ಸರಸ್ವತಿಪುತ್ರರನ್ನು ಸ್ನೇಹಸೂತ್ರದಲ್ಲಿ ಪೋಣಿಸಿದ ಚಕ್ರವರ್ತಿ

ಸರಸ್ವತಿಪುತ್ರರನ್ನು ಸ್ನೇಹಸೂತ್ರದಲ್ಲಿ ಪೋಣಿಸಿದ ಚಕ್ರವರ್ತಿ

ವ್ಯಕ್ತಿ ಪರಿಚಯ - 0 Comment
Issue Date : 05.06.2015

ಆಸ್ಪತ್ರೆಯಲ್ಲಿ ಮರಣಾವಸ್ಥೆಯಲ್ಲಿದ್ದ ಪ್ರಿಯ ಚಕ್ರವರ್ತಿಯನ್ನು ನೋಡಿಬಂದ ಸೋದರಿಯೊಬ್ಬಳು ದೂರವಾಣಿಯಲ್ಲಿ ತಿಳಿಸಿದಳು – ‘ಜೀ ಎಲ್ಲರನ್ನೂ ನಗಿಸುತ್ತಾ ಸ್ವತಃ ಮುಗುಳ್ನಗುತ್ತಾ, ಉಳಿದವರ ನಗುವಿನಲ್ಲಿ ಸಹಜ ಸಂತೋಷವನ್ನು ಕಾಣುತ್ತಿದ್ದ ಚಕ್ರವರ್ತಿಯವರ ಪೇಲು ಮುಖ ನೋಡಿ ಕಣ್ಣೀರು ಬರುವಂತೆ ಆಗುತ್ತಿದೆ.’ ಅವಳು ಅತ್ಯಂತ ಖಿನ್ನಳಾಗಿದ್ದಳು. ಇದು ಅಕ್ಷರಶಃ ನಿಜ. 45 ವರ್ಷಗಳಿಂದ ನನ್ನ ಒಡನಾಡಿಯಾಗಿದ್ದ ಆತ್ಮೀಯ ಚಕ್ಕಿಯ ಬಹುಮುಖೀ ವ್ಯಕ್ತಿತ್ವದ ಒಂದು ಮಿಂಚಷ್ಟೇ ಇದು. ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಆ ಪ್ರಸಿದ್ಧ ಪದ್ಯವನ್ನು ನೆನಪಿಸುವಂಥ ಹಾಸ್ಯಪ್ರಜ್ಞೆಯ ಮನುಷ್ಯ ನಮ್ಮ ಚಕ್ಕಿ. […]

ಪರಮಪೂಜ್ಯ ಡಾ. ಹೆಡ್ಗೇವಾರ್

ವ್ಯಕ್ತಿ ಪರಿಚಯ - 0 Comment
Issue Date : 28.07.2014

ನಿಮ್ಮ ಜೀವನ ಚರಿತ್ರೆಯನ್ನು ನಿಮ್ಮ  ಸಮಕ್ಷಮವೇ ಯಾರಾದರೂ  ಬರೆಯಬೇಕೆಂಬ ವಿಷಯ ನಿಮಗೆಂದಿಗೂ ಇಷ್ಟವಿರಲಿಲ್ಲ. ನಿಮ್ಮ  ಶೀಲದಿಂದಲೇ ನೀವು ಜನಗಳ ಅಂತಃಕರಣದಲ್ಲಿ  ನಿಮ್ಮ ಮೂರ್ತಿಯನ್ನು ಕೊರೆದಿರುವಿರಿ. ಲೇಖನಿಯಿಂದ ನಿಮ್ಮ ವಿಷಯವಾಗಿ ಬರೆಯುವ  ದುರಾದೃಷ್ಟ ನನ್ನ ಪಾಲಿಗೆ ಬರಬಹುದೆಂದು  ಕನಸಿನಲ್ಲಿ  ಕೂಡ ಎಣಿಸಿರಲಿಲ್ಲ. ನಿಮ್ಮ ಜೀವನ ಅತ್ಯಂತ ಉಜ್ವಲವಾದುದು ಮತ್ತು ಅದರ ಪ್ರಭಾವ ನಿಮ್ಮ ಸ್ನೇಹಿತರ ಶೀಲದ ಮೇಲೆ ಖಂಡಿತವಾಗಿಯೂ ಆಗಿದೆ. ಆದರೆ ನಿಮ್ಮ ವಿಷಯವಾಗಿ ಏನಾದರೂ ಬರೆಯಬೇಕೆಂಬ ಪ್ರೇಮದ ಬಲವಂತಕ್ಕೆ ಇಂದು ತಲೆಬಾಗಬೇಕಾಗಿದೆ. ಪೂಜನೀಯ ಡಾ. ಕೇಶವ ಬಳೀರಾಮ್ […]

ವಿಶ್ವಗುರು ಬಸವಣ್ಣ

ವಿಶ್ವಗುರು ಬಸವಣ್ಣ

ವ್ಯಕ್ತಿ ಪರಿಚಯ - 0 Comment
Issue Date : 02.05.2014

ಎಂಟು ನೂರು ವರ್ಷಗಳ ಹಿಂದೆ  ಬಾಗೇವಾಡಿಯಲ್ಲಿ ಹುಟ್ಟಿದ ಕ್ರಾಂತಿ ಪುರುಷರು. ‘ಆಚಾರವೇ ಸ್ವರ್ಗ, ಅನಾಚಾರವೇ ನರಕ’ ಎಂದು ಸಾರಿ, ‘ಹೊನ್ನಶೂಲ’ ಎಂದು ಹೊಗಳಿಕೆಯನ್ನು  ದೂರವಿಟ್ಟು ಕೂಡಲಸಂಗಮ ದೇವನಿಗೆ ಸರ್ವಾರ್ಪಣೆ ಮಾಡಿಕೊಂಡರು. ಶುಭ್ರಜೀವನ, ಸಮತಾಭಾವ, ಕಾಯಕಗಳ ಆದರ್ಶಗಳನ್ನು ಸಾರಿದರು, ಅವನ್ನೆ ಆಚರಿಸಿ ಬಾಳಿದರು, ಶತಮಾನಗಳನ್ನು ಗೆದ್ದು ಬೆಳಗುವ ಜ್ಯೋತಿಯಾದರು. ವಿಶ್ವಗುರು ಬಸವಣ್ಣನವರು ಪರಮಾತ್ಮನ ಕರುಣೆಯ ಕಂದರಾಗಿ ಅವತರಿಸಿ, ಲೋಕಕ್ಕೆ ಹೊಸ ಬೆಳಕನ್ನು ಕೊಟ್ಟರು. ಇಂಗಳೇಶ್ವರ ಬಾಗೇ ವಾಡಿಯಲ್ಲಿ ಶೈವ ಬ್ರಾಹ್ಮಣ ದಂಪತಿಗಳಾದ ಮಾದರಸ-ಮಾದಲಾಂಬಿಕೆಯರ ಮಗನಾಗಿ ಆನಂದನಾಮ ಸಂವತ್ಸರದಲ್ಲಿ ವೈಶಾಖಮಾಸದ […]

ಮಹಾವೀರ ಜಯಂತಿ

ಮಹಾವೀರ ಜಯಂತಿ

ವ್ಯಕ್ತಿ ಪರಿಚಯ - 0 Comment
Issue Date : 13.04.2014

ಜೈನ ಧರ್ಮದ ಹಬ್ಬಗಳಲ್ಲಿ  ಮಹಾವೀರ ಜಯಂತಿ  ಮುಖ್ಯವಾದುದು.  ಕೊನೆಯ ತೀರ್ಥಂಕರನಾದ ಮಹಾವೀರ ಜನಿಸಿದ್ದು ಚೈತ್ರ ಮಾಸದ ಶುಕ್ಲ ತ್ರಯೋದಶಿಯಂದು.   ಮಹಾವೀರ ಅಥವ ವರ್ಧಮಾನ ಮಹಾವೀರ  ಜೈನ ಧರ್ಮದ 24ನೇ ತೀರ್ಥಂಕರರು  ಹಾಗು ಈ ಧರ್ಮದ ಪ್ರಮುಖ ಸಿದ್ಧಾಂತಗಳ ಸಂಸ್ಥಾಪಕರು. ಮಹಾವೀರ ಜಯಂತಿಯಂದು ಜೈನ ಬಸದಿಗಳನ್ನು ಬಾವುಟಗಳಿಂದ ಅಲಂಕರಿಸಲಾಗುತ್ತದೆ. ಬೆಳಗಿನ ಸಮಯ ಮಹಾವೀರನ ಪ್ರತಿಮೆಗೆ ಅಭಿಷೇಕ ಮಾಡಲಾಗುತ್ತದೆ. ನಂತರ ಇದನ್ನು ತೊಟ್ಟಿಲಿನಲ್ಲಿಟ್ಟು ಮೆರವಣಿಗೆ ಕರೆದೊಯ್ಯಲಾಗುತ್ತದೆ. ಭಕ್ತಾದಿಗಳು ಅಕ್ಕಿ, ಹಣ್ಣು, ಹಾಲು, ನೀರು ಮೊದಲಾದುವನ್ನು ನೈವೇದ್ಯ ಮಾಡುತ್ತಾರೆ. ಪ್ರವಚನಗಳು, ಪ್ರಾರ್ಥನೆಗಳು ನಡೆಯುತ್ತವೆ. ಗೋರಕ್ಷಣೆಗಾಗಿ ಚಂದಾ […]

ರಾಷ್ಟ್ರಕವಿ ಗೋವಿಂದ ಪೈ

ರಾಷ್ಟ್ರಕವಿ ಗೋವಿಂದ ಪೈ

ವ್ಯಕ್ತಿ ಪರಿಚಯ - 0 Comment
Issue Date : 23.03.2014

ರಾಷ್ಟ್ರಕವಿ ಗೋವಿಂದ ಪೈಯವರು  ಮಂಗಳೂರಿನಲ್ಲಿ ಮಾರ್ಚ್ 23, 1883ರಂದು  ಜನಿಸಿದರು. ಇವರ ತಾಯಿಯ ಮನೆ ಮಂಜೇಶ್ವರ.  ಇವರ ಆರಂಭದ ವ್ಯಾಸಂಗ ಮಂಗಳೂರಿನಲ್ಲಿ (ಗವರ್ನ್ ಮೆಂಟ್ ಕಾಲೇಜು) ನಡೆಯಿತು. ಹೆಚ್ಚಿನ ವ್ಯಾಸಂಗಕ್ಕಾಗಿ ಮದರಾಸಿಗೆ  (ಈಗಿನ ಚೈನ್ಯಗೆ) ತೆರಳಿದರು. ಅದರೆ ತಂದೆಯ ಮರಣದಿಂದಾಗಿ ಪದವಿ ಪಡೆಯದೆ ಮರಳಬೇಕಾಯಿತು. ಆದರೂ ಕೂತಿದ್ದ ಪ್ರಥಮ ಭಾಗ ಇಂಗ್ಲಿಷಿನಲ್ಲಿ ವಿಶ್ವವಿದ್ಯಾನಿಲಯದ   ಸುವರ್ಣ ಪದಕ  ಅವರಿಗೆ ದೊರೆಯಿತು. ಆದರೆ ಅವರ ಸಾಹಿತ್ಯದ ಅಧ್ಯಯನ ಜೀವನ ಪರ್ಯಂತ ನಿರಂತರವಾಗಿ ಮುಂದುವರೆಯಿತು. ಗೋವಿಂದ ಪೈಯವರು ನಂತರ  ಕೇರಳ  ರಾಜ್ಯದಲ್ಲಿ ಸೇರ್ಪಡೆಯಾದ […]

ಕನ್ನಡದ ಕವಿ ಪುಂಗವ ಡಿವಿಜಿ ಜನ್ಮದಿನ

ಕನ್ನಡದ ಕವಿ ಪುಂಗವ ಡಿವಿಜಿ ಜನ್ಮದಿನ

ವ್ಯಕ್ತಿ ಪರಿಚಯ - 0 Comment
Issue Date : 17.03.2014

ಇಂದಿನ ಪೀಳಿಗೆಗೆ ಚಲನಚಿತ್ರದ ನಟನಟಿಯರು ಹಾಗೂ ಕ್ರಿಕೆಟ್ ಆಟಗಾರರು, ಅವರ ಹೆಸರು, ಚರಿತ್ರೆ ಇತ್ಯಾದಿ ಕಂಠಪಾಠವಾಗಿರುತ್ತದೆ. ಆದರೆ ಡಿವಿಜಿ ಯಾರು? ಎಂದು ಪ್ರಶ್ನಿಸಿದರೆ ಉತ್ತರ ಸಿಗುವುದು ಅಷ್ಟು ಸುಲಭವಲ್ಲ. ಆದ್ದರಿಂದ ಡಿವಿಜಿ ಯಾರು ಎಂಬ ಅವಲೋಕನದ ಪ್ರಯತ್ನ ಇಲ್ಲಿದೆ. ಡಿವಿಜಿ ಎಂಬ ಮೂರಕ್ಷರಗಳಿಂದಲೇ ಸುಪ್ರಸಿದ್ಧರಾದ ಡಾ.ಡಿ.ವಿ. ಗುಂಡಪ್ಪನವರು ಕನ್ನಡನಾಡಿನ ಮಹಾ ಪ್ರತಿಭಾವಂತರಲ್ಲಿ , ಪ್ರಭಾವಶಾಲಿಗಳಲ್ಲಿ ಒಬ್ಬರು. ಡಿವಿಜಿ ಅವರು ಆಧುನಿಕ ಭಾರತೀಯ ಸಾಹಿತ್ಯದ ಒಂದು ದೊಡ್ಡ ಅಶ್ವತ್ಥ ವೃಕ್ಷ. ಬಹುಶ್ರುತರಾದ ಗುಂಡಪ್ಪ ಅವರು ಅರುವತ್ತು ವರ್ಷಗಳಿಗೂ ಹೆಚ್ಚು […]

ಪು.ತಿ.ನರಸಿಂಹಾಚಾರ್ ಜನ್ಮದಿನ

ಪು.ತಿ.ನರಸಿಂಹಾಚಾರ್ ಜನ್ಮದಿನ

ವ್ಯಕ್ತಿ ಪರಿಚಯ - 0 Comment
Issue Date : 17.03.2014

ಪು.ತಿ. ನರಸಿಂಹಾಚಾರ್ – ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಪು.ತಿ.ನ. ಎಂಬುದು ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಎಂಬ ಪೂರ್ಣ ಹೆಸರು. ಇವರ ತಂದೆ ವೃತ್ತಿಯಿಂದ ವೈದಿಕರಾಗಿದ್ದವರು. ಮೇಲುಕೋಟೆಯಲ್ಲಿ 1905 ಮಾರ್ಚ್ 17 ರಂದು ಜನಿಸಿದ ಇವರ ಮೇಲೆ ಅಲ್ಲಿನ ಆಧ್ಯಾತ್ಮಿಕ ಪರಿಸರ ವೈಯಕ್ತಿಕವಾಗಿ ಹಾಗೂ ಸಾಹಿತ್ಯ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಪ್ರಕೃತಿ ಮತ್ತು ಪ್ರಕೃತಿಯಲ್ಲಿ ದೈವತ್ವದ ಹುಡುಕಾಟ ಅವರ ಕಾವ್ಯದ ಮೂಲಭೂತ ಅಂಶವಾಗಿದೆ.  ಕೃತಿಗಳು ಪು.ತಿ.ನ. ಅವರು ಒಟ್ಟು ಹನ್ನೊಂದು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವುಗಳು ಕ್ರಮವಾಗಿ ಹಣತೆ, ಮಾಂದಳಿರು, […]

ಗಂಗೂಬಾಯಿ ಹಾನಗಲ್

ಗಂಗೂಬಾಯಿ ಹಾನಗಲ್

ವ್ಯಕ್ತಿ ಪರಿಚಯ - 0 Comment
Issue Date : 05.02.2014

ಗಂಗೂಬಾಯಿ ಹಾನಗಲ್ ಅವರು ಹುಟ್ಟಿದ್ದು 1913ರ ಮಾರ್ಚ್ 5 ರಂದು ಹಾವೇರಿ ಜಿಲ್ಲೆಯ  ಹಾನಗಲ್ಲಿನಲ್ಲಿ.  ಇವರ ತಂದೆ ಚಿಕ್ಕೂರಾವ್ ನಾಡಗೀರ, ತಾಯಿ ಅಂಬಾಬಾಯಿ. ಗಂಗೂಬಾಯಿಯವರ ತಾಯಿ ಅಂಬಾಬಾಯಿಯವರು ಸ್ವತಃ ಕರ್ನಾಟಕ ಸಂಗೀತದ ಗಾಯಕಿ.   1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ, ಗಂಗೂಬಾಯಿಯವರು ಮಹಾತ್ಮಾ ಗಾಂಧೀಜಿಯವರೆದುರಿಗೆ “ಸ್ವಾಗತವು ಸ್ವಾಗತವು ಸಕಲ ಜನ ಸಂಕುಲಕೆ” ಎಂದು ಸ್ವಾಗತ ಗೀತೆಯನ್ನು ಹಾಡಿ ಗಾಂಧೀಜಿಯವರ ಹಾಗೂ ಸಭಿಕರ ಮೆಚ್ಚುಗೆ ಗಳಿಸಿದ್ದರು. ‘ಗಂಗೂಬಾಯಿ ಹಾನಗಲ್ ‘, ತಮ್ಮ ಬದುಕಿನಲ್ಲಿ ಎರಡುಬಾರಿ ಹೆಸರನ್ನು ಬದಲಾಯಿಸಿಕೊಂಡರು. ಮೂಲಹೆಸರು, ‘ಗಾಂಧಾರಿ ಹಾನಗಲ್,’ ಎಂದಿತ್ತು. ಸಂಗೀತವಲಯದಲ್ಲಿ ಪ್ರಸಿದ್ಧರಾದಂತೆ, […]

ಭವ್ಯ ಭಾರತದ ದ್ರಷ್ಟಾರ ಜೆಮ್‍ಶೆಟ್ ಜೀ ಟಾಟಾ ಜನ್ಮದಿನ

ಭವ್ಯ ಭಾರತದ ದ್ರಷ್ಟಾರ ಜೆಮ್‍ಶೆಟ್ ಜೀ ಟಾಟಾ ಜನ್ಮದಿನ

ವ್ಯಕ್ತಿ ಪರಿಚಯ - 0 Comment
Issue Date : 03.03.2014

ಮಾರ್ಚ್ 3ರಂದು ಜೆಮ್‍ಶೆಟ್ ಜೀ ಟಾಟಾ ಅವರ ಹುಟ್ಟಿದ ದಿನ.  ಭಾರತವನ್ನು ಸ್ವಾವಲಂಬಯಾಗುವಂತೆ ಮಾಡಿ,  ವಿಶ್ವದ ಘಟಾನುಘಟಿ ರಾಷ್ಟ್ರಗಳೊಂದಿಗೆ ಪೈಪೋಟಿ ನೀಡುವ ಮಟ್ಟಿಗೆ ಭಾರತವನ್ನು ನೀಡುವ ಮಟ್ಟಿಗೆ ಭಾರತವನ್ನು ಸಜ್ಜುಗೊಳಿಸಿದ ಕೀರ್ತಿ ಜೆಮ್‍ಶೆಟ್ ಜೀ ಟಾಟಾ ಅವರಿಗೆ ಸಲ್ಲುತ್ತದೆ.  ದೇಶ ಸ್ವಾತಂತ್ರ್ಯ ಹೋರಾಟದಲ್ಲಿ ತಲ್ಲೀನವಾಗಿದ್ದ ಕಾಲದಲ್ಲಿ ಸ್ವಾತಂತ್ರ್ಯ ಗಳಿಸುವುದಷ್ಟೇ ಎಲ್ಲ  ಸಮಸ್ಯೆಗಳಿಗೆ ಪರಿಹಾರವಲ್ಲ ಎಂಬುದನ್ನು ಮೌನವಾಗಿಯೇ ಚಿಂತಿಸಿದವರು ಅವರು ಭವಿಷ್ಯದ ಭಾರತದ ಅಗತ್ಯಗಳನ್ನು ಅಂದೇ ಮನಗಂಡ ದ್ರಷ್ಟಾರರಾಗಿ ಅವುಗಳ ಪೂರೈಕೆಗೆ ಮೊದಲುಮಾಡಿದರು.  ವ್ಯಾಪಾರ ಎಂಬುದು ಅವರ ಪಾಲಿಗೆ […]

ಗಿರೀಶ್ ಚಂದ್ರ ಘೋಷ್ ಜನ್ಮದಿನ

ಗಿರೀಶ್ ಚಂದ್ರ ಘೋಷ್ ಜನ್ಮದಿನ

ವ್ಯಕ್ತಿ ಪರಿಚಯ - 0 Comment
Issue Date : 28.02.2014

ಗಿರೀಶ್ ಚಂದ್ರ ಘೋಷ್ (ಫೆಬ್ರವರಿ 28, 1844 – ಫೆಬ್ರವರಿ 8, 1912)  ಬಂಗಾಳಿ ಸಂಗೀತಗಾರ, ಕವಿ, ನಾಟಕಕಾರ, ಕಾದಂಬರಿಕಾರ, ರಂಗ ನಿರ್ದೇಶಕ ಮತ್ತು ನಟ. ಅವರು ಬಂಗಾಳಿ ರಂಗಭೂಮಿಯ ಸುವರ್ಣಯುಗಕ್ಕೆ ಬಹುಮಟ್ಟಿಗೆ ಕಾರಣರಾದರು. ಅವರು ಬಂಗಾಳಿ ‘ಥಿಯೇಟರ್ ಜನಕ’ ಎಂದು ಹೇಳಬಹುದು. ಅವರು ಬಹುಮುಖ ಪ್ರತಿಭೆ,  ಔಪಚಾರಿಕ ಶೈಕ್ಷಣಿಕ ಹಿನ್ನೆಲೆಯಿರುವ ನಟ.  ಗಿರೀಶ್ ಚಂದ್ರ ಘೋಷ್ ಅವರು 1872 ರಲ್ಲಿ ನಿರ್ಮಿಸಿದ ‘ಗ್ರೇಟ್ ನ್ಯಾಷನಲ್ ಥಿಯೇಟರ್ ‘   ಮೊದಲ ಬಂಗಾಳಿ ವೃತ್ತಿಪರ ನಾಟಕ ಕಂಪನಿಯಾಗಿತ್ತು. ಇವರು ಸುಮಾರು […]