ಬಜರಂಗದಳದಿಂದ 200 ಗೋವುಗಳ ರಕ್ಷಣೆ

ಬಜರಂಗದಳದಿಂದ 200 ಗೋವುಗಳ ರಕ್ಷಣೆ

ಮಂಡ್ಯ - 0 Comment
Issue Date : 06.10.2014

ಮಂಡ್ಯ: 200ಕ್ಕೂ ಹೆಚ್ಚು ಗೋವುಗಳನ್ನು ಇಲ್ಲಿನ ಬಜರಂಗದಳ ಹಾಗೂ ಸಂಘದ ಕಾರ್ಯಕರ್ತರು ರಕ್ಷಿಸಿದ್ದಾರೆ. ಈ ಗೋವುಗಳನ್ನು ಕಾನೂನು ಬಾಹಿರವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಬಜರಂಗದಳ ಕಾರ್ಯಕರ್ತರು ಗೋವುಗಳನ್ನು ಸಾಗಿಸುತ್ತಿದ್ದ ಟ್ರಕ್‌ಗಳನ್ನು ತಡೆದರು. ಅನಂತರ ಪೊಲೀಸರಿಗೆ ಸುದ್ದಿ ತಲುಪಿಸಿದ ಬಳಿಕ ಅವರು ಈ ಟ್ರಕ್‌ಗಳನ್ನು ತಮ್ಮ ವಶಕ್ಕೆ ಪಡೆದರು. ಆಮೇಲೆ ಗೋವುಗಳನ್ನು ಹತ್ತಿರದ ಒಂದು ಫಾರ್ಮ್‌ಗೆ ಸಾಗಿಸಲಾಯಿತು. ಇವುಗಳನ್ನು ಸಮೀಪದ ಗೋ ಶಾಲೆಗೆ ಸೇರಿಸಲಾಗುವುದೆಂದು ಪೊಲೀಸರು ಹೇಳಿದ್ದಾರೆ. ಬಜರಂಗದಳದ ಮುಖಂಡ ಮಂಜುನಾಥ ನೇತೃತ್ವದಲ್ಲಿ ಸಂಘ ಪರಿವಾರದ ಹಲವು ಕಾರ್ಯಕರ್ತರು ಈ […]

ಶಾರದಾ ವಿದ್ಯಾಮಂದಿರದ ವಾರ್ಷಿಕೋತ್ಸವ

ಮಂಡ್ಯ - 0 Comment
Issue Date : 29.01.2014

ಮಹದೇವಪುರ: ಭಾರತೀಯ ಸಂಸ್ಕೃತಿಯ ಉಳಿವಿಗೆ ಹೆಚ್ಚು ಒತ್ತು ನೀಡಬೇಕೆಂದು ಸಮಾಜ ಸೇವಕ ಎ.ಎನ್.ಕೃಷ್ಣಮೂರ್ತಿ ತಿಳಿಸಿದರು. ಕ್ಷೇತ್ರದ ವರ್ತೂರಿನಲ್ಲಿ ಮಂಗಳ ಶಿಕ್ಷಣ ಸಮಿತಿ ಹಾಗೂ ಶಾರದ ವಿದ್ಯಾಮಂದಿರದ 32 ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ನಮ್ಮ ಸಂಸ್ಕೃತಿ ಅಳಿವಿನ ಅಂಚಿಗೆ ತಲುಪಿದ್ದು, ಯುವ ಪೀಳಿಗೆ ನಮ್ಮ ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸಬೇಕಾಗಿದೆ ಎಂದರು. ಆದರ್ಶ ವಿದ್ಯಾಸಂಸ್ಥೆಗಳ ಅಧ್ಯಕ್ಷ ವಿ.ಪ್ರೇಮ್‌ರಾಜ್ ಜೈನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸುತ್ತಿರುವ ಶಾರದ […]

ಮಂಡ್ಯದ ಡಾ.ವಿವೇಕ್ ಅಮೆರಿಕದ ಮುಂದಿನ ವೈದ್ಯಾಧಿಕಾರಿ?

ಕರ್ನಾಟಕ ; ಮಂಡ್ಯ - 0 Comment
Issue Date : 16.11.2013

ಕರ್ನಾಟಕದ ಮಂಡ್ಯ  ಜಿಲ್ಲೆಯ ಹಳ್ಳೆಗೆರೆ ಸಂಜಾತ ವೈದ್ಯ ಡಾ.ವಿವೇಕ್ ಎಚ್.ಮೂರ್ತಿ ಅವರನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಮುಂದಿನ ಪ್ರಧಾನ ವೈದ್ಯಾಧಿಕಾರಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ. ಲಂಡನ್‌ನಲ್ಲಿ ಜನಿಸಿ ಈಗ ಅಮೆರಿಕಾದ ಪ್ರಜೆಯಾಗಿದ್ದರೂ ಮೂರ್ತಿ ಯವರು ಮಂಡ್ಯ ಜೊತೆಗೆ ಈಗಲೂ ನಂಟು ಹೊಂದಿದ್ದಾರೆ. ಮಂಡ್ಯ ತಾಲೂಕು ಹಲ್ಲೆಗೆರೆ ಗ್ರಾಮದ ವೈದ್ಯ ಎಚ್‌.ಎನ್‌.ಲಕ್ಮೀನರಸಿಂಹಮೂರ್ತಿ ಹಾಗೂ ಮೈತ್ರೇಯಿ ದಂಪತಿ ಪುತ್ರರಾಗಿರುವ ಡಾ.ವಿವೇಕ್‌ ಮೂರ್ತಿ ವಿದೇಶದಲ್ಲೇ ನೆಲೆಸಿದ್ದರೂ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ. ಇವರು ಪ್ರತಿ ವರ್ಷ ಹಲ್ಲೇಗೆರೆಗೆ ಬಂದು ತನ್ನೂರಿನ […]