ಪ್ರಬೋಧಿನಿ ಗುರುಕುಲ: ಎಸ್.ಎಲ್. ಭೈರಪ್ಪ ಕಂಡಂತೆ…

ಮೈಸೂರು - 0 Comment
Issue Date : 01.05.2015

 ಏ. 19ರಂದು ಮೈಸೂರಿನ ‘ಮಂಥನ’ (ಲೇಖಕರ ಚಿಂತಕರ ಬಳಗ) ಆಶ್ರಯದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಪ್ರಶ್ನೆ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಅವರು ಹರಿಹರಪುರ ಪ್ರಬೋಧಿನಿ ಗುರುಕುಲದ ಕುರಿತು ವ್ಯಕ್ತಪಡಿಸಿದ ಮನದಾಳದ ಮಾತುಗಳು ಇಲ್ಲಿವೆ… ನಾನು ಇತ್ತೀಚಿಗೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ತುಂಗಾನದಿಯ ದಂಡೆಯಲ್ಲಿರುವ ಹರಿಹರಪುರದಲ್ಲಿರುವ ಪ್ರಬೋಧಿನಿ ಗುರುಕುಲದಲ್ಲಿ ಒಂದು ವಾರ ಉಳಿದಿದ್ದೆ . ಅದರ ಕಾರ್ಯ ವಿಧಾನವನ್ನು ಅಧ್ಯಯನ ಮಾಡಿದೆ ಇಲ್ಲಿ ಸಂಪೂರ್ಣವಾದ ವಿದ್ಯಾಭ್ಯಾಸ […]

ಮಾತೃಭಾಷಾ ಶಿಕ್ಷಣದಿಂದಲೇ ಬೌದ್ಧಿಕ ವಿಕಾಸ ಸಾಧ್ಯ

ಮಾತೃಭಾಷಾ ಶಿಕ್ಷಣದಿಂದಲೇ ಬೌದ್ಧಿಕ ವಿಕಾಸ ಸಾಧ್ಯ

ಮೈಸೂರು - 0 Comment
Issue Date : 01.05.2015

ಮೈಸೂರು: ಪೋಷಕರು ತಮ್ಮ ಮಕ್ಕಳು ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂಬ ಏಕಮಾತ್ರ ಉದ್ದೇಶದಿಂದ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಲು ಬಯಸುತ್ತಾರೆ. ಒಂದು ವರ್ಗದ ಜನ ಇಂಗ್ಲಿಷ್ ಮಾಧ್ಯಮದಲ್ಲಿ ಓದಿಕೊಂಡು ಮುಂದುವರೆಯುತ್ತಿದ್ದರೆ ಮಿಕ್ಕವರು ಏಕೆ ತಮ್ಮ ಮಕ್ಕಳು ಹಿಂದುಳಿಯಬೇಕು ಎಂಬ ಸಹಜ ಅನಿಸಿಕೆಯ ಕಾರಣ ತಮ್ಮ ಮಕ್ಕಳನ್ನೂ ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸಲು ಆಸಕ್ತಿವಹಿಸುತ್ತಾರೆ. ಅದರೆ ಅವರಿಗೆ ಗೊತ್ತಿರಲಿ, ಇಂದಿನ ಯುಗದ ತಾಂತ್ರಿಕ ಮಹತ್ವದ ಮೊಬೈಲ್, ಲ್ಯಾಪ್‌ಟಾಪ್ ರಿಪೇರಿ ಮಾಡುವವರಿಗೆ ಇಂಗ್ಲೀಷ್ ಗೊತ್ತಿರದಿದ್ದರೂ ಅದರ ಸಂಪೂರ್ಣ ಕಾರ್ಯವಿಧಾನ ಗೊತ್ತಿರುತ್ತದೆ. ಅಂದರೆ […]

ಸಾರ್ಥಕತೆ ಮೆರೆದವರಿಗೆ ಅಭಿನಂದನೆ

ಮೈಸೂರು - 0 Comment
Issue Date : 20.04.2015

ಜೈ ಹಿಂದ್ – ನೈಜ ನಾಯಕರಿಗೆ ನಮನ, ಸಂಗೀತ ಸಂಜೆ   ಮೈಸೂರು: ದೇಶಭಕ್ತಿ ಮೆರೆದ ಜನ, ಗ್ರಹಣದ ದಿನವೆಂದರೆ ಮನೆಯೊಳಗೆ ಸೇರುವುದನ್ನು ಕಾಣುತ್ತೇವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಮೈಸೂರಿನ ಕಲಾಮಂದಿರದ ಸಭಾಂಗಣ ದೇಶಭಕ್ತ ಹಾಗೂ ಕಲಾರಾಧಕರಿಂದ ತುಂಬಿತುಳುಕುತಿತ್ತು. ಇಡೀ ಆವರಣ ಭಾರತಮಾತೆಯ ಸುಪುತ್ರರಿಗೆ ಗೌರವ ಸಲ್ಲಿಸುವ ಕ್ಷಣಕ್ಕೆ ಕಾತರವಾಗಿತ್ತು. ಜೈ ಹಿಂದ್ – ನೈಜ ನಾಯಕರಿಗೆ ನಮನ ಹಾಗೂ ಸಂಗೀತ ಸಂಜೆ ಕಾರ್ಯಕ್ರಮವನ್ನು ಜಿ ಎಸ್ ಎಸ್ ಫೌಂಡೇಶನ್, ಕೌಟಿಲ್ಯ ವಿದ್ಯಾಸಂಸ್ಥೆ, ವಿಜಯವಿಠ್ಠಲ ವಿದ್ಯಾಸಂಸ್ಥೆ ಹಾಗೂ […]

ಮೈಸೂರು: ಸಮಿತಿಯ ಗುರುಪೂಜಾ ಉತ್ಸವ

ಮೈಸೂರು: ಸಮಿತಿಯ ಗುರುಪೂಜಾ ಉತ್ಸವ

ಮೈಸೂರು - 0 Comment
Issue Date : 212.07.2014

ಮೈಸೂರು: ಇಲ್ಲಿನ ಶ್ರೀ ರಮಣಮಹರ್ಷಿ ಜ್ಞಾನ ಕೇಂದ್ರದಲ್ಲಿ ಜು. 12ರಂದು ರಾಷ್ಟ್ರ ಸೇವಿಕಾ ಸಮಿತಿಯಿಂದ ಗುರುಪೂಜೆಯನ್ನು ನೆರವೇರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಶ್ರೀಮತಿ ಅರ್ಪಿತಾ ಪ್ರತಾಪ್ ಸಿಂಹ ಅವರು ಮಾತನಾಡುತ್ತಾ ಗುರುಪೂರ್ಣಿಮಾ ಉತ್ಸವವು ಭಾರತೀಯ ಸಂಸ್ಕೃತಿಯಲ್ಲಿ ಅತಿ ಮುಖ್ಯವಾದದ್ದು, ಗವಾನ್ ವೇದವ್ಯಾಸರ ಜನ್ಮದಿನ. ವ್ಯಾಸರು ವೇದಗಳನ್ನು ಸರಳವಾಗಿ ವಿಂಗಡಿಸಿ ಅದರ ಸಾರವನ್ನು ನೀಡಿ ಪರೋಪಕಾರವೇ ಧರ್ಮ, ಪರಪೀಡನೆಯೇ ಮಹಾಪಾಪ ಎಂದು ಸಾರಿದರು, ಇದರ ಮಹತ್ವವನ್ನು ಎಲ್ಲರೂ ಅರಿಯುವ ಅಗತ್ಯವಿದೆ. […]

‘ಪ್ರತಿಯೊಂದು ದೇವಸ್ಥಾನ ಸೇವಾಚಟುವಟಿಕೆ ಹಮ್ಮಿಕೊಳ್ಳಲಿ’

‘ಪ್ರತಿಯೊಂದು ದೇವಸ್ಥಾನ ಸೇವಾಚಟುವಟಿಕೆ ಹಮ್ಮಿಕೊಳ್ಳಲಿ’

ಜಿಲ್ಲೆಗಳು ; ಮೈಸೂರು - 0 Comment
Issue Date : 30.12.2013

ಮೈಸೂರು: ಎಲ್ಲ ದೇವಸ್ಥಾನಗಳ ಆಡಳಿತ ವರ್ಗ ದೀನದಲಿತರ ಉದ್ಧಾರಕ್ಕಾಗಿ ಕೆಲವು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಪ್ರತಿಯೊಬ್ಬ ಹಿಂದುವಿಗೂ ಸರಳವಾದ ಪೂಜಾ ಪದ್ಧತಿಯನ್ನು ಕಲಿಸಬೇಕು. ಹಾಗೆ ಮಾಡಿದರೆ ನಾವೆಲ್ಲ ಒಂದು ಎಂಬ ಭಾವ ಸಮಾಜದಲ್ಲಿ ಮೂಡಬಲ್ಲದು ಎಂದು ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಅವರು ಕರೆ ನೀಡಿದ್ದಾರೆ. ಇಲ್ಲಿನ ರಾಜೇಂದ್ರ ಕಲಾಮಂದಿರದಲ್ಲಿ ಡಿ.25ರಂದು ಜರುಗಿದ ವನಯೋಗಿ ಬಾಳಾ ಸಾಹೇಬ್ ದೇಶಪಾಂಡೆ ಜನ್ಮಶತಾಬ್ದಿ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ದೇಶದಲ್ಲಿರುವ […]

ತಲಕಾಡು ಮತ್ತು ಪಂಚಲಿಂಗ ದರ್ಶನ ಒಂದು ನೋಟ

ತಲಕಾಡು ಮತ್ತು ಪಂಚಲಿಂಗ ದರ್ಶನ ಒಂದು ನೋಟ

ಮೈಸೂರು - 0 Comment
Issue Date : 03.12.2013

ಇದು ಕೇವಲ ಧಾರ್ಮಿಕ ಸ್ಥಳವಷ್ಟೇ ಅಲ್ಲ, ಪ್ರವಾಸಿ ತಾಣವೂ ಹೌದು. ಕಾವೇರಿಯ ಮಡಿಲಲ್ಲಿರುವ ಈ ಸ್ಥಳ ಟಿ ನರಸೀಪುರ ತಾಲೂಕಿನಲ್ಲಿದೆ. ಈ ನಗರವು ತನ್ನ ಐದು ದೇವಾಲಯಗಳಿಗೆ ಪ್ರಸಿದ್ಧವಾಗಿದೆ.  ಅವುಗಳೆಂದರೆ ವೈಧ್ಯನಾಥೇಶ್ವರ, ಪಾತಳೇಶ್ವರ, ಮರಳೇಶ್ವರ, ಅರ್ಕೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳು. ಈ ಎಲ್ಲಾ ದೇವಾಲಯಗಳು ಪ್ರತಿವರ್ಷ ಮರಳಿನಲ್ಲಿ ಮುಚ್ಚಿ ಹೋಗುತ್ತಿರುತ್ತವೆ. ಆದರೆ ಇತ್ತೀಚೆಗೆ ಇವುಗಳು ಮರಳಿನಲ್ಲಿ ಮುಚ್ಚಿ ಹೋಗದಂತೆ ಕಾಪಾಡುವ ಪ್ರಯತ್ನಗಳು ನಿರಂತರವಾಗಿ ಸಾಗುತ್ತಿರುತ್ತವೆ. ಈ ಪ್ರಾಂತ್ಯದಲ್ಲಿ ಶಿವನ ದೇವಾಲಯಗಳೊಂದಿಗೆ ಒಂದು ವಿಷ್ಣು ದೇವಾಲಯವು ಇತ್ತು. ಅದನ್ನು […]

ಮಹಿಳಾ ಸುರಕ್ಷತಾ ಅಭಿಯಾನ

ಮೈಸೂರು - 0 Comment
Issue Date : 25.11.2013

ಗುಂಡ್ಲುಪೇಟೆ: ಇಲ್ಲಿ ನ.17ರಂದು ಅಖಿಲಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಮಹಿಳಾ ಸುರಕ್ಷತಾ ಅಭಿಯಾನವನ್ನು ನಡೆಸಲಾಯಿತು. ಮಡಹಳ್ಳಿ ವೃತ್ತದಿಂದ ಹೊರಟ ಗುಂಡ್ಲುಪೇಟೆಯ ಎಲ್ಲಾ ಕಾಲೇಜುಗಳ ಸುಮಾರು 350 ವಿದ್ಯಾರ್ಥಿನಿಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಹಿಳಾ ಜಾಗೃತಿ ಅಭಿಯಾನ ನಡೆಸಿದರು. ಹಳೇ ಬಸ್‌ನಿಲ್ದಾಣದ ನೆಹರು ವೃತ್ತದಲ್ಲಿ ಸ್ವಲ್ಪಹೊತ್ತು ಮಾನವ ಸರಪಳಿಯನ್ನು ರಚಿಸಿ ಮಹಿಳೆಯರ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ತಾಲ್ಲೂಕು ಕಛೇರಿಗೆ ತೆರಳಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿ ಕಾನೂನನ್ನು […]

ಯುವ ಭಾರತ್ ನಿರ್ಮಾಣ್ ಅಭಿಯಾನ

ಮೈಸೂರು - 0 Comment
Issue Date : 05.11.2013

ಸದೃಢ, ಸ್ವಾಭಿಮಾನಿ ಹಾಗೂ ಸಶಕ್ತ ಭಾರತ ನಿರ್ಮಾಣಕ್ಕೆ ಬಿಜೆಪಿ ಯುವ ಭಾರತ್ ಆಶ್ರಯದಲ್ಲಿ ನವೆಂಬರ್ 6 ರಿಂದ 8 ರವರೆಗೆ ಮೂರು ದಿನಗಳ ಯುವ ಭಾರತ್ ನಿರ್ಮಾಣ್ ಅಭಿಯಾನ್  ಮೈಸೂರಿನಲ್ಲಿ  ನಡೆಯಲಿದೆ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಪ್ರತಿ ಗ್ರಾಮದಲ್ಲಿ ಯುವಕರನ್ನು ಸಂಘಟಿಸಿ ಧ್ವಜ ನೀಡಿ ಬೆಂಗಳೂರಿನಲ್ಲಿ ನ.17 ರಂದು ನಡೆಯಲಿರುವ ಭಾರತ ಗೆಲ್ಲಿಸಿ ಅಭಿಯಾನಕ್ಕೆ ಸಹಯೋಗ ನೀಡುವಂತೆ ಪ್ರೇರೇಪಿಸಲಾಗುವುದು.  ಈ ವೇಳೆ ಆರೋಗ್ಯ ಭಾರತಕ್ಕಾಗಿ ಒಂದು ರಾಷ್ಟ್ರೀಯ ಆರೋಗ್ಯ ನೀತಿ ರೂಪಿಸುವುದು […]

ಮಂಡೇಲಾ ನಾಡಿನಿಂದ ಮೈಸೂರಿಗೆ ಬಂದ ಯುವಕ

ಮೈಸೂರು - 0 Comment
Issue Date :

ಆಫ್ರಿಕಾದ ರುವಾಂಡದಿಂದ ಗಾಂಧೀಜಿ ಶಾಂತಿ ಮಾರ್ಗದ ಅಧ್ಯಯನಕ್ಕಾಗಿ ಕ್ಲಾಡಿಯಾಸ್ ಕರಹನಮುಹೆಟೋ ಎಂಬ ಯುವಕ ಮೈಸೂರು ವಿಶ್ವವಿದ್ಯಾಲಯಕ್ಕೆ ಅಧ್ಯಾಯನಕ್ಕಾಗಿ ಅಗಮಿಸಿದ್ದಾರೆ. ಜನಾಂಗೀಯ ಗಲಭೆ ಪೀಡಿತ ರುವಾಂಡ ದೇಶದ ಈ ಯುವಕನಿಗೆ ಗಾಂಧೀಜಿಯವರ ಶಾಂತಿ ತತ್ವ ಆರ್ಕಷಿಸಿದ್ದು ಹೆಮ್ಮೆಯ ವಿಷಯ.