ಚಕ್ರವರ್ತಿ ತಿರುಮಗನ್

ಚಕ್ರವರ್ತಿ ತಿರುಮಗನ್

ಸ್ಮರಣೆ - 0 Comment
Issue Date : 29.05.2015

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಚಕ್ರವರ್ತಿ ತಿರುಮಗನ್ (69) ಅವರು ಮೇ 22ರಂದು ದೈವಾಧೀನರಾದರು. ಕಳೆದ 49 ವರ್ಷಗಳಿಂದ ಸಂಘದ ಪ್ರಚಾರಕರಾಗಿದ್ದ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರಿನವರು. ತಮ್ಮ ವಿದ್ಯಾಭ್ಯಾಸದ ಬಳಿಕ ಸಂಘದ ಪ್ರಚಾರಕರಾಗಿ ಮಂಡ್ಯ, ಬಳ್ಳಾರಿ, ಬೆಂಗಳೂರು ಮೊದಲಾದೆಡೆ ಕಾರ್ಯನಿರ್ವಹಿಸಿದ್ದರು. ರಾಷ್ಟ್ರೋತ್ಥಾನ ಕಲಾ ಕೇಂದ್ರದ ಪ್ರಮುಖರಾಗಿಯೂ ಕಾರ್ಯನಿರ್ವಹಿಸಿದ್ದರು. ಅನಂತರ ಸಂಸ್ಕಾರ ಭಾರತಿಯ ದಕ್ಷಿಣ ಕ್ಷೇತ್ರ ಸಂಘಟನಾ ಕಾರ್ಯದರ್ಶಿಯಾಗಿ ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. 1975ರ ತುರ್ತು ಪರಿಸ್ಥಿತಿ […]

 ತೆರೆಗೆ ಸರಿದ ಚಕ್ರವರ್ತಿಗೊಂದು ಪತ್ರ

ತೆರೆಗೆ ಸರಿದ ಚಕ್ರವರ್ತಿಗೊಂದು ಪತ್ರ

ಸ್ಮರಣೆ - 0 Comment
Issue Date : 22.05.2015

ಏನ್ ನಾಗಣ್ಣ….. ಎಂದೇ ಪ್ರೀತಿಯಿಂದ ಕರೆದು ಮಾತನಾಡುತ್ತಿದ್ದ ಹಿರಿಯ ಸೋದರನಂತಿದ್ದ ಚಕ್ರವರ್ತಿಗಳೇ ನೀವು ಹೀಗೆ ಹಠಾತ್ ಕಣ್ಮರೆ ಆಗಿಬಿಟ್ರೆ ಹೇಗೆ ? ಕೆಲವು ದಿನದಿಂದ ತೀವ್ರ ವೇದನೆ ಅನುಭವಿಸುತ್ತಿದ್ದ ನಿಮ್ಮನ್ನು ಕಂಡಾಗ ನಮ್ಮೆಲ್ಲರಿಗೂ ನೋವಾಗುತ್ತಿದ್ದುದು ನಿಜವೇ. ಆದರೂ ನಿಮ್ಮಂಥ ಎಲ್ಲ ಕಾರ್ಯಕರ್ತರ ಪರಿಶ್ರಮದಿಂದ ಸಾಂಸ್ಕೃತಿಕವಾಗಿ ಹದಗೊಂಡ ಸಮಾಜ ಬದಲಾವಣೆಗೆ ತೆರೆದುಕೊಳ್ಳುತ್ತಿರುವಾಗ ನೀವು ಪುನಃ ಆರೋಗ್ಯವಾಗಿ ಓಡಾಡುತ್ತ ಸ್ಫೂರ್ತಿ-ಉತ್ಸಾಹ ತುಂಬಬೇಕಿತ್ತೆಂಬುದು ನಮ್ಮೆಲ್ಲರ ಅಪೇಕ್ಷೆಯಾಗಿತ್ತು. ಚಕ್ರವರ್ತಿ ಎಂದರೆ ಹೊಸ ಹೊಸ ಕಲ್ಪನೆ, ಹೊಸಬರ ಜೋಡಣೆ ಎಂಬುದು ಜನಜನಿತವಾಗಿತ್ತು. ಅದೆಷ್ಟೋ ಊರುಗಳಲ್ಲಿ […]

ಎಮ್.ಸಿ. ಸತ್ಯನಾರಾಯಣರಾವ್

ಎಮ್.ಸಿ. ಸತ್ಯನಾರಾಯಣರಾವ್

ಸ್ಮರಣೆ - 0 Comment
Issue Date : 13.05.2015

ಅರವತ್ತರ ದಶಕದಲ್ಲಿ ಬೆಂಗಳೂರು ಮಹಾನಗರದ ಕಾರ್ಯವಾಹರಾಗಿದ್ದ  ಎಮ್.ಸಿ. ಸತ್ಯನಾರಾಯಣರಾವ್ (91) ಅವರು  ಮೇ 12  ಬೆಳಿಗ್ಗೆ 10.45ಕ್ಕೆ ನಿಧನರಾದರು.  ಶ್ರೀಯುತರು ಇಂಡಿಯನ್ ಕಾಫಿ ಬೋರ್ಡ್ ಹಾಗೂ ಲಂಡನ್ನಿನ ಇಂಟರ್‌ನ್ಯಾಷನಲ್ ಕಾಫಿ ಬೋರ್ಡ್ ನಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಪರಮಪೂಜ್ಯ ಗುರೂಜಿಯವರ ಮಾರ್ಗದರ್ಶನದಂತೆ ಲಂಡನ್ನಿನ ಹಿಂದೂ ಸ್ವಯಂಸೇವಕ ಸಂಘದ ಮಹಾನಗರ ಸಂಘಚಾಲಕರಾಗಿಯೂ ಸಹ ಜವಾಬ್ದಾರಿ ನಿರ್ವಹಿಸಿದ್ದರು. ಶ್ರೀಯುತರು ತಮ್ಮ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

ಶ್ರೀಮತಿ ಆರ್.ರುಕ್ಮಿಣಿ ರಾಮಕೃಷ್ಣ

ಶ್ರೀಮತಿ ಆರ್.ರುಕ್ಮಿಣಿ ರಾಮಕೃಷ್ಣ

ಸ್ಮರಣೆ - 0 Comment
Issue Date : 07.05.2015

ಕೋಲಾರ: ಶ್ರೀಮತಿ ಆರ್. ರುಕ್ಮಿಣಿ ರಾಮಕೃಷ್ಣ ಅವರು ಏ. 21ರಂದು ದೀರ್ಘಕಾಲದ ಅನಾರೋಗ್ಯದಿಂದ ದೈವಾಧೀನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು – ಬಳಗವನ್ನು ಅವರು ಅಗಲಿದ್ದಾರೆ. ಆರ್. ರುಕ್ಮಿಣಿ ಅವರು 1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂಘ ಪರಿವಾರದ ಕಾರ್ಯಕರ್ತರಿಗೆ ಅಕ್ಷರಶಃ ತಾಯಿಯಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಮನೆಗೆ ಅಂತಹ ಸಂದರ್ಭದಲ್ಲಿ ಬರುವ ಯಾವುದೇ ಕಾರ್ಯಕರ್ತರಿಗೆ ಊಟೋಪಚಾರ ವ್ಯವಸ್ಥೆ ಮಾಡುವುದಲ್ಲದೇ, ಅವರ ರಕ್ಷಣೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ಹೋರಾಟದಲ್ಲಿ […]

ಎಂ. ಬಾಬುಶೆಟ್ಟಿ

ಸ್ಮರಣೆ - 0 Comment
Issue Date : 02.05.2015

ಗುರುಪುರ: ವಿಜಯಬ್ಯಾಂಕ್ ಉದ್ಯೋಗಿಯಾಗಿದ್ದ ಎಂ. ಬಾಬುಶೆಟ್ಟಿ ಅವರು ಏ. 8ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು – ಬಳಗವನ್ನು ಅಗಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದ ಅವರು, ಸಂಘದ ಗುರುಪುರ ತಾಲೂಕು ಕಾರ್ಯವಾಹರಾಗಿ ಕೆಲವು ಕಾಲ ಕಾರ್ಯನಿರ್ವಹಿಸಿದ್ದರು. ಜನಾನುರಾಗಿ ಹಾಗೂ ಸ್ನೇಹಶೀಲ ವ್ಯಕ್ತಿತ್ವವುಳ್ಳವರಾಗಿದ್ದ ಅವರು ಮಂಗಳೂರು ಗ್ರಾಮಾಂತರ ತಾಲೂಕಿನಲ್ಲಿ ಹಲವು ಬಗೆಯ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರ ನಿಧನಕ್ಕೆ ಸಂಘದ ಮಂಗಳೂರು ವಿಭಾಗದ ಪ್ರಮುಖ ಕಾರ್ಯಕರ್ತರು […]

ಚಂಚಲ್‌ಬಾಯಿ ಸುರಾನಾ

ಸ್ಮರಣೆ - 0 Comment
Issue Date : 02.05.2015

ಬೆಂಗಳೂರು: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಹೊಸದಿಗಂತ ಪತ್ರಿಕೆ ನಿರ್ದೇಶಕರಾದ ನಿರ್ಮಲ್ ಸಿ. ಸುರಾನಾ ಅವರ ತಾಯಿ ಚಂಚಲ್ ಬಾಯಿ ಸುರಾನಾ (82) ಅವರು ವಿಧಿವಶರಾಗಿದ್ದಾರೆ. ಚಂಚಲ್‌ಬಾಯಿ ಸುರಾನಾ ಅವರು ಏಳು ಮಂದಿ ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸಿ.ಆರ್. ಮುಕುಂದ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್, ಕೇಂದ್ರ ಸಚಿವ ಅನಂತಕುಮಾರ್, ಬೆಂಗಳೂರು ನಗರ ಬಿಜೆಪಿ ಘಟಕಾಧ್ಯಕ್ಷ ಸುಬ್ಬನರಸಿಂಹ, ಬಿಬಿಎಂಪಿ ಸದಸ್ಯರಾದ […]

ಸ್ಮರಣೆ

ಸ್ಮರಣೆ - 0 Comment
Issue Date : 29.04.2015

ಕೆ. ನಾರಾಯಣಪ್ಪ ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ತಿಪ್ಪೇಸ್ವಾಮಿ ಅವರ ತಂದೆ ಕೆ. ನಾರಾಯಣಪ್ಪ (97) ಅವರು ಏ. 9ರಂದು ನಿಧನರಾದರು. ಹಿರಿಯೂರು ತಾಲೂಕಿನ ಹೊಸಯಳನಾಡುವಿನಲ್ಲಿ ಇವರ ಅಂತ್ಯಕ್ರಿಯೆಯು ಜರುಗಿತು. ಮೃತರು ಪತ್ನಿ, ಇಬ್ಬರ ಪುತ್ರರು ಹಾಗೂ ಆರು ಮಂದಿ ಪುತ್ರಿಯರನ್ನು ಅಗಲಿದ್ದಾರೆ. ಏ. 19ರಂದು ಹೊಸಯಳನಾಡು ಗ್ರಾಮದ ಮೃತರ ಸ್ವಗೃಹದಲ್ಲಿ ವೈಕುಂಠ ಸಮಾರಾಧನೆ ನಡೆಯಿತು. ತುಕಾರಾಮಪ್ಪ ರಾಮಚಂದ್ರಪ್ಪ ತಾಂಬೆ ರಾಣಿಬೆನ್ನೂರು: ಇಲ್ಲಿನ ಮಾರುತಿ ನಗರದ ನಿವಾಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ […]

ಸುಲೋಚನಾ ನಾವಲಗಿ

ಸ್ಮರಣೆ - 0 Comment
Issue Date : 04.04.2015

 ಬಾಗಲಕೋಟೆ: ಇಲ್ಲಿನ ಲಕ್ಷ್ಮೀನಗರದ ನಿವಾಸಿ ಶ್ರೀಮತಿ ಸುಲೋಚನಾ ಕಾಶೀನಾಥ ನಾವಲಗಿ (79) ಫೆ. 27ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸಲಿಂಗಪ್ಪ ಾವಲಗಿ ಸೇರಿದಂತೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಯಾತ್ರೆಯಲ್ಲಿ ಸಂಘಪರಿವಾರದ ಕಾರ್ಯಕರ್ತರು, ನಗರದ ಗಣ್ಯರು, ವಿವಿಧ ರಾಜಕೀಯ ಪಕ್ಷಗಳ ಧುರೀಣರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮೃತರ ಪತಿ ದಿ. ಕಾಶೀನಾಥರಾವ್ ನಾವಲಗಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಾಗಲಕೋಟೆ ತಾಲೂಕು ಸಂಘಚಾಲಕರಾಗಿದ್ದರು. 

ಎನ್.ಎಲ್. ಸೋಮಶೇಖರಯ್ಯ

ಸ್ಮರಣೆ - 0 Comment
Issue Date : 04.04.2015

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಭಿಮಾನಿಗಳು ಹಾಗೂ ಹಿತೈಷಿಗಳಾಗಿದ್ದ ಎನ್.ಎಲ್. ಸೋಮಶೇಖರಯ್ಯ (82) ಅವರು ಮಾ. 11ರಂದು ದೈವಾಧೀ ನರಾದರು. ಮೃತರು ವಿಶ್ವಪ್ರಭ ಸಾಪ್ತಾಹಿಕದ ಸಂಪಾದಕರಾಗಿದ್ದರು ಹಾಗೂ ಆಂಧ್ರ ದೇವಾಂಗ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.  

ನಿಧನ ವಾರ್ತೆ

ನಿಧನ ವಾರ್ತೆ

ಸ್ಮರಣೆ - 0 Comment
Issue Date : 01.03.2015

ಹೆಬ್ರಿ ರಾಧಾಕೃಷ್ಣ ಶೆಣೈ ಹೆಬ್ರಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕರಾದ ಹೆಬ್ರಿ ರಾಧಾಕೃಷ್ಣ ಶೆಣೈ (79) ಅವರು  ತೀವ್ರ ಹೃದಯಾಘಾತದಿಂದ ಫೆ. 11ರಂದು ದೈವಾಧೀನರಾದರು. ಮೃತರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ. ಆರೆಸ್ಸೆಸ್‌ನ ಕರ್ನಾಟಕ ದಕ್ಷಿಣ ಪ್ರಾಂತ ಸಹ ಪ್ರಚಾರಕ್ ಸುಧೀರ್ ಇವರ ಮೊದಲನೆಯ ಪುತ್ರ. ಹಾಸನದ ಇಸ್ರೋದಲ್ಲಿ ಇಂಜಿನಿಯರ್ ಆಗಿರುವ ಪ್ರೇಮಾನಂದ ಇವರ ದ್ವಿತೀಯ ಪುತ್ರ ಹಾಗೂ ಹೆಬ್ರಿ ಅಮೃತ ಭಾರತಿ ಶಾಲೆಯ ಕಾರ್ಯದರ್ಶಿ ಮತ್ತು ಜವಳಿ ವ್ಯಾಪಾರಿ ಗುರುದಾಸ್ ಇವರ ಮೂರನೆಯ ಪುತ್ರ. […]