ಹಿಂದು ಸೇವಾ ಪ್ರತಿಷ್ಠಾನ – ಒಂದು ವಿನೂತನ ಪ್ರಯೋಗ

ಕರ್ನಾಟಕ ; ಸಂಸ್ಥೆಗಳು - 2 Comments
Issue Date : 10.10.2013

ಹಿಂದು ಸೇವಾ ಪ್ರತಿಷ್ಠಾನವು 1980ರಲ್ಲಿ ಪ್ರಾರಂಭವಾಗಿ ಈಗ 33ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಹುಟ್ಟು ಹಾಗೂ ಬೆಳೆದು ಬಂದ ದಾರಿಯ ಪುನರ್ಮನನವೇ ಒಂದು ರೋಚಕ ಅನುಭವ. ಅಷ್ಟೇ ಅಲ್ಲ, ಮುಂದಿನ ಪಯಣದ ವೇಗವನ್ನು ಹೆಚ್ಚಿಸುವ ಇಂಧನವೂ ಹೌದು. ಹಿಂದು ಸಮಾಜದ ಸೇವೆ, ಜಾಗೃತಿ, ಸಂಘಟನೆಯನ್ನೇ ಉದ್ದೇಶವಾಗಿಟ್ಟು ಕೊಂಡು ನಿಷ್ಕಾಮಕರ್ಮಿ ದಿವಂಗತ ಅಜಿತ ಕುಮಾರರು ಸ್ಥಾಪಿಸಿದ ಪ್ರತಿಷ್ಠಾನ ಸಮಾಜದ ವಿಭಿನ್ನಕ್ಷೇತ್ರಗಳಲ್ಲಿ ಪ್ರವೇಶಿಸಿ ಗಣನೀಯ ಸಾಧನೆಗೈದಿದೆ. ವಿಶೇಷವಾಗಿ ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಸೇವಾವ್ರತಿಗಳಾಗಿ ತಮ್ಮ ಮನೆಯಷ್ಟೇ ಅಲ್ಲ […]