ರಾಜಕೀಯ ಸಮೀಕರಣಕ್ಕೆ ಹೊಸ ವ್ಯಾಖ್ಯಾನ

ರಾಜಕೀಯ ಸಮೀಕರಣಕ್ಕೆ ಹೊಸ ವ್ಯಾಖ್ಯಾನ

ಕರ್ನಾಟಕ ; ರಾಜ್ಯ ರಾಜಕೀಯ - 0 Comment
Issue Date : 28.01.2014

ರಾಜ್ಯದಲ್ಲಿನ ಹೊಸ ರಾಜಕೀಯ ಬೆಳವಣಿಗೆ, ಮುಂಬರುವ ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆ ನೇರವಾಗಿ ಪರಿಣಾಮ ಬೀರುವ ಸ್ಪಷ್ಟ ಸೂಚನೆಗಳು ಈಗ ಸಿಗುತ್ತಿವೆ. ಬಿಜೆಪಿಯಿಂದ ಹೊರಹೋಗಿ ತಮ್ಮದೇ ಪಕ್ಷ ಕಟ್ಟಿದ್ದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಈಗ ವಾಪಸ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.ಇದರಿಂದ ಪಕ್ಷಕ್ಕೆ ಹಾಗೂ ಸ್ವತಃ ಯಡಿಯೂರಪ್ಪ ಅವರಿಗೂ ಹೆಚ್ಚಿನ ಲಾಭವಾಗುತ್ತದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ. ರಾಜ್ಯದ ಮಟ್ಟಿಗೆ ಹೇಳುವುದಾದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ನಡೆಯುವುದು ನಿಶ್ಚಿತ. ಸಮರಾಂಗಣದಲ್ಲಿ ಹೇಗೆ […]

ಜಗದೀಶ್ ಶೆಟ್ಟರ್ ವಿಪಕ್ಷ ನಾಯಕ

ರಾಜ್ಯ ರಾಜಕೀಯ - 0 Comment
Issue Date : 25.01.2014

ಜಗದೀಶ್ ಶೆಟ್ಟರ್ ಅವರನ್ನು ಪ್ರತಿಪಕ್ಷ ನಾಯಕರ ಹುದ್ದೆಗೆ ನೇಮಿಸುವಂತೆ  ಸ್ಪೀಕರ್ ಕಾಗೋಡು ತಿಮ್ಮಪ್ಪ ಪ್ರಕಟಿಸಿದರು.  

ಬಿಜೆಪಿ ಅಧಿಕೃತ ವಿಪಕ್ಷ

ರಾಜ್ಯ ರಾಜಕೀಯ - 0 Comment
Issue Date : 22.01.2014

ವಿಧಾನಸಭೆಯ ಪ್ರತಿಪಕ್ಷ ಸ್ಥಾನವನ್ನು ಬಿಜೆಪಿ ವಹಿಸಿಕೊಳ್ಳಲಿದೆ. ಈ ಸಂಬಂಧ ವಿಧಾನಸಭೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಜ. 22ರಂದು ( ಬುಧವಾರ) ಅಧಿಕೃತವಾಗಿ ಪ್ರಕಟಿಸಲಿದ್ದಾರೆ.  ಬೆಂಗಳೂರಿನಲ್ಲಿ ಜ. 21ರಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಜೆಪಿಯ ಆರು ಶಾಸಕರ ಪೈಕಿ ನಾಲ್ವರು ಬಿಜೆಪಿಗೆ ಸೇರುವುದಾಗಿ ಪತ್ರ ನೀಡಿದ್ದು,  ಈ ನಾಲ್ವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಾಗಿ ಬಿಜೆಪಿಯೂ ಒಪ್ಪಿಗೆ ಪತ್ರ ನೀಡಿದೆ. ಹೀಗಾಗಿ ಇದು ಪಕ್ಷಾಂತರ ನಿಷೇಧ ಕಾಯ್ದೆಯಡಿ ಬರುವುದಿಲ್ಲ ಎಂದು ತಿಳಿಸಿದರು.  ಎಲ್ಲವೂ ಕಾನೂನಾತ್ಮಕವಾಗಿರುವುದರಿಂದ ಹಾಗೂ ಜೆಡಿಎಸ್‍ಗಿಂತ ಹೆಚ್ಚಿನ ಸದಸ್ಯ […]

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿ.ಜೆ.ಪಿಗೆ ಮರುಸೇರ್ಪಡೆ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿ.ಜೆ.ಪಿಗೆ ಮರುಸೇರ್ಪಡೆ

ರಾಜ್ಯ ರಾಜಕೀಯ - 0 Comment
Issue Date : 10.01.2014

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.  ರಾಜ್ಯದ ಜನರು ಹಾಗೂ ಪಕ್ಷದ ಕಾರ್ಯಕರ್ತರ ಅಪೇಕ್ಷೆಯಂತೆ ಬಿಜೆಪಿ ಜತೆ ಬಿ.ಎಸ್. ಯಡಿಯೂರಪ್ಪ ಸೇರಿದ್ದಾರೆ.  

ಸರ್ಕಾರ ಐದು ವರ್ಷ ಪೂರೈಸುವ ಲಕ್ಷಣ ಕಾಣಿಸುತ್ತಿಲ್ಲ

ಸರ್ಕಾರ ಐದು ವರ್ಷ ಪೂರೈಸುವ ಲಕ್ಷಣ ಕಾಣಿಸುತ್ತಿಲ್ಲ

ರಾಜ್ಯ ರಾಜಕೀಯ - 0 Comment
Issue Date : 25.11.2013

  ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಬಿಜೆಪಿಯೇ ಮೂಲ ಕಾರಣ ಹೊರತು ಬೇರೇನೂ ಅಲ್ಲ. ಬಿಜೆಪಿಯ ಆಂತರಿಕ ಕಲಹದಿಂದ ರಾಜನೀತಿಯ ಪ್ರಜ್ಞೆಯಿಲ್ಲದವರು ಧ್ವನಿಯೆತ್ತುವುದಕ್ಕೆ ಇದೊಂದು ಸುಲಭ ದಾರಿ ಆಯಿತಷ್ಟೆ. 2018ರ ವಿಧಾನ ಸಭೆ ಚುನಾವಣೆಯಲ್ಲಿ ನಾವು ಸೋಲುವುದು ಖಚಿತ; ಆದ್ದರಿಂದ ಈಗಲೇ ಅಧಿಕಾರದಾಹವನ್ನು ತೀರಿಸಿಕೊಂಡರಾಯಿತು ಎನ್ನುವ ಭ್ರಮೆಯಲ್ಲಿ ಕಾಂಗ್ರೆಸ್ ಇದೆ.ಭಾರತೀಯರಿಗೆ ಎರಡು ಹೊತ್ತು ಊಟ ಇಲ್ಲದಿದ್ದರೂ ಚಿಂತೆ ಇಲ್ಲ. ಆದರೆ ಭಾರತದ ಧಾರ್ಮಿಕ ಮನೋಭಾವವನ್ನು ಅರೆಕ್ಷಣವೂ ಬಿಟ್ಟಿರಲಾರರು. ಏಕೆಂದರೆ ಭಾರತ ನಿಂತಿರುವುದು ಧರ್ಮ, ಸಂಸ್ಕೃತಿಗಳ ಆಧಾರ […]