ಮತ್ತೆ ಮತ್ತೆ ಅದೇ ಆಧಾರರಹಿತ ಆರೋಪ...

ಮತ್ತೆ ಮತ್ತೆ ಅದೇ ಆಧಾರರಹಿತ ಆರೋಪ…

ರಮೇಶ್ ಪತಂಗೆ - 0 Comment
Issue Date : 21.04.2014

ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಪ್ರಚಾರಕ್ಕೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಶರದ್ ಪವಾರ್ ಇವರೆಲ್ಲರ ಒಟ್ಟು ಗಿಣಿಪಾಠಕ್ಕೆ ಹೊಸ ಅಂಶವೇನೂ ಸಿಗದಿರುವುದು ಅವರ ದುರ್ಭಾಗ್ಯವೇ. ಈ ಗಿಣಿಗಳ ಸಾಲಿಗೆ ದೂರದರ್ಶನದಲ್ಲಿ ಕಾಣುವ ಸಾಕುಗಿಣಿಗಳನ್ನೂ ಸೇರಿಸಬೇಕು. ಗಿಣಿಯ ವೈಶಿಷ್ಟ್ಯವೇ ಹಾಗಿದೆ, ಅದೆಂದೂ ತನ್ನ ಮನಸ್ಸಿನ ವಿಚಾರ ಹೇಳದು, ಮನೆಯಲ್ಲಿ ಕೇಳಿದ್ದನ್ನೇ ಅದು ಹೇಳುತ್ತದೆ. ಮನೆಯಲ್ಲಿ ನಡೆಯುವ ಮಾತುಕತೆಯೇ ಅದಕ್ಕೆ ಪಾಠವಾಗುತ್ತದೆ. ಎರಡು ಗಿಣಿಗಳ ಒಂದು ಕಥೆ ಕೇಳಿದ್ದೆ. ಒಂದು ಗಿಣಿಯು ಒಬ್ಬ ಶಾಸ್ತ್ರಪಂಡಿತರ ಮನೆಯಲ್ಲಿ ಬೆಳೆದಿರುತ್ತದೆ.ಈ […]

ಮೋದಿ ಅಲೆ ಇಲ್ಲದಿದ್ದರೆ ಎಲ್ಲೆಡೆ  ಮೋದಿ ಮಾತೇಕೆ?

ಮೋದಿ ಅಲೆ ಇಲ್ಲದಿದ್ದರೆ ಎಲ್ಲೆಡೆ ಮೋದಿ ಮಾತೇಕೆ?

ಭಾರತ ; ರಮೇಶ್ ಪತಂಗೆ - 1 Comment
Issue Date : 09.04.2014

ಲೋಕಸಭಾ ಚುನಾವಣೆ ಪ್ರಚಾರವು ಈಗ ಮೆಲ್ಲಮೆಲ್ಲಗೆ ವೇಗ ಪಡೆಯುತ್ತಿದೆ. ಚುನಾವಣಾ ಪ್ರಚಾರವು ವಿಷಯಗಳ ಬಗ್ಗೆ ನಡೆಯಬೇಕೆಂದು ಪ್ರಜಾತಂತ್ರದಲ್ಲಿ ಅಪೇಕ್ಷೆಯಿದೆ. ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಂದು ಪಕ್ಷವೂ ಚುನಾವಣೆ ಬಂದನಂತರ ತಾವು ಜನಹಿತದ ಕಾರ್ಯಗಳನ್ನು ಮಾಡುವ ಬಗೆ ಹೇಗೆಂದು ಹೇಳುತ್ತದೆ. ಜನತೆಯ ದೃಷ್ಟಿಯಿಂದ ಕಾಯ್ದೆ, ಸುವ್ಯವಸ್ಥೆ, ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಜೀವನದ ಸುರಕ್ಷೆ ಇತ್ಯಾದಿ ಸಮಸ್ಯೆಗಳು ಬಹು ಮಹತ್ವದ್ದಾಗಿವೆ. ದೇಶದ ಆಡಳಿತ ಹೇಗೆ ನಡೆಸಬೇಕೆಂದು ಹೇಳುವ ನಮ್ಮ ಸಂವಿಧಾನವಿದೆ. ಈ ಸಂವಿಧಾನದಲ್ಲಿ ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಆಫ್ ಸ್ಟೇಟ್ ಪಾಲಿಸಿ ಎಂಬ […]

ಉಕ್ರೇನ್ ಬಿಕ್ಕಟ್ಟು

ಉಕ್ರೇನ್ ಬಿಕ್ಕಟ್ಟು

ರಮೇಶ್ ಪತಂಗೆ - 0 Comment
Issue Date : 01.04.2014

ಉಕ್ರೇನ್ ಇದು ಒಂದು ದೇಶದ ಹೆಸರು. ಸಾಮಾನ್ಯವಾಗಿ ಈ ದೇಶವು ಪಾಕಿಸ್ಥಾನ, ಇರಾನ್, ಅರೇಬಿಯಾ, ಜರ್ಮನಿಗಳಂತೆ ಎಂದೂ ಬೆಳಕಿನಲ್ಲಿಲ್ಲ. ಹೀಗಾಗಿ ನಮ್ಮಂತಹ ಸಾಮಾನ್ಯ ಓದುಗರಿಗೆ ಈ ದೇಶದ ಹೆಸರು, ಅದು ಎಲ್ಲಿದೆಯೆಂಬುದೇ ತಿಳಿಯದು. ಆದರೆ ಕಳೆದ ಮೂರು-ನಾಲ್ಕು ತಿಂಗಳುಗಳಿಂದ ಈ ದೇಶವು ಪ್ರಸಾರಮಾಧ್ಯಮಗಳ ವಿಷಯವಾಗಿದೆ. ರಶ್ಯಾ ಮತ್ತು ಅಮೆರಿಕ ನಡುವೆ ಸುಮಾರು 1950ರಿಂದ ಶೀತಯುದ್ಧ ಆರಂಭವಾಯಿತು, 1991ರಲ್ಲಿ ರಶ್ಯಾದ ವಿಘಟನೆಯಿಂದ ಅದು ಕೊನೆಗೊಂಡಿತು. ಜಗತ್ತಿಗೂ ಹಾಯೆನಿಸಿತು. ಆದರೆ ಉಕ್ರೇನ್ ವಿಷಯವಾಗಿ ಮತ್ತೊಮ್ಮೆ ಅಮೆರಿಕ ಮತ್ತು ರಶ್ಯಾ ಕದನಕ್ಕೆ […]

ಅಸ್ಪೃಶ್ಯತೆ ನಿವಾರಣೆ: ಡಾ.ಹೆಡ್ಗೇವಾರ್ ವಿಧಾನ

ಅಸ್ಪೃಶ್ಯತೆ ನಿವಾರಣೆ: ಡಾ.ಹೆಡ್ಗೇವಾರ್ ವಿಧಾನ

ಭಾರತ ; ರಮೇಶ್ ಪತಂಗೆ - 0 Comment
Issue Date : 25.03.2014

ಇಡೀ ಜಗತ್ತಿಗೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂದರೆ ಆರೆಸ್ಸೆಸ್ ಹೆಸರು ಗೊತ್ತಿದೆ, ಆದರೆ ರಾ. ಸ್ವ. ಸಂಘದ ಸಂಸ್ಥಾಪಕರು ಯಾರು? ಭಾರತದ ನವನಿರ್ಮಾಣದಲ್ಲಿ ಅವರ ಯೋಗದಾನವೇನು? ಎಂಬ ಪ್ರಶ್ನೆಯನ್ನು ವಿದ್ವಾಂಸರಿಗೆ ಕೇಳಿದರೆ ಅವರಲ್ಲಿ ಶೇ. 90ರಷ್ಟು ಜನರಿಗೆ ಏನೂ ಗೊತ್ತಿರುವುದಿಲ್ಲ. ಉಳಿದ ಶೇ. 10 ಜನರಿಗೆ ಅರ್ಧರ್ಧ ಗೊತ್ತಿರುತ್ತದೆ, ಕೆಲವರಿಗೆ ವಿಕೃತ ಮಾಹಿತಿಯಿರುತ್ತದೆ. ಈ ವಿದ್ವಾಂಸರಿಗೆ ತಮ್ಮ ಅಜ್ಞಾನದ ಬಗ್ಗೆ ಲಜ್ಜೆಯೆನಿಸುತ್ತಿಲ್ಲ ಎಂಬುದೇ ಆಶ್ಚರ್ಯ. ಅಸ್ಪೃಶ್ಯತೆಯ ಉದಾಹರಣೆ ನೋಡಿ! ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಆಚರಿಸಲಾಗುತ್ತಿದೆ. ಮಹಾರಾಷ್ಟ್ರದ ಹಿರಿಯ […]

ಪ್ರಜಾತಂತ್ರ, ಅರಾಜಕತೆ ಮತ್ತು ಡಾ. ಅಂಬೇಡ್ಕರ್

ಪ್ರಜಾತಂತ್ರ, ಅರಾಜಕತೆ ಮತ್ತು ಡಾ. ಅಂಬೇಡ್ಕರ್

ರಮೇಶ್ ಪತಂಗೆ - 0 Comment
Issue Date : 17.03.2014

ನಾವು ಪ್ರಜಾತಾಂತ್ರಿಕ ಆಡಳಿತವ್ಯವಸ್ಥೆಯನ್ನು ಅಂಗೀಕರಿಸಿದ್ದೇವೆ. ಈ ಆಡಳಿತವ್ಯವಸ್ಥೆಯಲ್ಲಿ ಜನರು ತಮ್ಮ ಪ್ರತಿನಿಧಿಯನ್ನು ಚುನಾಯಿಸಿ ಆಡಳಿತ ನಡೆಸುತ್ತಾರೆ. ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆಗಳು ನಡೆಯುತ್ತವೆ. ಈಗ ಏಪ್ರಿಲ್ ತಿಂಗಳಲ್ಲಿ ಲೋಕಸಭಾ ಚುನಾವಣೆಗಳು ನಡೆಯುವವು. ಚುನಾವಣೆ ಬರುತ್ತಲೇ ವಿವಿಧ ರಾಜಕೀಯ ಪಕ್ಷಗಳು ಪರಸ್ಪರ ಆರೋಪ ಹೊರಿಸುತ್ತಿರುತ್ತವೆ. ಇದರಲ್ಲಿ ಸ್ಪರ್ಧೆಯೇ ನಡೆಯುತ್ತದೆ. ತಾನು ಜನತೆಗಾಗಿ ಏನೇನು ಮಾಡಿದ್ದೇನೆಂದು ಆಡಳಿತಾರೂಢ ಪಕ್ಷ ಹೇಳಿದರೆ, ಅದು ಜನತೆಗೆ ವಿಶ್ವಾಸಘಾತ ಮಾಡಿದೆಯೆಂದೇ ವಿಪಕ್ಷ ಹೇಳುತ್ತದೆ. ಈ ಪ್ರಚಾರತಂತ್ರದಿಂದ ಸಾಮಾನ್ಯ ವ್ಯಕ್ತಿಯು ಹಲವೊಮ್ಮೆ ಭ್ರಮೆಗೀಡಾಗುತ್ತಾನೆ. ಚುನಾವಣೆಗಳು ಬರುತ್ತಲೇ […]

ರಾಜೀವ ಗಾಂಧಿ ಹತ್ಯೆ : ಲಾಭ ಯಾರಿಗೆ?

ರಾಜೀವ ಗಾಂಧಿ ಹತ್ಯೆ : ಲಾಭ ಯಾರಿಗೆ?

ರಮೇಶ್ ಪತಂಗೆ - 0 Comment
Issue Date : 03.03.2014

ರಾಜೀವ ಗಾಂಧಿಯವರು 21 ಮೇ 1991ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಹತ್ಯೆಗೀಡಾದರು. 1984ರಲ್ಲಿ ಇಂದಿರಾ ಗಾಂಧಿತಮ್ಮ ಮನೆಯಲ್ಲಿ ಹತ್ಯೆಗೀಡಾದರು. ಇವೆರಡೂ ಹತ್ಯೆಗಳಾಗಿದ್ದು ಭಯೋತ್ಪಾದಕ ಸಂಘಟನೆಗಳ ಕುಮ್ಮಕ್ಕಿನಿಂದ. ಇಂದಿರಾ ಗಾಂಧಿಯ ಹತ್ಯೆಯಿಂದಾಗಿ ದೇಶದೆಲ್ಲೆಡೆ ಸಹಾನುಭೂತಿಯ ಅಲೆಯೆದ್ದಿತು, ಅದರಿಂದಾಗಿ 1985ರಲ್ಲಿ ರಾಜೀವ ಗಾಂಧಿದೇಶದ ಪ್ರಧಾನಿಯಾದರು. ತಮ್ಮಲ್ಲಿನ ಸಾಮರ್ಥ್ಯದಿಂದಾಗಲೀ ಅಥವಾ ಅದ್ಭುತ ರಾಜಕೀಯ ಮುತ್ಸದ್ಧಿತನದಿಂದಾಗಲೀ ಆತ ಪ್ರಧಾನಿಯಾಗಿದ್ದಲ್ಲ. ಇಂದಿರಾ ಗಾಂಧಿಯ ಮಗ ಎಂಬುದಷ್ಟೇ ಆತನ ಯೋಗ್ಯತೆ. ಆದರೆ ರಾಜೀವ ಗಾಂಧಿಪ್ರಧಾನಿಯಾದ ಬಳಿಕ ಅವರು ಆ ಹೊಣೆಯನ್ನು ಬಹು ಪ್ರಾಮಾಣಿಕತೆಯಿಂದ ನಿರ್ವಹಿಸಲು ಯತ್ನಿಸಿದರು. ಅವರ […]

ಚುನಾವಣೆಗಳು: ಅಂಬೇಡ್ಕರರ ಮಾರ್ಗದರ್ಶನ

ಚುನಾವಣೆಗಳು: ಅಂಬೇಡ್ಕರರ ಮಾರ್ಗದರ್ಶನ

ಭಾರತ ; ರಮೇಶ್ ಪತಂಗೆ - 0 Comment
Issue Date : 18.02.2014

ಬಾಬಾಸಾಹೇಬ್ ಅಂಬೇಡ್ಕರರು ನಮ್ಮ ದೇಶ ಕಂಡ ಒಬ್ಬ ಶ್ರೇಷ್ಠ ಚಿಂತಕರು ಮತ್ತು ತತ್ವಜ್ಞಾನಿಯಾಗಿದ್ದರು. ಅವರ ಈ ಪರಿಚಯ ತಿಳಿದವರ ಸಂಖ್ಯೆ ಬಹು ಕಡಿಮೆಯೇ. ಸಾಮಾನ್ಯವಾಗಿ ಅಂಬೇಡ್ಕರ್ ಎಂದರೆ ದಲಿತ ಚಳವಳಿ, ಮೀಸಲಾತಿ ಸ್ಥಾನಗಳು, ಹಿಂದೂ ಧರ್ಮವಿರೋಧ ಇವೇ ನೆನಪಾಗುತ್ತವೆ. ಇವಷ್ಟೇ ಅಂಬೇಡ್ಕರರ ವ್ಯಕ್ತಿತ್ವವಲ್ಲ. ಆದ್ದರಿಂದ ಅವರ ವ್ಯಾಪಕ ಚಿಂತನೆಯನ್ನು ಆಗಾಗ್ಯೆ ಅವಲೋಕಿಸಬೇಕು. ಇಂದು ದೇಶದಲ್ಲಿ ಚುನಾವಣೆ ಗಾಳಿ ಬೀಸುತ್ತಿದೆ. ತಾವು ಬದುಕಿದ್ದಾಗ ಅಂಬೇಡ್ಕರರು 1937ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆಯ ಪ್ರಚಾರಕ್ಕೆ ಅವರು ಅನೇಕ ಭಾಷಣಗಳನ್ನು ಮಾಡಿದ್ದರು. ಈ […]

ಪೂರ್ಣವಿರಾಮವಿಲ್ಲದ ನಾಮದೇವ ಢಸಾಳ್ ವಿಚಾರಧಾರೆ

ಪೂರ್ಣವಿರಾಮವಿಲ್ಲದ ನಾಮದೇವ ಢಸಾಳ್ ವಿಚಾರಧಾರೆ

ಭಾರತ ; ರಮೇಶ್ ಪತಂಗೆ - 0 Comment
Issue Date : 12.02.2014

‘‘ಯಾರು ಯಾರನ್ನೂ ಗುಲಾಮರಾಗಿಸಬಾರದು,ಒಂದು ಎಳ್ಳನ್ನು ಎಲ್ಲರೂ ಹಂಚಿ ತಿನ್ನಿ,ಮನುಷ್ಯನ ಬಗ್ಗೆಯೇ ಸೂಕ್ತಿ ರಚಿಸಿ,ಮನುಷ್ಯನದ್ದೇ ಹಾಡು ಹಾಡಲಿ ಮನುಷ್ಯ’’ ನಾಮದೇವ ಢಸಾಳ್ ಅವರ ಮಾನವತೆಯ ಸಂದೇಶ ನೀಡುವ ‘ಮನುಷ್ಯ’ ಎಂಬ ಕವಿತೆಯ ಸಾಲುಗಳಿವು. ಅವರ ಶೋಚನೀಯ ನಿಧನವಾಗಿದ್ದು 15 ಜನವರಿ 2014ರಂದು. ಬಂಡಾಯ ಕವಿ, ದಲಿತ ಪ್ಯಾಂಥರ್‌ನ ಸಂಸ್ಥಾಪಕರೆಂಬುದು ಅವರ ಮುಖ್ಯ ಪರಿಚಯ. ಅಲ್ಲದೆ ಮೃತ್ಯುವಿನ ಬಳಿಕ ಅವರ ಕುರಿತು ತುಂಬ ಬರೆಯಲಾಗಿದೆ. ವಿಶೇಷವಾಗಿ ಅವರ ಬಂಡಾಯದ ಬಗ್ಗೆ ತುಂಬ ಒತ್ತು ನೀಡಿ ಬರೆಯಲಾಗಿದೆ. ಕವಿವರ್ಯ ನಾಮದೇವ ಢಸಾಳ್ […]

ಚುನಾವಣಾ ರಣನೀತಿ - ಹಲವು ವಿಚಾರಗಳು

ಚುನಾವಣಾ ರಣನೀತಿ – ಹಲವು ವಿಚಾರಗಳು

ರಮೇಶ್ ಪತಂಗೆ - 0 Comment
Issue Date : 28.01.2014

ಈಗ 2014ರಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಕಡೆ ಎಲ್ಲರ ದೃಷ್ಟಿ ನೆಟ್ಟಿದೆ. ಎಪ್ರಿಲ್ ಅಥವಾ ಮೇನಲ್ಲಿ ಚುನಾವಣೆ ನಡೆಯುವ ಸಂಭವವಿದೆ. ನಾಲ್ಕು ರಾಜ್ಯಗಳ ಚುನಾವಣೆಗಳು ನಡೆಯುವ ಮುನ್ನ ‘ಮೋದಿ ವಿರುದ್ಧ ರಾಹುಲ್’ ಪೈಪೋಟಿ ನಡೆಯುವ ಚಿತ್ರವಿತ್ತು. ನಾಲ್ಕೂ ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ತೊಳೆದು ಹೋಗಿದ್ದರೆ, ದಿಲ್ಲಿಯಲ್ಲಿ ಆಮ್ ಆದ್ಮೀ ಪಕ್ಷಕ್ಕೆ ಅನಪೇಕ್ಷಿತ ಯಶಸ್ಸು ಲಭಿಸಿದೆ. ಆಮ್ ಆದ್ಮೀ ಪಕ್ಷದ ಉದಯದಿಂದ ಮುಂದಿನ ಲೋಕಸಭಾ ಚುನಾವಣೆಗಳ ಸಮೀಕರಣದಲ್ಲಿ ಒಂದಷ್ಟು ಬದಲಾಯಿಸಿದೆ. ಅರವಿಂದ ಕೇಜ್ರಿವಾಲ್‌ರಿಂದಾಗಿ ತಮಗೆ ಅಪಾಯವೇನೂ ಇಲ್ಲವೆಂದು ಬಿಜೆಪಿ […]

ಕೇಜ್ರಿವಾಲ ಕಲಿಯುಗದ ಕಲ್ಕಿಯೇ..?

ಕೇಜ್ರಿವಾಲ ಕಲಿಯುಗದ ಕಲ್ಕಿಯೇ..?

ಭಾರತ ; ರಮೇಶ್ ಪತಂಗೆ - 0 Comment
Issue Date : 20.01.2014

ನಾಲ್ಕು ರಾಜ್ಯಗಳ ಚುನಾವಣೆಗಳು ನಡೆಯುವ ಮುಂಚೆ ನರೇಂದ್ರ ಮೋದಿ ಮಾಧ್ಯಮಗಳ ಜಾಗವನ್ನು  ವ್ಯಾಯಪಿಸಿದ್ದರು. ದಿಲ್ಲಿಯಲ್ಲಿ ಕೇಜ್ರಿವಾಲ್‌ರ ಆಮ್‌ ಆದ್ಮೀ ಪಕ್ಷಕ್ಕೆ ಯಶಸ್ಸು ಲಭಿಸಿತು, ಒಂದು ರಾತ್ರಿಯಲ್ಲಿ ಮಾಧ್ಯಮಗಳಿಗೆ ಕೇಜ್ರಿವಾಲ್‌  ಡಾರ್ಲಿಂಗ್‌ ಆದರು. ಒಂದು ರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಇಂತಹ ಪರಿವರ್ತನೆಯಾಗುವುದು ಆಶ್ಚರ್ಯವೇ ಸರಿ. ಕಾರಣ, ಪ್ರಸಾರಮಾಧ್ಯಮಗಳು ಪ್ರಜಾತಂತ್ರದ ನಾಲ್ಕನೇ ಸ್ತಂಭವೆನಿಸಿವೆ. ಅವುಗಳ ಮೇಲೆ ಭಾರೀ ಹೊಣೆಗಾರಿಕೆಯಿದೆ. ಅವು ವಸ್ತುನಿಷ್ಠ, ನಿರಪೇಕ್ಷ, ದೇಶಹಿತದ, ಸಮಾಜಹಿತದ, ಪ್ರಜಾತಾಂತ್ರಿಕ ವೌಲ್ಯಗಳನ್ನು ಕಾಪಾಡುವ, ಸಮಾಜದ ನೈತಿಕ ವೌಲ್ಯಗಳನ್ನು ಬೆಳೆಸುವ ಬರಹಗಳನ್ನು ಪ್ರಕಟಿಸಬೇಕು, ಎಂಬ ಅಪೇಕ್ಷೆಯಿದೆ. […]