ಭರೂಚ್: ವಿದ್ಯಾಭಾರತಿ ಶಾಲೆ ಉದ್ಘಾಟನೆ

ಭರೂಚ್: ವಿದ್ಯಾಭಾರತಿ ಶಾಲೆ ಉದ್ಘಾಟನೆ

ರಾಜ್ಯಗಳು - 0 Comment
Issue Date : 07.07.2014

ಕಕಡ್ಕುಯಿ (ಭರೂಚ್-ಗುಜರಾತ್): ಗುಜರಾತ್ ಪ್ರಾಂತದ ಭರೂಚ್ ಜಿಲ್ಲೆಯ ಕಕಡ್ಕುಯಿ ಗ್ರಾಮದಲ್ಲಿ ವಿದ್ಯಾ ಭಾರತಿಯ ‘ಮಾಧವ ವಿದ್ಯಾಪೀಠ’ ಶಾಲೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಜೂ. 29ರಂದು ಉದ್ಘಾಟಿಸಿದರು. ಸಂಘದ ಶಿಕ್ಷಣ ವಿಭಾಗವಾದ ವಿದ್ಯಾ ಭಾರತಿಗೆ ಸಂಯೋಜಿತಗೊಂಡ ಶಾಲೆ ಇದು. ಉದ್ಘಾಟನೆಯ ಸಂದರ್ಭದಲ್ಲಿ ಭರೂಚ್ ಸಾಂಸದ ಹಾಗೂ ಕೇಂದ್ರ ಸಚಿವ ಮನ್ಸುಖ್ ವಸಾವ, ರಾಜ್ಯ ಸಭಾ ಸದಸ್ಯ ಭರತ್ ಸಿಂಗ್ ಪರಮಾರ್, ಗುಜರಾತ್ ಸಚಿವರಾದ ಗಣಪತ್ ವಸಾವ, ಛತ್ರಸಿಂಗ್ ಮೋರಿ ಹಾಗೂ ನಾನು ವನಾನಿ […]

ಮುಯ್ಯಿಗೆ ಮುಯ್ಯಿಯೂ ಇರಬೇಕು!

ರಾಜ್ಯಗಳು - 0 Comment
Issue Date : 04.07.2014

ನಿನ್ನ ಶತ್ರುವನ್ನು ನೀನು ಶಾಂತಿಯಿಂದಲೇ ಮಣಿಸಬೇಕು. ಕ್ರಾಂತಿಗೆ ನಿನ್ನ ಪ್ರತಿಕ್ರಿಯೆ ಶಾಂತಿಯೇ ಆಗಿರಲಿ ಎಂಬಂಥ ಹಿರಿಯರ ಮಾತುಗಳು ಕೇಳುವುದಕ್ಕಷ್ಟೇ ಚೆಂದ. ಕೆಲವೊಂದು ಸಂದರ್ಭದಲ್ಲಿ ಮುಯ್ಯಿಗೆ ಮುಯ್ಯಿ ಎಂಬುದೇ ನಮ್ಮ ಸಿದ್ಧಾಂತವಾಗಲೇಬೇಕಾಗುತ್ತದೆ. ಅದರಲ್ಲೂ ಜಿಹಾದಿಗಳ ವಿಷಯಕ್ಕೆ ಬಂದಾಗಲಂತೂ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಕೆಲಸವನ್ನು ಮಾಡಲೇ ಬೇಕಾಗುತ್ತದೆ. ಏಕೆಂದರೆ ಕೆಲವೊಮ್ಮೆ ನಮ್ಮ ತಾಳ್ಮೆ, ಶಾಂತಿಯ ಸ್ವಭಾವವೇ ನಮ್ಮ ದೌರ್ಬಲ್ಯ ಎಂಬಂತೆ ಬಿಂಬಿತವಾಗಬಾರದಲ್ಲ! ಇತ್ತೀಚೆಗೆ ಶಿವಸೇನಾ ನಾಯಕರಲ್ಲೊಬ್ಬರಾದ ಆನಂದ್ ರಜಪೂತ್ ಇದೇ ರೀತಿಯ ಅಭಿಪ್ರಾಯವನ್ನು ಹೊರಹಾಕಿದರು. ಮಹಾರಾಷ್ಟ್ರದ ಮೀರಜ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ […]

ಅರ್ಜುನ ಜೀರಿಗೆ!

ಅರ್ಜುನ ಜೀರಿಗೆ!

ರಾಜ್ಯಗಳು - 0 Comment
Issue Date : 04.07.2014

ಗುಜರಾತಿನ ಕಂಪೆನಿಯೊಂದು ತಾನು ಉತ್ಪಾದಿಸಿದ ಜೀರಿಗೆ ಪೊಟ್ಟಣಕ್ಕೆ ಇಟ್ಟ ಹೆಸರು ಅರ್ಜುನ! ಆ ಪೊಟ್ಟಣದ ಮೇಲೆ ಅರ್ಜುನನ ಸಾರಥಿಯಾಗಿ ರಥದಲ್ಲಿ ನಿಂತು ಕುರುಕ್ಷೇತ್ರ ಯುದ್ಧ ಕ್ಕೆ ಸಾಕ್ಷಿಯಾಗಿದ್ದ ಕೃಷ್ಣನ ಚಿತ್ರವೂ ಇತ್ತು! ಎತ್ತಣ ಜೀರಿಗೆಯಂಥ ಸಾಂಬಾರ ಪದಾರ್ಥ? ಎತ್ತಣ ಭಗವಾನ್ ಕೃಷ್ಣ! ಎತ್ತಣಿಂದೆತ್ತ ಸಂಬಂಧವಯ್ಯ ಎಂದು ಯಾರಾದರೂ ಪ್ರಶ್ನಿಸಿದರೆ ಕಂಪೆನಿ ನೀಡುವ ಉತ್ತರ, ಬೇರೆ ಯಾವ ಹೆಸರೂ ಹೊಳೆಯಲಿಲ್ಲ. ಅದಕ್ಕೇ ಮಧ್ಯಮ ಪಾಂಡವ ಅರ್ಜುನನ ಹೆಸರಿಟ್ಟು ಅವನೊಂದಿಗೆ ಕೃಷ್ಣನ ಚಿತ್ರವನ್ನೂ ಹಾಕಿದ್ದೇವೆ ಎಂಬ ಉತ್ತರ! ಕೊನೆಗೂ ಹಿಂದು […]

ಯೋಗ ಶಿಕ್ಷಣ ಕಡ್ಡಾಯ : ಹರ್ಷವರ್ಧನ್

ರಾಜ್ಯಗಳು - 0 Comment
Issue Date : 04.07.2014

ಶಾಲೆಗಳಲ್ಲಿ ಲೈಂಗಿಕ ಶೀಕ್ಷಣವನ್ನು ನಿಷೇಧಿಸಿ, ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕೆಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅಭಿಪ್ರಾಯಪಟ್ಟಿದ್ದಾರೆ. ಕೆಲ ವರ್ಷದ ಹಿಂದೆ ವಿದ್ಯಾರ್ಥಿಗಳಲ್ಲಿ ಲೈಂಗಿಕತೆಯ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ಕಡ್ಡಾಯ ಗೊಳಿಸಬೇಕೆಂದು ಹಲವರು ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಇವೆಲ್ಲ ಅರ್ಥವಿಲ್ಲದ ಯೋಜನೆಗಳು. ಕೆಲವೊಂದು ತಿಳಿವಳಿಕೆ ಸಹಜವಾಗಿಯೇ ಲಭಿಸುತ್ತದೆ. ಅವನ್ನೆಲ್ಲ ಶಾಲೆಯಲ್ಲಿ ಕಲಿಸುವ ಅಗತ್ಯವಿಲ್ಲ. ಬದಲಾಗಿ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿವಳಿಕೆ ನೀಡುವ, ದೇಶಾಭಿಮಾನ ಹೆಚ್ಚಿಸುವ ಶಿಕ್ಷಣವನ್ನು ನೀಡಬೇಕು. ಯೋಗ ಶಿಕ್ಷಣದಿಂದ ವಿದ್ಯಾರ್ಥಿಗಳು ಮಾನಸಿಕ […]

58,844 ಜನರಿಗೆ ಒಂದೇ ಶೌಚಾಲಯ!

ರಾಜ್ಯಗಳು - 0 Comment
Issue Date : 04.07.2014

ಉತ್ತರ ಪ್ರದೇಶ ಎಂದೊಡನೆ ಕಣ್ಮುಂದೆ ಸುಳಿಯುವುದೇ ಅರಾಜಕತೆ, ಬಡತನ, ಅತ್ಯಾಚಾರ ಪ್ರಕರಣ, ಅನಕ್ಷರತೆ ಮುಂತಾದ ಸಾಮಾನ್ಯ ದೃಶ್ಯಗಳು. ಆದರೆ ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ತೀರ ಅಚ್ಚರಿಯ ವಿಷಯವೊಂದನ್ನು ಬಹಿರಂಗಪಡಿಸಿದೆ. ಅದೇನೆಂದರೆ ಉತ್ತರ ಪ್ರದೇಶದ ಲಕ್ನೌನಲ್ಲಿ ಪ್ರತಿ 58,844 ಜನರಿಗೆ ಒಂದೇ ಒಂದು ಶೌಚಾಲಯವಿದೆಯಂತೆ! ಹಳ್ಳಿಗೊಂದು ಶೌಚಾಲಯವಿದ್ದರೆ ಅದೇ ಹೆಚ್ಚು! ಒಂಥರಾ ಹಳ್ಳಿಗೊಂದು ಶಾಲೆಯಿದ್ದಂತೆ ಅಲ್ಲಿ ಮಾತ್ರ ಹಳ್ಳಿಗೊಂದು ಶೌಚಾಲಯ! ಲಕ್ನೌ ಪ್ರದೇಶ ಪೂರ್ತಿ ಮುಕ್ತ ಶೌಚಾಲಯವಾಗಿದೆ. ಇಲ್ಲಿನ ಜನ ಅಕ್ಕ ಪಕ್ಕದಲ್ಲಿ ಜನರಿದ್ದಾರೋ ಇಲ್ಲವೋ, ಸ್ಥಳ ಸರಿಯಾಗಿದೆಯೋ […]

ದುಡ್ಡಿಗಾಗಿ ನಾನಾ ವೇಷ..!

ದುಡ್ಡಿಗಾಗಿ ನಾನಾ ವೇಷ..!

ರಾಜ್ಯಗಳು - 0 Comment
Issue Date : 04.07.2014

ಏಪ್ರಿಲ್ 2013ರ ಬಿಸಿನೆಸ್ ಟುಡೇ ಸಂಚಿಕೆಯಲ್ಲಿ ಪ್ರಕಟವಾದ ಚಿತ್ರ ವೊಂದು ಹಿಂದುಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದು ನೆನಪಿರಬಹುದು. ಮಹಾವಿಷ್ಣುವಿನ ವೇಷ ತೊಟ್ಟ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕೈಯಲ್ಲಿ ಬೇರೆ ಬೇರೆ ಪ್ರಸಿದ್ಧ ಕಂಪೆನಿಗಳ ಉತ್ಪನ್ನಗಳನ್ನು ಹಿಡಿದಿದ್ದ ಈ ಫೋಟೋಕ್ಕೆ ಗಾಡ್ ಆಫ್ ಬಿಗ್ ಡೀಲ್ಸ್ ಎಂಬ ತಲೆ ಬರಹವನ್ನೂ ನೀಡಲಾಗಿತ್ತು.ಇತ್ತೀಚೆಗೆ ಆಂಧ್ರ ಪ್ರದೇಶದ ನ್ಯಾಯಾಲಯವೊಂದು ಧೋನಿಯವರ ವಿರುದ್ಧ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಂಧನದ ವಾರೆಂಟ್‌ಅನ್ನೂ ನೀಡಿತ್ತು. ಈ ಚಿತ್ರ ಹಿಂದುಗಳ […]

ವನವಾಸಿಗಳ ಹಕ್ಕು: ಕಲ್ಯಾಣ ಆಶ್ರಮದ ಹೋರಾಟ

ವನವಾಸಿಗಳ ಹಕ್ಕು: ಕಲ್ಯಾಣ ಆಶ್ರಮದ ಹೋರಾಟ

ರಾಜ್ಯಗಳು - 0 Comment
Issue Date : 01.07.2014

ಹಿಂದು ಜಾಗರಣ ಮಂಚ್ ತರಬೇತಿ ಶಿಬಿರ

ರಾಜ್ಯಗಳು - 0 Comment
Issue Date : 16.06.2014

ಚಿತ್ರಕೂಟ: ಉತ್ತರ ಪ್ರದೇಶದ ಕಾನ್ಪುರ ಪ್ರಾಂತದ ಹಿಂದೂ ಜಾಗರಣ ಮಂಚ್‌ನ 2 ದಿನಗಳ ತರಬೇತಿ ಶಿಬಿರವನ್ನು ಇಲ್ಲಿ ಏರ್ಪಡಿಸಲಾಗಿತ್ತು. ಪ್ರಾಂತಮಟ್ಟದ ಕಾರ್ಯಕರ್ತರಲ್ಲದೆ ಜಿಲ್ಲಾ ಮಟ್ಟದ ಕಾರ್ಯಕರ್ತರು, ಯುವವಾಹಿನಿ ಹಾಗೂ ವೀರಾಂಗನಾ ವಾಹಿನಿಯ ಕಾರ್ಯಕರ್ತರೂ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರವನ್ನು ದಿಗಂಬರ ಅಖಾಡದ ಮಹಂತ ಡಾ. ದಿವ್ಯ ಜೀವನದಾಸ್ ಹಾಗೂ ಕಂಠನಾಥ ಮಂದಿರದ ಮಹಂತರಾದ ದಾಮೋದರ್ ಮಹಾರಾಜ್ ಉದ್ಘಾಟಿಸಿದರು. ಹಿಂದೂ ಜಾಗರಣ ಮಂಚವು ಅರಾಷ್ಟ್ರೀಯ ಶಕ್ತಿಗಳನ್ನು ಹೊಡೆದೋಡಿಸಬೇಕೆಂದು ಮಹಂತರು ಕರೆಕೊಟ್ಟರು. ಭಯೋತ್ಪಾದನೆ, ಲವ್ ಜಿಹಾದ್, ಬಂಗ್ಲಾದೇಶಿ ಅಕ್ರಮ ನುಸುಳುವಿಕೆ, ಗೋಹತ್ಯೆ […]

ಮಾಧ್ಯಮ ವಿಶ್ವಾ ಸಾರ್ಹತೆಗೆ ಧಕ್ಕೆ: ಪ್ರೊ. ತುರವೂರ್ ವಿಶ್ವಂಭರನ್ ವಿಷಾದ

ರಾಜ್ಯಗಳು - 0 Comment
Issue Date : 16.06.2014

ಕೊಚ್ಚಿ: ಸತ್ಯ ಹಾಗೂ ನ್ಯಾಯವನ್ನು ಎತ್ತಿ ಹಿಡಿಯಬೇಕಾದುದು ಮಾಧ್ಯಮಗಳ ಕರ್ತವ್ಯ. ಪ್ರಜಾತಂತ್ರದ ನಾಲ್ಕನೇ ಆಧಾರಸ್ತಂಭವಾಗಿ ಮಾಧ್ಯಮ ಕಾರ್ಯ ನಿರ್ವಹಿಸಬೇಕು. ಆದರೆ ಇಂದಿನ ಜಗತ್ತಿನಲ್ಲಿ ಮಾಧ್ಯಮ ಹಾಗೂ ಮಾಧ್ಯಮ ಮಂದಿ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ಪ್ರೊ. ತುರವೂರ್ ವಿಶ್ವಂಭರನ್ ವಿಷಾದಿಸಿದರು.ಇಲ್ಲಿ ವಿಶ್ವ ಸಂವಾದ ಕೇಂದ್ರ ಏರ್ಪಡಿಸಿದ್ದ ನಾರದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಯಾವುದೇ ಒತ್ತಡಗಳು ಹಾಗೂ ಲಾಬಿಗೆ ಮಣಿಯದೆ ಪತ್ರಕರ್ತರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿರಬೇಕು. ವಿಶ್ವಾಸಾರ್ಹತೆ ಹಾಗೂ ನೈತಿಕತೆಯನ್ನು ಕಳೆದು ಕೊಳ್ಳುತ್ತಿರುವುದು […]

ದೆಹಲಿ: ದುರ್ಗಾವಾಹಿನಿ ತರಬೇತಿ ಶಿಬಿರ

ದೆಹಲಿ: ದುರ್ಗಾವಾಹಿನಿ ತರಬೇತಿ ಶಿಬಿರ

ರಾಜ್ಯಗಳು - 0 Comment
Issue Date : 16.06.2014

ಹೊಸದಿಲ್ಲಿ: ಯಾವುದೇ ದೇಶದ ಯಶಸ್ಸಿಗೆ ಅಲ್ಲಿನ ಮಹಿಳೆಯರೇ ನಿಜವಾದ ಆಧಾರಸ್ತಂಭ. ಸುಶಿಕ್ಷಿತ, ಸಂಸ್ಕಾರಯುಕ್ತ, ಸುರಕ್ಷಿತ ಹಾಗೂ ಬಲಶಾಲಿ ಮಹಿಳೆಯರಿಂದಲೇ ಒಂದು ಸಮಾಜ ಅಥವಾ ದೇಶ ಪ್ರಗತಿ ಹೊಂದಬಲ್ಲದು. ನಮ್ಮ ದೇಶದಲ್ಲಿ ಸಂಸ್ಕೃತಿ ಹಾಗೂ ಸ್ತ್ರೀಶಕ್ತಿ ಬಲಶಾಲಿಯಾಗಿದೆ ಎಂಬುದು ನಮ್ಮೆಲ್ಲರ ಹೆಮ್ಮೆ. ಆದರೆ ಇತ್ತೀಚೆಗೆ ನಡೆದಿರುವ ಮಹಿಳಾ ದೌರ್ಜನ್ಯಗಳನ್ನು ಗಮನಿಸಿದಾಗ, ದುರ್ಗಾವಾಹಿನಿಯಂತಹ ಮಹಿಳಾ ಸಂಘಟನೆಗಳ ನಿರ್ಣಾಯಕ ಪಾತ್ರದ ಅರಿವಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್ ಹೇಳಿದ್ದಾರೆ. ಜೂ. 4ರಂದು ಇಲ್ಲಿ ನಡೆದ […]