ಕೇರಳ-ಭಾರತದ ಪ್ರೇಕ್ಷಣೀಯ ಸ್ಥಳಗಳಲ್ಲೊಂದು

ಕೇರಳ-ಭಾರತದ ಪ್ರೇಕ್ಷಣೀಯ ಸ್ಥಳಗಳಲ್ಲೊಂದು

ಸಂಸ್ಕೃತಿ-ಕಲೆ - 0 Comment
Issue Date : 15.02.2014

ಸಸ್ಯ ಶಾಮಲೆ ವಿಜೃಂಭಿಸಿರುವ ಕೇರಳ ಹಲವು ಧರ್ಮಗಳ ಸಮನ್ವಯ ಉಂಟುಮಾಡಿರುವ ರಾಜ್ಯ.  ಆದಿಶಂಕರಾಚಾರ್ಯರು ಅವತರಿಸಿದ ಭೂಮಿ.  ಪ್ರಸಿದ್ಧ ನೃತ್ಯಶೈಲಿ ಕಥಕ್ಕಳಿಯ ಜನ್ಮಭೂಮಿ.  ಇಲ್ಲಿನ ಕೋವಲಂ ಕಡಲತೀರ ಭಾರತದಲ್ಲಿಯೇ ಅತ್ಯಂತ ಸುಂದರ ತಾಣ.  ನಿಸರ್ಗ ಕೇರಳದಲ್ಲಿ ಮನೆ ಮಾಡಿದೆ. ತೆಂಗಿನ ನಾರಿನ ಉದ್ಯಮಕ್ಕೆ ಕೇರಳ ಹೆಸರುವಾಸಿ. ಕೇರಳದ ಕೊಚ್ಚಿನ್‍ ಪ್ರಮುಖ ಬಂದರು.   ತಿರುವನಂತಪುರ ಕೇರಳದ ರಾಜಧಾನಿ.ಕೇರಳ, ಭಾರತ ಗಣರಾಜ್ಯದ ಒಂದು ರಾಜ್ಯವಾಗಿದ್ದು, ಇದು 14 ಜಿಲ್ಲೆಗಳು ಅಥವಾ ಆಡಳಿತ ವಲಯಗಳನ್ನು ಹೊಂದಿದೆ. ಪ್ರಮುಖ ನಗರಗಳೆಂದರೆ ತಿರುವನಂತಪುರಂ, ಕೊಚ್ಚಿ […]

ಇವರು ಯಾರೂ ಏನೂ ಓದುವುದೇ ಇಲ್ಲವೇ?

ಇವರು ಯಾರೂ ಏನೂ ಓದುವುದೇ ಇಲ್ಲವೇ?

ಸಂಸ್ಕೃತಿ-ಕಲೆ - 0 Comment
Issue Date : 23.10.2013

ನಮ್ಮ ಶಿಲ್ಪಕಲಾ ಪರಂಪರೆಯು ಅದ್ಭುತವಾದುದು, ವಿಶಿಷ್ಟವಾದುದು. ನೂರಾರು ದೇವಾಲಯಗಳನ್ನು ನೋಡಿದ್ದೇನೆ. ಪ್ರಾಚೀನ ದೇವಾಲಯಗಳು – ಆಧುನಿಕ ದೇವಾಲಯಗಳು, ಅವೆಲ್ಲವುಗಳ ವಿನ್ಯಾಸ – ಕುಸುರಿ ಕೆಲಸ – ಪ್ರತಿಮೆಗಳ ಅಂಗಸೌಷ್ಠವ ಎಲ್ಲ ಅದ್ಭುತಗಳೇ. ಅಬುವಿನಲ್ಲಿರುವ ಜೈನ ದೇವಾಲಯಗಳ ಸಂಕೀರ್ಣವಂತೂ ಕೆತ್ತನೆ ಕಲೆಯ ಪರಮೋಚ್ಚ ಉದಾಹರಣೆಯಾಗಿದೆ. ಅಂತೆಯೇ ಎತ್ತರ, ಗಾತ್ರಗಳಲ್ಲಿಯೂ ಕೆಲವು ದೇವಾಲಯಗಳು ಅಚ್ಚರಿಗೊಳಿಸುತ್ತವೆ. ಹಿಮಾಲಯದ ಎತ್ತರದಲ್ಲಿ, ಯಾವುದೋ ಕಾಡಿನ ನಡುವೆ, ನದಿಯೊಂದರ ಮಧ್ಯೆ, ಹೀಗೆ ನಮ್ಮ ಪೂರ್ವಿಕರು ಅದು ಹೇಗೆ ಕಲ್ಲುಗಳನ್ನು ಸಾಗಿಸಿದರು, ಕೆತ್ತಿದರು, ನಿರ್ಮಿಸಿದರು; ಇಂತಹ ಅಚ್ಚರಿಯ […]

ಕೊಡಗು ಮತ್ತು ಜನಪದ ಸಂಸ್ಕೃತಿ

ಕೊಡಗು ಮತ್ತು ಜನಪದ ಸಂಸ್ಕೃತಿ

ಸಂಸ್ಕೃತಿ-ಕಲೆ - 2 Comments
Issue Date : 09.10.2013

  ಕರ್ನಾಟಕದಲ್ಲಿ  ಕೊಡಗು ಅಥವಾ ಕೂರ್ಗ್‌ ಒಂದು ಜನಪ್ರಿಯ ಪ್ರವಾಸಿ ತಾಣ. ಕರ್ನಾಟಕದ ಮಲೆನಾಡಿನ ಪಶ್ಚಿಮ ಘಟ್ಟದಲ್ಲಿನ ನೈಋತ್ಯ ಭಾಗದಲ್ಲಿರುವ ಕೊಡಗು, ಒಂದು ಗುಡ್ಡಗಳ ಜಿಲ್ಲೆ. ಇದು ಸಮುದ್ರ ಮಟ್ಟದಿಂದ ಸುಮಾರು 900 ಮೀಟರಿನಿಂದ 1715 ಮೀಟರು ಎತ್ತರಕ್ಕಿದೆ. ಕೊಡಗನ್ನು ಭಾರತದ ಸ್ಕಾಟ್‌ಲ್ಯಾಂಡ್‌ ಎಂದು ಕರೆಯಲಾಗುತ್ತದೆ ಹಾಗೂ ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುತ್ತದೆ. ಈ ಪ್ರದೇಶವು ನಿತ್ಯಹರಿದ್ವರ್ಣ ಅರಣ್ಯ, ಸುಂದರ ಹಸಿರು ಕಣಿವೆಗಳು, ಮಂಜಿನ ಗುಡ್ಡಗಳು, ಕಾಫಿ ತೋಟಗಳು, ಟೀ ತೋಟಗಳು, ಕಿತ್ತಳೆ ತೋಟಗಳು, ಅತ್ಯುತ್ತಮ ಇಳುವರಿ ಮತ್ತು […]