ಅನಾಥಮಕ್ಕಳ ಆಶ್ರಯತಾಣ : ನಂದಗೋಕುಲ

ಅನಾಥಮಕ್ಕಳ ಆಶ್ರಯತಾಣ : ನಂದಗೋಕುಲ

ಸೇವಾ ವಿಭಾಗ - 0 Comment
Issue Date : 16.02.2016

ಕಲಬುರ್ಗಿ-ಬೆಂಗಳೂರು (ಹೈಕೋರ್ಟದಿಂದ ಉದನೂರು ರಸ್ತೆಗಿಂತ ಮುಂಚೆ) ಹೆದ್ದಾರಿಯ ಕಲ್ಬುರ್ಗಿ ನಗರದಲ್ಲಿ ‘ನಂದಗೋಕುಲ’ ಎಂಬ ಬರಹದ ಪುಟ್ಟ ಅಚ್ಚುಕಟ್ಟಾದ ಕಟ್ಟಡ ಕಾಣಿಸುತ್ತದೆ. ನಂದಗೋಕುಲ ಹೆಸರಿಗೆ ತಕ್ಕಂತೆ ಇದೆ. ಅಂದು ತಂದೆತಾಯಿಯರ ಪಾಲನೆಯಿಂದ ವಂಚಿತನಾದ ಕೃಷ್ಣ ಯಶೋದಾನಂದನಾಗಿ ಗೋಕುಲದಲ್ಲಿ ಬಾಲ್ಯ ಕಳೆದರೆ ಇಂದು ಕಲಬುರ್ಗಿಯಲ್ಲಿ ಹೇಳಲಾರದ ಕಾರಣಕ್ಕಾಗಿ ಕುಂತಿ ತನ್ನ ಮಗುವ ತ್ಯಜಿಸಿದಂತೆ ತಾಯಿಯಿಂದ-ಪಾಲಕರಿಂದ ಪರಿತ್ಯಕ್ತ ಮಕ್ಕಳು ಸ್ವರ್ಗೀಯ ವೆಂಕಟೇಶಗುರುನಾಯಕರ ಪ್ರೀತಿಯ ಮಡಿಲಲ್ಲಿ ಬೆಳೆದಿದ್ದಾರೆ, ಬೆಳೆಯುತ್ತಿದ್ದಾರೆ. ಅಸ್ತಿತ್ವವಿಲ್ಲದೆ, ಅನಾಥರಾಗಿ, ಅಶನಕ್ಕೆ ಆಸರೆಯಿಲ್ಲದೆ ಅಂತ್ಯ ಕಾಣಬಹುದಾದ ಮಕ್ಕಳು, ಅಥವಾ ದುಷ್ಟರ ಕೈಗೆ […]

ತಾಯಿ ಭಾರತಿ ಬಂಜೆಯಲ್ಲ

ತಾಯಿ ಭಾರತಿ ಬಂಜೆಯಲ್ಲ

ಸೇವಾ ವಿಭಾಗ - 0 Comment
Issue Date : 29.05.2015

ವಿಶ್ವ ಯೋಗದಿನವನ್ನು ಹಾಸನದಲ್ಲಿ ಜೂನ್ 21 ರಂದು ಆಚರಿಸುವುದಕ್ಕಾಗಿ ಒಂದು ಸಮಿತಿಯನ್ನು ರಚಿಸಲು ಒಬ್ಬ ಹಿರಿಯರ ಮನೆಗೆ ಅವರನ್ನು ಮಾತಾಡಿಸಲು ಹೋಗಿದ್ದೆವು.ನಾವು ಮೂವರಿದ್ದೆವು. ನಾವು ಆರೆಸ್ಸೆಸ್ ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಅವರು ಮಾತನಾಡಲು ಆರಂಭಿಸಿದರು…. ವೈಯಕ್ತಿಕವಾಗಿ ನಿಮ್ಮ ಮೂವರ ಬಗ್ಗೆಯೂ ನನಗೆ ಅತ್ಯಂತ ಗೌರವವಿದೆ. ಆರೆಸ್ಸೆಸ್‌ನ ಕವಾಯತು,ಶಿಸ್ತನ್ನು ನಾನು ಬಹಳವಾಗಿ ಒಪ್ಪುತ್ತೇನೆ. ಆದರೆ ನನಗೂ ನಿಮಗೂ ಬೇಸಿಕ್ ಡಿಫರೆನ್ಸ್ ಇದೆ… ಅವರು ಮಾತನಾಡುತ್ತಿದ್ದರು. ನಾವು ಮೌನವಾಗಿ ಕೇಳುತ್ತಿದ್ದೆವು. ಆ ಹಿರಿಯರ ಮನದಾಳದ ಚಿಂತನೆಗಳು ಬಲು ಚೆನ್ನಾಗಿವೆ. […]

ಸಂಘ ಶಿಕ್ಷಾ ವರ್ಗ-2015 ಸಮಾರೋಪ

ಸಂಘ ಶಿಕ್ಷಾ ವರ್ಗ-2015 ಸಮಾರೋಪ

ಸೇವಾ ವಿಭಾಗ - 0 Comment
Issue Date :

ನಾನು ನನ್ನ ದೇಶದ ಬಗ್ಗೆ ಹೆಮ್ಮೆ ಪಡದಿದ್ದರೆ ಇನ್ನಾರ ಬಗ್ಗೆ ಹೆಮ್ಮೆ ಪಡಬೇಕು – ಹಾಲ್ದೊಡ್ಡೇರಿ ಸುಧೀಂದ್ರ ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ 20 ದಿನಗಳ ವಾರ್ಷಿಕ ಕಾರ್ಯಕರ್ತ ತರಬೇತಿ ಶಿಬಿರ ಸಂಘ ಶಿಕ್ಷಾ ವರ್ಗ-2015’ ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದ ಆವರಣದಲ್ಲಿ ಮೇ 9ರಂದು ಸಮಾರೋಪಗೊಂಡಿತು. ಶಿಬಿರದ ವರದಿಯನ್ನು ನೀಡಿದ ಶಿಬಿರಾಧಿಕಾರಿ ವರದರಾಜನ್‌ರವರು ‘ಈ ಬಾರಿಯ ದ್ವಿತೀಯ ವರ್ಷದ ಪ್ರಶಿಕ್ಷಣ ವರ್ಗದಲ್ಲಿ 101 ಊರುಗಳಿಂದ 148 ಶಿಕ್ಷಾರ್ಥಿಗಳು ಹಾಗೂ ಪ್ರಥಮ ವರ್ಷದ ವರ್ಗದಲ್ಲಿ ಕರ್ನಾಟಕ ದಕ್ಷಿಣ […]

ಕ್ಯಾಲಿಫೋರ್ನಿಯದಲ್ಲಿ ಶಾಂತಕ್ಕ ಪ್ರತಿಪಾದನೆ

ಕ್ಯಾಲಿಫೋರ್ನಿಯದಲ್ಲಿ ಶಾಂತಕ್ಕ ಪ್ರತಿಪಾದನೆ

ಸೇವಾ ವಿಭಾಗ - 0 Comment
Issue Date : 30.04.2015

ಮಹಿಳೆಯರ ಸಬಲೀಕರಣವಲ್ಲ , ಆದರೆ ಅವರಲ್ಲಿರುವ ಶಕ್ತಿಯ ಅರಿವು ಮೂಡಿಸಬೇಕಿದೆ ಸನ್ನಿವೇಲ್, ಕ್ಯಾಲಿಫೋರ್ನಿಯ (ಅಮೆರಿಕ): ‘ಮಹಿಳೆಯರ ಸಬಲೀಕರಣದ ಮಾತುಗಳು ಆಗಾಗ ಕೇಳಿಬರುತ್ತಿವೆ. ಮಹಿಳೆಯರಿಗೆ ಬೇಕಿರುವುದು ಸಬಲೀಕರಣವಲ್ಲ. ಅವರಲ್ಲಿ ಸಬಲೀಕರಣ ಅಂತರ್ಗತವಾಗಿದೆ. ಅವರಿಗೆ ಬೇಕಾಗಿರುವುದು ಅದರ ಅರಿವು ಹಾಗೂ ಅದನ್ನು ಗುರುತಿಸುವಿಕೆ. ಈ ತಿಳಿವಳಿಕೆ ಮೂಡಿದರೆ ಮಹಿಳೆಯರು ಸಶಕ್ತರಾಗಲು ಸಾಧ್ಯ’ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖ ಸಂಚಾಲಿಕರಾದ ವಿ. ಶಾಂತಕ್ಕ ಅವರು ತಿಳಿಸಿದರು. ಅವರು ಇಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಮಹಿಳೆಯರನ್ನು […]