ಮಂಗಲ್ಪಾಡಿ ನಾಮದೇವ ಶೆಣೈ

ಮಂಗಲ್ಪಾಡಿ ನಾಮದೇವ ಶೆಣೈ

ಸ್ಮರಣೆ - 0 Comment
Issue Date : 17.06.2014

ಮಂಗಳೂರು: ಹಿರಿಯ ಕಾರ್ಮಿಕ ಮುಖಂಡ, ಉದ್ಯಮಿ, ಬರಹಗಾರ ಮಂಗಲ್ಪಾಡಿ ನಾಮದೇವ ಶೆಣೈ (75) ಅವರು ಜೂ. 11ರಂದು ದೈವಾಧೀನರಾದರು. ಮೃತರು ಪತ್ನಿ, ಓರ್ವ ಪುತ್ರ ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.ಮೂಲತಃ ಕಾಸರಗೋಡಿನ ಮಂಗಲ್ಪಾಡಿಯವರಾದ ಶೆಣೈ ಕಾರ್ಪೊರೇಶನ್ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದರು. ಬ್ಯಾಂಕ್ ನೌಕರರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದರು. ಭಾರತೀಯ ಮಜ್ದೂರ್ ಸಂಘದ ಅಂಗ ಸಂಸ್ಥೆಯಾದ ಎನ್‌ಒಬಿಡಬ್ಲ್ಯು ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು. ತಮಿಳುನಾಡಿನಲ್ಲಿ ಬಿಎಂಎಸ್ ಕಟ್ಟಿ ಬೆಳೆಸುವಲ್ಲಿ ವಿಶೇಷ ಶ್ರಮ ವಹಿಸಿದ್ದರು. ಆಯುರ್ವೇದ ಔಷಧಿಗಳ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ.ಶೆಣೈ ಅವರ […]

ರಾಕೇಶ್ ಕುಮಾರ್

ರಾಕೇಶ್ ಕುಮಾರ್

ಸ್ಮರಣೆ - 0 Comment
Issue Date : 17.06.2014

ಜೈಸಲ್ಮೇರ್ (ರಾಜಸ್ಥಾನ): ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ, ಸೀಮಾ ಜಾಗರಣ ವಿಭಾಗದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಕೇಶ್ ಕುಮಾರ್ ಅವರು ಜೂನ್ 12ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನರಾದರು. ಜೈಸಲ್ಮೇರ್‌ನಿಂದ ಜೋಧಪುರಕ್ಕೆ ಪ್ರಯಾಣಿಸುತ್ತಿದ್ದಾಗ ಅವರ ವಾಹನ ಅಪಘಾತಕ್ಕೀಡಾಗಿತ್ತು. ಅವರ ಜೊತೆ ಪ್ರಯಾಣಿಸುತ್ತಿದ್ದ ಸೀಮಾ ಕಲ್ಯಾಣ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಭೀಕ್ ಸಿಂಗ್ ಕೂಡಾ ಸಾವಿಗೀಡಾಗಿದ್ದಾರೆ. ಮೂಲತಃ ಲುಧಿಯಾನದವರಾದ ರಾಕೇಶ್ ಅವರು ಸೀಮಾ ಜಾಗರಣ ವಿಭಾಗದ ಕಾರ್ಯ ಕೈಗೆತ್ತಿಕೊಳ್ಳುವ ಮುನ್ನ ಆರೆಸ್ಸೆಸ್‌ನ ಜಮ್ಮು ಕಾಶ್ಮೀರ ಪ್ರಾಂತ ಪ್ರಚಾರಕರಾಗಿ […]

ಗೋಪಿನಾಥ್ ಮುಂಡೆ ವಿಧಿವಶ

ಗೋಪಿನಾಥ್ ಮುಂಡೆ ವಿಧಿವಶ

ಸ್ಮರಣೆ - 0 Comment
Issue Date : 03.06.2014

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್‌ ಮುಂಡೆ ಅವರು ಜೂ. 3 ರಂದು ಕಾರು ಅಪಘಾತದಲ್ಲಿ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ 6 .30ರ ಸುಮಾರಿಗೆ ದೆಹಲಿಯ ಇಂದಿರಾ ಗಾಂಧಿ ವಿಮಾದ ನಿಲ್ದಾಣಕ್ಕೆ ಮುಂಡೆ ಅವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಇಂಡಿಕಾ ಕಾರು ಡಿಕ್ಕಿಯಾಗಿ  ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.  ಚಿಕಿತ್ಸೆ ಫ‌ಲಕಾರಿಯಾಗದ ಕಾರಣ ಏಮ್ಸ್ ಆಸ್ಪತ್ರೆಯಲ್ಲಿ  ಹೃದಯಾಘಾತದಿಂದ ಮುಂಡೆ ಕೊನೆಯುಸಿರು ಎಳೆದರು. 

ಆರೆಸ್ಸೆಸ್ ಪ್ರಚಾರಕ್‍ ಗೋಖಲೆಜೀ ವಿಧಿವಶ

ಆರೆಸ್ಸೆಸ್ ಪ್ರಚಾರಕ್‍ ಗೋಖಲೆಜೀ ವಿಧಿವಶ

ಸ್ಮರಣೆ - 0 Comment
Issue Date : 27.05.2014

ರಾಷ್ಟ್ರೀಯ ಸ್ವಯಂಸೇವಕ  ಸಂಘದ ಹಿರಿಯ ಪ್ರಚಾರಕ ಅನಂತ ರಾಮಚಂದ್ರ ಗೋಖಲೆ ( 96) ವಿಧಿವಶರಾಗಿದ್ದಾರೆ.  ಡಿಸೆಬಂರ್‍ 23, 1918ರಂದು ಮಹಾರಾಷ್ಟ್ರದಲ್ಲಿ ಜನಿಸಿದ ಅನಂತ ರಾಮಚಂದ್ರರು  ವಿದ್ಯಾರ್ಥಿಯಾಗಿದ್ದಾಗಲೇ ಸಂಘದ ಸ್ವಯಂಸೇವಕರಾಗಿದ್ದರು.  ಆರೆಸ್ಸೆಸ್ ಸಂಸ್ಥಾಪಕ ಕೇಶವ ರಾವ್‍ ಬಲರಾಮ್ ಹೆಡಗೇವಾರರ ಸಹವಾಸದಿಂದ ರಾಷ್ಟ್ರ ಸೇವೆಯ ಪ್ರೇರಣೆ ಪಡೆದರು. 1942ರಲ್ಲಿ ಸಂಘದ ಪ್ರಚಾರಕರಾದರು. ಅಟಲ್‍ ಬಿಹಾರಿ ವಾಜಪೇಯಿ, ಪಂ.ದಿನ್‍. ದಯಾಳ್ ಉಪಾಧ್ಯಾಯರ ಜೀವನವನ್ನು ರೂಪಿಸುವಲ್ಲಿ ಗೋಖಲೆಯವರ ಪಾತ್ರ ಮಹತ್ವದಾಗಿದೆ. ಅಲ್ಲದೆ, ಕಟಕ್ ಮತ್ತು ದಿಲ್ಲಿಯಲ್ಲಿ  ಸಂಘ ಕಾರ್ಯ ವು ವೃದ್ಧಿಯಾಗಿರುವುದರಲ್ಲಿ ಅನಂತ […]

ಬೇರೆಯವರ ಬಾಳಿಗೆ ಭರವಸೆಯ ಬೆಳಕಾದವರು

ಬೇರೆಯವರ ಬಾಳಿಗೆ ಭರವಸೆಯ ಬೆಳಕಾದವರು

ಸ್ಮರಣೆ - 0 Comment
Issue Date : 14.04.2014

ಅದು ಹೊಸದಿಗಂತ ದಿನಪತ್ರಿಕೆಯ ಆರಂಭದ ದಿನಗಳು. ಸಂಪಾದಕೀಯ ವಿಭಾಗ, ಜಾಹೀರಾತು, ಪ್ರಸರಣ – ಎಲ್ಲವೂ ಶೈಶವಾವಸ್ಥೆಯಲ್ಲಿದ್ದ ಕಾಲವದು. ಸಂಪಾದಕೀಯ ವಿಭಾಗದಲ್ಲಿ ಕೆಲಸ ಕಾರ್ಯಗಳ ನಿರ್ವಹಣೆ ನಡೆಯುತ್ತಿದ್ದರೂ ಅದಕ್ಕೊಂದು ವೃತ್ತಿಪರತೆ ತರಬೇಕಿತ್ತು. ಪ್ರಾದೇಶಿಕ ಪತ್ರಿಕೆಯಾಗಿದ್ದ ಹೊಸದಿಗಂತಕ್ಕೆ ಹೊಸ ಸ್ವರೂಪ ನೀಡಬೇಕಾಗಿತ್ತು. ಸಂಸ್ಥೆಯ ಪ್ರಮುಖರು ಇದಕ್ಕಾಗಿ ನಿಯೋಜಿಸಿದ್ದು ಒಬ್ಬ ಅನುಭವಿ ಹಿರಿಯ ಪತ್ರಕರ್ತರನ್ನು. ಪ್ರಜಾವಾಣಿಯಲ್ಲಿ ಸಹಾಯಕ ಸಂಪಾದಕರಾಗಿ ನಿವೃತ್ತರಾಗಿದ್ದ ಗೋಪಾಲ ಕಣ್ಣನ್ ಅವರು ಹೊಸದಿಗಂತ ಸಂಪಾದಕೀಯ ವಿಭಾಗದ ಮಾರ್ಗದರ್ಶಕರಾಗಿ ಮಂಗಳೂರಿನ ಯೆಯ್ಯಾಡಿ ಕಚೇರಿಗೆ ಆಗಮಿಸಿದಾಗ ಎಲ್ಲರಿಗೂ ಅವರನ್ನು ಕಂಡೊಡನೆ ಅದೇನೋ […]

ಸೃಜನಶೀಲರಂಗದ  ಎತ್ತರದ ಪ್ರತಿಭೆ 'ಯಶವಂತ ಚಿತ್ತಾಲ'

ಸೃಜನಶೀಲರಂಗದ ಎತ್ತರದ ಪ್ರತಿಭೆ ‘ಯಶವಂತ ಚಿತ್ತಾಲ’

ಸ್ಮರಣೆ - 0 Comment
Issue Date : 24.03.2014

ಕನ್ನಡದ  ಖ್ಯಾತ ಕವಿ ಮತ್ತು ಸಾಹಿತಿ ಯಶವಂತ ಚಿತ್ತಾಲರು ಕಳೆದ 40 ದಿನದ ಹಿಂದೆ ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದು, ಬಾಂದ್ರದ ಲೀಲಾವತಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರುಆಸ್ಪತ್ರೆಯಲ್ಲೇ  ಮಾರ್ಚ್. 22ರಂದು ರಾತ್ರಿ 11.30ರ ಸುಮಾರಿಗೆ  ಕೊನೆಯಸಿರೆಳೆದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು  ಪತ್ನಿ ಇಬ್ಬರು ಪುತ್ರರು, ಹಾಗೂ ಅಸಂಖ್ಯಾತ ಗೆಳೆಯರು, ಬಂಧು-ಬಾಂಧವರು,ಮತ್ತು ಪ್ರೀತಿಯ ಓದುಗರನ್ನು ಅಗಲಿದ್ದಾರೆ. ಅವರ ಅಂತ್ಯ ಸಂಸ್ಕಾರವನ್ನು 23ರಂದು ಮುಂಬೈನ ಶಿವಾಜಿಪಾರ್ಕ್ ನ ವಿದ್ಯುತ್ ಚಿತಾಗಾರದಲ್ಲಿ ಅವರ ಹಿರಿಯ ಮಗ ‘ರವೀಂದ್ರ’ನಿಂದ ನೆರೆವೇರಿಸಲ್ಪಟ್ಟಿತು. ಐವತ್ತೊಂದು […]

ವೃಂದಾವನಸ್ತರಾದ ಸುಯತೀಂದ್ರ ತೀರ್ಥರು

ವೃಂದಾವನಸ್ತರಾದ ಸುಯತೀಂದ್ರ ತೀರ್ಥರು

ಸ್ಮರಣೆ - 0 Comment
Issue Date : 22.03.2014

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ  ಪೀಠಾಧಿಪತಿಗಳಾಗಿ ಶ್ರೀ ಮಠಕ್ಕೆ ಬರುವ ಭಕ್ತರಿಗೆ ಸದಾ ಅಭಯ ಹೇಳಿ, ನೆಮ್ಮದಿ ನೀಡಿ ಪೀಠಾಧಿಪತಿ ಶ್ರೀ ಸುಯತೀಂದ್ರ ತೀರ್ಥರು ವೃಂದಾವನಸ್ಥರಾದ ಹಿನ್ನಲೆಯಲ್ಲಿ ಶುಕ್ರವಾರ (ಮಾ.21) ಬೆಳಿಗ್ಗೆ ಅಂತಿಮ ವಿಧಿವಿಧಾನ ನೆರವೇರಿದವು. ಕಳೆದ ಹಲವು ದಿನಗಳಿಂದ ಅಲ್ಪ ಕಾಲಿಕ ಅಸೌಖ್ಯದಿಂದ ಬಳಲುತ್ತಿದ್ದ ಶ್ರೀಗಳು ಗುರುವಾರ (ಮಾ.20) ಮಧ್ಯರಾತ್ರಿ 12.10ಕ್ಕೆ ಹರಿಪಾದ ಸೇರಿದರು. ಶುಕ್ರವಾರ ಬೆಳಗ್ಗೆ ಶ್ರೀ ಮಠದ ಆವರಣದಲ್ಲಿ  ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಪಾರ ಸಂಖ್ಯೆಯ ಭಕ್ತ ಸಮೂಹ ಸಮ್ಮುಖದಲ್ಲಿ […]

ಖ್ಯಾತ ಲೇಖಕ ಖುಷ್ವಂತ್ ಸಿಂಗ್‌ ನಿಧನ

ಖ್ಯಾತ ಲೇಖಕ ಖುಷ್ವಂತ್ ಸಿಂಗ್‌ ನಿಧನ

ಸ್ಮರಣೆ - 0 Comment
Issue Date : 20.03.2014

 ಇಂಗ್ಲಿಷ್‌ ಸಾರಸ್ವತ ಲೋಕದ ಖ್ಯಾತ ಲೇಖಕ ಖುಷ್ವಂತ್ ಸಿಂಗ್‌ ಅವರು ಮಾರ್ಚ್‌ 20ರಂದು ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು. ಇಂದು ಸಂಜೆ ಲೋಧಿಯಲ್ಲಿನ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಖುಷ್ವಂತ್  ಅವರ ಪುತ್ರ ರಾಹುಲ್‌ ಸಿಂಗ್‌ ಹೇಳಿದ್ದಾರೆ.  ಹಲವಾರು ಪತ್ರಿಕೆಗಳ ಸಂಪಾದಕರಾಗಿದ್ದ ಖುಷ್ವಂತ್ ಸಿಂಗ್ ತಮ್ಮ ತೀಕ್ಷ್ಣ ಬರಹಗಳಿಂದಲೇ ಖ್ಯಾತರಾದವರು. ತಮ್ಮ 95ನೇ ವಯಸ್ಸಿನಲ್ಲಿ  ‘ದ ಸನ್‍ಸೆಟ್ ಕ್ಲಬ್’ ಎಂಬ ಕಾದಂಬರಿ ಬರೆದಿದ್ದರು. 1980 – 1986ರ ಅವಧಿಯಲ್ಲಿ ಸಾಂಸದರಾಗಿ ಕಾರ್ಯ ನಿರ್ವಹಿಸಿದ್ದ ಸಿಂಗ್‍ಗೆ 1974ರಲ್ಲಿ […]

ಮಾಜಿ ಬಿಜೆಪಿ ಸಾಂಸದ ಮಲ್ಲಿಕಾರ್ಜುನಯ್ಯ ಇನ್ನಿಲ್ಲ

ಮಾಜಿ ಬಿಜೆಪಿ ಸಾಂಸದ ಮಲ್ಲಿಕಾರ್ಜುನಯ್ಯ ಇನ್ನಿಲ್ಲ

ಸ್ಮರಣೆ - 0 Comment
Issue Date : 14.03.2014

ಮಾಜಿ ಸಾಂಸದ ಎಸ್.ಮಲ್ಲಿಕಾರ್ಜುನಯ್ಯ ಅವರು ಅನಾರೋಗ್ಯದಿಂದ ಗುರುವಾರ (ಮಾ.13)  ಮುಂಜಾನೆ  ನಿಧನರಾಗಿದ್ದಾರೆ.  ಎಸ್ಸೆಂ ಎಂದೇ ಚಿರಪರಿಚಿತರಾಗಿದ್ದ ಎಸ್.ಮಲ್ಲಿಕಾರ್ಜುನಯ್ಯ ಕಳೆದ 6 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.   1975ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ 18 ತಿಂಗಳ ಸೆರೆಮನೆ ವಾಸ ಅನುಭವಿಸಿದ್ದರು.  ಆರ್ ಎಸ್ ಎಸ್ ಸದಸ್ಯರಾಗಿದ್ದ ಇವರು ಜನಸಂಘದ ಸದಸ್ಯರಾಗಿ ರಾಜಕಾರಣ ಪ್ರವೇಶಿಸಿದರು. ನಂತರ ಪುರಸಭಾ ಸದಸ್ಯ, ವಿಧಾನಪರಿಷತ್ ಸದಸ್ಯ, ಸಂಸದ ಹಾಗೂ ಲೋಕಸಭಾ ಉಪಸಭಾಪತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಎಬಿವಿಪಿ ಕಾರ್ಯದರ್ಶಿಯಾಗಿ, ಕರ್ನಾಟಕ ಪ್ರದೇಶದ ಜನಸಂಘದ ಅಧ್ಯಕ್ಷರಾಗಿ, ಪ್ರಾಂತೀಯ ಬಿಜೆಪಿ […]

ನಾ ಕಂಡ ವೇದ ವಿದ್ಯಾ

ನಾ ಕಂಡ ವೇದ ವಿದ್ಯಾ

ಸ್ಮರಣೆ - 0 Comment
Issue Date : 03.03.2014

ನಿಧಿ ಉತ್ತರಕನ್ನಡ ಜಿಲ್ಲೆಯ ಪವಿತ್ರ ಪ್ರಾಣಲಿಂಗಕ್ಷೇತ್ರ ಗೋಕರ್ಣ ಶತಶತಮಾನಗಳಿಂದ ಜ್ಞಾನಾರಾಧಕರ ಬೀಡು. ಶ್ರೇಷ್ಠ ಪರಂಪರೆಯ ಕರ್ಮ – ಧ್ಯಾನ – ಜ್ಞಾನಕಾಂಡಗಳ ಸಂರಾಧಕರು ಈ ಊರಿನ ಮನೆಮನೆಗಳಲ್ಲಿ ಜನಿಸಿ ವೇದಪರಂಪರೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಪೌರಾಣಿಕವಾಗಿ ಪ್ರಾಣಲಿಂಗ ಮಹಾಬಲೇಶ್ವರನ ಶಿವಪೀಠವಾದ ಗೋಕರ್ಣ ಪಶ್ಚಿಮಸಮುದ್ರದ ತೀರದಲ್ಲಿರುವ ಅಗಣಿತ ಯಾತ್ರಾಧಾಮಗಳಲ್ಲೊಂದು. ಅನೇಕ ತೀರ್ಥಸ್ಥಾನಗಳಿಂದ ಪಾವನವಾದ ಈ ಕ್ಷೇತ್ರದಲ್ಲಿ ಭಕ್ತರು ಆವರ್ಷ ಶಾಂತಿಕ – ಪೌಷ್ಟಿಕ – ಪೈತ್ರಿಕಕಾರ್ಯಗಳಿಗಾಗಿ ಯಾತ್ರಾರ್ಥಿಗಳಾಗಿ ಆಗಮಿಸುತ್ತಲೇ ಇರುತ್ತಾರೆ. ಪ್ರವಾಸೊದ್ಯಮ, ಪುಣ್ಯಾರ್ಜನೆ ಮುಂತಾದ ದೃಷ್ಟಿಯಿಂದ ನೋಡುವವರು ಗೋಕರ್ಣವನ್ನು ತಮ್ಮ […]