗ ಅದೃಷ್ಟ

ಕಾಲಕೂಡಿ ಬಂದಾಗ ಅದೃಷ್ಟ

ಕಿರಿಯರ ಲೋಕ - 0 Comment
Issue Date : 15.01.2015

ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ. ಬೇಕು ಎಂದರೆ ಅದು ಬರುವುದೂ ಇಲ್ಲ. ಹುಡುಕಿಕೊಂಡು ಹೋದರೆ ಸಿಗುವುದಿಲ್ಲ. ಹಿಂದಿನ ಜನ್ಮದ ಪುಣ್ಯ ಸಂಪಾದನೆಯೇ ಅದೃಷ್ಟ ಎನ್ನುವವರಿದ್ದಾರೆ. ದೇವರು ಕೊಟ್ಟ ವರ ಅದೃಷ್ಟ ಎನ್ನುವವರಿದ್ದಾರೆ. ಅದೃಷ್ಟ ಇದ್ದರೆ ಬಡವ ಬಲ್ಲಿದನಾಗಬಲ್ಲ. ನಾಲ್ಕು ದಿಕ್ಕಿಗೂ ಹೆಸರು ತರಬಲ್ಲ. ಎಲ್ಲದಕ್ಕೂ ಅದಷ್ಟಬೇಕು ಎಂದು ಹೇಳುವ ಮಾತನ್ನು ನಾವು ಕೇಳುತ್ತಿರುತ್ತೇವೆ. ಅದೃಷ್ಟವನ್ನು ಲಕ್ಷ್ಮಿ ಎನ್ನುತ್ತಾರೆ. ಅದಷ್ಟ ಲಕ್ಷ್ಮಿ ಒಲಿದರೆ ಎಷ್ಟು ಹೊತ್ತು ಬೇಕು ಶ್ರೀಮಂತನಾಗಲು ಎನ್ನುವುದನ್ನು ಕೂಡ ನಾವು ಕೇಳುತ್ತಿರುತ್ತೇವೆ. ಅದೃಷ್ಟ ಇದೆಯೋ ಇಲ್ಲವೋ ದುಡಿಯಬೇಕು […]

ಶಿಬಿಯ ಧರ್ಮ

ಶಿಬಿಯ ಧರ್ಮ

ಕಿರಿಯರ ಲೋಕ - 0 Comment
Issue Date : 15.01.2015

ಒಂದು ಸಲ ಇಂದ್ರನು ದೇವಸಭೆಯಲ್ಲಿ ಕುಳಿತುಕೊಂ ಡಿರುವಾಗ ತಾನು ಅನುಭವಿಸುತ್ತಿರುವ ಸ್ವರ್ಗ ಸುಖದ ಬಗೆಗೆ ತುಂಬ ಹೆಮ್ಮೆ ಪಟ್ಟ. ದೇವತೆಗಳೊಂದಿಗೆ, ”ನೋಡಿದಿರಾ, ನಮಗೆ ಇಲ್ಲಿ ಸುಖ ಬಿಟ್ಟರೆ ಇನ್ನೇನಿಲ್ಲ. ಹಸಿವೆ, ಬಾಯಾರಿಕೆಗಳಿಲ್ಲ. ಮುಪ್ಪು, ರೋಗಗಳ ಬಾಧೆಯಿಲ್ಲ. ಇದೆಲ್ಲವೂ ನೂರು ಅಶ್ವಮೇಧಗಳನ್ನು ಮಾಡಿ ಇಂದ್ರನಾಗಿರುವ ನನ್ನ ಪುಣ್ಯಬಲದಿಂದಲೇ ದೊರಕಿದೆ” ಎಂದು ಹೇಳಿದ. ಆಗ ಸಭೆಯಲ್ಲಿದ್ದ ಕರಂಧಮನೆಂಬ ಋಷಿ ಯು ಎದ್ದುನಿಂತು, ”ಇಂದ್ರನೇ, ದೇವತೆಗಳು ನೆಮ್ಮದಿಯಿಂದ ಇರಬೇಕಾದರೆ ಭೂಲೋಕದಲ್ಲಿರುವ ಮನುಷ್ಯರು ಸತ್ಕರ್ಮಗಳನ್ನು ಆಚರಿಸಿ ಅವರಿಗೆ ತುಂಬುವ ಬಲವೂ ಮೂಲವಾಗುತ್ತದೆ. ನೀನೀಗ […]