ಜನಪದ ಆಟಗಳು

ಜನಪದ ಆಟಗಳು

ಸ್ವದೇಶೀ ಕ್ರೀಡೆ - 0 Comment
Issue Date : 28.07.2015

ಆಟಗಳು ಮನುಷ್ಯನ ನೈಜ ಪ್ರವೃತ್ತಿಯ ಮೂಲಕ ಅವನ ಬಾಲ್ಯಾವಸ್ಥೆ ಯಲ್ಲಿಯೇ ಗಿಡಗಳಿಗೆ ಚಿಗುರೊಡೆಯುವಂತೆ ಸಹಜವಾಗಿಯೇ ಹುಟ್ಟಿ ಕೊಂಡದ್ದು. ಮೊಟ್ಟಮೊದಲು ಅಷ್ಟೊಂದು ನಿಯಮಬದ್ಧವಾಗಿರದ ಆಟಗಳು ಮಾನವನ ಬೌದ್ಧಿಕ ಸಂಸ್ಕಾರದೊಂದಿಗೆ ಪ್ರೌಢವಾಗುತ್ತ, ನಿಯಮಬದ್ಧ ಶಾಸ್ತ್ರೀಯ ಆಟಗಳು ಜನಪದ ಆಟಗಳಿಂದಲೇ ಉಗಮವಾಗಿರುವುದು ವಿಶೇಷ. ಜನಪದ ಆಟಗಳು ತುಂಬಾ ಕಲಾತ್ಮಕವಾಗಿವೆ. ಕೆಲವು ಆಟಗಳಂತೂ ಉತ್ತಮ ಮನರಂಜನೆಯನ್ನು, ತಾದಾತ್ಮ್ಯವನ್ನು ಒದಗಿಸುತ್ತವೆ. ಜನಪದ ಆಟಗಳು ಸರಳ, ಸುಲಭ, ಹೆಚ್ಚು ಖರ್ಚಿಲ್ಲ. ಚೆನ್ನೆಮಣೆ, ತಾಬ್ಲಮಣೆ ಆಟಗಳಂತೂ ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹರಿದುಬರುತ್ತಿದ್ದವು. ಕೆಲವೆಡೆ ದನ ಕಾಯುವ ಮಕ್ಕಳು ಕಲ್ಲರೆಯ ಮೇಲೆ […]

ಮನೋಲ್ಲಾಸದ ಆಟಗಳು

ಮನೋಲ್ಲಾಸದ ಆಟಗಳು

ಸ್ವದೇಶೀ ಕ್ರೀಡೆ - 0 Comment
Issue Date : 05.06.2015

ನಗರದ ವೇಗದ ಜೀವನದಲ್ಲಿ ಮನೋಲ್ಲಾಸ ಕಾರ್ಯಕ್ರಮಗಳು ವಿರಳವಾಗುತ್ತಿವೆ. ಕೇವಲ ಕೆಲಸ, ಕೆಲಸ, ಕೆಲಸ. ಇದರ ನಡುವೆ ಪಾರಿವಾರಿಕ ಕಾರ್ಯಕ್ರಮಗಳು, ಕುಟುಂಬ ಮಿಲನಗಳು ಮನೋಲ್ಲಾಸಕ್ಕೆ ಸ್ವಲ್ಪ ಇಂಬು ನೀಡುತ್ತವೆ. ಈ ವಾರದಲ್ಲಿ ಈ ರೀತಿಯ ಕಾರ್ಯಕ್ರಮಗಳಲ್ಲಿ ಆಟಗಳನ್ನು ಆಡಿಸುವುದು ಹೇಗೆ ಎಂಬ ಪರಿಚಯ ಮಾಡಿಕೊಳ್ಳೋಣ. ಈ ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುವಾಗ ಆಟ ಆಡಿಸುವವನು ಕೆಳಗೆ ನಮೂದಿಸಿದ ವಿಷಯಗಳನ್ನು ಗಮನದಲ್ಲಿ ಡಬೇಕು. * ಸಂದರ್ಭ ಜ್ಞಾನ * ಆಟಗಾರರ ವಯಸ್ಸಿನ ಹೊಂದಾಣಿಕೆ * ಆಟ ಗಾರರ ಸಂಖ್ಯೆ *ಗುಂಪುಗಳ ರಚನೆ […]

ಶ್ವಾಸಬಂಧ ಆಟಗಳು

ಶ್ವಾಸಬಂಧ ಆಟಗಳು

ಸ್ವದೇಶೀ ಕ್ರೀಡೆ - 0 Comment
Issue Date : 29.05.2015

ಉಸಿರು ಬಿಡದೆ ಎಷ್ಟು ಹೊತ್ತು ಓಡಾಡಬಹುದು? ಎಷ್ಟು ಜನ ಎದುರಾಳಿಗಳನ್ನು ಮುಟ್ಟಿಬರಬಹುದು? ಇದು ಶ್ವಾಸಬಂಧ ಆಟಗಳಲ್ಲಿರುವ ಸ್ವಾರಸ್ಯ. ಕಬ್ಬಡ್ಡಿ ಆಟ ನಮ್ಮ ಪರಿಚಿತ ಆಟ. ಆದರೆ, ಇದರ ಜೊತೆ ಹುಡುತುತ್ತು, ಡೂಡು, ಗುಡುಗು, ಪಲ್ಲಿ , ಕವಡೆ ಹೀಗೆ ಬೇರೆ ಬೇರೆ ಪದಗಳನ್ನು ವಿವಿಧ ಬಳಸಿ ವಿವಿಧ ರೀತಿಯ ಶ್ವಾಸಬಂಧ ಆಟಗಳನ್ನು ಆಡಬಹುದು ಕವಡೆ ಆಟದಲ್ಲಿ ಒಂದು ತಂಡದ ಹುಡುಗರು ಸಾಲಾಗಿ ಬಾಗಿ ನಿಂತುಕೊಳ್ಳುತ್ತಾರೆ. ಇನ್ನೊಂದು ತಂಡದವರು ಬಾಗಿರುವವರ ಬೆನ್ನಿನ ಮೇಲೆ ಕುಳಿತುಕೊಳ್ಳುತ್ತಾರೆ. ಆಟ ಪ್ರಾರಂಭದ ಶೀಟಿ […]

ಒಗಟುಗಳ ಪರಿಚಯ

ಒಗಟುಗಳ ಪರಿಚಯ

ಸ್ವದೇಶೀ ಕ್ರೀಡೆ - 0 Comment
Issue Date : 25.05.2015

ಈ ಬಾರಿಯ ಅಂಕಣದಲ್ಲಿ ಬುದ್ಧಿಗೆ ನೀಡುವ ವಿವರಣಾತ್ಮಕವಾದ ಒಗಟುಗಳ ಪರಿಚಯ ಮಾಡಿಕೊಳ್ಳೋಣ. ಕೆಲವೊಮ್ಮೆ ಉತ್ತರಗಳನ್ನು ಪಡೆಯಲು ತಿಣುಕಾಡಬೇಕಾಗಬಹುದು. ಆದರೂ ಬುದ್ಧಿವಂತರಿಗೆ ಇದು ಕ್ಲಿಷ್ಟಕರವಾಗೇನು ಇರಲಾರದು. ಪ್ರಯತ್ನಿಸಿ, ಉತ್ತರ ಸಿಗದಿದ್ದಲ್ಲಿ ಎಂದಿನಂತೆ ಉತ್ತರ ನೋಡಲು ಮುಂದಿನ ವಾರ ‘ವಿಕ್ರಮ’ ಓದಿ. 1. ‘ನ’ ಅದರ ಮೊದಲಲ್ಲಿ ಇದೆ. ‘ನ’ ಅದರ ಕೊನೆಯಲ್ಲಿ ಇದೆ. ಅದರ ಮಧ್ಯದಲ್ಲಿ ‘ಯ’ ಇದೆ. ನಿನಗೂ ಇದೆ. ನನಗೂ ಇದೆ. ಒಂದು ವೇಳೆ ತಿಳಿದಿದ್ದರೆ ಅದೇನೆಂದು ಹೇಳು? 2. ಕಪ್ಪು ಮುಖವುಳ್ಳದ್ದು ಅದರೆ ಹೆಣ್ಣು ಬೆಕ್ಕಲ್ಲ, […]

ಚೌಕಾಬಾರ - 2

ಚೌಕಾಬಾರ – 2

ಸ್ವದೇಶೀ ಕ್ರೀಡೆ - 0 Comment
Issue Date : 14.05.2015

– ಹಿಂದಿನ ಸಂಚಿಕೆಯಿಂದ… ಮೇಲ್ಮುಖ ಬಿದ್ದ ಒಂದು ಕವಡೆಗೆ ಮೇಲ್ಮುಖ ಬಿದ್ದ ಇನ್ನೊಂದು ಕವಡೆಯಿಂದಲೂ, ಕೆಳಮುಖ ಬಿದ್ದ ಕವಡೆಗೆ ಕೆಳಮುಖ ಬಿದ್ದ ಇನ್ನೊಂದು ಕವಡೆಯಿಂದಲೂ, ಗೋಲಿ ಹೊಡೆಯುವಂತೆ ಬೆರಳಿನಿಂದ ಹೊಡೆಯಬೇಕು. ಒಂದಕ್ಕೆ ಇನ್ನೊಂದು ತಾಗಿದರೆ ಪ್ರತಿಬಾರಿ ಒಂದು ಅಂಕ ದೊರೆಯುತ್ತದೆ. ಹೊಡೆಯುವಾಗ ಕೆಲವೊಮ್ಮೆ ಕವಡೆ ಇನ್ನೊಂದು ಕವಡೆಗೆ ತಾಗದೆ ಅದರ ಸಮೀಪ ಬರುವುದುಂಟು. ಆಗ ಎದುರು ಪಕ್ಷದವರೊಬ್ಬರು ಅದನ್ನು ಜೀಕುವರು. ಜೀಕುವುದೆಂದರೆ ಸಮೀಪ ಬಿದ್ದ ಎರಡು ಕವಡೆಗಳ ನಡುವೆ ಕಿರುಬೆರಳು ಹಾಯಿಸುವರು. ಹಾಯಿಸುವಾಗ ಅಲುಗಾಡಿದರೆ ಹಿಂದೆ ಆಡಿದ […]

ಚೌಕಾಬಾರ

ಚೌಕಾಬಾರ

ಸ್ವದೇಶೀ ಕ್ರೀಡೆ - 0 Comment
Issue Date : 08.05.2015

ಒಬ್ಬನ ಸಾಗುವ ವಿಧಾನವನ್ನು ಅಂಕೆ ಬರೆದು ತಿಳಿಸಲಾಗಿದೆ. ಇದೇ ರೀತಿ 49 ಮನೆ ಇದ್ದಾಗಲೂ ಸಾಗಬೇಕು. ಈ ಆಟಕ್ಕೆ ಚವೆಯಾಟ, ಕವಡೆಯಾಟ, ಚೌಕಾಬಾರ ಇತ್ಯಾದಿ ಹೆಸರುಗಳಿವೆ. ಆಟಗಾರರು ನಾಲ್ಕು ಜನ, ಮನೆಗಳು 25 ಅಥವಾ 49. ನಾಲ್ಕು ಅಥವಾ ಆರು ಕವಡೆ ಬೇಕು. ಕವಡೆ ಬದಲಿಗೆ ಚಿಪ್ಪುಗಳನ್ನು ಉಪಯೋಗಿಸುವುದು ಉಂಟು. ಪ್ರತಿಯೊಬ್ಬ ಆಟಗಾರರನೂ ಒಂದೊಂದು ಬಗೆಯ ನಾಲ್ಕು / ಎಂಟು ವಸ್ತುಗಳನ್ನು ಕಾಯಿಗಳೆಂದು ಬಳಸಬೇಕು. ಕಡಲೆಕಾಳು, ಬಳೆಚೂರು, ಕಲ್ಲುಗಳು, ಕಡ್ಡಿ ಇತ್ಯಾದಿ ಬಳಸಬಹುದು. ಒಬ್ಬರ ಕಾಯಿ ಇನ್ನೊಬ್ಬರಂತೆ […]

ಚೆನ್ನೆಮಣೆ ಆಟಗಳು

ಚೆನ್ನೆಮಣೆ ಆಟಗಳು

ಸ್ವದೇಶೀ ಕ್ರೀಡೆ - 0 Comment
Issue Date : 30.04.2015

ತಾರಾ ತಿಂಬಾಟ ಕರು ಬರುವ ಆಟದಂತೆಯ ಇದನ್ನು ಆಡುತ್ತಾರೆ. ಆದರೆ ಇಲ್ಲಿ ಹರಳು ಮುಗಿದ ಮನೆ ಬಿಟ್ಟು ಮುಂದಿನ ಮನೆಯ ಹರಳು ಎತ್ತಿಕೊಳ್ಳಬೇಕು. ಹರಳೆತ್ತಿದ ಮನೆಯಲ್ಲಿ ಒಂದು ಹರಳಿದಾಗ ಒಕ್ಕಳ್ಳು, ಎರಡಾದಾಗ ಇಕ್ಕಳ್ಳು, ಮೂರಾದಾಗ ಮುಕ್ಕಳ್ಳು, ನಾಲ್ಕಾದಾಗ ‘ತಾರಾ’ ಎನ್ನುವರು. ಯಾರ ಮನೆಯಲ್ಲಿ ತಾರಾ ಆದರೂ ಆಡುವವನು ಹರಳುಗಳನ್ನು ಎತ್ತಿಕೊಳ್ಳಬೇಕು. ನಾಲ್ಕಕ್ಕಿಂತ ಹೆಚ್ಚು ಹರಳಾದರೆ ಅದು ಕೊಳೆತುಹೋಗುತ್ತದೆ. ಒಂದೇ ಮನೆಯಲ್ಲಿ ಹರಳು ರಾಶಿಯಾಗಿ ಕಾಣುತ್ತಿದ್ದರೆ ‘ಹೆಗ್ಗಣ ಗುತ್ರಿ’ ಎನ್ನುತ್ತಾರೆ. ಹರಳು ಮುಗಿದ ಮನೆಯಾಚೆ ಖಾಲಿ ಇದ್ದರೆ ಆಟ […]

ಮನೆಯೊಳಗಿನ ಆಟಗಳು-2

ಮನೆಯೊಳಗಿನ ಆಟಗಳು-2

ಸ್ವದೇಶೀ ಕ್ರೀಡೆ - 0 Comment
Issue Date : 29.04.2015

 ಕಟ್ಟೆ ಆಟ ಮೂಲೆಯ ನಾಲ್ಕು ಮನೆಗಳಿಗೆ ಕಟ್ಟೆ ಎನ್ನುವರು. ಪ್ರತಿ ಮನೆಯಲ್ಲಿಯೂ ನಾಲ್ಕು ನಾಲ್ಕು ಹರಳು ಹಾಕುವರು. ಕಟ್ಟೆಯಿಂದಲೇ ಆಟ ಆರಂಭಿಸುವುದು ಹೆಚ್ಚು ರೂಢಿ. ಹರಳು ಎತ್ತಿ ಇಡುತ್ತಾ ಹೋದಂತೆ ಎತ್ತಿದ ಮೂಲೆ ಮನೆಯಲ್ಲಿ ನಾಲ್ಕು ಹರಳಾದಾಗ ಕಟ್ಟೆ ಕಟ್ಟಿದಂತಾಯ್ತು. ಇನ್ನೊಬ್ಬನ ಮೂಲೆ ಮನೆಯಲ್ಲೂ ಕಟ್ಟೆಯನ್ನು ಕಟ್ಟಬಹುದು. ಕೈಯಲ್ಲಿ ಹರಳಿದ್ದರೆ ಮಾತ್ರ ಆಟ ಮುಂದುವರಿಸಿಕೊಂಡು ಹೋಗಬೇಕು. ಹರಳು ಮುಗಿದ ಮನೆಯ ಹರಳನ್ನೇ ಎತ್ತಬೇಕು. ನಡುವೆ ಕರುವಾದರೆ ಎತ್ತಿಕೊಳ್ಳಬಾರದು. ಆಡುವವನು ತಾನು ಕಟ್ಟಿದ ಕಟ್ಟೆಗೂ ಹರಳು ಹಾಕುವನು. ಎದುರಾಳಿ […]

ಮನೆಯೊಳಗಿನ ಆಟಗಳು

ಮನೆಯೊಳಗಿನ ಆಟಗಳು

ಸ್ವದೇಶೀ ಕ್ರೀಡೆ - 0 Comment
Issue Date : 20.04.2015

ಚೆನ್ನಮಣೆ ಆಟ ಮನೆಯೊಳಗಿನ ಆಟಗಳಲ್ಲಿ ಈಗಲೂ ಆಡುತ್ತಿರುವ ಆಟ ಅಳಗುಳಿ ಮನೆ ಆಟ. ಇದನ್ನು ಚೆನ್ನಮಣೆ ಆಟವೆಂತಲೂ ಕರೆಯುತ್ತಾರೆ. ಮರ, ಕಲ್ಲಿನಿಂದ ಈ ಮಣೆಯನ್ನು ಮಾಡುತ್ತಾರೆ. ಯೋಜನೆಯ ರೀತಿಗಳನ್ನು ಈ ಆಟದಿಂದ ಮಕ್ಕಳು, ದೊಡ್ಡವರು ಕಲಿಯಬಹುದು. ಸಾಮಾನ್ಯವಾಗಿ ಹುಣಿಸೆ ಬೀಜಗಳನ್ನು ಆಡುವ ಕಾಯಿಗಳಾಗಿ ಇದಕ್ಕೆ ಉಪಯೋಗಿಸುತ್ತಾರೆ. ಇದರ ಮಣೆಯಲ್ಲಿ 14 ಕುಳಿಗಳಿರುತ್ತವೆ. ಪ್ರತಿಯೊಂದು ಕುಳಿಗೆ ನಾಲ್ಕರಂತೆ ಕಾಯಿಗಳನ್ನು ಉಪಯೋಗಿಸಿದರೆ 56 ಕಾಯಿಗಳು ಬೇಕು. ಬೇರೆ ಬೇರೆ ರೀತಿಯ ಆಟಗಳಲ್ಲಿ ಆಡುವ ಕಾಯಿಗಳ ಸಂಖ್ಯೆ ಹೆಚ್ಚಾಗಬಹುದು. ಈ ಕಾಯಿಗಳನ್ನು […]

ಬೇಸಿಗೆ ಆಟಗಳು – 3

ಸ್ವದೇಶೀ ಕ್ರೀಡೆ - 0 Comment
Issue Date :

ಬೇಸಿಗೆಯ ಬಿಸಿಲಿಗೆ ಸುಸ್ತಾದಾಗ ಮನೆಯೊಳಗಿನ ಆಟಗಳು ಮನಸ್ಸಿಗೆ ಮುದ ನೀಡಿ ಬುದ್ಧಿಗೆ ಚುರುಕು ನೀಡುತ್ತವೆ. ಸರಳ ಆಟಗಳನ್ನು ಎಲ್ಲ ವಯೋಮಾನದವರೂ ಆಡಬಹುದು. ನೆನಪಿನಶಕ್ತಿ ಆಟ ಎಲ್ಲ ಆಟಗಾರರಿಗೂ ಒಂದು ಹಾಳೆ, ಪೆನ್ನು ಕೊಡಬೇಕು. ಒಂದು ಮೇಜಿನ ಮೇಲೆ ಪಿನ್ನು, ಗುಂಡಿ, ಮೇಣದಬತ್ತಿ, ಬೀಗ, ಬೆಂಕಿ ಕಡ್ಡಿ ಈ ರೀತಿ 20-24 ವಸ್ತುಗಳನ್ನು ಹರಡಬೇಕು. ಆನಂತರ ಎಲ್ಲ ಆಟಗಾರರನ್ನು ಕರೆದು ಒಂದು ನಿಮಿಷದ ಕಾಲ ಆ ಎಲ್ಲ ವಸ್ತುಗಳನ್ನು ನೋಡಲು ಹೇಳಬೇಕು. ನಂತರ ಐದು ನಿಮಿಷ ಸಮಯ ಕೊಟ್ಟು […]