ಬುದ್ಧಿ ಜೀವಿಗಳ ಬೊಬ್ಬೆಗೆ ಹಿಂದುಗಳ ಶ್ರದ್ಧೆ ಕುಸಿದಿಲ್ಲ!

ಬುದ್ಧಿ ಜೀವಿಗಳ ಬೊಬ್ಬೆಗೆ ಹಿಂದುಗಳ ಶ್ರದ್ಧೆ ಕುಸಿದಿಲ್ಲ!

ಪ್ರವಾಸ - 1 Comment
Issue Date : 06.08.2015

-ಕಲ್ಯಾಣ ಮರಳಿ, ಗುಳೇದಗುಡ್ಡ ನಾನು ಹಾಗೂ ನನ್ನ ಧರ್ಮಪತ್ನಿ ಇಬ್ಬರೂ ಮಂಗಳೂರಿನ ನಿರ್ಮಲಾ ಟ್ರಾವೆಲ್ಸ್‌ನಲ್ಲಿ ಉತ್ತರ ಭಾತರದ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಹೋಗಿದ್ದೆವು. ಕೆಲವರು ಬೆಂಗಳೂರು ಹಾಗೂ ಹುಬ್ಬಳ್ಳಿಯಿಂದ ರೈಲು ಮೂಲಕ ದೆಹಲಿಗೆ ಬಂದಿಳಿದರು. ಇನ್ನು ಕೆಲವರು ವಿಮಾನ ಮೂಲಕ ಬೆಂಗಳೂರಿನಿಂದ ದೆಹಲಿಗೆ ಬಂದಿದ್ದರು. ಒಟ್ಟು 42 ಜನರ ನಮ್ಮ ತಂಡ 2ಎ.ಸಿ. ಬಸ್ಸುಗಳ ಮೂಲಕ ಮೊದಲು ತೀರ್ಥರಾಜ ಪ್ರಯಾಗ, ತ್ರಿವೇಣಿ ಸಂಗಮ ನಂತರ ಅಯೋಧ್ಯೆ, ಕಾಶಿ ಸಾರನಾಥ ಬೋಧಗಯಾ ಮತ್ತು ಗಯಾಕ್ಕೆ ಹೋಗಿ ಮರಳಿ ದಿಲ್ಲಿ […]

ಪ್ರವಾಸ - 0 Comment
Issue Date :

ಕಳೆದ 24 ಏಪ್ರಿಲ್ 2015 ಕೇದಾರನಾಥ ದೇವಸ್ಥಾನದ ಬಾಗಿಲು ದರ್ಶನಕ್ಕೆ ತೆಗೆಯುತ್ತೆ, ಎನ್ನುವ ವಿಷಯ ತಿಳಿಯುತ್ತಿದ್ದಂತೆ, ಮನಸ್ಸು ಕೇದಾರಖಂಡಕ್ಕೆ ಎಳೆಯತೊಡಗಿತು. ತಕ್ಷಣವೇ ವಿಮಾನದಲ್ಲಿ ದೆಹಲಿಗೆ ಟಿಕೆಟ್ ತೆಗೆದು, 26ಕ್ಕೆ ಅಮ್ಮನನ್ನು ಕರೆದುಕೊಂಡು ಹೊರಟಾಗ, ಅನೇಕ ಸವಾಲುಗಳನ್ನು ಹಾಕಿ ಕೇದಾರೇಶ್ವರ ಕರೆದದ್ದು ಎನ್ನುವುದು ಗಮನಕ್ಕೆ ಬರಲೇ ಇಲ್ಲ. ಹೃಷಿಕೇಶಕ್ಕೆ ಹೋಗಿ ರಾತ್ರಿ ಕೈಲಾಸಾಶ್ರಮದಲ್ಲಿ ಉಳಿದು, ಬೆಳಿಗ್ಗೆ ರುದ್ರಪ್ರಯಾಗದ ಕಡೆ ಪ್ರಯಾಣ ಬೆಳೆಸಿದಾಗ, ಇನ್ನೇನು ಕೇದಾರೇಶ್ವರನ ಹತ್ತಿರ ಬಂದೇ ಬಿಟ್ಟೆ ಎನ್ನುವ ಭಾಸ. ಆದರೆ ಮುಂದಿನದರ ಬಗ್ಗೆ ತಿಳಿಯದೆ ವ್ಯವಸ್ಥೆ […]

ಯಾಂತ್ರಿಕ ಚಟುವಟಿಕೆಗಳಾಚೆಗಿನ ಪ್ರಕೃತಿ ದರ್ಶನ

ಯಾಂತ್ರಿಕ ಚಟುವಟಿಕೆಗಳಾಚೆಗಿನ ಪ್ರಕೃತಿ ದರ್ಶನ

ಪ್ರವಾಸ - 0 Comment
Issue Date : 21.05.2015

ಮಹಾನಗರದ ಗಜಿಬಿಜಿಯಿಂದಾಚೆ ಹೊರಪ್ರದೇಶಕ್ಕೆ ಸಂಚಾರಕ್ಕೆ ಹೋದರೆ ಮನಸ್ಸಿನಲ್ಲಿ ಮೂಡುವ ವಿಶುದ್ಧ ಪವಿತ್ರ ಭಾವನೆಗಳೇ ಬೇರೆ. ಅಂತಹ ಒಂದು ದಿನದ ಪ್ರವಾಸಕ್ಕೆ ವಿಕ್ರಮದ ಸಿಬ್ಬಂದಿವರ್ಗದವರು ಏಪ್ರಿಲ್ 7, 2015ರಂದು ಹೋಗಿದ್ದಾಗ ಎಲ್ಲರ ಮನಸ್ಸು ಪುಳಕಗೊಂಡಿತು. ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ಇಂದಿಗೂ ಆ ಅರಸನ ಕೋಟೆಯ ಬುರುಜು, ಗೋಡೆಗಳು ಕಾಣಿಸುತ್ತಿವೆ. ನಮ್ಮ ವ್ಯಾನ್ ಆಚೀಚೆ ತಿರುಗಿ ಬೆಟ್ಟವನ್ನೇರಿದ ಬಳಿಕ, ಅಲ್ಲಿಂದ 162 ಮೆಟ್ಟಿಲುಗಳನ್ನು ಹತ್ತಿ ಹೋದರೆ ಅಲ್ಲಿರುವುದು ಶ್ರೀ ಯೋಗಾನರಸಿಂಹ ದೇವಸ್ಥಾನ. ಆ ಬೆಟ್ಟ ಹತ್ತುವ ಮುನ್ನವೇ ಕೆಳಭಾಗದಲ್ಲಿರುವ ಶ್ರೀ […]

ದೇವರಾಯನ ದುರ್ಗ

ದೇವರಾಯನ ದುರ್ಗ

ಪ್ರವಾಸ - 0 Comment
Issue Date : 05.04.2014

ರಾಜ್ಯದಲ್ಲಿ ಶ್ರೀನರಸಿಂಹ ದೇವಾಲಯಗಳಲ್ಲಿ ಪ್ರಸಿದ್ಧವಾಗಿರುವ ದೇವರಾಯನ ದುರ್ಗವು ತುಮುಕೂರಿಗೆ ಸುಮಾರು 14 ಕಿ.ಮೀ. ದೂರದಲ್ಲಿದೆ. ‘ಕರಿಗಿರಿ ಕ್ಷೇತ್ರ’ವೆಂದೂ ಇದನ್ನು ಕರೆಯುತ್ತಾರೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 4,154 ಅಡಿ ಎತ್ತರದಲ್ಲಿದೆ. ಇದೊಂದು ಆರೋಗ್ಯ ಧಾಮವೂ ಹೌದು. ಕ್ಷಯರೋಗಕ್ಕೆ ಈ ಪರ್ವತದ ಗಾಳಿಯು ಬಹಳ ಒಳ್ಳೆಯದೆನ್ನುತ್ತಾರೆ. ಸುತ್ತಲೂ ನಿಬಿಡವಾದ ಅರಣ್ಯವಿದ್ದು ಶ್ರೀಗಂಧದ ಮರಗಳು ಹೇರಳವಾಗಿವೆ. ಇಲ್ಲಿ ಜಯಮಂಗಳಾ ನದಿಯ ಉಗಮಸ್ಥಾನವಾದ ‘ಜಯಮಂಗಲಿ’ ಎಂಬ ಪುಷ್ಕರಣಿಯಿದೆ. ಜಯಮಂಗಲಿಯಿಂದ 150 ಅಡಿ ಎತ್ತರದಲ್ಲಿ  ನೆಲಪಟ್ಟಣವಿದೆ. ಇಲ್ಲಿ ಭೋಗಾನರಸಿಂಹನ ದೇವಾಲಯ, ದೇವಾಲಯದ ಹಿಂದೆ […]

ವಸಂತ ವಲ್ಲಭರಾಯಸ್ವಾಮಿ

ವಸಂತ ವಲ್ಲಭರಾಯಸ್ವಾಮಿ

ಪ್ರವಾಸ - 0 Comment
Issue Date : 04.04.2014

ಬೆಂಗಳೂರಿನಿಂದ ದಕ್ಷಿಣಕ್ಕೆ, ಉತ್ತರಹಳ್ಳಿ ಸಮೀಪ ಇರುವ ವಸಂತಪುರವು ‘ಹರಿ ಹರ ಕ್ಷೇತ್ರ’ವೆಂದೇ ಪ್ರಸಿದ್ಧವಾಗಿದೆ. ವಸಂತ ವಲ್ಲಭರಾಯಸ್ವಾಮಿ, ಭವಾನಿ ಶಂಕರ, ಅಂಜನೇಯ, ಗಣಪತಿ, ಸುಬ್ರಹ್ಮಣ್ಯ, ಕನ್ಯಕಾ ಪರಮೇಶ್ವರಿ, ಪುರಂದರ –ತ್ಯಾಗರಾಜರು ಇಲ್ಲಿ ವಿರಾಜಮಾನರಾಗಿದ್ದು ನಾಡಿನ ಮೂಲೆ ಮೂಲೆಗಳಿಂದ ಭಕ್ತಾದಿಗಳು ಬರುತ್ತಾರೆ. ಇದೊಂದು ಕೇವಲ ಪುಣ್ಯಕ್ಷೇತ್ರವಾಗಿದೆ ಪ್ರವಾಸೀ ಕೇಂದ್ರವೂ ಆಗಿದೆ. ಸ್ಥಳ ಪುರಾಣ ಮಾಂಡವ್ಯ ಋಷಿಗಳು ಬದರಿಕಾಶ್ರಮಕ್ಕೆ ತೆರಳಿ ಅಲ್ಲಿ ನರ ನಾರಾಯಣರ ದರ್ಶನ ಪಡೆದು, ದಕ್ಷಿಣದ ಬದರಿ ಎಂದು ಹೆಸರು ಪಡೆದ  ಮೇಲುಕೋಟೆಗೆ ಬಂದು ಚೆಲುವನಾರಾಯಣನನ್ನು  ಪೂಜಿಸುತ್ತಿದ್ದಾಗ, ಅವರಿಗೆ […]

ಕುರುಡುಮಲೆ

ಕುರುಡುಮಲೆ

ಪ್ರವಾಸ - 0 Comment
Issue Date : 02.04.2014

ಕುರುಡುಮಲೆ ವಿನಾಯಕ – ಹತ್ತು ಅಡಿ ಎತ್ತರದ ಪ್ರಾಚೀನ ವಿನಾಯಕನ ಮೂರ್ತಿ ಕೋಲಾರ ಜಿಲ್ಲೆಯ ಮುಳುಬಾಗಿಲಿಗೆ ಸಮಾರು 7 ಕಿ.ಮೀ ದೂರದಲ್ಲಿರುವ ‘ಕುರುಡುಮಲೆ’ ಪುರಾಣಪ್ರಸಿದ್ಧ ಕ್ಷೇತ್ರ. ನಾಲ್ಕು ಯುಗಗಳಲ್ಲಿಯೂ ಕ್ರಮವಾಗಿ ಗಣೇಶಗಿರಿ, ಕೊಟಾಚಲ, ಯಾದವಾಚಲ ಮತ್ತು ಕುರುಡುಮಲೆ ಎಂದು ಹೆಸರು ಪಡೆದ ಸ್ಥಳ. ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ, ದ್ವಾಪರಯುಗದಲ್ಲಿ ಶ್ರೀಕೃಷ್ಣ ಪರಮಾತ್ಮನು ಪೂಜಿಸಿದ್ದ ಇಲ್ಲಿನ ಗಣಪತಿಯ ಸುಕ್ಷೇತ್ರವನ್ನು ಕೌಂಡಿನ್ಯ ಋಷಿಗಳು ತಮ್ಮ ತಪೋಭೂಮಿಯನ್ನಾಗಿ ಮಾಡಿಕೊಂಡಿದ್ದರಂತೆ. ‘ಆದುದರಿಂದ ಇದು ಕೌಂಡಿನ್ಯ ಗಿರಿ’ ಯೂ ಹೌದು. ಗರ್ಭಗುಡಿಯಲ್ಲಿ ಸುಮಾರು 10 […]

 ಕನ್ಯಾಕುಮಾರಿ - ಭಾರತದ ಭೂಶಿರ

ಕನ್ಯಾಕುಮಾರಿ – ಭಾರತದ ಭೂಶಿರ

ಪ್ರವಾಸ - 0 Comment
Issue Date : 25.12.2013

ಕನ್ಯಾಕುಮಾರಿ ಭಾರತದ ದಕ್ಷಿಣ ಅಂಚಿನಲ್ಲಿ ಮೂರು ಸಮುದ್ರಗಳು ಸೇರುವ ಸಂಗಮ ಸ್ಥಳದಲ್ಲಿರುವ ಕ್ಷೇತ್ರ. ಇಲ್ಲಿಂದ ಕಾಣುವ ಸೂರ್ಯೋದಯ, ಸೂರ್ಯಾಸ್ಥಗಳ ದೃಶ್ಯ ರಮಣೀಯ, ಕಡಲ ತಡಿಯ ಮರಳು ರಾಶಿ ಮುತ್ತು ರತ್ನಗಳಂತೆ ಹೊಳೆಯುತ್ತಿರುತ್ತದೆ.  ಈ ಭೂಶಿರದಲ್ಲಿ ಸಮುದ್ರಕ್ಕೆ ಎದುರಾಗಿ ದಂಡೆಯ ಮರಳಿನ ಮೇಲೆ ಕುಳಿತು ದೃಷ್ಟಿ ಹರಿದಷ್ಟು ಹಾಯಿಸಿ ನಿರ್ಮಲ ಆಕಾಶ ಹಾಗೂ ಸಮುದ್ರದ ಅಲೆಗಳನ್ನು ವೀಕ್ಷಿಸಿ ಆನಂದಿಸುವುದು ಸುಯೋಗ ಎನ್ನಬಹುದು.ಕನ್ಯಾಕುಮಾರಿ ದೇವಾಲಯದಿಂದಾಗಿ ಈ ಊರಿಗೆ ಅದೇ ಹೆಸರು, ಮಾತೃ ತೀರ್ಥ, ಪಿತೃ ತೀರ್ಥ, ಗಾಯತ್ರಿ ತೀರ್ಥ ಹಾಗೂ […]

ಎರಡೂವರೆ ಶತಮಾನದ ದೇವಾಲಯಕ್ಕೆ ಹೊಸ ಹೊಳಪು!

ಎರಡೂವರೆ ಶತಮಾನದ ದೇವಾಲಯಕ್ಕೆ ಹೊಸ ಹೊಳಪು!

ಪ್ರವಾಸ - 0 Comment
Issue Date : 21.10.2013

ಹಿಮಾಚಲ ಪ್ರದೇಶದ ಚೆಯ್ನುಯಿಯ 250 ವರ್ಷಗಳಷ್ಟು ಹಳೆಯ ಹಿಡಿಂಬಾ ದೇವಿ ದೇವಾಲಯಕ್ಕೆ ಹೊಸ ರೂಪವನ್ನು ನೀಡಲಾಗಿದೆ. ಹಿಡಿಂಬಾ ದೇವಿಯನ್ನು ಪೂಜಿಸುವ ಅಪರೂಪದ ದೇವಾಲಯ ಇದಾಗಿದ್ದು, ಇದರ ನಿರ್ಮಾಣದಲ್ಲಿ ಉಪಯೋಗಿಸಿದ್ದ ಮರದ ತುಂಡುಗಳು ಹಾಳಾಗಿದ್ದರಿಂದ ಇವನ್ನು ಕೆಡವಿ ಹೊಸರೂಪ ನೀಡಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ. ದೇವಾಲಯವನ್ನು ಕೆಡವಿ ಒಂದೂವರೆವರ್ಷದೊಳಗೆ ಮರುನಿರ್ಮಾಣಮಾಡಲಾಗಿದ್ದು, ಹೊಸ ದೇವಾಲಯವು ಹಳೆಯದರ ಪ್ರತಿರೂಪವೇ ಆಗಿದೆ. ಯಾವುದೇ ಬದಲಾವಣೆಗಳೂ ಇಲ್ಲ. ದೇವಾಲಯವು ಹಿಂದು ಸಂಸ್ಕೃತಿಯ ಗತವೈಭವವನ್ನು ಸಾರುವಲ್ಲಿ ಪ್ರಮುಖ ಪಾತ್ರವಹಿಸಿದೆ. ದಸರಾ ಸಮಯದಲ್ಲಿ ಇದರ […]

ಪ್ರವಾಸ

ಪ್ರವಾಸ - 0 Comment
Issue Date : 18.10.2013

ದೇಶಗಳನ್ನು ಸಂಚರಿಸಿ ಬಂದರೆ ಕೌತುಕದಿಂದ ನಾವು ಅದ್ಭುತಗಳನ್ನು ಕಾಣಲೂಬಹುದು.  ಇದರಿಂದ ಒದಗುವ ಜ್ಞಾನಾರ್ಜನೆ ಅಪರಿಮಿತವಾದದ್ದು ಹಾಗೂ ದೇಶವು ಸಿರಿಸಂಪದ್ಭರಿತವಾಗುತ್ತದೆ.  ‘ದೇಶ ಸುತ್ತು ಕೋಶ ಓದು’ ಎಂಬ ನಾಣ್ಣುಡಿಯ ಅರ್ಥವೂ ಇದೇ ಆಗಿದೆ.  ಆಧುನಿಕ ಜಗತ್ತಿನ ಪ್ರವಾಸವು ಒಂದು ಉದ್ಯಮವಾಗಿ ಪರಿಣಮಿಸಿದೆ.  ಯಾರು ದೇಶ ಸಂಚರಿಸುವರೋ, ಪಂಡಿತರ ಸಹವಾಸ ಇಟ್ಟುಕೊಳ್ಳುವರೋ ಅವರ ಬುದ್ಧಿ ಪ್ರಸರಣ ಹೊಂದುತ್ತಾ ಪಕ್ವಗೊಳ್ಳುತ್ತಾ ಹೋಗುತ್ತದೆ.  ಮನುಷ್ಯನಿಗೆ ಪ್ರವಾಸ ಮನಸ್ಸಿನ ಉಲ್ಲಾಸ ತರುವಂತಹದು.  ಜೀವನದಲ್ಲಿ ಉತ್ಸಾಹದಿಂದಿರಲು ಚೈತನ್ಯ ತಂದುಕೊಡುತ್ತದೆ.  ವೈವಿಧ್ಯಮಯ ಜನಜೀವನ , ಹಲವು ಭಾಷಾ […]

ವೀರಸಾವರ್ಕರರ ಸೆಲ್ಯುಲರ್ ಜೈಲಿಗೊಂದು ಸಾರ್ಥಕ ಯಾತ್ರೆ

ಪ್ರವಾಸ - 1 Comment
Issue Date :

-ರುಕ್ಮಿಣಿ ನಾಯಕ್ ‘ನೋಡಿ, ಇಲ್ಲಿ ಕಳ್ಳಕಾಕರಿಲ್ಲ, ಅಪರಾಧಿಗಳಿಲ್ಲ, ಭಿಕ್ಷುಕರಿಲ್ಲ, ಎಲ್ಲರೂ ಹೊಂದಿಕೊಂಡು ಬದುಕುತ್ತಿದ್ದೇವೆ. ಕೋಮು ಗಲಭೆ, ಇಲ್ಲವೇ ಇಲ್ಲ. ಇದೊಂದು ಪ್ಲಾಸ್ಟಿಕ್ ರಹಿತ ಪ್ರದೇಶ. ಇಲ್ಲಿ ಸ್ವಚ್ಛತೆಗೆ ಆದ್ಯತೆ’. ಹಿರಿಯ ನಾಗರಿಕರೊಬ್ಬರು ಈ ಮಾತನ್ನು ಹೇಳಿದಾಗ ನಾವೆಲ್ಲ ಕಣ್ಣು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದೆವು. ಇದೇ ಮಾತನ್ನು ಐ.ಎ.ಎಸ್. ಅಕಾರಿಯೊಬ್ಬರು ಅನುಮೋದಿಸಿದಾಗ ನಾವು ನಂಬಲೇ ಬೇಕಾಯಿತು. ಈ ಅಭಿಪ್ರಾಯ ಯಾವ  ಪ್ರದೇಶದ ಬಗ್ಗೆ ಇರಬಹುದು? ಊಹಿಸಿ. ಭಾರತ ದೇಶಕ್ಕೆ ಸೇರಿದ, ಭಾರತದಿಂದ 1000 ಕಿ. ಮೀ ದೂರದಲ್ಲಿರುವ ಅಂಡಮಾನ್ […]