ಆರ್ಯರ ಆಕ್ರಮಣ ಅಪ್ಪಟ ಅಸತ್ಯ

ರಮೇಶ್ ಪತಂಗೆ - 0 Comment
Issue Date : 15.01.2014

ಮಹಾತ್ಮ ಜ್ಯೋತಿರಾವ್‌ ಫುಲೆಯವರ ಸಾಲುಗಳಿವು,ವಿದ್ಯೆಯಿಲ್ಲದೆ ಮತಿ ಹೋಯಿತು, ಮತಿಯಿಲ್ಲದೆ ನೀತಿ ಹೋಯಿತು, ನೀತಿಯಿಲ್ಲದೆ ಗತಿ ಹೋಯಿತು, ಗತಿಯಿಲ್ಲದೆ ವಿತ್ತ ಹೋಯಿತು, ವಿತ್ತವಿಲ್ಲದೆ ಶೂದ್ರರು ಗತಿಗೆಟ್ಟರು.ಇಷ್ಟೊಂದು ಅನರ್ಥ ಮಾಡಿತು ಈ ಅವಿದ್ಯೆ. ಈ ನುಡಿಯಲ್ಲಿನ ‘ಇಷ್ಟೊಂದು ಅನರ್ಥ ಮಾಡಿತು ಈ ಅವಿದ್ಯೆ’ ಎಂಬ ವಾಕ್ಯ ತೀರಾ ಮಹತ್ವದ್ದು. ಅಜ್ಞಾನ ಮತ್ತು ಅವಿದ್ಯೆ ಇವು ಅನರ್ಥಕಾರಿಯಾಗಿದ್ದು, ಅವು ಸಮಾಜದ ಸರ್ವ ರೀತಿಯ ದುರ್ಗತಿಗೆ ಮೂಲಕಾರಣವಾಗಿದ್ದವು. ಅಜ್ಞಾನ ಮತ್ತು ಅವಿದ್ಯೆಯಿಂದ ಉಂಟಾದ ‘ಅಜ್ಞಾನ’ವನ್ನು ನಾವೇನೊ ತಿಳಿಯಬಹುದು, ಆದರೆ ಜ್ಞಾನಿ ವ್ಯಕ್ತಿಗಳು ಜ್ಞಾನಶಾಖೆಗಳ […]

ಸಿಐಎ, ಫೋರ್ಡ್ ಫೌಂಡೇಶನ್ ಮತ್ತು ಭಾರತ

ರಮೇಶ್ ಪತಂಗೆ - 0 Comment
Issue Date : 10.01.2014

ಶ್ರೀಮತಿ ಇಂದಿರಾ ಗಾಂಧಿಯು ಪ್ರಧಾನಿಯಾಗಿದ್ದಾಗ ತಮ್ಮ ವಿರೋಧಕರ ಬಾಯಿಮುಚ್ಚಿಸಲು ಅವರನ್ನು ಟೀಕಿಸುತ್ತಿದ್ದರು. ‘‘ನನ್ನ ವಿರೋಧಕರು ಸಿಐಎ ಏಜೆಂಟರು, ಭಾರತವನ್ನು ಅಸ್ಥಿರಗೊಳಿಸಲು, ಗೊಂದಲವೆಬ್ಬಿಸಲು ಸಿಐಎ ಪ್ರಯತ್ನಿಸುತ್ತಿದೆ,’’ ಇದು ಆಕೆಯ ಟೀಕೆಯ ಅರ್ಥವಾಗಿತ್ತು. ಆಗ ಅಮೆರಿಕ ಮತ್ತು ಭಾರತದ ಸಂಬಂಧವು, ಡಾ. ಮನಮೋಹನ ಸಿಂಗ್‌ರ ಕಾಲದಂತೇನೂ ಬೆಳೆದಿರಲಿಲ್ಲ. ಶ್ರೀಮತಿ ಇಂದಿರಾ ಗಾಂಧಿಮತ್ತು ಕಾಂಗ್ರೆಸ್ ರಶ್ಯಾದ ಬಣದಲ್ಲಿದ್ದರು. ಈಗ ಜಗತ್ತಿನಲ್ಲಿ ಒಂದೇ ಬಣವಿದ್ದು, ಅದು ಅಮೆರಿಕದ ಬಣ. ಸಿಐಎಯು ಅಮೆರಿಕದ ಗುಪ್ತಚರ ಸಂಘಟನೆಯಾಗಿದ್ದು, ಅದರ ಜಾಲಗಳು ಜಗತ್ತಿನೆಲ್ಲೆಡೆ ಹರಡಿವೆ. ಸಿಐಎ ಬಗ್ಗೆ […]

ನಾಯಕರಲ್ಲೇ ನಾಯಕ ನೆಲ್ಸನ್ ಮಂಡೇಲಾ

ನಾಯಕರಲ್ಲೇ ನಾಯಕ ನೆಲ್ಸನ್ ಮಂಡೇಲಾ

ಭಾರತ ; ರಮೇಶ್ ಪತಂಗೆ - 0 Comment
Issue Date : 16.12.2013

ಇಪ್ಪತ್ತನೇ ಶತಮಾನದಲ್ಲಿ ಮಾನವಕುಲದ ಇತಿಹಾಸಕ್ಕೆ ತಿರುವು ನೀಡುವ ಕಾರ್ಯ ಮಾಡಿದವರಾರು? ನೆಲ್ಸನ್ ಮಂಡೇಲಾ ಅಂತಹ ವ್ಯಕ್ತಿಗಳ ಸಾಲಿಗೆ ಸೇರುತ್ತಾರೆ. ಇದೇ ಡಿಸೆಂಬರ್ 6ರಂದು ಅವರು ನಿಧನ ಹೊಂದಿದರು. ಅವರು ಜನಿಸಿದ್ದು 18 ಜುಲೈ 1918ರಂದು. 94 ವರ್ಷಗಳ ಅವರ ಜೀವಿತ ಕಾಲದಲ್ಲಿ 27 ವರ್ಷ ಕಾರಾಗೃಹದಲ್ಲಿ ಕಳೆದರು. ತಮ್ಮ ಜೀವಿತಕಾರ್ಯಕ್ಕಾಗಿ ಬದುಕಿದ ಅವರ ನಿಜವಾದ ಕಾಲಖಂಡವು 1995ರಿಂದ 1999ರವರೆಗೆ. ಈ ಅವಧಿಯಲ್ಲಿ ಅವರು ದಕ್ಷಿಣ ಆಫ್ರಿಕದ ರಾಷ್ಟ್ರಾಧ್ಯಕ್ಷರಾಗಿದ್ದುದು ಇದಕ್ಕೆ ಕಾರಣ. ಒಂದು ದೇಶದ ರಾಷ್ಟ್ರ ಪ್ರಮುಖನಾಗುವುದು ಅದೇನೂ […]

ಆಗಲೇಬೇಕು ಪರಿವರ್ತನೆ

ಆಗಲೇಬೇಕು ಪರಿವರ್ತನೆ

ರಮೇಶ್ ಪತಂಗೆ - 0 Comment
Issue Date : 12.11.2013

ಮುಂದಿನ ಲೋಕಸಭಾ ಚುನಾವಣೆಯ ಬಗ್ಗೆ ಇಂದು ಎಲ್ಲೆಡೆ ಚರ್ಚಿಸಲಾಗುತ್ತಿದೆ. ದೇಶದ ಮುಂದಿನ ಪ್ರಧಾನಿ ಯಾರು? ರಾಹುಲ್‌ ಗಾಂದಿಯೋ ಅಥವಾ ನರೇಂದ್ರ ಮೋದಿಯೋ? ಈ ಪ್ರಶ್ನೆಯ ಸುತ್ತಲೂ ಈ ಚರ್ಚೆ ನಡೆದಿದೆ. ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಅಪೇಕ್ಷಿತ ಯಶಸ್ಸು ಸಿಗಲಾರದೆಂದು ಎಲ್ಲರೂ ಭಾವಿಸಿದ್ದಾರೆ. ಬಿಜೆಪಿಗಂತೂ 170ರಿಂದ 200 ಸ್ಥಾನಗಳು ಸಿಕ್ಕಿದರೆ ಇತರ ಪಕ್ಷಗಳ ಸಹಾಯ ಪಡೆಯಬೇಕಾದೀತು. ಈ ಚರ್ಚೆ ನಡೆಯುತ್ತಿದ್ದಂತೆ, ನರೇಂದ್ರ ಮೋದಿಯವರನ್ನು ಇತರ ಪಕ್ಷಗಳು ಒಪ್ಪಿಕೊಳ್ಳಲಾರವೆಂದೂ ಭಾವಿಸಲಾಗಿದೆ. ಹೀಗಾಗಿ ಶಿವರಾಜಸಿಂಗ್‌ ಚವ್ಹಾಣ್‌, ಸುಷ್ಮಾ ಸ್ವರಾಜ್‌, ಅರುಣ್‌ ಜೇಟ್ಲೀ ಅಥವಾ […]

ರಾಹುಲ್‌ಜಿ, ಕಣ್ಣೀರು ಹಾಕಬೇಡಿ;ಆದರೆ ಕಣ್ಣೀರು ಒರೆಸಿ

ರಮೇಶ್ ಪತಂಗೆ - 0 Comment
Issue Date : 06.11.2013

ಮುಂಬಯಿಯ ರೈಲ್ವೆ ಪ್ಲಾಟ್ ಫಾರ್ಮ್‌ ಮತ್ತು ಮೆಟ್ಟಿಲುಗಳ ಆಚೀಚೆಗೆ ಭಿಕ್ಷೆ ಬೇಡುವ ನಾನಾ ರೀತಿಯ ಭಿಕ್ಷುಕರು ಕಾಣಿಸುತ್ತಾರೆ. ಅವರನ್ನು ಎರಡು ರೀತಿಯಲ್ಲಿ ವಿಂಗಡಿಸಬಹುದು. ಮೊದಲನೆಯವರು ಶಾರೀರಿಕವಾಗಿ ಅಂಗವಿಕಲರು, ಕುರುಡರು ಮತ್ತು ತೀರಾ ವೃದ್ಧರು. ಒಂದು ಅರ್ಥದಲ್ಲಿ ಅನಾಥ ಮಂದಿ. ಎರಡನೆ ರೀತಿಯವರು ಜನರನ್ನು ವಂಚಿಸುವವರು, ಠಕ್ಕ ಭಿಕ್ಷುಕರು. ಅವರು ಮಾಡುವುದೇನು? ಹಲವು ರೀತಿಯವರು ಅವರಲ್ಲಿದ್ದಾರೆ. ಒಬ್ಬ ಹೆಂಗಸು ಕೂತಿರುತ್ತಾಳೆ. ಎದುರುಗಡೆ ಆಕೆ ಔಷಧಿ ಗುಳಿಗೆಗಳನ್ನು ಬಳಸಿದ್ದ ಸ್ಟ್ರಿಪ್ಟ್, ಬಿಲ್‌ ಇರುತ್ತದೆ. ಅಲ್ಲದೆ ಆಕೆ ತೀರಾ ಅಳುಮೊಗದಿಂದ, ನನ್ನ […]

ಮುಸಲ್ಮಾನರು ಈ ಬಗ್ಗೆ ಯೋಚಿಸುವರೇ?

ಮುಸಲ್ಮಾನರು ಈ ಬಗ್ಗೆ ಯೋಚಿಸುವರೇ?

ರಮೇಶ್ ಪತಂಗೆ - 0 Comment
Issue Date : 28.10.2013

ಇಂದಿನ ಪಾಕಿಸ್ಥಾನ ಈ ವಿಷಯದ ಬಗ್ಗೆ ನಾನು ಈಚೆಗೆ ಒಂದು ಪುಸ್ತಕ ಬರೆದು ಮುಗಿಸಿದೆ. ಈ ಲೇಖನವು ಆ ಪುಸ್ತಕದ ಬಗ್ಗೆಯೇನಲ್ಲ. ಪುಸ್ತಕಕ್ಕೆ ಅಧ್ಯಯನದ ನಿಮಿತ್ತ ನನಗೆ ಭಾರತೀಯ ಮುಸಲ್ಮಾನರ ಪರಿಚಯವಾಗುತ್ತ ಹೋಯಿತು. ಅದರಿಂದ ನನ್ನೆದುರು ಅನೇಕ ಪ್ರಶ್ನೆಗಳೆದ್ದವು. ಬಹಳ ವರ್ಷಗಳ ಹಿಂದೆ ನಾನು ಸೇತು ಮಹಾದೇವರಾವ್‌ ಪಗಡಿಯವರ ಭಾರತೀಯ ಮುಸಲ್ಮಾನರ ಬಗೆಗಿನ ಪುಸ್ತಕವನ್ನು ಓದಿದ್ದೆ. ಭಾರತೀಯ ಮುಸಲ್ಮಾನರನ್ನು ವರ್ಣಿಸುತ್ತ ಸೇತು ಮಹಾದೇವರಾವ್‌ ಪಗಡಿ ಬರೆಯುತ್ತಾರೆ,‘ಭ್ರಮೆಯಲ್ಲಿ ಅಲೆದಾಟದ ಮೂರ್ಖ ಸಮಾಜ.’ ಸೇತು ಮಹಾದೇವರಾವ್‌ ಪಗಡಿಯವರು ಇತಿಹಾಸದ ಗಾಢ […]

ಅಧಿಕಾರ ಸ್ಥಾನದಿಂದ ದೂರವಿದ್ದ ‘ಶ್ರೀಮಂತ ಯೋಗಿ’

ರಮೇಶ್ ಪತಂಗೆ - 1 Comment
Issue Date :

ಬಹುಸಂಖ್ಯ ಹಿಂದುಗಳನ್ನು ದುಃಖಸಾಗರದಲ್ಲಿ ಮುಳುಗಿಸಿ ಬಾಳ ಠಾಕ್ರೆ ಅಂತಿಮ ಪ್ರಯಾಣಕ್ಕೆ ಹೊರಟಿದ್ದಾರೆ. ಅವರ ಮರಣವೇನೂ ಅಕಾಲಿಕ ಅಥವಾ ದೀರ್ಘ ಕಾಯಿಲೆಯಿಂದ ಆಗಿದ್ದಲ್ಲ. ಮೃತ್ಯು ಸಮಯದಲ್ಲಿ ಅವರಿಗೆ 86 ವರ್ಷ ವಯಸ್ಸಾಗಿತ್ತು. ಈ ವಯಸ್ಸಿನಲ್ಲಿ ಸಾಮಾನ್ಯವಾಗಿ ಮನುಷ್ಯರು ದಣಿಯುತ್ತಾರೆ, ಶರೀರದ ವ್ಯವಸ್ಥೆ ಶಿಥಿಲವಾಗುತ್ತದೆ, ಅವರು ದುರ್ಬಲರಾಗುತ್ತಾರೆ. ಇದು ನೈಸರ್ಗಿಕ ಕ್ರಿಯೆ. ಶರೀರದಲ್ಲಿ ನೆಲೆಸಿರುವ ಆತ್ಮವು ಇಂತಹ ಜೀರ್ಣ ಶರೀರವನ್ನು ಕೊನೆಗೆ ಬಿಟ್ಟು ಹೋಗುತ್ತದೆ. ಶ್ರೀಕೃಷ್ಣ ಪರಮಾತ್ಮ ಗೀತೆಯಲ್ಲಿ ಹೇಳುತ್ತಾನೆ,ವಾಸಾಂಸಿ ಜೀರ್ಣಾನಿ ಯಥಾ ವಿಹಾಯನವಾನಿ ಗೃಹ್ಣಾತಿ ನರೋಪರಾಣಿತಥಾ ಶರೀರಾಣಿ ವಿಹಾಯ […]