ಮಂತ್ರಾಲಯ ಮಠದಿಂದ ಹರಿತ್ ಸುಮಾರ್ಗ ಯೋಜನೆ

ರಾಯಚೂರು - 0 Comment
Issue Date : 09.10.2013

ರಾಯಚೂರು  ನಗರದಿಂದ ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಇಕ್ಕೆಲಗಳಲ್ಲಿ ಸಸ್ಯಗಳನ್ನು ನೆಟ್ಟು ಪೋಷಿಸಿ ಬೆಳೆಸಿದ  ಹರಿತ್ ಸುಮಾರ್ಗ ಯೋಜನೆಯನ್ನು ಮಂತ್ರಾಲಯದ ಶ್ರೀ ರಾಯರ ಮಠ ಕೈಗೆತ್ತಿಕೊಳ್ಳಲಿದೆ ಎಂದು ಶ್ರೀ ಮಠದ ಹಿರಿಯ ಶ್ರೀಗಳಾದ ಸುಬುಧೇಂದ್ರ ತೀರ್ಥರು ಹೇಳಿದರು. ಪರಿಸರ ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ಶ್ರೀ ಮಠ ಕೈಗೊಂಡಿರುವ ಯೋಜನೆ ಶ್ಲಾಘನೀಯವಾದದ್ದು.