ಕಾಶ್ಮೀರಕ್ಕಾಗಿ ಬಲಿದಾನ ಮಾಡಿದ ಮಹಾನ್ ಯೋಧ

ಕಾಶ್ಮೀರಕ್ಕಾಗಿ ಬಲಿದಾನ ಮಾಡಿದ ಮಹಾನ್ ಯೋಧ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 4.7.2016

ಅಕ್ಟೋಬರ್ 21, 1951ರಂದು ಡಾ. ಶ್ಯಾಮಪ್ರಸಾದ ಮುಖರ್ಜಿಯವರು ಭಾರತೀಯ ಜನಸಂಘವನ್ನು ಸ್ಥಾಪಿಸಿದಾಗ, ತಾವು ಆ ರಾಜಕೀಯ ವಿಚಾರಧಾರೆಯ ಬೀಜ ಬಿತ್ತುತ್ತಿದ್ದು, ಮುಂದಿನ 60 ವರ್ಷಗಳಲ್ಲಿ ಅದು ಅಧಿಕಾರಕ್ಕೆ ಬಂದೀತೆಂದು ಅವರಿಗೆ ಅನಿಸಿತ್ತೇ? ಖಂಡಿತ ಅನಿಸಿರಬೇಕು. ಕಾರಣ, ಡಾ. ಶ್ಯಾಮಪ್ರಸಾದ ಮುಖರ್ಜಿಯವರು ಸಾಮಾನ್ಯ ರಾಜಕಾರಣಿಯೇನೂ ಆಗಿರಲಿಲ್ಲ. ಅವರನ್ನು ಸ್ಟೇಟ್ಸ್‌ಮನ್ (ಮುತ್ಸದ್ದಿ) ಎಂದು ಪರಿಗಣಿಸಬೇಕಾಗುತ್ತದೆ. ಒಂದು ಸ್ವಪ್ನದೊಂದಿಗೆ ಅವರು ಜನಸಂಘವನ್ನು ಸ್ಥಾಪಿಸಿದ್ದರು, ಹಾಗೂ ರಾಷ್ಟ್ರವಾದವನ್ನು ಜನಸಂಘದ ಡಿಎನ್‌ಎ ಮಾಡಿಬಿಟ್ಟಿದ್ದರು. ಇದೇ ರಾಷ್ಟ್ರವಾದದ ಆಧಾರದ ಮೇಲೆ ಇಂದಿನ ಭಾರತೀಯ ಜನತಾ ಪಕ್ಷ […]

ಅಪೂರ್ವ ಸಾಮರಸ್ಯ ಯಾತ್ರೆ

ಅಪೂರ್ವ ಸಾಮರಸ್ಯ ಯಾತ್ರೆ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date :

– ರಮೇಶ್‍ ಪತಂಗೆ ಆ ಗ್ರಾಮದ ಹೆಸರು ಬೇಟಮಾ. ಇಂದೋರಿನಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ. ಈ ಗ್ರಾಮದ ವೈಶಿಷ್ಟ್ಯವೆಂದರೆ ಗುರು ನಾನಕ್ ಅವರು ಈ ಗ್ರಾಮಕ್ಕೆ ಬಂದು ಹೋಗಿದ್ದರು. ಅವರು ಬರುವುದಕ್ಕೆ ಮುಂಚೆ ಈ ಗ್ರಾಮದಲ್ಲಿ ಅಷ್ಟೇನೂ ಜನವಸತಿಯಿರಲಿಲ್ಲ. ಅಲ್ಲಿಯ ಭಾವಿಗಳಲ್ಲಿ ಉಪ್ಪುನೀರಿದ್ದುದು ಇದಕ್ಕೆ ಕಾರಣ. ಗುರು ನಾನಕರ ಪಾದಸ್ಪರ್ಶದಿಂದ ಈ ಭೂಮಿ ಪವಿತ್ರವಾಯಿತು, ಸಿಹಿನೀರಿನ ಒಂದು ಭಾವಿಯನ್ನು ಅಲ್ಲಿ ತೋಡಲಾಯಿತು. ಆ ಭಾವಿಯ ಬಳಿಯೇ ಸಣ್ಣದಾದರೂ ಸ್ಥಾಪತ್ಯಕಲೆಯ ಉತ್ತಮ ಮಾದರಿಯ ಒಂದು ಗುರುದ್ವಾರವಿದೆ. ಅದರ ಹೆಸರು […]

ಭೂಗೋಳ ಬದಲಾಯಿಸುತ್ತಿದೆ

ಭೂಗೋಳ ಬದಲಾಯಿಸುತ್ತಿದೆ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 06.06.2016

-ರಮೇಶ್‍ ಪತಂಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಎರಡು ವರ್ಷಗಳು ಸಂದಿವೆ. ಒಂದು ವಿಚಾರಧಾರೆಯ ಪಕ್ಷದ ಪ್ರಧಾನಿಯೆಂದು, ಈ ವಿಚಾರಧಾರೆಯ ಪ್ರತಿಬಿಂಬವು ಆಡಳಿತದ ಧೋರಣೆಗಳ ಮೇಲೆ ಬೀಳುವುದು ಸ್ವಾಭಾವಿಕವೇ ಆಗಿದೆ. ದೇಶದ ಪ್ರಧಾನಿಯು ಎರಡು ರಂಗಗಳನ್ನು ಬಹು ಸಮರ್ಥವಾಗಿ ನಿರ್ವಹಿಸಬೇಕಾಗುತ್ತದೆ. ಮೊದಲ ರಂಗವು ದೇಶಾಂತರ್ಗತವಾಗಿದ್ದರೆ, ಎರಡನೆ ರಂಗವು ಜಗತ್ತಿನ ನಾನಾ ದೇಶಗಳೊಂದಿಗೆ ಸಂಬಂಧವಿಟ್ಟುಕೊಳ್ಳುವುದು. ಮೊದಲ ರಂಗದ ಮುಖ್ಯ ವಿಷಯವು ಆರ್ಥಿಕ ಅಭಿವೃದ್ಧಿ ಹಾಗೂ ದೇಶದ ಶಾಂತಿ ಮತ್ತು ಸುವ್ಯವಸ್ಥೆ, ಇನ್ನೊಂದು ರಂಗದ ವಿಷಯವು ವಿದೇಶಾಂಗ ಧೋರಣೆಯದ್ದು. ಇವೆರಡು ರಂಗಗಳಲ್ಲಿ […]

ಹಿಂದೂ ಜಾಗೃತಿಯ   ಪರಿಣಾಮ-ಚುನಾವಣಾ ಫಲಿತಾಂಶ

ಹಿಂದೂ ಜಾಗೃತಿಯ ಪರಿಣಾಮ-ಚುನಾವಣಾ ಫಲಿತಾಂಶ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 30.05.2016

– ರಮೇಶ್‍ ಪತಂಗೆ ಐದು ರಾಜ್ಯಗಳ ಚುನಾವಣೆಗಳ ಫಲಿತಾಂಶ ಹೊರಬಿದ್ದನಂತರ ಕಾಂಗ್ರೆಸ್ ಪಕ್ಷಕ್ಕೆ ಏನಾದೀತು ? ನಿಜವಾಗಿಯೂ ಭಾರತವು ಕಾಂಗ್ರೆಸ್‌ಮುಕ್ತವಾದೀತೇ ? ಎಂಬ ಚರ್ಚೆ ಶುರುವಾಗಿದೆ. ಅಸ್ಸಾಮ, ಪ. ಬಂಗಾಳ, ತಮಿಳುನಾಡು ಮತ್ತು ಕೇರಳದಲ್ಲಿ ಕಾಂಗ್ರೆಸ್ಸಿಗೆ ಅಪೇಕ್ಷಿತ ಯಶಸ್ಸು ಸಿಗದಿರುವುದು, ಈ ಚರ್ಚೆಗೆ ಕಾರಣ. ಅಸ್ಸಾಮಿನಲ್ಲಿ ಹದಿನೈದು ವರ್ಷ ಅಧಿಕಾರದಲ್ಲಿದ್ದ ತರುಣ್ ಗೊಗೊಯೀ ಸರ್ಕಾರ ಹೋಗಿ ಅಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಪ. ಬಂಗಾಳ ಮತ್ತು ತಮಿಳುನಾಡಿನಲ್ಲಿ ಮತ್ತೊಮ್ಮೆ ಮಮತಾ ಬ್ಯಾನರ್ಜಿ ಮತ್ತು ಜಯಲಲಿತಾ ಅಧಿಕಾರಕ್ಕೆ ಬಂದಿದ್ದಾರೆ. […]

ಲಕ್ಷ್ಮಣರೇಖೆ

ಲಕ್ಷ್ಮಣರೇಖೆ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 28.05.2016

– ರಮೇಶ್‍ ಪತಂಗೆ ಕೇಂದ್ರ ಅರ್ಥಮಂತ್ರಿ ಅರುಣ್ ಜೇಟ್ಲಿಯವರು ದಿಲ್ಲಿಯ ಒಂದು ಕಾರ್ಯಕ್ರಮದಲ್ಲಿ ನ್ಯಾಯಾಂಗದ ಬಗ್ಗೆ ಈ ಹೇಳಿಕೆ ನೀಡಿದರು, ‘‘ಆಡಳಿತ ವ್ಯವಸ್ಥೆಯ ಭಾಗವಾಗಿರುವ ನಿರ್ಣಯಗಳಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡಬಾರದು. ನಮ್ಮ ದೇಶದಲ್ಲಿ ನ್ಯಾಯವ್ಯವಸ್ಥೆ ಸ್ವತಂತ್ರವಾಗಿದ್ದರೂ, ಸ್ವಾತಂತ್ರ್ಯದ ಹೆಸರಿನಲ್ಲಿ ಮೂಲಭೂತ ತತ್ವಗಳ ಇತರ ಮುಖಗಳೊಂದಿಗೆ ನಾವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಭಾರತೀಯ ಸಂವಿಧಾನವು ನ್ಯಾಯಾಂಗದ ಕಾರ್ಯವನ್ನು ನಿಶ್ಚಿತಗೊಳಿಸಿದ್ದು ಅದಕ್ಕನುಸಾರವಾಗಿಯೇ ನ್ಯಾಯಾಲಯಗಳು ತಮ್ಮ ಕಾರ್ಯಗಳನ್ನು ಮಾಡಬೇಕು. ಸರ್ಕಾರವು ಕೈಗೊಳ್ಳುವ ನಿರ್ಣಯಗಳನ್ನು ವಿಮರ್ಶೆ ಮಾಡುವ ಅಧಿಕಾರ ನ್ಯಾಯವ್ಯವಸ್ಥೆಗಿದೆ, ಆದರೆ ಸರ್ಕಾರದ […]

ಅರುಣ್‍ ಶೌರಿಯವರ ಶರಸಂಧಾನ

ಅರುಣ್‍ ಶೌರಿಯವರ ಶರಸಂಧಾನ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date :

– ರಮೇಶ್‍ ಪತಂಗೆ ಅರುಣ್‍ ಶೌರಿಯವರು ಅಟಲ್‌ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ನರೇಂದ್ರ ಮೋದಿಯವರ ಸರ್ಕಾರ ಬಂದ ಬಳಿಕ ಈ ಸರ್ಕಾರದಲ್ಲೂ ತಮಗೇನೋ ಸ್ಥಾನ ಸಿಕ್ಕೀತೆಂಬ ಅಪೇಕ್ಷೆ ಅವರಿಗಿದ್ದೀತು. ಸರ್ಕಾರ ಬರುವ ಮುಂಚೆ ನರೇಂದ್ರ ಮೋದಿಯವರು ಅರುಣ್ ಶೌರಿಯವರನ್ನು ಭೇಟಿಯಾಗಿದ್ದರು. ನರೇಂದ್ರ ಮೋದಿ ಸರ್ಕಾರದಲ್ಲಿ ಅರುಣ್ ಶೌರಿಯವರಿಗೆ ಸ್ಥಾನ ಲಭಿಸೀತು, ಅವರು ಪ್ರಾಯಶಃ ಅರ್ಥಮಂತ್ರಿಯಾಗಬಹುದು, ಎಂದು ಆಗ ವೃತ್ತಪತ್ರಿಕೆಗಳಲ್ಲಿ ಚರ್ಚಿಸಲಾಗುತ್ತಿತ್ತು. ಆದರೆ ಹಾಗೇನೂ ಆಗಲಿಲ್ಲ. ಮಂತ್ರಿಮಂಡಲದಲ್ಲಿ ಅರುಣ್ ಶೌರಿಯವರಿಗೆ ಸ್ಥಾನ ಸಿಗಲಿಲ್ಲ. ಇದರಿಂದ ಅವರು ಅಸಂತುಷ್ಟರಾಗಿದ್ದಾರೆ. ರಾಜಕಾರಣಿ ಅಸಂತುಷ್ಟನಾದಾಗ […]

ಸಮಾನತೆ ಮತ್ತು ಸಾಮರಸ್ಯ

ಸಮಾನತೆ ಮತ್ತು ಸಾಮರಸ್ಯ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 07.05.2016

-ರಮೇಶ್‍ ಪತಂಗೆ ಸಮತೆ (ಸಮಾನತೆ) ಮತ್ತು ಸಾಮರಸ್ಯ ಇವೆರಡು ಶಬ್ದಗಳ ಬಗ್ಗೆ ದೇಶದಲ್ಲಿ ಬಹಳ ಚರ್ಚೆ ನಡೆಯುತ್ತಿದೆ. ಸಾಮರಸ್ಯ ಎಂಬ ಶಬ್ದಬಳಕೆಯು ಸಂಘ ವಿಚಾರಧಾರೆಯಿಂದ ಬಂದಿದ್ದು, ಈ ಕಾರಣಕ್ಕೆ ಅದು ಸಮತೆಗೆ ವಿರುದ್ಧವಾಗಿದೆ, ಎಂದು ಕೆಲವರು ತೀರ್ಮಾನಿಸಿದ್ದಾರೆ. ಸಂಘ ಏನೇ ಹೇಳಿದರೂ ಅದಕ್ಕೆ ವಿಪರೀತ ಅರ್ಥ ಕಲ್ಪಿಸುವುದು ಕೆಲವರ ವೈಚಾರಿಕ ಚಾಳಿಯಾಗಿದೆ. ಅವರು ಸಮಾಜದಲ್ಲಿ ಭ್ರಮೆ ಹರಡಲು ಒಂದಷ್ಟು ಮಟ್ಟಿಗೆ ಯಶಸ್ವಿಯಾಗಬಹುದು. ಆದ್ದರಿಂದ ಸಾಮರಸ್ಯ ಎಂದರೇನು? ಸಮತೆಯೊಂದಿಗೆ ಅದರ ಸಂಬಂಧವೇನು? ಸಮತೆಯ ನಿರ್ದಿಷ್ಟ ಅರ್ಥವೇನು? ಈ ವಿಷಯದ […]

ಮೃತ ಇತಿಹಾಸ ಮತ್ತು ಜೀವಂತ ಇತಿಹಾಸ

ಮೃತ ಇತಿಹಾಸ ಮತ್ತು ಜೀವಂತ ಇತಿಹಾಸ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 30.4.2016

-ರಮೇಶ್‍ ಪತಂಗೆ ‘ವಿಖ್ಯಾತ’ ಇತಿಹಾಸಕಾರ ರಾಮಚಂದ್ರ ಗುಹಾ ಅವರ ಲೇಖನಗಳು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ದೈನಿಕದಲ್ಲಿ ಪ್ರಕಟವಾಗುತ್ತಿರುತ್ತವೆ. 21 ಏಪ್ರಿಲ್ 2016ರ ಸಂಚಿಕೆಯಲ್ಲಿ ‘ವ್ಹಿಚ್ ಅಂಬೇಡ್ಕರ್’ಎಂಬ ಲೇಖನ ಪ್ರಕಟವಾಗಿದೆ. ಈ ಲೇಖನದಲ್ಲಿ ಏಪ್ರಿಲ್ 14ರ ಆರ್ಗನೈಸರ್ ಸಂಚಿಕೆಯ ಲೇಖನಗಳ ಉಲ್ಲೇಖವಿದೆ. ಈ ಸಂಚಿಕೆಯಲ್ಲಿ ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡ್ಕರರ ಕುರಿತು ಅನೇಕ ಲೇಖನಗಳು ಪ್ರಕಟವಾಗಿವೆ. ರಾಮಚಂದ್ರ ಗುಹಾ ಅವರು ಅದರಲ್ಲಿನ ಅನೇಕ ಲೇಖನಗಳ ಶೀರ್ಷಿಕೆಗಳನ್ನು ತಮ್ಮ ಲೇಖನದಲ್ಲಿ ನೀಡಿದ್ದಾರೆ. ಶೀರ್ಷಿಕೆ ನೀಡಿದ್ದಾರೆ ಎಂದರೆ ಲೇಖನಗಳನ್ನು ಓದಿದ್ದಾರೆಂದು ನಾವು […]

ಆರತಿ ಬೇಡ, ಆಚರಣೆ ಮಾಡೋಣ!

ಆರತಿ ಬೇಡ, ಆಚರಣೆ ಮಾಡೋಣ!

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 08.03.2016

ಫೆ.18ರಂದು ಶಿವಾಜಿ ಮಹಾರಾಜರ, ಆಂಗ್ಲ ದಿನಾಂಕದಂತೆ ಜಯಂತಿ. ಜಯಂತಿಯ ಈ ದಿನಾಂಕವನ್ನು ಸರ್ಕಾರವು ನಿಶ್ಚಿತಗೊಳಿಸಿದ್ದು, ಆ ದಿನ ರಜೆ ಘೋಷಿಸಲಾಗಿದೆ. ಇದು ಸರ್ಕಾರಿ ಶಿವಜಯಂತಿಯಾಗಿದ್ದು, ಜನತೆಯ ಶಿವಜಯಂತಿಯು ತಿಥಿಯ ಪ್ರಕಾರ ಇನ್ನೂ ಒಂದೆರಡು ತಿಂಗಳ ಬಳಿಕ ಬಂದೀತು. ಆದರೂ ಒಬ್ಬ ಶ್ರೇಷ್ಠ ಪುರುಷನನ್ನು, ಮಹಾಪುರುಷನನ್ನು, ಯುಗಪುರುಷನನ್ನು ಸ್ಮರಿಸುವ ದಿನವಿದು. ಇಂತಹ ಸ್ಮರಣೆಯನ್ನು ಎರಡು ರೀತಿಯಲ್ಲಿ ಮಾಡಬಹುದು. ಮೊದಲ ರೀತಿಯಂತೆ, ಶ್ರೇಷ್ಠ ಪುರುಷನನ್ನು ಅವನಿಗೆ ಆರತಿಯೆತ್ತುವ ಮೂಲಕ ಮಾಡುವುದು. ಆರತಿಯನ್ನು ಹಾಡಿ ಮಾಡುವುದೆಂದರೆ, ಶಿವಾಜಿ ಮಹಾರಾಜರು ಅದೆಷ್ಟು ಶೇಷ್ಠರಾಗಿದ್ದರು, […]

ಇನ್ನೊಬ್ಬ ರೋಹಿತ್‍ ಬೇಡ !

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 22.02.2016

ರೋಹಿತ್ ವೇಮುಲನು ಇಂದು ವೃತ್ತಪತ್ರಿಕೆಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾನೆ. ಸುದ್ದಿಯಲ್ಲಿದ್ದಾನೆ ಎನ್ನುವ ಬದಲು ಅದನ್ನು ಮೆರೆಸಲಾಗುತ್ತಿದೆ ಎಂಬುದೇ ಸರಿ. ಅವನೇನೋ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿದ್ದ. ದೇಶದಲ್ಲಿ ಉಚ್ಚ ಶಿಕ್ಷಣ ಪಡೆಯುವ ಲಕ್ಷಾಂತರ ವಿದ್ಯಾರ್ಥಿಗಳಿದ್ದಾರೆ. ಈ ಲಕ್ಷದಲ್ಲಿ ಆತ ಒಬ್ಬನಾಗಿದ್ದ. ಆದರೆ ಆತ ಆತ್ಮಹತ್ಯೆ ಮಾಡಿಕೊಂಡ, ಅದರಿಂದ ‘ಲಾಖೋ ಮೆ ಏಕ್ ಹೋ ಗಯಾ’ ಎಂದು ಅನಿಸಿದೆ. ಹೈದರಾಬಾದ್ ವಿಶ್ವವಿದ್ಯಾಲಯವು ಅವನ ಸಹಿತ ಐವರು ವಿದ್ಯಾರ್ಥಿಗಳನ್ನು ಆರು ತಿಂಗಳಿಗೆ ಅಮಾನತುಗೊಳಿಸಿತು, ಅವರ ವಿದ್ಯಾರ್ಥಿವೇತನ ನಿಂತು ಹೋಯಿತು. ಅವನನ್ನು ಉದ್ರೇಕಿಸಿದವರು ಮತ್ತು […]