ನಾಗಾಲ್ಯಾಂಡ್‌ನಲ್ಲಿ ಹಿಂದು ಸಮ್ಮೇಳನ

ನಾಗಾಲ್ಯಾಂಡ್‌ನಲ್ಲಿ ಹಿಂದು ಸಮ್ಮೇಳನ

ವಿಶ್ವ ಹಿಂದೂ ಪರಿಷತ್ - 0 Comment
Issue Date :

ದಿಮಾಪುರ: ವಿಶ್ವ ಹಿಂದು ಪರಿಷತ್‌ನ ಸ್ವರ್ಣಜಯಂತಿ ಅಂಗವಾಗಿ ಇಲ್ಲಿ ಹಿಂದು ಸಮ್ಮೇಳನವನ್ನು ಆಯೋಜಿಸಲಾಗಿತ್ತು. ವಿಶ್ವ ಹಿಂದು ಪರಿಷತ್‌ನ ಹಿರಿಯರಾದ, ಕೇಂದ್ರೀಯ ಮಾರ್ಗದಶಕ ಮಂಡಳದ ಸ್ವಾಮಿ ಚಿನ್ಮಯಾನಂದ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ನಾಗಾಲ್ಯಾಂಡ್‌ನಲ್ಲಿ ಹಿಂದುಗಳ ಸಂಖ್ಯೆ ಅತಿ ಕಡಿಮೆ ಇರುವ ಹಿನ್ನೆಲೆಯಲ್ಲಿ ಈ ಸಮ್ಮೇಳನ ಮಹತ್ವದ್ದಾಗಿತ್ತು. ಸಮ್ಮೇಳನಕ್ಕೆ ಸ್ಥಳೀಯ ಜನರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸ್ವಾಮಿ ಚಿನ್ಮಯಾನಂದ ಅವರು, ನಾಗಾಲ್ಯಾಂಡ್‌ನಲ್ಲಿ ತಮ್ಮ ಅಸ್ಮಿತೆ ಹಾಗೂ ಹಿಂದು ಪರಂಪರೆಗಳನ್ನು ಪ್ರತಿಕೂಲ ಸನ್ನಿವೇಶದಲ್ಲೂ ಬಿಗಿಯಾಗಿ ಕಾಪಾಡಿಕೊಂಡಿರುವ ಅಲ್ಲಿನ […]

ತಾರತಮ್ಯಕ್ಕೆ ವಿದಾಯ ಹೇಳಿದ ಆ ಘಟನೆಗಳು

ವಿಶ್ವ ಹಿಂದೂ ಪರಿಷತ್ - 0 Comment
Issue Date : 07.11.2014

 ಪ್ರಾಂತ ವಿ.ಹಿಂ.ಪ.ನ ಧರ್ಮಾಚಾರ್ಯ ಪ್ರಮುಖರ ಮಗಳ ಮದುವೆಯ ಸಂದರ್ಭ. ಹರಿಜನ ಸಮುದಾಯದ ಪೀಠಾಧಿಪತಿಗಳಾದ ಆದಿಜಾಂಬವ ಮಠಾಧೀಶರನ್ನು ಮದುವೆಗೆ ಬಂದು ವಧುವರರನ್ನು ಆಶೀರ್ವದಿಸುವಂತೆ ಕೇಳಿಕೊಳ್ಳಲಾಯಿತು. ಆ ಕಾರ್ಯಕರ್ತರು, ಶಿವಮೊಗ್ಗದ ಪ್ರಸಿದ್ಧ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರು. ಸಮಾರಂಭ ಏರ್ಪಾಡಾಗಿದ್ದುದು ಅದೇ ದೇವಸ್ಥಾನದೊಳಗೆ ತುಂಬ ಮಂದಿ ಆಹ್ವಾನಿತರ ಸಮಕ್ಷಮದಲ್ಲಿ. ಸ್ವಯಂಸೇವಕರು ಇನ್ನೂ ಒಂದು ದಿಸೆಯಲ್ಲಿ ಕ್ರಾಂತಿಕಾರಕ ಹೆಜ್ಜೆಗಳನ್ನಿಟ್ಟ ಉದಾಹರಣೆಗಳೂ ಇವೆ. ಆಂಧ್ರದ ವಿಭಾಗ ಪ್ರಚಾರಕರ ತಮ್ಮ-ಸ್ವತಃ ಆತನೂ ಸ್ವಯಂಸೇವಕನೇ-ತನ್ನ ಮಗಳನ್ನು ಓರ್ವ ಹರಿಜನ ಯುವಕನಿಗಿತ್ತು ಮದುವೆ ಮಾಡಲು ನಿರ್ಧರಿಸಿದರು. […]

ಸಾಮಾಜಿಕ ವಿರಸಕ್ಕೊಂದು ಪರಿಹಾರ

ವಿಶ್ವ ಹಿಂದೂ ಪರಿಷತ್ - 0 Comment
Issue Date : 13.10.2014

ಕರ್ನಾಟಕದ ಸುವಿಖ್ಯಾತ ತೀರ್ಥಕ್ಷೇತ್ರ ಉಡುಪಿಯಲ್ಲಿ 2004ರಲ್ಲಿ ಕೆಲವು ಆಸಕ್ತ ವ್ಯಕ್ತಿಗಳು ಸಾಮಾಜಿಕ ವಿರಸ ಹುಟ್ಟುಹಾಕುವ ದುರುದ್ಧೇಶದಿಂದಲೇ ಒಂದು ಅನಗತ್ಯದ ವಿವಾದವನ್ನು ಸೃಷ್ಟಿಸಿದರು. ಹಿಂದು ಸಮಾಜದ ಮೇಲ್ಜಾತಿಯವರೆನ್ನಲಾಗುವವರ ವಿರುದ್ಧ ಕೆಳಜಾತಿಯೆನ್ನಲಾಗುವವರನ್ನು ಎತ್ತಿ ಕಟ್ಟಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಅವರ ಹುನ್ನಾರವಾಗಿತ್ತು. ಆ ಹಗರಣವಿದ್ದುದು ಹೀಗೆ: ಅಲ್ಲಿನ ಯಾತ್ರಾಕೇಂದ್ರ ಶ್ರೀಕೃಷ್ಣಮಂದಿರದಲ್ಲಿ ಭಗವಂತನ ದರ್ಶನಕ್ಕಾಗಿ ‘ಕನಕನ ಕಿಂಡಿ’ ಒಂದಿರುವುದು ಸರ್ವವಿದಿತ. ಸುಮಾರು ನೂರು ವರ್ಷಗಳ ಹಿಂದೆ 1908ರಲ್ಲಿ ಅಂದಿನ ಪರ್ಯಾಯ ಪೀಠಾಧೀಶರು ಭಗವಂತನ ದರ್ಶನದ ಸಂದರ್ಭದಲ್ಲಿ ಯಾತ್ರಾರ್ಥಿಗಳಿಗೆ ಮಳೆ ಬಿಸಿಲು […]

ವಿಶ್ವ ಹಿಂದೂ ಪರಿಷತ್‌ಗೆ ಸ್ವರ್ಣ ಜಯಂತಿಯ ಸಡಗರ

ವಿಶ್ವ ಹಿಂದೂ ಪರಿಷತ್‌ಗೆ ಸ್ವರ್ಣ ಜಯಂತಿಯ ಸಡಗರ

ವಿಶ್ವ ಹಿಂದೂ ಪರಿಷತ್ - 0 Comment
Issue Date : 11.08.2014

ಹಿಂದುಗಳ ಜಾಗತಿಕ ಸಂಘಟನೆಯಾಗಿರುವ ವಿಶ್ವ ಹಿಂದೂ ಪರಿಷತ್‌ಗೆ ಈಗ ಸ್ವರ್ಣಜಯಂತಿಯ ಸಡಗರ, ಸಂಭ್ರಮ. ವಿಶ್ವ ಹಿಂದು ಪರಿಷತ್ ಪ್ರಾರಂಭವಾಗಿದ್ದು 1964ರ ಶ್ರೀಕೃಷ್ಣ ಜನ್ಮಾಷ್ಟಮಿಯಂದು, ಮುಂಬೈಯ ಸಾಂದೀಪನಿ ಆಶ್ರಮದಲ್ಲಿ . ಹಿಂದು ಸಮಾಜದ ಸಂಘಟನೆ, ಧರ್ಮ, ಸಂಸ್ಕೃತಿ ಹಾಗೂ ಜೀವನಾದರ್ಶಗಳ ಸಂರಕ್ಷಣೆ ಸಂವರ್ಧನೆಗಾಗಿ ಸಂಕಲ್ಪತೊಟ್ಟು ವಿಹಿಂಪ ಕಳೆದ 50 ವರ್ಷಗಳಲ್ಲಿ ವಟವೃಕ್ಷದಂತೆ ಬೆಳೆದು ನಿಂತಿದೆ. ಹಿಂದುಗಳ ಆಶಾಕಿರಣವಾಗಿ ಗೋಚರಿಸಿದೆ. ವಿಹಿಂಪ ಹಲವಾರು ಹೋರಾಟಗಳಿಗೆ ಚಾಲನೆ ನೀಡಿದೆ. ಹಿಂದುಗಳಲ್ಲಿ ಸ್ವಾಭಿಮಾನ ಮೂಡಿಸುವಲ್ಲಿ ಅಹರ್ನಿಶಿ ಶ್ರಮಿಸಿದೆ. ಹಿಂದು ಅಸ್ಮಿತೆಗೆ ಅಧಿಕೃತ ಮುದ್ರೆ […]

ವಿಹೆಚ್‍ಪಿ ದೆಹಲಿಯ ಉಪಾಧ್ಯಕ್ಷ ನಿಧನ

ವಿಹೆಚ್‍ಪಿ ದೆಹಲಿಯ ಉಪಾಧ್ಯಕ್ಷ ನಿಧನ

ವಿಶ್ವ ಹಿಂದೂ ಪರಿಷತ್ - 0 Comment
Issue Date : 18.01.2014

ವಿಶ್ವಹಿಂದು ಪರಿಷತ್, ದಿಲ್ಲಿಯ ಉಪಾಧ್ಯಕ್ಷ ಹಾಗೂ ಸಮಾಜಸೇವಕರಾದ ಸರದಾರ್ ಉಜಾಗರ್ ಸಿಂಗ್ ಅವರು ಮಂಗಳವಾರ(ಜ.14)ದಂದು ರಾಜಧಾನಿ ದೆಹಲಿಯಲ್ಲಿ ನಿಧನರಾಗಿದ್ದು, ಇವರಿಗೆ 65 ವರ್ಷ ವಯಸ್ಸಾಗಿತ್ತು. ಇವರ ಅಂತಿಮಸಂಸ್ಕಾರವು ಮಂಗಳವಾರ ಸಂಜೆ 5 ಗಂಟೆಗೆ ಪಂಜಾಬಿ ಬಾಗ್ ಚಿತಾಗಾರದಲ್ಲಿ ನೆರವೇರಿತು.  ಉಜಾಗರ್ ಅವರು ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಸರದಾರ್ ಉಜಾಗರ್ ಸಿಂಗ್ ಅವರು ಕಳೆದ 8 ವರ್ಷಗಳಿಂದ ವಿಶ್ವಹಿಂದು ಪರಿಷತ್‍ನ ಉಪಾಧ್ಯಕ್ಷರಾಗಿದ್ದು, ಹಲವು ಸಮಾಜಸೇವಾ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.   ವಿಹೆಚ್‍ಪಿಯ ಅಂತರರಾಷ್ಟ್ರೀಯ ಉಪಾಧ್ಯಕ್ಷ […]