ಸಂಸ್ಕೃತ ವಿವಿ ಪರೀಕ್ಷೆ: ಶ‍್ರೀಹರಿ ಸುಬ್ರಹ್ಮಣ್ಯ ಪ್ರಥಮ ಸ್ಥಾನ

ಸಂಸ್ಕೃತ ವಿವಿ ಪರೀಕ್ಷೆ: ಶ‍್ರೀಹರಿ ಸುಬ್ರಹ್ಮಣ್ಯ ಪ್ರಥಮ ಸ್ಥಾನ

ಉಡುಪಿ ; ಜಿಲ್ಲೆಗಳು - 0 Comment
Issue Date : 23.06.2014

ಉಡುಪಿ: ಸಂಸ್ಕೃತ ಬಿ.ಎ. ಜ್ಯೋತಿಷ್ಯಶಾಸ್ತ್ರ ಪರೀಕ್ಷೆಯಲ್ಲಿ ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಸರ್ವಪ್ರಥಮ ಸ್ಥಾನ ಪಡೆದು ಶ್ರೀಹರಿ ಸುಬ್ರಹ್ಮಣ್ಯ ಕೀರ್ತಿ ತಂದಿದ್ದಾರೆ. ಈತ ಗಳಿಸಿದ ಅಂಕಗಳು ಶೇ. 80. ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ಈತ ವ್ಯಾಸಂಗ ಮಾಡುತ್ತಿದ್ದರು.ಅಲ್ಲದೆ ಉಡುಪಿಯ ಪೂರ್ಣಪ್ರಜ್ಞ ಸಂಜೆ ಕಾಲೇಜಿನ ವಿದ್ಯಾರ್ಥಿಯಾಗಿರುವ ಶ್ರೀಹರಿ ಬಿಬಿಎಂ ಅಂತಿಮ ಪರೀಕ್ಷೆಯಲ್ಲೂ ಶೇ. 83 ಅಂಕ ಗಳಿಸಿ ತರಗತಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶ್ರೀಹರಿಸುಬ್ರಹ್ಮಣ್ಯ ತೀರ್ಥಹಳ್ಳಿ ತಾಲ್ಲೂಕಿನ ಹಾದಿಗಲ್ಲು ಗ್ರಾಮದ ಸಂಘದ ಹಿರಿಯ ಕಾರ್ಯಕರ್ತ ಡಾ. ಹಾದಿಗಲ್ಲು ಲಕ್ಷ್ಮಿನಾರಾಯಣ ಅವರ […]

ಪುತ್ತಿಗೆ ಮಠದಲ್ಲಿ ರತನ್‍ ಟಾಟಾ

ಪುತ್ತಿಗೆ ಮಠದಲ್ಲಿ ರತನ್‍ ಟಾಟಾ

ಉಡುಪಿ - 0 Comment
Issue Date : 11.02.2014

ಉಡುಪಿಯ ಹಿರಿಯಡ್ಕ ಸಮೀಪದ ಪುತ್ತಿಗೆ ಮೂಲಮಠದ ನೂತನ ಸ್ವಾಗತ ಮಂಟಪವನ್ನು ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷ, ದೇಶದ ಶ್ರೀಮಂತ ಕೈಗಾರಿಕೋದ್ಯಮಿ ರತನ್ ಎನ್‍.ಟಾಟಾ ಸೋಮವಾರ (ಫೆ.10) ಉದ್ಘಾಟಿಸಿದರು. ಅತ್ಯಂತ ಸುಂದರ ಕಾಷ್ಠ ಕುಸುರಿಗಳಿರುವ ಈ ಮೂಲಮಠವನ್ನು ಕಳೆದ 2 ವರ್ಷಗಳಿಂದ ನವೀಕರಣಗೊಳಿಸಲಾಗುತ್ತಿದ್ದು ಇದೀಗ ನೂತನ ಸ್ವಾಗತ ಮಂಟಪದ ನಿರ್ಮಾಣದೊಂದಿಗೆ ಪೂರ್ಣಗೊಂಡಿದೆ.  ಈ ಸಂದರ್ಭದಲ್ಲಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ರತನ್‍ ಟಾಟಾ ಅವರನ್ನು ಸನ್ಮಾನಿಸಿದರು.  ರತ್ನರಥದ ಪ್ರತೀಕ, ಅಕ್ಕಿಕಾಳಿನಲ್ಲಿ ಕೆತ್ತಿರುವ ಗೀತಾ ಶ್ಲೋಕವುಳ್ಳ ಸ್ಮರಣಿಕೆ, ಶಾಲು […]

ಉಡುಪಿ ಪರ್ಯಾಯೋತ್ಸವ

ಉಡುಪಿ ಪರ್ಯಾಯೋತ್ಸವ

ಉಡುಪಿ - 0 Comment
Issue Date : 16.01.2014

ಶ್ರೀ ಕೃಷ್ಣನ ಕ್ಷೇತ್ರವೆಂದೇ ಪ್ರಸಿದ್ಧವಾದ ಉಡುಪಿಯಲ್ಲಿ ಕೃಷ್ಣನ ಪೂಜೆ-ಸೇವೆಗಳಿಗಾಗಿ ರೂಪುಗೊಂಡ ಎಂಟು ಮಠಗಳು, ಆ ಮಠಗಳ ವ್ಯವಸಸ್ಥೆಯಲ್ಲಿ ಒಂದಾದ ‘ಪರ್ಯಾಯ’ ಗಳಿಂದ ಉಡುಪಿ ಪ್ರಸಿದ್ಧಿ ಪಡೆದಿದೆ. ಎಂಟು ಮಂದಿ ಯತಿಗಳು ಶ್ರೀ ಕೃಷ್ಣ ಪೂಜೆಯನ್ನು ಅನುಕ್ರಮವಾಗಿ ಮಾಡಲು ಅನುಕೂಲವಾಗುವಂತೆ ಒಂದು ವಿಶಿಷ್ಟ ಅವಧಿಯ ತನಕ ಒಬ್ಬೊಬ್ಬರು ಆ ಪೂಜೆಯ ಹೊಣೆಯನ್ನು ವಹಿಸಿಕೊಳ್ಳುವ ಪದ್ಧತಿಯನ್ನು ‘ಪರ್ಯಾಯ’ ಎಂದು ಕರೆಯುತ್ತಾರೆ.  ಈ ಬಾರಿಯ ಪರ್ಯಾಯಪೀಠವನ್ನು ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥರು ಅಲಂಕರಿಸುತ್ತಾರೆ. ಮಾಧ್ವ ಸಂಪ್ರದಾಯದಂತೆ ಎರಡು ವರ್ಷಕ್ಕೊಮ್ಮೆ ನಡೆಯುವ […]

ಗಿನ್ನಿಸ್ ವೀರ

ಗಿನ್ನಿಸ್ ವೀರ

ಉಡುಪಿ ; ಜಿಲ್ಲೆಗಳು - 0 Comment
Issue Date : 02.12.2013

ಸಾಧನೆಗೆ ಅಸಾಧ್ಯವಾದದು ಯಾವುದೂ ಇಲ್ಲ, ಆದರೆ ಸಾಧಿಸುವ ಛಲ,ನಂಬಿಕೆ, ಸತತ ಪ್ರಯತ್ನ ಮುಖ್ಯವೆನ್ನುವುದನ್ನು ಮನದಟ್ಟು ಮಾಡಿಕೊಂಡಿರುವ ಕೋಡಿ ಕನ್ಯಾನದ ಗೋಪಾಲ್ ಖಾರ್ವಿ 2011 ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ದಾಖಲೆಯನ್ನು ಕಟ್ಟಿಹಾಕಿದ್ದರು. ಅಲ್ಲಿಗೆ ಸುಮ್ಮನಾಗದ ಅವರು ಕಳೆದ ಜನವರಿಯಲ್ಲಿ ಮಲ್ಪೆ ಸೈಂಟ್ ಮೇರಿಸ್ ದ್ವೀಪದಿಂದ ಕೈಕಾಲುಗಳಿಗೆ ಕಬ್ಬಿಣದ ಸರಪಳಿಯಿಂದ ಬಂಧಿಸಿಕೊಂಡು ಮಲ್ಪೆ ಕಿನಾರೆ ತನಕ ಈಜೀ ಗಿನ್ನಿಸ್ ದಾಖಲೆ ನಿರ್ಮಾಣದ ಹೊಸ್ತಿನಲ್ಲಿದ್ದರೆ ಜಿ.ಪಿ.ಎಸ್ ಕ್ಯಾಮಾರ ಅಳವಡಿಸಲಿಲ್ಲವೆಂಬ ಕಾರಣಕ್ಕೆ ದಾಖಲೆಯು ಕೈತಪ್ಪಿತ್ತು.   ಆದರೆ ಗಿನ್ನಿಸ್ ಪಡೆಯಬೇಕೆಂಬ […]

ಕುಂದಾಪುರದ ಬಾಲೆಗೆ ನ್ಯಾಷನಲ್ ಇನ್‍ಸ್ಪೈರ್ ಅವಾರ್ಡ್

ಉಡುಪಿ - 0 Comment
Issue Date : 18.10.2013

ಉಡುಪಿ ಜಿಲ್ಲೆಯ ಕಾರ್ಕಳದ ಮೊರಾರ್ಜಿ ಶಾಲೆಯ ವಿದ್ಯಾರ್ಥಿನಿ ಶರಧಿ ಶೆಟ್ಟಿ ತಯಾರಿಸಿದ ರೇನ್ ಸೆನ್ಸಾರ್ ಅವಿಷ್ಕಾರಕ್ಕೆ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ಇನ್‍ಸ್ಪೈರ್ ಅವಾರ್ಡ್ ಪಡೆದಿದ್ದಾಳೆ.   ಶರಧಿ ಶೆಟ್ಟಿ  ಪ್ರಸ್ತುತ ಪಡಿಸಿರುವ ವಿಜ್ಞಾನ ಮಾದರಿ ವಿಶಿಷ್ಟವಾಗಿದ್ದು ಬಹಳ ಉಪಯೋಗಕಾರಿಯಾಗಿದೆ.  ಒಣಗಲು ಹಾಕಿದ ಬಟ್ಟೆಗಳು ಮಳೆ ಬಂದರೆ ತನ್ನಿಂದ ತಾನೇ  ಒಳಗೋಗುತ್ತವೆ.  ಬಿಸಿಲು ಬಂತೆಂದರೆ ಹೊರಬರುತ್ತವೆ.  ಮನೆಯೊಳಗೊಂದು ಹಾಗೂ ಅಂಗಳದಲ್ಲೊಂದು ಕಂಬ, ಅದರಲ್ಲಿ ಹಗ್ಗ ಸಹಿತ ಎರಡು ಪುಲ್ಲಿ (ರಾಟೆ) ಅಳವಡಿಸಿದ್ದು ಕೆಳಗೆ ಇನ್ನೊಂದು […]