ನಾರಾಯಣನ್ ಕೃಷ್ಣನ್ ಗೆ ಯಶವಂತರಾವ್ ಪುರಸ್ಕಾರ

ನಾರಾಯಣನ್ ಕೃಷ್ಣನ್ ಗೆ ಯಶವಂತರಾವ್ ಪುರಸ್ಕಾರ

ರಾಜ್ಯಗಳು - 0 Comment
Issue Date : 26.11.2013

ತಮಿಳುನಾಡು ಮಧುರೈ ಅಕ್ಷಯ ಟ್ರಸ್ಟ್ ನ ನಾರಾಯಣನ್ ಕೃಷ್ಣನ್ ಅವರನ್ನು ಪ್ರತಿಷ್ಠಿತ ‘ಪ್ರೊ. ಯಶವಂತರಾವ್ ಕೇಳ್ಕರ್ ಯುವ ಪುರಸ್ಕಾರ-2013’ ಕ್ಕೆ ಹೆಸರಿಸಲು ಆಯ್ಕೆ ನಿರ್ಧರಿಸಿದೆ. ನಿಸ್ಸಹಾಯಕರಿಗೆ, ನಿರ್ಗತಿಕರಿಗೆ, ರೋಗಿಗಳಿಗೆ, ಮಾನಸಿಕ ಅಸ್ವಸ್ಥರಿಗೆ ಮತ್ತು ಪರಿತ್ಯಕ್ತರಿಗೆ ಆಹಾರ, ವಸತಿ, ಚಿಕಿತ್ಸೆ ಮತ್ತು ಅಭಯದ ಮೂಲಕ ಸಹಾಯ ನೀಡಿ ಮಾನವತೆ ಮೆರೆದಿರುವ ನಾರಾಯಣನ್ ಕೃಷ್ಣನ್ ಇಷ್ಟೆಲ್ಲವನ್ನು ತನ್ನ ಅಕ್ಷಯ ಟ್ರಸ್ಟ್ ವತಿಯಿಂದ ಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ದೃಷ್ಟಿಯಿಂದ ನಡೆಸುತ್ತಿದ್ದಾರೆ. ಹಾಗಾಗಿ ಅವರನ್ನು ಯುವ ಪುರಸ್ಕಾರಕ್ಕೆ  ಈ ವರ್ಷ ಆಯ್ಕೆ ಮಾಡಿದ್ದಾಗಿ ಆಯ್ಕೆ  […]

ಹೈದರಾಬಾದ್ ಕರ್ನಾಟಕ ಮಂಡಳಿಗಳಿಗೆ ಅಸ್ತು

ಹೈದರಾಬಾದ್ ಕರ್ನಾಟಕ ಮಂಡಳಿಗಳಿಗೆ ಅಸ್ತು

ರಾಜ್ಯಗಳು - 0 Comment
Issue Date : 09.10.2013

ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳಿಗಾಗಿ ಶಾಸನಬದ್ಧ ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚಿಸಲು ರಾಜ್ಯಪಾಲರಿಗೆ ಅಧಿಕಾರ ನೀಡುವ ಅಧಿಸೂಚನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿತು.   ಏನೇನು ಲಾಭ? ನೇಮಕಾತಿಗಳಲ್ಲಿ ಗ್ರೂಪ್ ಆಧರಿಸಿ ಸ್ಥಳೀಯರಿಗೆ ಶೇ 65ರಿಂದ 80ರಷ್ಟು ಮೀಸಲಾತಿ ರಾಜ್ಯದ  ಇತರೆಡೆ ನೇಮಕಾತಿಯಲ್ಲಿ ಶೇ 6ರಷ್ಟು ಹುದ್ದೆಗಳು ಹೈ ಕ ಭಾಗದವರಿಗೆ ಮೀಸಲು ಹೈ ಕ ಭಾಗದ 6 ಜಿಲ್ಲೆಗಳ ಅಭಿವೃದ್ಧಿಗಾಗಿ ಶಾಸನಬದ್ಧ  ಮಂಡಳಿ ರಾಜ್ಯಪಾಲರೇ ಅಧ್ಯಕ್ಷರು. ಸರದಿ ಪ್ರಕಾರ ಶಾಸ, ಸಂಸದರಿಗೆ ಸದಸ್ಯತ್ವ […]

ಆಸ್ಕರ್ ಸ್ಪರ್ಧೆಯಲ್ಲಿ ‘ದಿ ಗುಡ್ ರೋಡ್’

ಆಸ್ಕರ್ ಸ್ಪರ್ಧೆಯಲ್ಲಿ ‘ದಿ ಗುಡ್ ರೋಡ್’

ರಾಜ್ಯಗಳು - 0 Comment
Issue Date : 09.10.2013

ಗುಜರಾತಿ ಚಿತ್ರ ‘ದಿ ಗುಡ್ ರೋಡ್ ’ 86ನೇ ಆಸ್ಕರ್ ಪ್ರಶಸ್ತಿಗೆ ವಿದೇಶಿ ಭಾಷೆಗಳ ವಿಭಾಗದಲ್ಲಿ 76 ಚಲನಚಿತ್ರಗಳೊಂದಿಗೆ ಪೈಪೋಟಿ ನಡೆಸಲಿದೆ. ಗುಜರಾತ್ ಮೂಲದ ಜ್ಞಾನ್ ಕೊರಿಯಾ ನಿರ್ದೇಶನದ ಪ್ರಥಮ ಚಿತ್ರ ಇದಾಗಿದೆ. ಕಚ್ ಮರುಭೂಮಿಯಲ್ಲಿ ಕಳೆದು ಹೋಗುವ ಬಾಲಕನನ್ನು ಹುಡುಕುವುದು ‘ದಿ ಗುಡ್ ರೋಡ್ ’ ಚಿತ್ರದ ಕಥಾವಸ್ತು.

ಬಿಹಾರದಲ್ಲಿ ತಲೆ ಎತ್ತಲಿದೆ ವಿಶ್ವದ ಬೃಹತ್ ದೇಗುಲ

ಬಿಹಾರದಲ್ಲಿ ತಲೆ ಎತ್ತಲಿದೆ ವಿಶ್ವದ ಬೃಹತ್ ದೇಗುಲ

ರಾಜ್ಯಗಳು - 0 Comment
Issue Date :

 405 ಅಡಿಗಳಷ್ಟು ಎತ್ತರ ಮತ್ತು 20,000 ಜನರಿಗೆ ಆಸನ ಸಾಮರ್ಥ್ಯದ ಸಭಾಂಗಣ ಹೊಂದಿರುವ  ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಹಿಂದು ದೇವಸ್ಥಾನವು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ನಿರ್ಮಾಣಗೊಳ್ಳಲಿದೆ. ಕಾಂಬೋಡಿಯಾದಲ್ಲಿರುವ ಐತಿಹಾಸಿಕ ಬೃಹತ್ ಹಿಂದು ಮಂದಿರ ಆಂಗಕೋರ್ ವಾಟ್ ಗಿಂತ ಈ ವಿರಾಟ್ ರಾಮಾಯಣ ಮಂದಿರ ಎರಡರಷ್ಟು ದೊಡ್ಡದಾಗಿರಲಿದೆ.  ದೈತ ಗೋಪುರಗಳನ್ನು ಹೊಂದಿರಲಿರುವ ಈ ಸಂಕೀರ್ಣದಲ್ಲಿ ಒಟ್ಟು 18 ದೇವಸ್ಥಾನಗಳು ನಿರ್ಮಾಣಗೊಳ್ಳಲಿದೆ. ರಾಮ ಮಂದಿರದಲ್ಲಿ 66 ಅಡಿ ಎತ್ತರದ ರಾಮ, ಸೀತಾ, ಲವ, ಕುಶ ಮತ್ತು ವಾಲ್ಮೀಕಿ ವಿಗ್ರಹಗಳು […]

ವಿಧಾನ ಸಭೆಯಲ್ಲಿನ್ನು “ವಂದೇ ಮಾತರಂ”

ರಾಜ್ಯಗಳು - 0 Comment
Issue Date :

ಬಂಕಿಮಚಂದ್ರ ಚರ್ಟಜಿಯವರಿಂದ 1882ರಲ್ಲಿ ಆನಂದಮಠ ಕಾದಂಬರಿಯಲ್ಲಿ ಬರೆಯಲ್ಪಟ್ಟು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹೋರಾಟಗಾರರಿಗೆ ಬಂಗಾಳಿ ಸ್ಪೂರ್ತಿ ಗೀತೆಯಾಗಿದ್ದ  ವಂದೇ ಮಾತರಂ ರಾಷ್ಟ್ರಗೀತೆ ಇನ್ನು ಮುಂದೆ ವಿಧಾನಸಭೆಯಲ್ಲಿ ಮೊಳಗಲಿದೆ. ಸಂಸತ್ತ್ ನಲ್ಲಿ ಈ ಕ್ರಮ ಈಗಾಗಲೇ ಜಾರಿಯಲ್ಲಿದೆ. ವಿಧಾನ ಪರಿಷತ್ತಿನಲ್ಲಿ ಈ ಪದ್ಧತಿಯನ್ನು ಈಗಾಗಲೇ ಅಳವಡಿಸಿಕೊಳ್ಳಲಾಗಿದೆ. ಬೆಳಗಾವಿಯ ಅಧಿವೇಶನದಲ್ಲಿ ವಂದೇ ಮಾತರಂ ರಾಷ್ಟ್ರಗೀತೆ ಹಾಡುವ ಕ್ರಮ ಜಾರಿಯಾಗಲಿದೆ ಎಂದು ವಿಧಾನಸಭೆಯ ಸ್ಪೀಕರ್ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. ಮೊಟ್ಟಮೊದಲ ಬಾರಿಗೆ 1896ರ ಭಾರತೀಯ ನ್ಯಾಷನಲ್ ಕಾಂಗ್ರೇಸ್ ಅಧಿವೇಶನದಲ್ಲಿ ರವೀಂದ್ರನಾಥ್ ಠಾಗೂರ್ […]