ಚೌಕಾ ಬಾರಾ-2

ಸ್ವದೇಶೀ ಕ್ರೀಡೆ - 0 Comment
Issue Date : 05.01.2015

ನಾಲ್ಕು ಕವಡೆಗಳು ಅಂಗಾತ ಬಿದ್ದರೆ ಅದನ್ನು ‘ಚೌಕಾ’ ಎನ್ನುತ್ತಾರೆ. ನಾಲ್ಕು ಕವಡೆಗಳು ಬೆನ್ನು ಮೇಲಾಗಿ ಬಿದ್ದರೆ ಅದನ್ನು ‘ಬಾರಾ’ ಎನ್ನುತ್ತಾರೆ. ಚೌಕಾ ಅಥವಾ ಬಾರಾ ಬಿದ್ದಷ್ಟು ಆಟಗಾರನಿಗೆ ಆಟವಾಡಲು ಇನ್ನೊಂದು ಅವಕಾಶ ಸಿಗುತ್ತದೆ. ಎದುರು ಆಟಗಾರನ ಕಾಯಿ ಘಟ್ಟಗಳನ್ನು ಬಿಟ್ಟು ಬೇರೆ ಮನೆಯಲ್ಲಿದ್ದಾಗ ಕವಡೆಯನ್ನು ಹಾಕಿದ ಸಂಖ್ಯೆ ಎದುರು ಆಟಗಾರನ ಕಾಯಿಯ ಮನೆಗೆ ಬಂದು ಕೂತರೆ ಆ ಕಾಯಿ ಸತ್ತಂತೆ. ಎದುರು ಆಟಗಾರ ಆ ಸತ್ತ ಕಾಯಿಯನ್ನು ತನ್ನ ಘಟ್ಟದಿಂದ ಪುನಃ ಆರಂಭಿಸಬೇಕು. ಹೀಗೆ ಎದುರಾಳಿಯ ಆಟಗಾರನ […]

ಗೋಲಿಯಾಟ

ಗೋಲಿಯಾಟ

ಸ್ವದೇಶೀ ಕ್ರೀಡೆ - 0 Comment
Issue Date : 12.11.2014

ಹಿಂದೆ ಊರಿನ ಮಕ್ಕಳೆಲ್ಲರೂ ಆಡುತ್ತಿದ್ದ ಆಟ. ಏಕಾಗ್ರತೆ, ಗುರಿ ತಲುಪುವುದು, ಮನೋಲ್ಲಾಸ ಉಂಟು ಮಾಡುವುದು ಈ ಆಟದ ವೈಶಿಷ್ಟ್ಯತೆ. ತುಂಬಾ ಖರ್ಚಿಲ್ಲದೆ ಆಡುವ ಆಟವೂ ಹೌದು. ಚಿಕ್ಕ ಜಾಗ ಸಾಕು. ಈ ಆಟ ನಮ್ಮ ಭಾರತದಲ್ಲೇ ಅಲ್ಲದೇ ಬೇರೆ ಬೇರೆ ದೇಶಗಳಲ್ಲಿ ಉಂಟು. ಸುಟ್ಟ ಜೇಡಿಮಣ್ಣಿನಿಂದ ಹಿಂದೆ ಗೋಲಿಗಳನ್ನು ಮಾಡುತ್ತಿದ್ದರು. ಈಗ ಕಲ್ಲು, ಗಾಜು, ಪ್ಲಾಸ್ಟಿಕ್ ಮತ್ತು ಕಬ್ಬಿಣದ ಗೋಲಿಗಳು ಉಪಯೋಗದಲ್ಲಿದೆ. ಆಟಕ್ಕೆ ಜಾಗ ಚಿಕ್ಕದಾಗಿದ್ದರೂ ಸಮತಟ್ಟಾಗಿರಬೇಕು. ಈ ಆಟದಲ್ಲಿ 3 ಸೆ.ಮೀ. ಅಗಲ, 5 ಸೆ.ಮೀ. […]

ಆಟ ಆಡೋಣ - ಕಳ್ಳ ನದಿ ದಾಟಿದ್ದು

ಆಟ ಆಡೋಣ – ಕಳ್ಳ ನದಿ ದಾಟಿದ್ದು

ಸ್ವದೇಶೀ ಕ್ರೀಡೆ - 0 Comment
Issue Date : 08.11.2014

ಶಾರೀರಿಕ ವ್ಯಾಯಾಮ ಆಟಗಳ ಒಂದು ಪ್ರಮುಖ ವಿಷಯವಾದರೆ, ಅದೇ ರೀತಿ ಬುದ್ಧಿಗೆ ಕಸರತ್ತು ನೀಡುವ ಎಷ್ಟೋ ಆಟಗಳು ಇವೆ. ಈ ರೀತಿಯ ಆಟಗಳು ಬುದ್ಧಿಯನ್ನು ತೀಕ್ಷ್ಣಗೊಳಿಸುವ ಒಂದು ಸಾಧನವೂ ಹೌದು. ಏಕಾಗ್ರತೆಯನ್ನು ಹೆಚ್ಚಿಸುವ ವಿಧಾನವೂ ಹೌದು. ಸ್ನೇಹಿತರು, ಕುಟುಂಬದವರೆಲ್ಲರೂ ಒಟ್ಟಿಗೆ ಸೇರಿದಾಗ ಯಾವುದೇ ವಯಸ್ಸಿನ ಭೇದ ಭಾವ ಇಲ್ಲದೆ ಈ ರೀತಿಯ ಆಟಗಳನ್ನು ಆಡಬಹುದು. ಈ ಆಟ ಗಮನಿಸಿ, ಸರಳ ಆಟವಾ ದರೂ ಬುದ್ಧಿಯನ್ನು ಚುರುಕುಗೊಳಿ ಸುವ ಆಟವಿದು. ಕಳ್ಳನೊಬ್ಬ ಕಳ್ಳತನ ಮಾಡಲು ಮನೆಯನ್ನು ಹೊಕ್ಕಾಗ ಮನೆಯಲ್ಲಿದ್ದವರಿಗೆ […]

ಆಟ ಆಡೋಣ-ಹಾರುತಿದೆ ಬಾನಲ್ಲಿ ಗಾಳಿಪಟ

ಆಟ ಆಡೋಣ-ಹಾರುತಿದೆ ಬಾನಲ್ಲಿ ಗಾಳಿಪಟ

ಸ್ವದೇಶೀ ಕ್ರೀಡೆ - 0 Comment
Issue Date : 28.10.2014

ಕುಂಟುಬಿಲ್ಲೆ ಆಟದ ಪರಿಚಯ ಹಿಂದಿನ ಅಂಕಣದಲ್ಲಿ ಮಾಡಿಕೊಂಡೆವು. ಈ ವಾರದ ಅಂಕಣದಲ್ಲಿ ಭಾರತದಲ್ಲಿ ಬಹಳ ಕಾಲದಿಂದ ಪ್ರಚಾರದಲ್ಲಿರುವ ಪುರಾತನ ಆಟ ‘ಗಾಳಿಪಟ’ದ ವಿವಿಧ ಮಜಲುಗಳನ್ನು ತಿಳಿಯೋಣ. ಗುಜರಾತಿನಲ್ಲಿ ಗಾಳಿಪಟ ಹಾರಿಸುವುದನ್ನು ಒಂದು ದೊಡ್ಡ ಉತ್ಸವವಾಗಿ ಆಚರಿಸಲಾಗುತ್ತದೆ. ವಿದೇಶಿಯರನ್ನು ಈ ಆಟ ಆಕರ್ಷಿಸಿ, ಭಾರತ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡುತ್ತದೆ. ಒಬ್ಬೊಬ್ಬರೇ ಆಡುವ ಈ ಆಟ ಗಾಳಿಪಟ ನಿರ್ಮಾಣ, ದಾರದ ಆಯ್ಕೆ, ದಣಿವರಿಯದ ಹುಮ್ಮಸ್ಸು, ನಿರಂತರ ಗಮನಿಸುವಿಕೆಯ ಸ್ವಭಾವವನ್ನು ಆಟಗಾರನಲ್ಲಿ ನಿರ್ಮಾಣ ಮಾಡುತ್ತದೆ.ಚಪ್ಪಟೆಯಾದ ಗಾಳಿಪಟ, ಸಾಮಾನ್ಯ ಗಾಳಿಪಟ ವಜ್ರಾಕೃತಿಯ ರಚನೆಯಾಗಿದೆ. […]

ಆಟ ಆಡೋಣ

ಸ್ವದೇಶೀ ಕ್ರೀಡೆ - 0 Comment
Issue Date : 13.10.2014

ಕುಂಟು ಬಿಲ್ಲೆ ಈ ವಾರದ ಅಂಕಣದಲ್ಲಿ ಒಂದು ಪ್ರಾಚೀನ ಆಟದ ಪರಿಚಯ ಮಾಡಿಕೊಳ್ಳೋಣ. ಅದೇ ಕುಂಟು ಬಿಲ್ಲೆ. ಇಲ್ಲಿ ಕುಂಟುವುದಕ್ಕೆ ಪ್ರಾಧಾನ್ಯತೆ. ಜೊತೆಗೆ ಒಂದು ಬಿಲ್ಲೆ ಅಥವಾ ಗ್ರಾಮ್ಯ ಭಾಷೆಯಲ್ಲಿ ಬಚ್ಚ. ಇದು ಸಾಮನ್ಯವಾಗಿ ಹೆಣ್ಣು ಮಕ್ಕಳು ಆಡುವ ಆಟ. ಗುರಿ ಎಸೆತ, ಕುಂಟುವ ಸಾಮರ್ಥ್ಯ, ನಿರಂತರ ಗೆಲ್ಲುವ ಚಿಂತನೆ, ಚುರುಕುತನ ಇತ್ಯಾದಿ ಗುಣಗಳನ್ನು ಆಟಗಾರರಲ್ಲಿ ಬೆಳೆಸುತ್ತದೆ. ಇದು ಮನೆಯ ಒಳಗೂ ಹೊರಗೂ ಆಡಬಹುದಾದ ಆಟ. ಭಾರತದ ಹಳ್ಳಿಗಳಲ್ಲಿ ಇದೊಂದು ಪ್ರಸಿದ್ಧ ಆಟ. ಪ್ರಾಚೀನ ರೋಮ್, ಫ್ರಾನ್ಸ್, […]

ಆಟ ಆಡೋಣ

ಸ್ವದೇಶೀ ಕ್ರೀಡೆ - 0 Comment
Issue Date : 06.10.2014

 ವೃತ್ತದ ಮೇಲೆ ನಿಂತು, ಓಡಿ ಆಡುವ ಆಟಗಳನ್ನು ಪರಿಚಯ ಮಾಡಿಕೊಳ್ಳೋಣ. ಆಟದಲ್ಲಿ ವ್ಯಾಯಾಮ ಸಹಜ ಕ್ರಿಯೆ. ಕೆಲವೊಮ್ಮೆ ನಮ್ಮ ಶಕ್ತಿ ಮೀರಿ ವ್ಯಾಯಾಮ ಆಗುವುದು ಉಂಟು. ಸಹಜ ವ್ಯಾಯಾಮ ಆರೋಗ್ಯ ಕಾಪಾಡುವುದರಲ್ಲಿ ಪ್ರಾಮುಖ್ಯತೆ ವಹಿಸುತ್ತದೆ. ವೃತ್ತದ ಮೇಲೆ ಓಡು ಇದು ಸುಮಾರು 15-20 ಜನ ಆಡುವ ಆಟ. ವೃತ್ತದ ಗೆರೆಯ ಮೇಲೆ ಎಲ್ಲರೂ ಬಲಗಡೆ ತಿರುಗಿ ನಿಲ್ಲಬೇಕು. ಆಟ ಪ್ರಾರಂಭವಾದ ಕೂಡಲೇ ಎಲ್ಲರೂ ತಮ್ಮ ಮುಂದಿರುವವರನ್ನು ವೃತ್ತಾಕಾರದಲ್ಲಿ ಓಡುತ್ತಾ ಮುಟ್ಟಿಸಬೇಕು. ಮುಟ್ಟಿಸಿಕೊಂಡವನು ಔಟ್. ಕೊನೆಗೆ ಉಳಿದವರು ವಿಜಯಿಗಳು. […]

ಬುಗುರಿ ಆಟ

ಬುಗುರಿ ಆಟ

ಸ್ವದೇಶೀ ಕ್ರೀಡೆ - 0 Comment
Issue Date : 18.10.2013

ಬುಗುರಿ ಆಟವನ್ನು  ಸಾಮಾನ್ಯವಾಗಿ ಗಂಡು ಮಕ್ಕಳು ಹಳ್ಳಿಗಳಲ್ಲಿ ಹೆಚ್ಚಾಗಿ ಆಡುತ್ತಾರೆ. ಈ ಬುಗುರಿ ಆಟಕ್ಕೆ ಇತಿಹಾಸದ ಹಿನ್ನೆಲೆ ಸಮೃದ್ದಿಯಾಗಿ ಮಹಾಭಾರತ ಕಥೆಯಲ್ಲಿ ಪಾಂಡವರು ಮತ್ತು ಕೌರವರ ಆಟದ ಸನ್ನಿವೇಶದಲ್ಲಿ ಕಾಣಿಸುತ್ತದೆ. ಹಳ್ಳಿಗಳಲ್ಲಿ ಈಗಲೂ ಕೆಲುವು ಕಡೆ ಈ ಆಟದ ಕುರುಹು ಕಾಣಬರುತ್ತದೆ. ಉದಾ: ಗೌರಿಬಿದನೂರಿನ ತಾಲೂಕಿನ ಮಂಚೇನ ಹಳ್ಳಿಯಾ ” ಭೀಮನ ಬುಗುರಿ (ಬೆಟ್ಟ)”. ಈ ಆಟದ ನಿಯಮ ಈ ರೀತಿ: ಹುಡಗರು ಬುಗುರಿಯನ್ನು ದಾರದಿಂದ ಹೊಸೆದ ಚಾಟಿಯನ್ನು ಸುತ್ತಿ ಆಟದಲ್ಲಿ ಇರುವ ಹುಡುಗುರು ಬಂಗರವನ್ನು ಸ್ಪರ್ಶಿಸಿ ತಕ್ಷಣ […]

ಚಿನ್ನಿ ದಾಂಡು

ಚಿನ್ನಿ ದಾಂಡು

ಸ್ವದೇಶೀ ಕ್ರೀಡೆ - 0 Comment
Issue Date : 12.10.2013

ಚಿನ್ನಿ ದಾಂಡು ಅಥವಾ ಗಿಲ್ಲಿ ದಾಂಡು ಅಥವಾ ಹಾಣೆ ಗೆಂಡೆ ಅಥವಾ ಚಿನ್ನಿ ಕೋಲು ಒಂದು ಜನಪ್ರಿಯ ಗ್ರಾಮೀಣ ಆಟ. ಇದರಲ್ಲಿ ಮರದ ಕೋಲಿನಿಂದ ಮಾಡಿದ ಒಂದು ಚಿಕ್ಕ ಚಿನ್ನಿ ಅಥವಾ ಗಿಲ್ಲಿ ಅಥವಾ ಹಾಣೆ ಮತ್ತು ಸ್ವಲ್ಪ ದೊಡ್ಡದಾದ ಒಂದು ದಾಂಡು ಅಥವಾ ಕೋಲು ಇವುಗಳ ಸಹಾಯದಿಂದ ಆಡಲಾಗುತ್ತದೆ. ಇದನ್ನು ವೈಯಕ್ತಿಕವಾಗಿ ಅಥವಾ ತಂಡಗಳಾಗಿ ಆಡಬಹುದು.    ಎಡಬದಿಯ ಆಟಗಾರ ದಾಂಡಿನಿಂದ ಚಿನ್ನಿಯನ್ನು ಹೊಡೆಯಲು ಅನುವಾಗುತ್ತಿದ್ದಾನೆ. ವ್ಯವಸ್ಥೆ/ಸಲಕರಣೆಗಳು ಆಡಲು ಸಾಕಷ್ಟು ಜಾಗ. ಸುಮಾರು ಒಂದು ಗೇಣು […]