ಅಧಿಕಾರಸ್ಥರಿಗೆ ಮುತ್ಸದ್ದಿತನ ಬೇಕು

ಅಧಿಕಾರಸ್ಥರಿಗೆ ಮುತ್ಸದ್ದಿತನ ಬೇಕು

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 16.02.2016

ಅಧಿಕಾರದ ಕುರಿತಾಗಿ ಅನೇಕ ಉಕ್ತಿಗಳು ಪ್ರಸಿದ್ಧವಾಗಿವೆ. ಅಧಿಕಾರದೆದುರು ಚಾತುರ್ಯ ನಡೆಯದು, ಅಧಿಕಾರ ಭ್ರಷ್ಟಗೊಳಿಸುತ್ತದೆ, ನಿರಂಕುಶ ಅಧಿಕಾರವು ನಿರಂಕುಶವಾಗಿ ಭ್ರಷ್ಟಗೊಳಿಸುತ್ತದೆ, ಅಧಿಕಾರ ನೀಡಬಹುದು ಆದರೆ ಮುತ್ಸದ್ದಿತನ ನೀಡಲು ಸಾಧ್ಯವಿಲ್ಲ , ಇತ್ಯಾದಿ. ಇವೆಲ್ಲ ಉಕ್ತಿಗಳು ಒಂದಲ್ಲ ಒಂದು ರೀತಿಯಲ್ಲಿ ಎಲ್ಲರ ಅನುಭವಕ್ಕೆ ಬರುತ್ತ್ತಿವೆ. ಮುತ್ಸದ್ದಿತನದಿಂದ ನಡೆದ ಆಡಳಿತವು ಇತಿಹಾಸದಲ್ಲಿ ಎಲ್ಲೋ ಒಮ್ಮೆ ಸಿಗಬಹುದು ಮತ್ತು ಅದನ್ನು ದೇಶದ ಸುವರ್ಣಕಾಲ ಎನ್ನುವುದುಂಟು. ಮೇಲಿನ ಉಕ್ತಿಯಂತೆ ಅಧಿಕಾರ ನೀಡಬಹುದು ಆದರೆ ಮುತ್ಸದ್ದಿತನ ನೀಡಲು ಸಾಧ್ಯವಿಲ್ಲ , ಈ ಅನುಭವಗಳ ನಡುವೆ ಇಂದು […]

ರೋಹಿತ್‍ ಆತ್ಮಹತ್ಯೆಯ ನಿಮಿತ್ತ

ರೋಹಿತ್‍ ಆತ್ಮಹತ್ಯೆಯ ನಿಮಿತ್ತ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 06.02.2016

ಹೈದರಾಬಾದ್ ವಿಶ್ವವಿದ್ಯಾಲಯದ ರೋಹಿತ್ ವೇಮುಲನ ಆತ್ಮಹತ್ಯೆ ಪ್ರಕರಣವು ದೇಶದೆಲ್ಲೆಡೆ ಸುದ್ದಿಯಾಗಿದ್ದು, ಕೇಂದ್ರದ ಬಿಜೆಪಿ ಸರ್ಕಾರವನ್ನು ಭಾರೀ ಪೇಚಿಗೆ ಸಿಲುಕಿಸುವ ಶಕ್ಯತೆಯಿದೆ. ವೇಮುಲನ ಆತ್ಮಹತ್ಯೆಗೆ ಕೇಂದ್ರ ಕಾರ್ಮಿಕ ಮಂತ್ರಿ ಬಂಡಾರು ದತ್ತಾತ್ರೇಯ ಮತ್ತು ಕೇಂದ್ರ ಮಾನವ ಸಂಪನ್ಮೂಲ ಮಂತ್ರಿ ಸ್ಮೃತಿ ಇರಾನಿ ಇವರು ಪರೋಕ್ಷವಾಗಿ ಹೊಣೆಯೆಂದು ಅವರ ಮೇಲೆ ಆರೋಪಿಸಲಾಗಿದೆ. ಅವರು ರಾಜಿನಾಮೆ ನೀಡಬೇಕೆಂದೂ ಒತ್ತಾಯಿಸಲಾಗಿದೆ. ವೇಮುಲನ ಹತ್ಯೆಯಿಂದ ರಾಜಕೀಯ ಬಂಡವಾಳ ಮಾಡಿಕೊಳ್ಳುವ ವಿಷಯ, ಆ ಹತ್ಯೆಯ ಸುದ್ದಿ ಪ್ರಕಟವಾದಾಗಲೇ ಬಯಲಾಯಿತು. ನಮ್ಮ ದೇಶದ ಪಕ್ಷರಾಜಕಾರಣದಲ್ಲಿ ಇದೊಂದು ಅವಿಭಾಜ್ಯ […]

ನೂತನ ವರ್ಷದ ಅಪೇಕ್ಷೆ

ನೂತನ ವರ್ಷದ ಅಪೇಕ್ಷೆ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 12.02.2016

ನೂತನ ವರ್ಷ ಆರಂಭವಾಗಿದ್ದು, ಈ ವರ್ಷವು ನರೇಂದ್ರ ಮೋದಿ ಸರ್ಕಾರಕ್ಕೆ ಹೇಗಿದ್ದೀತು? ಈ ಕುರಿತು ರಾಜಕೀಯ ಭವಿಷ್ಯ ನುಡಿಯುವವರು ಬರೆದಿದ್ದಾರೆ. ನಾನು ರಾಜಕೀಯ ಭವಿಷ್ಯಕಾರನಲ್ಲ, ಗ್ರಹಕುಂಡಲಿ ಹಾಕಿ ಭವಿಷ್ಯ ಹೇಳುವುದು ನನ್ನ ಶಕ್ತಿಗೆ ಮೀರಿದ ವಿಷಯವೇ. ಆದಾಗ್ಯೂ ಕಳೆದ ಒಂದೂವರೆ ವರ್ಷ ಸರ್ಕಾರ ನಡೆಯುತ್ತಿರುವ ಪರಿಯನ್ನು ನೋಡಿ ಅದರಿಂದ ಈ ವರ್ಷ ಈ ಸರ್ಕಾರದ ಜನಪ್ರಿಯತೆ ಹೇಗಿದ್ದೀತು ? ಮತ್ತು ಜನಪ್ರಿಯತೆ ಸ್ಥಿರವಾಗಿರುವ ದೃಷ್ಟಿಯಿಂದ ಏನು ಮಾಡಬೇಕಾಗಿದೆ ? ಈ ಕುರಿತು ಮನಸ್ಸಿನಲ್ಲಿ ಸುಳಿಯುವ ವಿಚಾರಗಳನ್ನು ಇಲ್ಲಿ […]

ವಿದೇಶಾಂಗ ಧೋರಣೆಯ ಪಂಚಾಮೃತ

ವಿದೇಶಾಂಗ ಧೋರಣೆಯ ಪಂಚಾಮೃತ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 04.02.2016

ದೇಶವನ್ನು ಚೆನ್ನಾಗಿ ನಡೆಸಲು ಐದು ಸಂಗತಿಗಳ ಅವಶ್ಯಕತೆಯಿದೆ. 1) ಒಳ್ಳೆಯ ಅರ್ಥವ್ಯವಸ್ಥೆ 2) ಉತ್ತಮ ರಕ್ಷಣಾ ವ್ಯವಸ್ಥೆ 3) ರಾಜಕೀಯ ಸ್ಥೈರ್ಯ 4) ಆಂತರಿಕ ಶಾಂತಿ 5) ಉತ್ತಮ ವಿದೇಶಾಂಗ ಧೋರಣೆ. ಇವುಗಳಲ್ಲಿ ಪ್ರತಿಯೊಂದು ವಿಷಯದ ಬಗ್ಗೆಯೂ ವಿವರವಾಗಿ ಬರೆಯಬಹುದು. ಈ ಲೇಖನದಲ್ಲಿ ಕೇವಲ ವಿದೇಶಾಂಗ ಧೋರಣೆಯ ಬಗ್ಗೆ ಯೋಚಿಸೋಣ. ನರೇಂದ್ರ ಮೋದಿಯವರು ಪ್ರಧಾನಿಯಾದಾಗಿನಿಂದ ಸುಮಾರು 94 ದೇಶಗಳಿಗೆ ಪ್ರವಾಸ ಮಾಡಿದ್ದು, ಇದಕ್ಕೆ ಕಾರಣ. ಭಾರತದ ವಿದೇಶಾಂಗ ಧೋರಣೆಗೆ ನವೀನ ತಿರುವು ನೀಡಲು ಅವರು ಪ್ರಯತ್ನಿಸಿದ್ದಾರೆ. ದೇಶವಿದೇಶಗಳಲ್ಲಿ […]

ಭೇಟಿ ಲಾಹೋರಿಗೆ, ಹೊಟ್ಟೆಯುರಿ ಕಾಂಗ್ರೆಸ್ಸಿಗೆ

ಭೇಟಿ ಲಾಹೋರಿಗೆ, ಹೊಟ್ಟೆಯುರಿ ಕಾಂಗ್ರೆಸ್ಸಿಗೆ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 28.01.2016

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಡಿಸೆಂಬರ್ 25ರಂದು ಲಾಹೋರಿನಲ್ಲಿ ಪಾಕಿಸ್ಥಾನದ ಪ್ರಧಾನಿ ನವಾಜ್ ಶರೀಫ್‌ರನ್ನು ಆಕಸ್ಮಿಕವಾಗಿ ಭೇಟಿಯಾದರು. ಅಫಘಾನಿಸ್ಥಾನದಿಂದ ಹಿಂತಿರುಗುವಾಗ ಅವರು ಲಾಹೋರಿನಲ್ಲಿ ಇಳಿದರು. ಅದು ನವಾಜ್ ಶರೀಫ್‌ರ ಜನ್ಮದಿನವಾಗಿತ್ತು. ಪ್ರಧಾನಿ ಮೋದಿಯವರು ನವಾಜ್ ಶರೀಫ್‌ರಿಗೆ ಜನ್ಮದಿನದ ಶುಭಾಶಯ ಕೋರಿದರು. ಇವೆರಡು ರಾಷ್ಟ್ರಪ್ರಮುಖರಲ್ಲಿ ಪರಸ್ಪರ ಸಂಬಂಧದ ಕುರಿತು ಮಾತುಕತೆ ನಡೆಯಿತು. ಪ್ಯಾರಿಸ್‌ನಲ್ಲಿ ಹಿಂದೆಯೇ ಇವರಿಬ್ಬರ ಭೇಟಿಯಾಗಿತ್ತು. ಅಲ್ಲಿ ಇಬ್ಬರ ನಡುವೆ ಮಾತುಕತೆ ನಡೆದಿತ್ತು. ಪ್ರಧಾನಿ ಮೋದಿಯವರ ಭೇಟಿಯು ಆಕಸ್ಮಿಕ. ಏಕೆಂದರೆ, ಈ ಭೇಟಿ ನಡೆಯುವುದಕ್ಕೆ ಮುಂಚೆ ಸದ್ದುಗದ್ದಲ […]

ಶರದ್ ಪವಾರ್ ಏಕೆ ಪ್ರಧಾನಿಯಾಗಲಿಲ್ಲ?

ಶರದ್ ಪವಾರ್ ಏಕೆ ಪ್ರಧಾನಿಯಾಗಲಿಲ್ಲ?

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 20.01.2016

ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ಶರದ್ ಪವಾರ್ ಅವರ 75ನೇ ಹುಟ್ಟು ಹಬ್ಬವು ಎಲ್ಲಿ ದೃಷ್ಟಿ ಬಿದ್ದೀತೋ ಎಂಬ ರೀತಿಯಲ್ಲಿ ಜರುಗಿತು. ದಿಲ್ಲಿಯ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಸೋನಿಯಾ ಗಾಂಧಿ, ಮುಲಾಯಂಸಿಂಗ್ ಯಾದವ್ ಇವರು ಭಾಗವಹಿಸಿದ್ದರು. ಮುಂಬಯಿಯಲ್ಲಿ ನಡೆದ ಕಾರ್ಯಕ್ರಮದಲ್ಲೂ ಮಹಾರಾಷ್ಟ್ರದ ರಾಜ್ಯಪಾಲ, ಸಿಕ್ಕಿಂನ ರಾಜ್ಯಪಾಲ, ಸುಶೀಲಕುಮಾರ ಶಿಂದೆ, ಅಶೋಕ ಚವ್ಹಾಣ್, ಉದ್ಧವ ಠಾಕ್ರೆ, ರಾಹುಲ್ ಬಜಾಜ್ ಹೀಗೆ ಸಮಾಜದ ಎಲ್ಲ ಸ್ತರಗಳ ಟಾಪ್ ವ್ಯಕ್ತಿಗಳು ಭಾಗವಹಿಸಿದ್ದರು. ಶರದ್ ಪವಾರ್ ಈಗ ಅಧಿಕಾರದ ಯಾವುದೇ ಸ್ಥಾನದಲ್ಲಿಲ್ಲದಿದ್ದರೂ […]

ಎರಡು ವಿಚಾರ ಪ್ರವಾಹಗಳು

ಎರಡು ವಿಚಾರ ಪ್ರವಾಹಗಳು

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 14.01.2016

ಬೈರೂತ್, ಪ್ಯಾರಿಸ್, ಸಾನ್ ಬರ್ನಾರ್ಡಿನೊ ಈ ಮೂರು ಕಡೆಗಳಲ್ಲಿ ಜಿಹಾದಿ ದಾಳಿಗಳಾದವು. ಬೈರೂತ್‌ನಲ್ಲಿ 58 ಜನ, ಪ್ಯಾರಿಸ್‌ನಲ್ಲಿ 129, ಮತ್ತು ಸಾನ್ ಬರ್ನಾರ್ಡಿನೊದಲ್ಲಿ 14 ಜನ ಕೊಲೆಯಾದರು. ಸತ್ತವರೆಲ್ಲ ಸೈನಿಕರಾಗಿರಲಿಲ್ಲ. ಸಾಮಾನ್ಯ ನಾಗರಿಕರು, ಸ್ತ್ರೀಯರು ಮತ್ತು ಮಕ್ಕಳಾಗಿದ್ದರು. ಈ ದಾಳಿಗಳನ್ನು ಇಸ್ಲಾಂ ಹೆಸರಿನಲ್ಲಿ ಐಸಿಸ್ ಮಾಡಿದೆ. ಅದಕ್ಕಾಗಿ ಅವರು ಇಸ್ಲಾಮಿನ ಆಧಾರ ನೀಡುತ್ತಾರೆ. ಕುರಾನಿನ ವಚನ ಹೀಗಿದೆ- ‘‘ಎಲ್ಲೆಲ್ಲಿ ನಿಮಗೆ ಅವರು ಸಿಗುವರೋ ಅಲ್ಲೆಲ್ಲ ಅವರನ್ನು ಕೊಲೆಗೈಯಿರಿ, ನಿಮ್ಮನ್ನು ಯಾವ ಭಾಗದಿಂದ ಅವರು ಹೊರಹಾಕಿದರೋ, ಅಲ್ಲಿಂದ ಅವರನ್ನು […]

ರಾಮಚಂದ್ರ ಗುಹಾ ಎಂಬ  ಸಂಘ ಅಜ್ಞಾನಿ ಇತಿಹಾಸಕಾರ

ರಾಮಚಂದ್ರ ಗುಹಾ ಎಂಬ ಸಂಘ ಅಜ್ಞಾನಿ ಇತಿಹಾಸಕಾರ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 05.01.2016

ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಡಿ.10ರಂದು ರಾಮಚಂದ್ರ ಗುಹಾ ಅವರ ‘ಭಾಗವತ್ಸ್ ಅಂಬೇಡ್ಕರ್’ ಎಂಬ ಶೀರ್ಷಿಕೆಯ ಲೇಖನ ಪ್ರಕಟವಾಗಿದೆ. ಈ ಲೇಖನದಲ್ಲಿ ಲೇಖಕರು ತಮ್ಮ ಬುದ್ಧಿಕೌಶಲ್ಯ ಮೆರೆದಿದ್ದಾರೆ. ಅವರು ಹೇಗೆ ಬುದ್ಧಿ ಓಡಿಸಿದ್ದಾರೆಂದು ಅದರ ಸಮಾಚಾರ ಮುಂದೆ ನೋಡೋಣ. ಅದಕ್ಕೆ ಮುಂಚೆ ರಾಮಚಂದ್ರ ಗುಹಾ ಯಾರೆಂದು ಓದುಗರಿಗೆ ಪರಿಚಯಿಸುವುದು ಅಗತ್ಯ. ಆಂಗ್ಲ ವೃತ್ತಪತ್ರಿಕೆಗಳು ಹಾಗೂ ಆಂಗ್ಲ ಗ್ರಂಥಗಳನ್ನು ಸಾಮಾನ್ಯವಾಗಿ ಓದದಿರುವ ಎಲ್ಲ ದೇಶೀ ಭಾಷಿಕರಿಗೆ ರಾಮಚಂದ್ರ ಗುಹಾ ಹೆಸರು ಗೊತ್ತಿರಲು ಕಾರಣವೇನಿಲ್ಲ. ಭಾರತದಲ್ಲಿ ದೀರ್ಘಕಾಲ ಕಪ್ಪು ಆಂಗ್ಲರ ಆಡಳಿತವಿತ್ತು. ಕಪ್ಪು […]

ಅಸಹಿಷ್ಣುತೆಯೋ? ಮೋದಿ ವಿರೋಧವೋ?

ಅಸಹಿಷ್ಣುತೆಯೋ? ಮೋದಿ ವಿರೋಧವೋ?

ರಮೇಶ್ ಪತಂಗೆ - 0 Comment
Issue Date : 02.01.2016

ಬಿಹಾರ ಚುನಾವಣೆಗೆ ಮುಂಚೆ ದೇಶದಲ್ಲಿ ‘ಅಸಹಿಷ್ಣುತೆ’ ಶಬ್ದದ ಬಗ್ಗೆ ಪ್ರಸಾರಮಾಧ್ಯಮಗಳು ಯುದ್ಧ ಸಾರಿದ್ದವೆನ್ನಬಹುದು. ಪ್ರಸಾರಮಾಧ್ಯಮಗಳಿಗೆ ಮದ್ದುಗುಂಡು ಒದಗಿಸುವ ಕೆಲಸವನ್ನು ಲೇಖಕರು, ಕಲಾಕಾರರು ಮತ್ತು ಸಿನೆನಟರು ಮಾಡಿದರು. ಕೆಲವರು ತಮ್ಮ ಪ್ರಶಸ್ತಿಗಳನ್ನು ಹಿಂತಿರುಗಿಸಿದರು, ಇನ್ನು ಕೆಲವರು ಬಹಿರಂಗ ಹೇಳಿಕೆಗಳನ್ನು ನೀಡಿದರು. ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಅವರು ಹಿಂದಿ ಚಲನಚಿತ್ರಸೃಷ್ಟಿಯ ಮುಂಚೂಣಿಯ ಕಲಾಕಾರರು ಮತ್ತು ಜನಪ್ರಿಯರಾಗಿರುವುದರಿಂದ, ಅವರ ಹೇಳಿಕೆಗಳು ಕುರಾನ್‌ವಚನಗಳಂತೆ ಪವಿತ್ರವೆಂದು ಮಾನ್ಯವಾದವು. ಆ ಬಗ್ಗೆ ಚರ್ಚೆ ಶುರುವಾದವು. ಚರ್ಚೆಗಳೆಲ್ಲ ಗುರಿಯಿಟ್ಟಿದ್ದು – ಪ್ರಧಾನಿ ನರೇಂದ್ರ ಮೋದಿ […]

ಅಂಬೇಡ್ಕರರ ಆ ಮೂರು ಮಹತ್ವದ ಭಾಷಣಗಳು

ಅಂಬೇಡ್ಕರರ ಆ ಮೂರು ಮಹತ್ವದ ಭಾಷಣಗಳು

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 10.12.2015

ಡಾ. ಬಾಬಾಸಾಹೇಬ ಅಂಬೇಡ್ಕರರು ಭಾರತೀಯ ಸಂವಿಧಾನದ ಶಿಲ್ಪಿಯೆಂದು ಹೇಳಲಾಗುತ್ತದೆ. ಅವರು ಮಹಾನ್ ಸಂವಿಧಾನತಜ್ಞರಾಗಿದ್ದರೆಂದೂ ಹೇಳಲಾಗುತ್ತದೆ. ಸಂವಿಧಾನವು ದೇಶದ ಸರ್ವೋಚ್ಚ ಕಾಯ್ದೆಯಾಗಿರುತ್ತದೆ. ಪ್ರಜಾತಂತ್ರೀಯ ಆಡಳಿತವು ಯಾವ ಪದ್ಧತಿಯದಾಗಿರಬೇಕು, ಅದು ಹೇಗೆ ನಡೆಯಬೇಕು, ಅದರಲ್ಲಿ ನಾಗರಿಕರ ಅಧಿಕಾರ ಮತ್ತು ಕರ್ತವ್ಯಗಳು ಯಾವುವು, ನಾಗರಿಕರು ಮತ್ತು ರಾಜ್ಯಸತ್ತೆಯ ಪರಸ್ಪರ ಸಂಬಂಧಗಳು ಹೇಗಿರಬೇಕು, ಅವು ಯಾವ ತತ್ವಗಳನ್ನು ಅವಲಂಬಿಸಿರಬೇಕು, ಎಂದು ಹೇಳುವುದು ಸಂವಿಧಾನದ ಮುಖ್ಯ ಕಾರ್ಯವಾಗಿದೆ. ಇಂದು ಜಗತ್ತಿನಲ್ಲಿ ಯಾವುದೇ ದೇಶವು ಸಂವಿಧಾನವಿಲ್ಲದೆ ನಡೆಯಲಾರದು. ಸರ್ವಾಧಿಕಾರಿ ಮತ್ತು ಏಕಪಕ್ಷೀಯ ಆಡಳಿತವಿರುವ ದೇಶಗಳಿಗೂ ಸಂವಿಧಾನ […]