ರಾಷ್ಟ್ರದ ಭವ್ಯ ಪರಂಪರೆ ಬಗ್ಗೆ ಹೆಮ್ಮೆಯಿರಲಿ

ರಾಷ್ಟ್ರದ ಭವ್ಯ ಪರಂಪರೆ ಬಗ್ಗೆ ಹೆಮ್ಮೆಯಿರಲಿ

ಪ್ರಚಲಿತ - 0 Comment
Issue Date :

ತರುಣೋದಯ ಸಮಾವೇಶದಲ್ಲಿ ಭಾಗವತ್ ಅಭಿಮತ ರೋಹಟಕ್ (ಹರಿಯಾಣ): ‘ನಮ್ಮ ರಾಷ್ಟ್ರಕ್ಕೆ ಅದರದ್ದೇ ಆದ ಭವ್ಯಪರಂಪರೆ ಇದೆ. ಈ ಪರಂಪರೆಯ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇರಬೇಕು. ಭಾರತ ತನ್ನ ಶ್ರೀಮಂತ ಪರಂಪರೆ ಹಾಗೂ ಸಂಸ್ಕೃತಿಗೆ ಪ್ರಖ್ಯಾತವಾಗಿದೆ. ಬಲಾಢ್ಯ ವಿಶ್ವ ನಿರ್ಮಾಣಕ್ಕಾಗಿ ನಮ್ಮ ರಾಷ್ಟ್ರ ಇನ್ನಷ್ಟು ಶಕ್ತಿಶಾಲಿಯಾಗಬೇಕಾಗಿದೆ’ ಎಂದು ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್‌ಭಾಗವತ್ ಅವರು ಅಭಿಪ್ರಾಯಪಟ್ಟರು. ಅವರು ಇಲ್ಲಿ ಬೃಹತ್ ತರುಣೋದಯ ಸಮಾವೇಶದಲ್ಲಿ ಮಾತನಾಡಿದರು. ಕೃಷಿ, ವಿಜ್ಞಾನ ಅಥವಾ ಆಧ್ಯಾತ್ಮಿಕ ಕ್ಷೇತ್ರ – ಯಾವುದೇ ಇರಲಿ, ಭಾರತ ಉಳಿದ ದೇಶಗಳಿಗಿಂತ […]

ಎಂಥಾ ಸುದ್ದಿ

ಎಂಥಾ ಸುದ್ದಿ

ಪ್ರಚಲಿತ - 0 Comment
Issue Date :

ಅರಣ್ಯವನ್ನು ಅಂಬುಧಿ ನುಂಗಿತ್ತಾ! ಸುಂದರ್‌ಬನ್ ಕಾಡುಗಳು ಎಂದೊಡನೆ ನೆನಪಾಗುವುದು ಮ್ಯಾಂಗ್ರೋವ್ ಕಾಡು ಮತ್ತು ಹುಲಿ. ಬಂಗಾಳಿ ಹುಲಿಗಳ ರಕ್ಷಿತಾರಣ್ಯವಾಗಿ ಈ ತಾಣ ಪ್ರಸಿದ್ಧಿ ಪಡೆದಿದ್ದು, ಈ ಕಾಡಿನಲ್ಲಿ ಸಾಕಷ್ಟು ಪ್ರಭೇದದ ಜೀವಿಗಳು ವಾಸವಾಗಿವೆ. ಜೀವವೈವಿಧ್ಯಗಳ ನೆಲೆಯಾಗಿರುವ ಈ ಅರಣ್ಯ ಇಂದು ಅಪಾಯದ ಅಂಚಿನಲ್ಲಿದೆ. ಇದಕ್ಕೆ ಕಾರಣ ಪಕ್ಕದಲ್ಲಿರುವ ಬಂಗಾಳ ಕೊಲ್ಲಿ. ದಿನಕಳೆದಂತೆ ಬಂಗಾಳ ಕೊಲ್ಲಿಯ ನೀರಿನ ಪ್ರಮಾಣ ಹೆಚ್ಚುತ್ತಿದ್ದು ಸುಂದರಬನ್ ಕಾಡಿನ ಜೀವಿಗಳಲ್ಲಿ ಇದು ಆತಂಕ ಸೃಷ್ಟಿಸಿದೆ. ಇದಕ್ಕೆ ಪ್ರಮುಖ ಕಾರಣ ಈ ಕಾಡಿನಲ್ಲಿನ ಮರಗಳನ್ನು ವಿವಿಧ […]