ದೆಹಲಿಯಲ್ಲಿ ರಾಷ್ಟ್ರೀಯ ಸೇವಾಸಂಗಮ

ದೆಹಲಿಯಲ್ಲಿ ರಾಷ್ಟ್ರೀಯ ಸೇವಾಸಂಗಮ

ರಾಜ್ಯಗಳು - 0 Comment
Issue Date : 20.04.2015

ಮಾತಾ ಅಮೃತಾನಂದಮಯಿ ದೇವಿ ಅವರಿಂದ ಉದ್ಘಾಟನೆ ಹೊಸದಿಲ್ಲಿ: ಏ. 4ರಿಂದ ಏ. 6ರವರೆಗೆ ಇಲ್ಲಿ ನಡೆದ ರಾಷ್ಟ್ರೀಯ ಸೇವಾ ಸಂಗಮ ಸಮಾವೇಶವನ್ನು ಮಾತಾ ಅಮೃತಾನಂದಮಯಿ ದೇವಿ ಅವರು ಉದ್ಘಾಟಿಸಿದರು. ಸರಸಂಘಚಾಲಕರಾದ ಮೋಹನ್ ಭಾಗವತ್, ಸರಕಾರ್ಯವಾಹ ಸುರೇಶ್ ಜೋಷಿ, ಸಹ ಸರಕಾರ್ಯವಾಹ ಡಾ. ಕೃಷ್ಣಗೋಪಾಲ್, ಕೈಗಾರಿಕೋದ್ಯಮಿ ಅತುಲ್‌ಗುಪ್ತಾ, ರಾಷ್ಟ್ರೀಯ ಸೇವಾ ಭಾರತಿಯ ಅಧ್ಯಕ್ಷರಾದ ಸೂರ್ಯಪ್ರಕಾಶ್ ಟೆಂಕ್, ಅ.ಭಾ. ಸಹ ಸೇವಾ ಪ್ರಮುಖ್ ಅಜಿತ್‌ಮಹಾಪಾತ್ರ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

ಪಥಸಂಚಲನಕ್ಕೆ ಅಡ್ಡಿ: ಸ್ವಯಂಸೇವಕರ ಬಂಧನ

ಪಥಸಂಚಲನಕ್ಕೆ ಅಡ್ಡಿ: ಸ್ವಯಂಸೇವಕರ ಬಂಧನ

ರಾಜ್ಯಗಳು - 0 Comment
Issue Date : 20.11.2014

ಚೆನ್ನೈ: ಪಥಸಂಚಲನ ನಡೆಸಲು ತಮಿಳುನಾಡು ಹೈಕೋರ್ಟ್ ಅನುಮತಿ ನೀಡಿದ್ದರೂ ನ. 9ರಂದು ತಮಿಳುನಾಡಿನಾದ್ಯಂತ ಗಣವೇಷದಲ್ಲಿ ಪಥಸಂಚಲನ ನಡೆಸಿದ ಸಾವಿರಾರು ಸ್ವಯಂಸೇವಕರು ಹಾಗೂ ಹಿತೈಷಿಗಳನ್ನು ಪೊಲೀಸರು ಕುಂಟು ನೆಪವೊಡ್ಡಿ ಬಂಧಿಸಿದರು. ರಾಜರಾಜೇಂದ್ರಚೋಳ ಅವರ 1000 ವರ್ಷದ ಉತ್ಸವದ ಹಿನ್ನೆಲೆಯಲ್ಲಿ ತಮಿಳುನಾಡಿನ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನ ಏರ್ಪಡಿಲಾಗಿತ್ತು. ಪೊಲೀಸರಿಂದ ಮೊದಲೇ ಪಥಸಂಚಲನಕ್ಕೆ ಅನುಮತಿ ಕೇಳಿ ಪತ್ರ ಬರೆಯಲಾಗಿತ್ತು. ಆದರೆ ಪೊಲೀಸರು 7 ಕೇಂದ್ರಗಳಲ್ಲಿ ಅನುಮತಿ ನೀಡಲು ನಿರಾಕರಿಸಿದಾಗ ಮದ್ರಾಸ್ ಹೈಕೋರ್ಟ್‌ನಲ್ಲಿ ಇದರ ವಿರುದ್ಧ ರಿಟ್ ಅರ್ಜಿ […]

ಶ್ರೀಕಾಂತ್‌ಜೋಷಿ ಕುರಿತ ಪುಸ್ತಕ ಬಿಡುಗಡೆ

ಶ್ರೀಕಾಂತ್‌ಜೋಷಿ ಕುರಿತ ಪುಸ್ತಕ ಬಿಡುಗಡೆ

ರಾಜ್ಯಗಳು - 0 Comment
Issue Date : 13.10.2014

ಹೊಸದಿಲ್ಲಿ: ಸಂಘದ ಹಿರಿಯ ಪ್ರಚಾರಕರಾಗಿದ್ದ ಶ್ರೀಕಾಂತ್‌ಜೋಷಿ ಕುರಿತ ‘ಶ್ರೀಕಾಂತ್ ಜೋಷಿ: ಧ್ಯೇಯನಿಷ್ಠ ಜೀವನ್’ ಎಂಬ ಪುಸ್ತಕವನ್ನು ಸರಕಾ ರ್ಯವಾಹ ಭಯ್ಯಾಜಿ ಜೋಷಿ ಅವರು ಇಲ್ಲಿ ಬಿಡು ಗಡೆ ಮಾಡಿದರು. ಈ ಕೃತಿಯನ್ನು ಸ್ವದೇಶ್ ಪತ್ರಿಕೆಯ ಸಂಪಾದಕ ಅತುಲ್‌ಗೋರೆ ರಚಿಸಿದ್ದಾರೆ. ಹಿಂದೂಸ್ಥಾನ್ ಸಮಾಚಾರ್ ಹಾಗೂ ಸ್ವದೇಶ್ ಗ್ರೂಪ್ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಭಯ್ಯಾಜಿ ಜೋಷಿ ಅವರು, ಶ್ರೀಕಾಂತ್‌ಜೋಷಿ ಅವರ ಬದುಕು ಕಪ್ಪುಚುಕ್ಕಿ ಇಲ್ಲದ ಬಿಳಿಯ ತಾವರೆ ಹೂವಿನಂತೆ. ಅವರು ತಮ್ಮ ಇಡೀ ಬದುಕನ್ನು ರಾಷ್ಟ್ರ ಕಾರ್ಯಕ್ಕಾಗಿ ಮುಡಿಪಿಟ್ಟು, ಸಂಘ […]

ತೀನ್‌ಬಿಘಾ ಕಾರಿಡಾರ್‌ಗೆ ಭೇಟಿ ನೀಡಿದ ಭಯ್ಯಾಜಿ ಜೋಷಿ

ತೀನ್‌ಬಿಘಾ ಕಾರಿಡಾರ್‌ಗೆ ಭೇಟಿ ನೀಡಿದ ಭಯ್ಯಾಜಿ ಜೋಷಿ

ರಾಜ್ಯಗಳು - 0 Comment
Issue Date : 13.10.2014

ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ‌್ಯವಾಹ ಭಯ್ಯಾಜಿ ಜೋಷಿ ಅವರು ಸೆ. 25ರಂದು ಪಶ್ಚಿಮ ಬಂಗಾಳದ ಕೂಚ್‌ಬಿಹಾರ್ ಜಿಲ್ಲೆಯಲ್ಲಿರುವ ತೀನ್‌ಬಿಘಾ ಕಾರಿಡಾರ್‌ಗೆ ಭೇಟಿ ನೀಡಿದರು. ಬಿಎಸ್‌ಎಫ್ ಮುಖ್ಯಸ್ಥರು ಅವರನ್ನು ಸ್ವಾಗತಿಸಿದರು. ತೀನ್‌ಬಿಘಾ ಕಾರಿಡಾರ್‌ನಲ್ಲಿ ಓಡಾಡಿದ ಭಯ್ಯಾಜಿ ಕಾರಿಡಾರ್ ಕುರಿತು 1992ರಿಂದಲೇ ತಮಗೆ ಮಾಹಿತಿಗಳಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಅ.ಭಾ.ಸಹ ಪ್ರಚಾರಕ್ ಪ್ರಮುಖ್ ವಿನೋದ್‌ಕುಮಾರ್, ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸುನೀಲ್‌ದೇಶಪಾಂಡೆ, ಕ್ಷೇತ್ರ ಪ್ರಚಾರಕ್ ಅದ್ವೈತ್ ಚರಣ್‌ದತ್, ಉತ್ತರಬಂಗ್ ಪ್ರಾಂತ ಪ್ರಚಾರಕ್ ಗೋಬಿಂದ ಘೋಷ್, ಸಹ ಪ್ರಾಂತ ಪ್ರಚಾರಕ್ […]

ಉತ್ತಮ ಸಂಸ್ಕಾರಗಳಿಂದ ಮಾತ್ರ ದುರಭ್ಯಾಸ ನಿಯಂತ್ರಣ ಸಾಧ್ಯ: ಭಾಗವತ್

ಉತ್ತಮ ಸಂಸ್ಕಾರಗಳಿಂದ ಮಾತ್ರ ದುರಭ್ಯಾಸ ನಿಯಂತ್ರಣ ಸಾಧ್ಯ: ಭಾಗವತ್

ರಾಜ್ಯಗಳು - 0 Comment
Issue Date : 13.10.2014

ಅಮೃತಸರ: ಪರಿಸರ ಮಾಲಿನ್ಯ ಹಾಗೂ ದುರಭ್ಯಾಸ ಗಳ ನಿಯಂತ್ರಣವನ್ನು ಮಕ್ಕಳಲ್ಲಿ ಉತ್ತಮ ಸಂಸ್ಕಾರ ವನ್ನು ನೀಡುವ ಮೂಲಕ ಮಾತ್ರ ಸಾಧಿಸಬಹುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕರಾದ ಮೋಹನ್‌ಭಾಗವತ್ ಪ್ರತಿಪಾದಿಸಿದರು. ಅವರು ಸೆ. 26ರಂದು ಇಲ್ಲಿ ಮಾಧವರಾವ್‌ಮುಳೆ ಟ್ರಸ್ಟ್ ಏರ್ಪಡಿಸಿದ್ದ ಸಮಾರಂಭವೊಂದರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಬಹಳ ಹಿಂದೆ ಮಕ್ಕಳಿಗೆ ಕಥೆಗಳನ್ನು ಹೇಳುವ ಮೂಲಕ ಸಂಸ್ಕಾರ ಕೊಡಲಾಗುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಆ ಸಂಪ್ರದಾಯ ಶಿಥಿಲಗೊಂಡಿದ್ದು, ಅದರ ಪರಿಣಾಮ ನಮ್ಮ ಮುಂದಿದೆ. ಮಕ್ಕಳಿಗೆ ಚಿಕ್ಕಂದಿನಲ್ಲೇ ಪರಿಸರ […]

ಅಧ್ಯಾಪಕರ ದೃಷ್ಟಿಬದಲಾಗಲಿ:  ಡಾ. ಬಜರಂಗಲಾಲ್ ಗುಪ್ತ

ಅಧ್ಯಾಪಕರ ದೃಷ್ಟಿಬದಲಾಗಲಿ: ಡಾ. ಬಜರಂಗಲಾಲ್ ಗುಪ್ತ

ರಾಜ್ಯಗಳು - 0 Comment
Issue Date : 06.10.2014

ಹೊಸದಿಲ್ಲಿ: ಅಧ್ಯಾಪಕರು ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡು ಸಮಾಜಮುಖಿಯಾಗಿ ಚಿಂತಿಸಬೇಕು ಎಂದು ಖ್ಯಾತ ಆರ್ಥಿಕ ತಜ್ಞ ಹಾಗೂ ಆರೆಸ್ಸೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಬಜರಂಗಲಾಲ್ ಗುಪ್ತ ಕರೆ ನೀಡಿದರು. ಅವರು ದೆಹಲಿ ಅಧ್ಯಾಪಕ ಪರಿಷತ್‌ನಿಂದ ಹಿಂದು ಕಾಲೇಜಿನಲ್ಲಿ ಸೆ.7ರಂದು ಆಯೋಜಿಸಲಾಗಿದ್ದ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯ ಶಾಶ್ವತ ಮೌಲ್ಯಗಳು ಹಳೆಯದಾಗಿರಬಹುದು. ಆದರೆ ಅವು ಸದಾಕಾಲ ಪ್ರಸ್ತುತ ಹಾಗೂ ಚಿರಂತನವಾಗಿವೆ. ಭಾರತೀಯ ಬೌದ್ಧಿಕತೆ ಚಿರಂತನ ಮೌಲ್ಯಗಳನ್ನೇ ಪ್ರತಿಪಾದಿಸುತ್ತದೆ ಎಂದರು. ಪಠ್ಯಕ್ರಮದಲ್ಲಿ ಇಂತಹ ಶ್ರೇಷ್ಠ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುವ […]

ಅಲಹಾಬಾದ್‌ನಲ್ಲಿ ಸ್ವದೇಶಿ ಸಂಗಮ

ರಾಜ್ಯಗಳು - 0 Comment
Issue Date : 11.08.2014

ಅಲಹಾಬಾದ್: ಮುಂದಿನ ಅಕ್ಟೋಬರ್‌ನಲ್ಲಿ ಇಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಸ್ವದೇಶಿ ಸಂಗಮ ಏರ್ಪಡಿಸಲಾಗಿದೆ. ಅನೇಕ ಪ್ರಮುಖ ಸ್ವದೇಶಿ ಚಿಂತಕರು, ಕಾರ್ಯಕರ್ತರುಹಾಗೂ ವಿವಿಧ ಪಕ್ಷಗಳ ಪ್ರಮುಖರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಸ್ವದೇಶಿ ಆಂದೋಳನಕ್ಕೆ ಚಾಲನೆ ನೀಡಲಿದ್ದಾರೆ. ಇತ್ತೀಚೆಗೆ ವಾರಾಣಸಿಯಲ್ಲಿ ನಡೆದ ಸೆಮಿನಾರ್ ಒಂದರಲ್ಲಿ ಈ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ ನಿರ್ಧರಿಸಲಾಗಿದೆ. ಈ ಸೆಮಿನಾರ್‌ನಲ್ಲಿ ಸ್ವದೇಶಿ ಜಾಗರಣ ಮಂಚ್‌ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಕಾಶ್ಮೀರಿಲಾಲ್ ಉಪಸ್ಥಿತರಿದ್ದರು.      

ಸಂಘದ ಶಕ್ತಿ ಇಮ್ಮಡಿಯಾಗಲಿ: ಮೋಹನ್‌ಪರಾಶರನ್

ಸಂಘದ ಶಕ್ತಿ ಇಮ್ಮಡಿಯಾಗಲಿ: ಮೋಹನ್‌ಪರಾಶರನ್

ರಾಜ್ಯಗಳು - 0 Comment
Issue Date : 11.08.2014
ಬಿಎಂಎಸ್ ಕಾರ್ಯಕರ್ತರಿಂದ ನೆರವು

ಬಿಎಂಎಸ್ ಕಾರ್ಯಕರ್ತರಿಂದ ನೆರವು

ರಾಜ್ಯಗಳು - 0 Comment
Issue Date : 11.08.2014
ಆಚಾರ್ಯರ ಅಪೂರ್ಣ ಕೆಲಸವನ್ನು ಪೂರ್ತಿಗೊಳಿಸುವುದೇ ಅವರಿಗೆ ನೀಡಬಹುದಾದ ನೈಜ ಶ್ರದ್ಧಾಂಜಲಿ: ಭಾಗ್ವತ್

ಆಚಾರ್ಯರ ಅಪೂರ್ಣ ಕೆಲಸವನ್ನು ಪೂರ್ತಿಗೊಳಿಸುವುದೇ ಅವರಿಗೆ ನೀಡಬಹುದಾದ ನೈಜ ಶ್ರದ್ಧಾಂಜಲಿ: ಭಾಗ್ವತ್

ರಾಜ್ಯಗಳು - 0 Comment
Issue Date : 11.08.2014

ಹೊಸದಿಲ್ಲಿ: ಇತ್ತೀಚೆಗೆ ನಿಧನರಾದ ವಿಶ್ವಹಿಂದು ಪರಿಷತ್ ನಾಯಕ ಹಾಗೂ ಸಂಘದ ಹಿರಿಯ ಪ್ರಚಾರಕ ಆಚಾರ್ಯ ಗಿರಿರಾಜ್ ಕಿಶೋರ್ ಅವರಿಗೆ ಸಂಘದ ಸರಸಂಘಚಾಲಕರಾದ ಮೋಹನ್ ಭಾಗ್ವತ್ ಅವರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಇಲ್ಲಿ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಭಾಗ್ವತ್ ಅವರು, ಪ್ರತಿಕೂಲ ಸಂದರ್ಭಗಳಲ್ಲೂ ಆಚಾರ್ಯರು ಕೆಲಸ ಪೂರೈಸುವಲ್ಲಿ ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿದ್ದರು. ತಮ್ಮ ಕೆಲಸಗಳಿಗಾಗಿ ಅವರೆಂದೂ ಪ್ರಚಾರ ಬಯಸಲಿಲ್ಲ. ಅವರ ಸರಳತೆ ಹಾಗೂ ಧನಾತ್ಮಕ ಚಿಂತನೆ ಸದಾ ಸ್ಮರಣೀಯ ಎಂದರು.ಆಚಾರ್ಯರ ಸ್ವಇಚ್ಛೆಯಂತೆ ಅವರ ಪಾರ್ಥಿವ ಶರೀರವನ್ನು ಮಿಲಿಟರಿ […]