ಮೋದಿ ಸಮಾವೇಶ ಮತ್ತು ಅನಂತರ...

ಮೋದಿ ಸಮಾವೇಶ ಮತ್ತು ಅನಂತರ…

ರಾಜ್ಯ ಚುನಾವಣೆಗಳು - 0 Comment
Issue Date : 25.11.2013

ನವೆಂಬರ್ 17 ರ ಭಾನುವಾರ, ರಾಜ್ಯದ ಬಿ.ಜೆ.ಪಿ ಕಾರ್ಯಕರ್ತರು ಹಾಗೂ ಹಿತೈಷಿಗಳೆಲ್ಲರ ಗಮನ ಹರಿದಿದ್ದು ಬೆಂಗಳೂರು ಅರಮನೆಯ ಮೈದಾನದತ್ತ. ಬಹುನಿರೀಕ್ಷಿತ ‘‘ಭಾರತ ಗೆಲ್ಲಿಸಿ’’ ಸಮಾವೇಶಕ್ಕೆ ನಿಗದಿಮಾಡಿದ ಸಮಾವೇಶದ ಕ್ಷಣ ಗಣನೆ ಪ್ರಾರಂಭವಾಗಿತ್ತು. ಸಮಾವೇಶದಲ್ಲಿ ಭಾಗವಹಿಸುವವರ ಪ್ರವಾಹ ಬೆಳಗಿನಿಂದಲೇ ಹರಿಯಲಾರಂಭಿಸಿತ್ತು. ಜೊತೆಜೊತೆಗೆ ಪ್ರಕೃತಿ ಮಾತೆಯ ಕೃಪೆಗಾಗಿ ಎಲ್ಲರೂ ಮೊರೆ ಹೊಕ್ಕಿದ್ದರು. ಮೋಡಕವಿದ ವಾತಾವರಣ. ಹಿಂದಿನ ರಾತ್ರಿ ಭರ್ಜರಿ ಮಳೆ ಆಗಿತ್ತು. ಯಾವಾಗ ಮಳೆ ಪ್ರಾರಂಭವಾಗುವುದೋ, ನಮ್ಮ ಕಾರ್ಯಕ್ರಮ ಏನಾಗುವುದೋ ಎಂಬ ಆತಂಕವು ಅಲ್ಲಿ ಕಾಣುತ್ತಿತ್ತು. ಅಂತಹ ಸಂಧರ್ಭದಲ್ಲಿ ಕಾರ್ಯಕರ್ತನೊಬ್ಬ […]