ಮಾತುಕತೆ ಆಗಬೇಕು ಅಫ್ಜಲ್‍ಖಾನ್‍ನೊಂದಿಗೆ, ಮರೀಬೇಡಿ

ಮಾತುಕತೆ ಆಗಬೇಕು ಅಫ್ಜಲ್‍ಖಾನ್‍ನೊಂದಿಗೆ, ಮರೀಬೇಡಿ

ರಮೇಶ್ ಪತಂಗೆ - 0 Comment
Issue Date : 05.08.2015

  ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ಥಾನದ ಪ್ರಧಾನಿ ನವಾಜ್ ಶರೀಫ್ ಇವರು ರಷ್ಯಾದ ಊಫಾ ನಗರದಲ್ಲಿ ಪರಸ್ಪರ ಭೇಟಿಯಾದರು. ಎರಡೂ ದೇಶಗಳ ಪ್ರಧಾನಿಗಳು ಶಾಂಘಾಯ್ ಸಹಕಾರ ಸಂಘಟನೆ ಪರಿಷದ್ ನಿಮಿತ್ತ ರಶ್ಯಾಕ್ಕೆ ಬಂದಿದ್ದರು. ಈ ಪರಿಷದ್‌ನ ವಿಷಯಗಳು ಬೇರೆಯೇ ಇದ್ದರೂ, ಇಬ್ಬರು ಪ್ರಧಾನಿಗಳು ಭೇಟಿಯಾಗುವುದು ಹಾಗೂ ಪರಸ್ಪರ ಮಾತುಕತೆ ನಡೆಸುವುದು ಅಂತಾರಾಷ್ಟ್ರೀಯ ಸುದ್ದಿಯ ವಿಷಯವಾಯಿತು. ಅಮೆರಿಕವೂ ಪ್ರಧಾನಿ ನವಾಜ್ ಶರೀಫ್ ಮತ್ತು ನರೇಂದ್ರ ಮೋದಿಯವರ ಭೇಟಿಯನ್ನು ಸ್ವಾಗತಿಸಿ ಉಭಯ ದೇಶಗಳ ಮಾತುಕತೆ ನಡೆಯುತ್ತಿರುವುದು ದಕ್ಷಿಣ […]

ಜನತಾ ಪರಿವಾರದ ವೈಚಾರಿಕ ಸವಾಲು

ಜನತಾ ಪರಿವಾರದ ವೈಚಾರಿಕ ಸವಾಲು

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 02.05.2015

ರಾಜಕೀಯ ಚರ್ಚೆಗಳಲ್ಲಿ ಹಿಂದೆ ‘ಸಂಘ ಪರಿವಾರ’ ಎಂಬ ಶಬ್ದಪ್ರಯೋಗ ಬಳಕೆಯಲ್ಲಿತ್ತು. ಕೆಲ ಕಾಲ ಸಂಘದಲ್ಲೂ ಈ ಶಬ್ದಪ್ರಯೋಗ ಬಳಸಲಾಯಿತು. ಸಂಘದಲ್ಲಿ ಶಬ್ದ ಮತ್ತು ಅದರ ಅರ್ಥದ ಬಗ್ಗೆ ಭಾರೀ ಎಚ್ಚರ ವಹಿಸಲಾಗುತ್ತದೆ. ಪರಿವಾರ ಎಂದರೆ, ಪರಿವಾರದ ಒಬ್ಬ ಪ್ರಮುಖ ಹಾಗೂ ಆತನ ಆಜ್ಞೆಯನ್ನು ಎಲ್ಲರೂ ಪಾಲಿಸಬೇಕು ಎಂಬ ಅರ್ಥವಾಗುತ್ತದೆ. ಸಂಘಕ್ಕೆ ಈ ಪರಿಕಲ್ಪನೆ ಮಾನ್ಯವಿಲ್ಲದ್ದರಿಂದ ಅದು ‘ಸಂಘ ಪರಿವಾರ’ ಎಂಬ ಶಬ್ದಬಳಕೆಯನ್ನು ಕೈಬಿಟ್ಟಿತು. ಈಗ ಈ ಶಬ್ದಬಳಕೆಯ ಜಾಗ ಹಿಡಿದಿರುವುದು ‘ಜನತಾ ಪರಿವಾರ’ ಎಂಬ ಶಬ್ದ. ಈ […]

ಡಾ.ಅಂಬೇಡ್ಕರ್ ನೀಡಿದ ರಾಷ್ಟ್ರ  ಶ್ರೇಷ್ಠ  ಮಂತ್ರ

ಡಾ.ಅಂಬೇಡ್ಕರ್ ನೀಡಿದ ರಾಷ್ಟ್ರ ಶ್ರೇಷ್ಠ ಮಂತ್ರ

ರಮೇಶ್ ಪತಂಗೆ - 0 Comment
Issue Date : 27.04.2015

ಭಾರತರತ್ನ ಡಾ. ಬಾಬಾಸಾಹೆಬ್ ಅಂಬೇಡ್ಕರ್ ಅವರ 125ನೆ ಜಯಂತಿಯ ವರ್ಷವಿದು. ಇಂದಿಗೆ ಐವತ್ತು ವರ್ಷಗಳ ಹಿಂದೆ ಅವರ ಜಯಂತಿಯನ್ನು ಸಮಾಜದ ಒಂದು ವರ್ಗವು ಭಕ್ತಿಭಾವದಿಂದ ಆಚರಿಸುತ್ತಿತ್ತು. ಕಾಲ ಮುಂದೆ ಸರಿದಂತೆಲ್ಲ ಡಾ. ಅಂಬೇಡ್ಕರ್ ಅವರ ಶ್ರೇಷ್ಠತೆಯು ಸಮಾಜದ ಇತರ ವರ್ಗಗಳಿಗೆ ಮನವರಿಕೆ ಆಗತೊಡಗಿತು. ಅನಂತರ ಈ ವರ್ಗವೂ ಪೂಜ್ಯ ಡಾ. ಅಂಬೇಡ್ಕರರ ಜಯಂತಿ ಉತ್ಸವದಲ್ಲಿ ಭಾಗವಹಿಸುವುದು ಕಾಣತೊಡಗಿತು. ಈ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಸಾಮಾಜಿಕ ಸಮರಸತಾ ಮಂಚ್ ಸತತವಾಗಿ ಒಂದು ಚಳವಳಿ ನಡೆಸಿ ಡಾ. ಅಂಬೇಡ್ಕರರನ್ನು ಸಮಗ್ರ ಸಮಾಜಕ್ಕೂ […]

ರೆಬೆರೊ, ನಿಮ್ಮ ರಾಷ್ಟ್ರೀಯ ಅಸ್ಮಿತೆಯನ್ನು ಗುರುತಿಸಿಕೊಳ್ಳಿ

ರೆಬೆರೊ, ನಿಮ್ಮ ರಾಷ್ಟ್ರೀಯ ಅಸ್ಮಿತೆಯನ್ನು ಗುರುತಿಸಿಕೊಳ್ಳಿ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 14.04.2015

ಜೂಲಿಯೊ ರೆಬೆರೊ ಅವರ ಲೇಖನವು ದಿ ಇಂಡಿಯನ್ ಎಕ್ಸ್ ಪ್ರೆಸ್‌ನಲ್ಲಿ ಮಾರ್ಚ್ 17ರಂದು ಪ್ರಕಟವಾಗಿದೆ. ಲೇಖನದ ಎರಡು ವೈಶಿಷ್ಟ್ಯಗಳಿವೆ. ಒಂದು, ಲೇಖನವನ್ನು ಓರ್ವ ಕ್ರೈಸ್ತ ವ್ಯಕ್ತಿಯು ಬರೆದಿದ್ದು, ಇನ್ನೊಂದು ಅದು ಮೋದಿಯವರನ್ನು ಉದ್ದೇಶಿಸಿ ಬರೆದಿದ್ದು. ಲೇಖನದಲ್ಲೇನಿದೆಯೆಂದು ಆಮೇಲೆ ನೋಡೋಣ. ಮೊದಲು ರೆಬೆರೊ ಯಾರೆಂದು ತಿಳಿಯೋಣ. ಇಂದು ಮೂವತ್ತರ ಹರೆಯದಲ್ಲಿರುವವರು ರೆಬೆರೊರನ್ನು ತಿಳಿದಿರಲು ಸಾಧ್ಯವಿಲ್ಲ. ಕಾರಣ, ಅವರ ಕಾಲಖಂಡವು ಸುಮಾರು 25-30 ವರ್ಷ ಹಿಂದಿನದು. ಅವರು ಐಪಿಎಸ್ ಆದ ಪೊಲೀಸ್ ಅಧಿಕಾರಿ. ಮುಂಬಯಿಯ ಪೊಲೀಸ್ ಕಮಿಶನರ್ ಆಗಿದ್ದರು. ಗುಜರಾತಿನ […]

ಮಾರ್ಕಂಡೇಯ ಕಾಟ್ಜೂ ಪುರಾಣ

ಮಾರ್ಕಂಡೇಯ ಕಾಟ್ಜೂ ಪುರಾಣ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 13.04.2015

ಹಿಂದುಗಳಿಗೆ ಮಾರ್ಕಂಡೇಯ ಪುರಾಣ ಗೊತ್ತಿದೆ. ಪುರಾಣಗಳಲ್ಲಿ ಇದು ಮಹತ್ವದ ಪುರಾಣವೆಂದು ಭಾವಿಸಲಾಗಿದೆ. ದೇವಿಯ ಅವತಾರ ಕುರಿತು ಅದರಲ್ಲಿ ಧಾರಾಳ ಕಥೆಗಳಿದ್ದು, ಅವುಗಳ ಬಗ್ಗೆ ಚಲನಚಿತ್ರ ಮತ್ತು ದೂರದರ್ಶನ ಮಾಲಿಕೆ ಪ್ರಕಟವಾಗುತ್ತಿರುತ್ತವೆ. ಈ ಪುರಾಣ ಬಹು ಪ್ರಾಚೀನವಾಗಿದೆ. ಆಧುನಿಕ ಕಾಲದಲ್ಲಿ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜೂ ಅವರ ಒಂದು ಪುರಾಣವೂ ಚಾಲ್ತಿಯಲ್ಲಿದೆ. ಏನೋ ಯದ್ವಾ ತದ್ವಾ ಮಾತನಾಡುವುದು ಹಾಗೂ ಒಂದಲ್ಲ ಒಂದು ರೀತಿಯಲ್ಲಿ ಪ್ರಸಿದ್ಧಿಯ ಪ್ರಕಾಶದಲ್ಲಿರುವುದು ಮಾರ್ಕಂಡೇಯ ಕಾಟ್ಜೂ ಪುರಾಣದ ವೈಶಿಷ್ಟ್ಯ. ಪ್ರೆಸ್ ಕೌನ್ಸಿಲ್ ಅಧ್ಯಕ್ಷಸ್ಥಾನದ […]

ಕಣ್ಣಿದ್ದೂ ಕುರುಡರು

ಕಣ್ಣಿದ್ದೂ ಕುರುಡರು

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 01.04.2015

ಮದರ್ ಥೆರೆಸಾ ಜಗತ್ತಿನಿಂದ ಹಣ ಸಂಗ್ರಹಿಸುತ್ತಿದ್ದರು. ಎಂದೂ ಅದರ ಆಡಿಟ್ ಆಗಿಲ್ಲ ಎನ್ನುತ್ತಾರೆ ಖ್ರಿಸ್ಟೋಫರ್. ಭಾರತಕ್ಕೆ ಎಷ್ಟು ಬಂದಿದೆ, ವಿದೇಶದಲ್ಲಿ ಎಷ್ಟು ಇಟ್ಟಿದೆ, ಈ ವಿಚಾರ ಯಾರಿಗೂ ಗೊತ್ತಿಲ್ಲ. ಬಹು ಕೆಟ್ಟ ದಂಧೆ ನಡೆಸುವ ವ್ಯಕ್ತಿಗಳಿಂದ ಥೆರೆಸಾ ಹಣ ಪಡೆದರು. ಇವರಲ್ಲಿ ಒಬ್ಬನ ಹೆಸರು ಚಾರ್ಲ್ಸ್ ಕಿಟೀಂಗ್. ನಮ್ಮಲ್ಲಿ ಆಗುತ್ತಿರುವ ಚಿಟ್ ಫಂಡ್ ಹಗರಣದಂತಹ ಬಹು ದೊಡ್ಡ ಹಗರಣವನ್ನು ಅಮೆರಿಕದಲ್ಲಿ ಮಾಡಿದವ ಈತ. ಅವನಿಗೆ ಹತ್ತು ವರ್ಷಗಳ ಶಿಕ್ಷೆಯೂ ಆಗಿತ್ತು. ಆತ ಮದರ್ ಥೆರೆಸಾರಿಗೆ 12 ಮಿಲಿಯ […]

ಘರ್‌ವಾಪಸಿ ಮತ್ತು ಶರದ್ ಪವಾರ್

ಘರ್‌ವಾಪಸಿ ಮತ್ತು ಶರದ್ ಪವಾರ್

ರಮೇಶ್ ಪತಂಗೆ - 0 Comment
Issue Date : 16.03.2015

-ರಮೇಶ್‍ ಪತಂಗೆ ಶರದ್ ಪವಾರ್ ಅವರಿಗೆ ನಾಥುರಾಮ ಗೋಡ್ಸೆ ಬಗ್ಗೆ ಸಾಕಪ್ಪಾ ಎನ್ನುವಷ್ಟು ಪ್ರೇಮವಿದೆ. ಸಂಘ, ಬಿಜೆಪಿ ಇವನ್ನು ಟೀಕಿಸಬೇಕಾದಾಗೆಲ್ಲ ಅವರು ನಾಥುರಾಮನನ್ನು ಜೊತೆಗೂಡಿಸಿಕೊಳ್ಳುತ್ತಾರೆ. 1992ರಲ್ಲಿ ರಾಮಜನ್ಮಭೂಮಿ ಮುಕ್ತಿ ಆಂದೋಲನ ಬಹು ತೀವ್ರವಾಗಿದ್ದಾಗ, ‘ಹೊಟ್ಟೆಯಲ್ಲಿ ನಾಥುರಾಮ, ತುಟಿಯಲ್ಲಿ ರಾಮ’ ಎಂಬಂತಾಗಿದೆ ಸಂಘ ಬಿಜೆಪಿ ಮಂದಿಯ ಸ್ಥಿತಿ. ಶರದ್ ಪವಾರ್ ನಾಥುರಾಮನನ್ನು ಜೀವಂತಗೊಳಿಸಿ, ಘೋಷಣೆ ಗೈದರು.  ಆದರೆ ಅವರಿಗೆ ನಾಥುರಾಮ ಚುನಾವಣೆಯಲ್ಲಿ ಉಪಯೋಗವಾಗಲಿಲ್ಲ, ಆಗ ಅವರು ಸಂಘದ ಅರ್ಧಚಡ್ಡಿಯನ್ನು ವಿಷಯವಾಗಿ ಎತ್ತಿಕೊಂಡರು. 15-20 ವರ್ಷಗಳ ಹಿಂದೆ ಕೇವಲ ಸಂಘಸ್ವಯಂಸೇವಕರೇ […]

ಭಾಷಣವನ್ನು ಚೆನ್ನಾಗಿ ಓದಿದರೆ….

ರಮೇಶ್ ಪತಂಗೆ - 0 Comment
Issue Date : 01.03.2015

-ರಮೇಶ್‍ ಪತಂಗೆಬರಾಕ್ ಒಬಾಮಾ ಅವರ ಮೂರು ದಿನಗಳ ಭೇಟಿಯು ಜನವರಿ 27ರಂದು  ಕೊನೆಗೊಂಡಿತು. ಅವರ  ಭಾರತ ಭೇಟಿಯು,ಅದು ಶುರುವಾಗುವುದಕ್ಕೆ ಮುನ್ನ, ಭೇಟಿ ನಡೆಯುತ್ತಿದ್ದಾಗ, ಹಾಗೂ ಭೇಟಿ ಮುಗಿದ ಬಳಿಕವೂ ಸುದ್ದಿಯಲ್ಲೇ ಇರುವುದು. ಭಾರತದ ಗಣರಾಜ್ಯದಿನೋತ್ಸವದ ಮುಖ್ಯ ಅತಿಥಿಯಾಗಿ ಬರಾಕ್ ಒಬಾಮಾ ಬಂದರು. ಜನವರಿ 27ರಂದು ದಿಲ್ಲಿಯ ಟೌನ್‌ಹಾಲ್‌ನಲ್ಲಿ  ಯುವಕರನ್ನುದ್ದೇಶಿಸಿ  ಮಾಡಿದ ಭಾಷಣದಲ್ಲಿ ಅವರು ಹೇಳಿದರು, ‘‘ಗಣರಾಜ್ಯದಿನಕ್ಕೆ ಅಮೆರಿಕದ ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಬರುವುದು ಒಂದು ಕಾಲದಲ್ಲಿ ಕಲ್ಪನೆಯನ್ನು ಮೀರಿದ್ದ ಸಂಗತಿಯೆಂದು ನನಗೆ ಗೊತ್ತಿದೆ.’’ ಕಲ್ಪನೆಯನ್ನು ಮೀರಿದ ಸಂಗತಿಯನ್ನು […]

ನಾಲ್ಕು – ಐದು – ಹತ್ತು

ರಮೇಶ್ ಪತಂಗೆ - 0 Comment
Issue Date : 25.02.2015

ನಾಲ್ಕು-ಐದು-ಹತ್ತು ಇವು ಸಂಖ್ಯಾವಾಚಕ ಅಂಕಿಗಳೆಂದು ಓದುಗರಿಗೆ ಹೇಳಬೇಕಾಗಿಲ್ಲ. ಈ ಮೂರೂ ಅಂಕಿಗಳನ್ನು ಕೆಲವೊಮ್ಮೆ ವಿಶಿಷ್ಟ ಸಾಂಕೇತಿಕವಾಗಿ ಬಳಸುವುದುಂಟು. ಉದಾ: ದೇವತೆ ಎಂದರೆ ಅದಕ್ಕೆ ನಾಲ್ಕು ಕೈಗಳು ಬೇಕು, ಪಂಚಭೂತಗಳ ಪರಿಕಲ್ಪನೆಯನ್ನು ಮಂಡಿಸುತ್ತಾರೆ ಅಥವಾ ಪಂಚಮುಖಿ ಪರಮೇಶ್ವರ ಎಂದೂ ಹೇಳಲಾಗುತ್ತದೆ. ಹತ್ತು ಎಂದಾಗ ರಾವಣನ ನೆನಪಾಗುತ್ತದೆ, ಕಾರಣ ರಾವಣನಿಗಿದ್ದುದು ಹತ್ತು ತಲೆ. ಆದರೆ ಉಣ್ಣುವ ಬಾಯಿಗಳು ನಾಲ್ಕು-ಐದು-ಹತ್ತು ಈ ಸಂಖ್ಯೆಯಲ್ಲಿ ಹೆಚ್ಚಾದಾಗ, ಈ ರೀತಿ ಸಂಖ್ಯೆ ಏರುವ ಮನೆಯ ಅವಸ್ಥೆಯೇನಾದೀತೆಂದು ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಬಿಜೆಪಿಯ ಸಾಂಸದ ಸಾಕ್ಷೀ ಮಹಾರಾಜ್ […]

ವಿಜ್ಞಾನ ಕ್ಷೇತ್ರದಲ್ಲಿ ನಾವೇ ಮೊದಲಿಗರು

ವಿಜ್ಞಾನ ಕ್ಷೇತ್ರದಲ್ಲಿ ನಾವೇ ಮೊದಲಿಗರು

ರಮೇಶ್ ಪತಂಗೆ - 0 Comment
Issue Date : 25.01.2015

ಮುಂಬಯಿಯಲ್ಲಿ ಜನವರಿ 2, 3, 4 ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ಸಿನ ಮೂರು ದಿನಗಳ ಸಮ್ಮೇಳನ ನಡೆಯಿತು. ಸಮಸ್ತ ಜಗತ್ತೂ ಇಂದು ವಿಜ್ಞಾನದ ಆಧಾರದಲ್ಲಿ  ನಡೆಯುತ್ತಿರುವುದರಿಂದ ಈ ವಿಜ್ಞಾನ ಪರಿಷದ್ ಬಹು ಮಹತ್ವದ್ದಾಗಿತ್ತು. ಭಾರತ ಮತ್ತು ಜಗತ್ತಿನಿಂದ ಈ ಸಮ್ಮೇಳನದಲ್ಲಿ ಭಾಗವಹಿಸಲು ಹೆಸರಾಂತ ವೈಜ್ಞಾನಿಕರು ಆಗಮಿಸಿದ್ದರು. ಈ ಮೂರು ದಿನಗಳ ಚರ್ಚಾಸಮಾವೇಶಗಳಲ್ಲಿ ಒಂದು ಸಮಾವೇಶವು ‘ಪ್ರಾಚೀನ ಭಾರತದ ಸಾಹಿತ್ಯದಲ್ಲಿ ವೈಜ್ಞಾನಿಕ ವಿಷಯಗಳು, ಪರಿಕಲ್ಪನೆ’ ಎಂಬ ವಿಷಯದ ಬಗೆಗಿತ್ತು. ಕೇಂದ್ರದಲ್ಲಿ ಮೊದಲ ಬಾರಿಗೆ ನಮ್ಮ ಪ್ರಾಚೀನ ವಾರಸಿಕೆಯ ಅಭಿಮಾನ ಹೊಂದಿರುವ […]