ಪ್ರವಾದಿ ಚಿತ್ರ ಬರೆದಿದ್ದಕ್ಗಿಕಾಗಿ ಮರಣ ದಂಡನೆ!

ಪ್ರವಾದಿ ಚಿತ್ರ ಬರೆದಿದ್ದಕ್ಗಿಕಾಗಿ ಮರಣ ದಂಡನೆ!

ವಿದೇಶ - 0 Comment
Issue Date : 07.01.2014

ಮುಲ್ತಾನ್‌ನಲ್ಲಿ ನಡೆದ ಘಟನೆ ಇದು. 63 ವರ್ಷದ ಹರೂನಾಬಾದ್ ನಿವಾಸಿ ಇಮಾಮ್ ಅಲಿ ಪ್ರವಾದಿ ಮಹಮ್ಮದ್‌ರ ಭಕ್ತನಾಗಿದ್ದ. ತನ್ನ ಕೋಣೆಯ ಗೋಡೆಯ ಮೇಲೆ ಪ್ರವಾದಿಯ ಚಿತ್ರವನ್ನು ಬರೆದುಕೊಂಡಿದ್ದ. ಆದರೀಗ ಆತನಿಗೆ ಇಲ್ಲಿನ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. ಕಾರಣ ಆತ ಬರೆದುಕೊಂಡ ಪ್ರವಾದಿಯ ಚಿತ್ರ! ಅಚ್ಚರಿಯಾದರೂ ನಿಜ. ಹೀಗೆ ಎಲ್ಲೆಂದರಲ್ಲಿ ಪ್ರವಾದಿಯವರ ಚಿತ್ರವನ್ನು ಬಿಡಿಸುವುದು ಆ ಮತದಲ್ಲಿ ಅಪರಾಧ. ಆದ್ದರಿಂದ ದೇವದೂಷಣೆಯ ಆರೋಪದ ಮೇಲೆ ಬಂಧಿತನಾದ ಈತನಿಗೆ ಇಲ್ಲಿನ ನ್ಯಾಯಾಲಯ ಅತ್ಯುಗ್ರ ಶಿಕ್ಷೆಯಾದ ಮರಣ ದಂಡನೆಯನ್ನು ವಿಧಿಸಿದೆ. […]

ವಿಶ್ವ ವ್ಯಾಪಾರ ಕೇಂದ್ರ ಲೋಕಾರ್ಪಣೆ

ವಿಶ್ವ ವ್ಯಾಪಾರ ಕೇಂದ್ರ ಲೋಕಾರ್ಪಣೆ

ವಿದೇಶ - 0 Comment
Issue Date : 15.11.2013

ಭಯೋತ್ಪಾದಕ ದಾಳಿಗೆ ತುತ್ತಾಗಿದ್ದ ಟ್ವಿನ್ ಟವರ್ ಮರು ನಿರ್ಮಾಣಗೊಂಡು  ಲೋಕಾರ್ಪಣೆಯಾಗಿದೆ.  2001ರ ಸೆ.11ರಂದು ಅಲ್ ಖೈದಾ ಉಗ್ರರ ದಾಳಿಗೆ ನೆಲಸಮಗೊಂಡಿದ್ದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳಿದ್ದ ಲೋವರ್ ಮ್ಯಾನ್‍ಹಟನ್‍ನ ಝೀರೊ ಜಾಗದಲ್ಲಿ ನ.13ರಂದು ಮೊದಲ ಹೊಸ ಕಛೇರಿ ಗೋಪುರ ತಲೆ ಎತ್ತಿದೆ. 104ಮಹಡಿಗಳನ್ನು ಹೊಂದಿದ ಬಾನೆತ್ತರಕ್ಕೆ ಗಗನಚುಂಬಿಯಂತಿದ್ದ ಡಬ್ಲ್ಯುಟಿಸಿ ಅವಳಿ ಗೋಪುರಗಳಿಗೆ ಉಗ್ರರು ವಿಮಾನಗಳನ್ನು ಡಿಕ್ಕಿ ಹೊಡೆಸಿ ನೆಲಸಮ ಮಾಡಿದ್ದರು. ಈ ದಾಳಿಯಿಂದ ಸುಮಾರು 2,700 ಜನರು ಸಾವಿಗೀಡಾಗಿದ್ದು,  ಈಗ ಅದೇ ಜಾಗದಲ್ಲಿ 72 ಮಹಡಿಗಳ […]