ಬದರಿಕಾಶ್ರಮ ವಿದ್ಯಾಶಾಲಾ ನೂತನ ಕಟ್ಟಡ ಉದ್ಘಾಟನೆ

ಬದರಿಕಾಶ್ರಮ ವಿದ್ಯಾಶಾಲಾ ನೂತನ ಕಟ್ಟಡ ಉದ್ಘಾಟನೆ

ತುಮಕೂರು - 0 Comment
Issue Date : 26.02.2014

ತುರುವೇಕೆರೆ: ಇಲ್ಲಿಗೆ ಸಮೀಪದ ಮಡಿಹಳ್ಳಿ ಬದರಿಕಾಶ್ರಮ ವಿದ್ಯಾಶಾಲೆಯ ನೂತನ ಕಟ್ಟಡವನ್ನು ಊಟಿಯ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ರಾಘವೇಶಾನಂದಜೀ ಉದ್ಘಾಟಿಸಿದರು.ಬದರಿಕಾಶ್ರಮದ ಸಂಸ್ಥಾಪಕ ಅಧ್ಯಕ್ಷ ಶ್ರೀ ಸ್ವಾಮಿ ಓಂಕಾರನಂದಜೀ ಮಹಾರಾಜ್, ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ಬದರಿಕಾಶ್ರಮ ಕ್ಯಾಲಿಫೋರ್ನಿಯಾ (ಯು.ಎಸ್.ಎ) ಕೇಂದ್ರದ ಮಾತಾ ಮಂಗಳಾನಂದಜೀ, ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಕಾರ್ಯದರ್ಶಿ ಡಾ. ವೂಡೇ ಪಿ. ಕೃಷ್ಣ ಮತ್ತು ಆಶ್ರಮದ ಸಾವಿರಾರು ಭಕ್ತರು ಹಾಜರಿದ್ದರು. ಉದ್ಘಾಟನಾ ಭಾಷಣ ಮಾಡಿದ ಶ್ರೀ […]