ತೇಜಸ್ ಸೇರ್ಪಡೆಯಿಂದ ಹೆಚ್ಚಿದ ಭಾರತದ ರಕ್ಷಣಾ ಪಡೆಯ ತೇಜಸ್ಸು

ತೇಜಸ್ ಸೇರ್ಪಡೆಯಿಂದ ಹೆಚ್ಚಿದ ಭಾರತದ ರಕ್ಷಣಾ ಪಡೆಯ ತೇಜಸ್ಸು

ಪ್ರಚಂಡ ಭಾರತ - 0 Comment
Issue Date : 21.12.2013

ಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಹಗುರ ಯುದ್ಧ ವಿಮಾನ ತೇಜಸ್ ನ 2ನೇ ಹಂತದ ಪರೀಕ್ಷಾರ್ಥ ಹಾರಾಟ  ಡಿ.20ರಂದು  ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ನಡೆಯಿತು. ನಂತರ ಇದನ್ನು ಹೆಚ್ಚಿನ ಹಾರಾಟಕ್ಕೆ ರಕ್ಷಣಾ ಪಡೆಗೆ ಹಸ್ತಾಂತರಿಸಲಾಯಿತು. ಈ ಮೂಲಕ ದೇಶದ ರಕ್ಷಣಾ ವ್ಯವಸ್ಥೆಯ ಬಲ ಮತ್ತಷ್ಟು ಹೆಚ್ಚಿದಂತಾಗಿದೆ. 4ನೇ ತಲೆಮಾರಿನ ಹಗುರ ಯುದ್ಧ ವಿಮಾನಗಳ ತಯಾರಿಕೆಯಲ್ಲಿ ಭಾರತ ಮೇಲುಗೈ ಸಾಧಿಸಿದಂತಾಗಿದೆ.  ಇದು ಅತ್ಯುತ್ತಮ ಶಬ್ಧಾತೀತ ವೇಗದ ಯುದ್ಧ ವಿಮಾನ. ಎಚ್ಎಎಲ್ ವೈಮಾನಿಕ ಸಂಶೋಧನಾ ಸಂಸ್ಥೆ, ಸಿಎಸ್ಆರ್ಆರ್  ಮೊದಲಾದ […]

ಭಾರತದ ಕುರಿತ ಆಸಕ್ತಿದಾಯಕ ವಿಷಯಗಳು

ಪ್ರಚಂಡ ಭಾರತ - 0 Comment
Issue Date : 18.12.2013

ನಾವು ಭಾರತೀಯರಾಗಿರುವುದಕ್ಕೆ ಹೆಮ್ಮೆಪಡಲು ಕೆಲವು ಆಸಕ್ತಿದಾಯಕ ವಿಷಯಗಳು. 1. ಜನಸಂಖ್ಯೆ: 1.2 ಬಿಲಿಯನ್ ಜನಸಂಖ್ಯೆ ಹೊಂದಿರುವ ನಾವು ಜಗತ್ತಿನ 2ನೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಷ್ರದ ಪ್ರಜೆಗಳಾಗಿದ್ದೇವೆ. ಸಮರ್ಥ ಮಾನವಶಕ್ತಿ ಎಲ್ಲ ರೀತಿಯ ಅಭಿವೃದ್ಧಿಗೂ ಮೂಲ ಅದು ನಾವೆಲ್ಲ ಹೆಮ್ಮೆ ಪಡಬೇಕಾದ ವಿಷಯ. 2. ಭೂ ವಿಸ್ತೀರ್ಣ: ಜಗತ್ತಿನಲ್ಲಿ ವಿಸ್ತೀರ್ಣದಲ್ಲಿ 7ನೇ ಅತೀ ದೊಡ್ಡ ರಾಷ್ಟ್ರ ನಮ್ಮದು. 3. ಉದ್ಯೋಗಿಗಳಲ್ಲಿ1/4 ರಷ್ಷು ಜನ ಸಮೀಕ್ಷೆಯೊಂದರ ಪ್ರಕಾರ ಮುಂಬರುವ 2-3 ವರ್ಷಗಳಲ್ಲಿ ಜಗತ್ತಿನ ಒಟ್ಟು ಉದ್ಯೋಗಿಗಳಲ್ಲಿ ಶೇ. […]

ಪ್ರಚಂಡ ಭಾರತ

ಪ್ರಚಂಡ ಭಾರತ - 0 Comment
Issue Date : 05.10.2013

ಸಂಸ್ಕೃತಿ, ಭಾಷೆ, ಕಲೆ, ಧಾರ್ಮಿಕ ಆಚರಣೆಗಳು,ವೇಷ-ಭೂಷಣ,ಆಹಾರವೈವಿಧ್ಯತೆಗಳು, ಹವಾಮಾನ, ಎಲ್ಲ ವಿಷಯಗಳಲ್ಲಿಯೂ ನಮ್ಮ ದೇಶವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ವ್ಯಾಪಿಸಿದ ವಿಶಾಲ ಭೂ ಪ್ರದೇಶದಲ್ಲಿ  ಅನೇಕ ವೈವಿಧ್ಯತೆಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿದೆ. ಸುಮಾರು 5000 ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿದೆ.  ತನ್ನ ಇತಿಹಾಸದಲ್ಲಿ ಒಮ್ಮೆಯೂ ಕೂಡ ಯಾವ ದೇಶದ ಮೇಲೂ ತಾನಾಗಿಯೇ ಆಕ್ರಮಣ ಮಾಡಿಲ್ಲ. ಯುದ್ಧವನ್ನೇ ತ್ಯಜಿಸಿದ ಅಶೋಕನಂತಹ ಮಹಾರಾಜರುಗಳು ನಮ್ಮ ನೆಲವನ್ನು ಆಳಿದ್ದಾರೆ. ಜಗತ್ತಿಗೆ ಸೊನ್ನೆಯನ್ನು ಕೊಟ್ಟವರು ನಾವು. ರಾಮಾಯಣ, ಮಹಾಭಾರತ,ಕಾವ್ಯಗಳು, ಭಗವದ್ಗೀತೆ,ವೇದಗಳು, ಉಪನಿಷದ್ ಗಳ ಮೂಲಕ ಆಧ್ಯಾತ್ಮಿಕ […]