ಶಿವಶರಣರ ನೀತಿ ಸಂಹಿತೆ

ಶಿವಶರಣರ ನೀತಿ ಸಂಹಿತೆ

ಲೇಖನಗಳು ; ಸಂತ ಪರಂಪರೆ - 0 Comment
Issue Date : 28.11.2014

12ನೇ ಶತಮಾನವು ಕರ್ನಾಟಕದ ಇತಿಹಾಸದಲ್ಲಿ ಸಾಮಾಜಿಕ ಪರಿವರ್ತನೆಯ ಪರ್ವಕಾಲವೆನಿಸಿದೆ. ಬಸವಣ್ಣನವರ ನೇತೃತ್ವದಲ್ಲಿ ಸಮಾಜೋಧಾರ್ಮಿಕ ಆಂದೋಲನವೊಂದು ಚಾಲನೆಗೊಂಡು ಶಿವಶರಣರು ಆತ್ಮೋನ್ನತಿಯನ್ನು ಲೋಕೋದ್ಧಾರವನ್ನು ಸಾಧಿಸಲು ನೂತನ ಜೀವನ ಶೈಲಿಯನ್ನು ಸ್ಥಾಪಿಸಿದರು. ಅದಕ್ಕಾಗಿ ಹೊಸ ನೀತಿ ಸಂಹಿತೆಯನ್ನು ರೂಪಿಸಿದರು. ಅಂದಿನ ನೀತಿ ಸಂಹಿತೆೆ ಇಂದು ಹೆಚ್ಚು ಪ್ರಸ್ತುತವಾಗಿದೆ; ಅಗತ್ಯವಾಗಿದೆ. ಅಂದಿನ ಸಮಾಜದಲ್ಲಿ ಮನೆಮಾಡಿದ್ದ ಡಾಂಭಿಕತೆ, ಮೂಢಾಚರಣೆಗಳು, ದುರ್ವರ್ತನೆ, ದಬ್ಬಾಳಿಕೆ, ಅನೀತಿ, ಅಸಮಾನತೆ, ವರ್ಗಭೇದ, ಲಿಂಗಭೇದ ಮೊದಲಾದ ಕೆಡುಕುಗಳನ್ನು ಕಿತ್ತೆಸೆಯಲು ಶಿವಶರಣರು ಹೆಣಗಾಡಿದರು. ನೂರಾರು ಶರಣ-ಶರಣೆಯರು ತಮ್ಮ ವಚನಗಳ ಮೂಲಕ ನೂತನ ಜೀವನ […]

ಸಾಮಾನ್ಯ ಜನರ ದನಿಯಾದ ಬಸವಣ್ಣ - ನಾರಾಯಣಗುರು

ಸಾಮಾನ್ಯ ಜನರ ದನಿಯಾದ ಬಸವಣ್ಣ – ನಾರಾಯಣಗುರು

ಲೇಖನಗಳು ; ಸಂತ ಪರಂಪರೆ - 0 Comment
Issue Date : 27.11.2014

ಸಾಮಾಜಿಕ ಪರಿವರ್ತನೆ ಬಹಳ ಕಷ್ಟ ಸಾಧ್ಯವಾದ ಸಂಗತಿ. ಅದರಲ್ಲೂ ಮನಸ್ಸುಗಳನ್ನು ಬೆಸೆಯುವ ಸಾಮಾಜಿಕ ಸಾಮರಸ್ಯದ ಕೆಲಸ ಇನ್ನೂ ಕಠಿಣವಾದದ್ದು. ಈ ದಿಕ್ಕಿನಲ್ಲಿ ನೂರಾರು ಮಹಾಪುರುಷರು ಬಾರತದ ಇತಿಹಾಸದುದ್ದಕ್ಕೂ ಕಾಣಲು ಸಿಗುತ್ತಾರೆ. ಅವರು ಬಾಳಿದ್ದರಿಂದ ನಮ್ಮ ಇಂದಿನ ಬಾಳು ಹಸನಾಗಿದೆ. ಇಂದಿಗೂ ಅಂದಿಗೂ ಪರಿಸ್ಥಿತಿಯಲ್ಲಿ ಏನೂ ಬಹಳ ಅಂತರವಿಲ್ಲ. ಇಂದಿಗೂ ಸಾಮರಸ್ಯದ ಅಗತ್ಯ ಬಹಳ ಇದೆ. ಇಂದಿನ ಸಂತ ಶಕ್ತಿ ಸಾಮರಸ್ಯ ಮರು ಸ್ಥಾಪನೆಯ ಕೆಲಸವನ್ನು ಸೂಕ್ತವಾಗಿ ನಿಭಾಯಿಸಲ್ಲದು. ಅದಕ್ಕೆ ಸೂಕ್ತವಾದ ಮಾರ್ಗದರ್ಶೀ ವ್ಯಕ್ತಿತ್ವಗಳು ಹತ್ತಿರದ ಇತಿಹಾಸದಿಂದ ನಮಗೆ […]

ಪುರಂದರದಾಸರು ಮತ್ತು ಭಾರತದ ಐಕ್ಯತೆ

ಪುರಂದರದಾಸರು ಮತ್ತು ಭಾರತದ ಐಕ್ಯತೆ

ಸಂತ ಪರಂಪರೆ - 0 Comment
Issue Date : 27.11.2014

ಶ್ರೀ ಪುರಂದರದಾಸರು ವೈಕುಂಠವಾಸಿಗಳಾಗಿ ನಾನ್ನೂರ ಐವತ್ತು ವರ್ಷಗಳಾಗಿರುತ್ತದೆ (ತಾರೀಖು 14-01-1964).ಶ್ರೀ ಪುರಂದರದಾಸರ ನಾಮವೂ ಅವರ ಪದಗಳ ಪ್ರಭಾವವೂ ದೇಶ ಕಾಲಗಳ ಗಡಿ-ಮಿತಿಗಳನ್ನೂ ಮೀರಿ, ಕನ್ನಡಿಗರ ಪ್ರತಿಯೊಂದು ಮನೆಯನ್ನೂ ವ್ಯಾಪಿಸಿದೆ. ಆ ಪುಣ್ಯಾತ್ಮರ ನಾಮಶ್ರವಣ ಮಾಡದ ಕನ್ನಡಿಗನಿಲ್ಲ. ಇಂದಿಗೆ ನಾನ್ನೂರೈವತ್ತು ವರ್ಷಗಳ ಹಿಂದಿದ್ದು ನಿರ್ಯಾಣಹೊಂದಿದ ಆ ದಾಸವರ್ಯರ ಪವಿತ್ರ ನಾಮವು ಇಂದಿಗೂ ಪ್ರತಿ ಮನೆಯ ಮಾತಾಗಿ ಕನ್ನಡಿಗರ ಜೀವಿತದೊಂದಿಗೆ ಹೊಂದಿ ಹೋಗಿರುವುದರ ಗುಟ್ಟೇನು ? ಎಂದು ಯೋಚಿಸಬೇಕಾಗಿದೆ. ಅವರು ತಮ್ಮ ಜೀವನದಲ್ಲಿ ಅತ್ಯಗಾಧವಾದ ತ್ಯಾಗ ಮಾಡಿ, ಲೌಕಿಕವಾದ ಸಕಲ […]