ಯುಗಪುರುಷನಿಗೆ ನಮನ

ಯುಗಪುರುಷನಿಗೆ ನಮನ

ವ್ಯಕ್ತಿ ಪರಿಚಯ - 0 Comment
Issue Date : 18.02.2014

ಛತ್ರಪತಿ ಶಿವಾಜಿ ಮಹಾರಾಜ ಅಥವಾ ಶಿವಾಜಿ ಭೋಂಸ್ಲೆ (ಫೆಬ್ರುವರಿ 19, 1630 – ಏಪ್ರಿಲ್  3, 1680) ಮರಾಠಾ ರಾಜ್ಯದ ಸ್ಥಾಪಕರು. ಇವರು 1630ರಲ್ಲಿ ಪುಣೆಯ ಹತ್ತಿರವಿರುವ ಶಿವನೇರಿ ಎಂಬಲ್ಲಿ ಜನಿಸಿದರು. ಇವರು 1674 ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು 1818ರವರೆಗೂ ರಾರಾಜಿಸಿತು. ಯಾವ ಭವ್ಯ ಭಾರತ ಇಸ್ಲಾಮೀ ಭಯೋತ್ಪಾದಕರ ದಾಳಿ, ದೌರ್ಜನ್ಯದ ಆಡಳಿತದವಲ್ಲಿ ನಲುಗುತ್ತಿತ್ತೋ, ಯಾವ ಹಿಂದೂಸ್ತಾನದ ಹಿಂದೂಗಳನ್ನು ಪಶುಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಗುತ್ತಿತ್ತೋ… ಅಂಥಾ ದೇಶದ ದಾಸ್ಯಮುಕ್ತಿಗಾಗಿ, ಸ್ವಾಭಿಮಾನಿ ಸ್ವತಂತ್ರ ಜೀವನಕ್ಕಾಗಿ, ಹಿಂದವೀ ಸ್ವರಾಜ್ಯದ ಸ್ಥಾಪನೆಗಾಗಿ ಹೋರಾಡಿದ ಮರಾಠಾ ನಮ್ಮೆಲ್ಲರ ಹೆಮ್ಮೆಯ ವೀರ ಶಿವಾಜಿ.  ಶಿವಾಜಿ ಮಹಾರಾಜರು ಸ್ವರಾಜ್ಯವನ್ನು […]

ಭಾರತ ಕಂಡ ವಿಶ್ವಶ್ರೇಷ್ಠ ಗುರು ಶ್ರೀರಾಮಕೃಷ್ಣ ಪರಮಹಂಸ

ಭಾರತ ಕಂಡ ವಿಶ್ವಶ್ರೇಷ್ಠ ಗುರು ಶ್ರೀರಾಮಕೃಷ್ಣ ಪರಮಹಂಸ

ವ್ಯಕ್ತಿ ಪರಿಚಯ - 0 Comment
Issue Date : 18.02.2014

ಶ್ರೀ ರಾಮಕೃಷ್ಣ ಪರಮಹಂಸ (ಫೆಬ್ರವರಿ 18, 1836-ಆಗಸ್ಟ್ 16, 1886) ಭಾರತದ ಪ್ರಸಿದ್ಧ ಧಾರ್ಮಿಕ ನೇತೃಗಳಲ್ಲಿ ಒಬ್ಬರು. ಕಾಳಿಯ ಆರಾಧಕರಾಗಿದ್ದ ಪರಮಹಂಸರು ಅದ್ವೈತ ವೇದಾಂತ ಸಿದ್ಧಾಂತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು.16 ನೇ ಶತಮಾನದ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟ ವ್ಯಕ್ತಿಗಳಲ್ಲಿ ಪರಮಹಂಸರೂ ಒಬ್ಬರು. ಬಂಗಾಳದ ಕಾಮಾರಪುಕುರದಲ್ಲಿ ಧರ್ಮಿಷ್ಠ ಬ್ರಾಹ್ಮಣ ಕುಟುಂಬ. ಭಕ್ತಿ-ಭವ್ಯತೆಯ ಸಾತ್ವಿಕ ಜೀವನಕ್ಕೆ ಹೆಸರುವಾಸಿಯಾದ ಮನೆತನ. ಕ್ಷುದೀರಾಮ ಚಟ್ಟೋಪಾಧ್ಯಾಯ ಮನೆಯ ಯಜಮಾನ.ಈತನ ಜೀವನದ ಸಂಗಾತಿ, ಚಂದ್ರಮಣಿದೇವಿ, ಕುಲೀನ ನಾರಿ. ಸರಳ […]

ಮದನ್ ಲಾಲ್ ಧಿಂಗ್ರ ಜನ್ಮದಿನ

ಮದನ್ ಲಾಲ್ ಧಿಂಗ್ರ ಜನ್ಮದಿನ

ವ್ಯಕ್ತಿ ಪರಿಚಯ - 0 Comment
Issue Date : 18.02.2014

ಮದನ್ ಲಾಲ್ ಧಿಂಗ್ರ ಫೆಬ್ರವರಿ 18, 1883-ಆಗಸ್ಟ್ 17,1909 ಭಾರತ ದೇಶದ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಬಹುಷಃ ಬ್ರಿಟಿಷರ ನೆಲವಾದ ಇಂಗ್ಲೆಂಡಿನಲ್ಲಿ ಮರಣ ದಂಡನೆಗೆ ಒಳಗಾದ ಮೊದಲ ವ್ಯಕ್ತಿ ಮದನ್ ಲಾಲ್ ಧಿಂಗ್ರ. ಅವರು ತಮ್ಮನ್ನು ನೇಣಿಗೆ ಒಡ್ಡಿಕೊಂಡ ದಿನ ಆಗಸ್ಟ್ ೧೭, ೧೯೦೯.  ಅಮೃತಸರದಲ್ಲಿ ಜನಿಸಿದ ಮದನ್ ಲಾಲ್ ಧಿಂಗ್ರ ಅವರದ್ದು ಅತ್ಯಂತ ಶ್ರೀಮಂತ ಕುಟುಂಬ. ಅವರ ತಂದೆ ದಿತ್ತ ಮಲ್ ಅವರು ಸರ್ಕಾರಿ ಹಿರಿಯ ವೈದ್ಯರಾಗಿ ನಿವೃತ್ತಿ ಪಡೆದಿದ್ದವರು. ಅವರಿಗೆ ಏಳು ಗಂಡು ಮಕ್ಕಳು […]

‘ಭಾರತದ ಕೋಗಿಲೆ’  ಸರೋಜಿನಿ ನಾಯ್ಡು

‘ಭಾರತದ ಕೋಗಿಲೆ’ ಸರೋಜಿನಿ ನಾಯ್ಡು

ವ್ಯಕ್ತಿ ಪರಿಚಯ - 0 Comment
Issue Date : 13.02.2014

 ‘ಭಾರತದ ಕೋಗಿಲೆ’ ಎಂದು ಪ್ರಸಿದ್ಧರಾದ ಕವಯತ್ರಿ, ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಸ್ವಾತಂತ್ರ ಹೋರಾಟಗಾರ್ತಿ ಸರೋಜಿನಿ ನಾಯ್ಡು ಅವರು ಫೆಬ್ರುವರಿ 13, 1879ರಂದು ಹೈದರಾಬಾದಿನಲ್ಲಿ ಜನಿಸಿದರು.  ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ  ಪ್ರಥಮ ಮಹಿಳಾ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಪ್ರಥಮ ರಾಜ್ಯಪಾಲರಾದ ಹೆಗ್ಗಳಿಕೆಗೆ ಪಾತ್ರರಾದವರು.   ಸರೋಜಿನಿಯವರ ತಂದೆ ಅಘೋರನಾಥ ಚಟ್ಟೋಪಾಧ್ಯಾಯರು ವಿಜ್ಞಾನಿ ಮತ್ತು ತತ್ವಶಾಸ್ತ್ರಜ್ಞರು.  ಹೈದರಾಬಾದಿನಲ್ಲಿ ನಿಜಾಂ ಕಾಲೇಜನ್ನು ಸಂಸ್ಥಾಪಿಸಿದ ಕೀರ್ತಿ ಅವರದು.  ತಾಯಿ ಸುಂದರಿ ದೇವಿ ಬಂಗಾಳದ ಕವಯತ್ರಿ. ಸರೋಜಿನಿಯವರ ಸಹೋದರ ಬೀರೇಂದ್ರನಾಥರು […]

ಅಂಬಿಕಾತನಯದತ್ತ ಜಯಂತಿ

ಅಂಬಿಕಾತನಯದತ್ತ ಜಯಂತಿ

ವ್ಯಕ್ತಿ ಪರಿಚಯ - 0 Comment
Issue Date : 31.01.2014

ದ.ರಾ. ಬೇಂದ್ರೆ ಅವರು 1896ನೆಯ  ಇಸವಿ ಜನವರಿ 31 ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ.  ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಸಾಹಿತ್ಯ ಲೋಕದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಲ್ಲೊಬ್ಬರು. ಜನರೂಢಿ ಭಾಷೆಯಲ್ಲಿ ಜೀವನದ ಸಾಮರಸ್ಯವನ್ನು ಕಟ್ಟಿಕೊಡುವ ಮೂಲಕ ಕನ್ನಡ ಕಾವ್ಯ ಜನಸಾಮಾನ್ಯರನ್ನೂ ತಲುಪುವಂತೆ ಮಾಡಿದ ಸಾವಿರದ ಕವಿ ದ.ರಾ ಬೇಂದ್ರೆ ತಮ್ಮ ಜೀವನಾನುಭವವನ್ನು ಕವಿತೆಯಾಗಿಸಿ, ಕನ್ನಡ ಸಾಹಿತ್ಯಕ್ಕೆ ಹೊಸ ಮೆರಗು ತಂದು ಕೊಟ್ಟರು  ನಾಡಿನ ತುಂಬೆಲ್ಲಾ […]

ರಜ್ಜು ಬಯ್ಯಾ ಅವರ 94ನೇ ಜನ್ಮದಿನ

ರಜ್ಜು ಬಯ್ಯಾ ಅವರ 94ನೇ ಜನ್ಮದಿನ

ವ್ಯಕ್ತಿ ಪರಿಚಯ - 0 Comment
Issue Date : 30.01.2014

ಸಮಾಜ ಸುಧಾರಕರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ 4ನೇ ಸರಸಂಘಚಾಲಕರಾದ ಪ್ರೊ.ರಾಜೇಂದ್ರ ಸಿಂಗ್ (ರಜ್ಜು ಬಯ್ಯಾ) ಇವರ 94ನೇ ಜನ್ಮದಿನೋತ್ಸವ ಜನವರಿ 29ರಂದು.  ಉತ್ತರಪ್ರದೇಶದ ಶಹಜಹಾನಪುರದಲ್ಲಿ 1921ರ ಜನವರಿ 29ರಂದು ರಜ್ಜು ಬಯ್ಯಾ ರವರು ಜನಿಸಿದರು. ಜ್ವಾಲಾದೇವಿ ತಾಯಿ ಮತ್ತು ಬಲಬೀರ್ ಸಿಂಗ್ ಅವರ ತಂದೆ. ಇವರು 1960ರಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಇವರನ್ನು ತೊಡಗಿಸಿಕೊಂಡಿದ್ದರು. ರಜ್ಜು ಬಯ್ಯಾ ಅವರು 1942ರಲ್ಲಿ ನಡೆದ ಕ್ವಿಟ್ ಇಂಡಿಯಾ […]

ಕೆ.ಎಸ್.ನರಸಿಂಹಸ್ವಾಮಿಯವರ ಜನ್ಮದಿನ

ಕೆ.ಎಸ್.ನರಸಿಂಹಸ್ವಾಮಿಯವರ ಜನ್ಮದಿನ

ವ್ಯಕ್ತಿ ಪರಿಚಯ - 0 Comment
Issue Date : 25.01.2014

ಡಾ. ಕೆ.ಎಸ್. ನರಸಿಂಹಸ್ವಾಮಿ (ಜನವರಿ 26, 1915 – ಡಿಸೆಂಬರ್ 27, 2003) ಕನ್ನಡದ ಹೆಸರಾಂತ ಹಾಗು ಪ್ರಮುಖ ಕವಿಗಳಲ್ಲೊಬ್ಬರು. ಇವರ ಜನಪ್ರಿಯ ಕವನ ಸಂಗ್ರಹ, ಮೈಸೂರು ಮಲ್ಲಿಗೆ  32ಕ್ಕೂ ಅಧಿಕ ಪುನರ್ಮುದ್ರಣಗಳನ್ನು ಕಂಡಿದೆ. ನರಸಿಂಹಸ್ವಾಮಿಯವರು ಅನೇಕ ಪ್ರಶಸ್ತಿ ಹಾಗು ಬಹುಮಾನಗಳಿಗೆ ಪಾತ್ರ ರಾಗಿದ್ದಾರೆ ಸಾಹಿತ್ಯ ಅಕಾಡಮಿ ಪ್ರಶಸ್ತಿಮತ್ತು ಕನ್ನಡ ಸಾಹಿತ್ಯ ಪ್ರಶಸ್ತಿಗಳು ಪ್ರಮುಖವಾದವು. ಕನ್ನಡ ಕಾವ್ಯದೇವಿಗೆ ಮಲ್ಲಿಗೆಯಮಾಲೆ ನೇಯ್ದ ಕೆ.ಎಸ್.ನರಸಿಂಹಸ್ವಾಮಿಯವರ ಜನ್ಮದಿನ ಇಂದು. 1915 ಜನವರಿ ಇಪ್ಪತ್ತಾರರಂದು ಮಂಡ್ಯದ ಕಿಕ್ಕೇರಿಯಲ್ಲಿ ಹುಟ್ಟಿದ ಕೆ.ಎಸ್.ನ, ಬಾಳಿಬದುಕಿ ಮಧುರ ನೆನಪಾಗಿ ಉಳಿದಿರುವುದು ಕನ್ನಡ ಸಾಹಿತ್ಯಾಭಿಮಾನಿಗಳ, […]

ಸಂಪೂರ್ಣಾನಂದ

ಸಂಪೂರ್ಣಾನಂದ

ವ್ಯಕ್ತಿ ಪರಿಚಯ - 0 Comment
Issue Date : 01.01.2014

ಡಾಕ್ಟರ್ ಸಂಪೂರ್ಣಾನಂದರು ಕಾಶಿಯಲ್ಲಿ 1889ರ ಜನವರಿ 1 ರಂದು ಹುಟ್ಟಿದರು.  ಸಂಪೂರ್ಣಾನಂದರ ಮನೆಯಲ್ಲಿ ಯಾವಾಗಲೂ ಧಾರ್ಮಿಕ ವಾತಾವರಣವಿರುತ್ತಿತ್ತು.  ಹಲವು ಪ್ರಸಿದ್ಧ ಸಾಹಿತಿಗಳ ಕೃತಿಗಳನ್ನು, ಐತಿಹಾಸಿಕ ಪುರುಷರ ಚರಿತ್ರೆಗಳನ್ನು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಓದಿ ಜ್ಞಾನ ಸಂಪಾದನೆ ಮಾಡಿಕೊಂಡರು.  ಈ ಅವಿರತ ಓದಿನಿಂದ ಸಂಪೂರ್ಣಾನಂದರ ಮನಸ್ಸು ಆಗಿನ ಅಳರಸರಾದ ಇಂಗ್ಲೀಷರಿಗೆ ವಿರೋಧವಾಯಿತು.  ಬ್ರಿಟೀಷರು ನಮ್ಮನ್ನು ಗುಲಾಮರನ್ನಾಗಿ ಮಾಡಿ ನಮ್ಮ ದೇಶವನ್ನು ಆಳುತ್ತಿರುವುದು ಅನ್ಯಾಯವೆನ್ನುವ ಭಾವನೆ ಅವರಲ್ಲಿ ಪ್ರಬಲವಾಗಿ ಬೆಳೆಯತೊಡಗಿತು. ಇಂತಹ ಭಾವನೆಗಳಿಂದ ಪ್ರಚೋದನೆ ಪಡೆದ ಸಂಪೂರ್ಣಾನಂದರು ಕ್ರಾಂತಿಯ ಸೆಳವಿಗೆ […]

ಸತ್ಯೇಂದ್ರನಾಥ ಬೋಸ್ - ಭಾರತದ  ಭೌತವಿಜ್ಞಾನಿ.

ಸತ್ಯೇಂದ್ರನಾಥ ಬೋಸ್ – ಭಾರತದ ಭೌತವಿಜ್ಞಾನಿ.

ವ್ಯಕ್ತಿ ಪರಿಚಯ - 0 Comment
Issue Date : 01.01.2014

ಸತ್ಯೇಂದ್ರನಾಥ ಬೋಸ್ ಇವರು 1894 ರ ಜನವರಿ 1 ರಂದು ಕಲ್ಕತ್ತೆಯಲ್ಲಿ ಹುಟ್ಟಿದರು.   ಸಂಖ್ಯಾಶಾಸ್ತ್ರ ಪದ್ಧತಿಯನ್ನು ಕಂಡು ಹಿಡಿದು ವಿಶ್ವವಿಖ್ಯಾತರಾದ ಭಾರತೀಯ ಭೌತವಿಜ್ಞಾನಿ, ಸತ್ಯೇಂದ್ರನಾಥ ಬೋಸ್.   ಸತ್ಯೇಂದ್ರನಾಥ ಬೋಸ್ ಶಾಂತಿ ಮತ್ತು ನಿಶ್ಯಸ್ತ್ರೀಕರಣ ಪ್ರತಿಪಾದಕರು ಕೂಡ ಆಗಿದ್ದರು. ಅವರು ಸೋವಿಯತ್ ಒಕ್ಕೂಟ, ಡೆನ್ಮಾರ್ಕ್, ಚೆಕೊಸ್ಲೊವಾಕಿಯಗಳನ್ನೊಳಗೊಂಡು ಅನೇಕ ದೇಶಗಳಿಗೆ ಭೇಟಿಕೊಟ್ಟರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಬ್ರಿಟಿಷರ ವಿರುದ್ಧ ಹೋರಾಟಗಳಲ್ಲಿ ಭಾಗವಹಿಸಿದ್ದ ಅವರು ದೇಶದ ಸ್ವಾತಂತ್ರ್ಯದ ಅವಶ್ಯಕತೆಯನ್ನು ಚೆನ್ನಾಗಿ ಅರಿತಿದ್ದರು.  ಅವರು ರಸಾಯನಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ತತ್ವಜ್ಞಾನ, ಕಲೆ, […]

ರಾಷ್ಟ್ರಕವಿ ಕುವೆಂಪು ಜನ್ಮದಿನ

ರಾಷ್ಟ್ರಕವಿ ಕುವೆಂಪು ಜನ್ಮದಿನ

ವ್ಯಕ್ತಿ ಪರಿಚಯ - 0 Comment
Issue Date : 28.12.2013

ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಕಾವ್ಯನಾಮ “ಕುವೆಂಪು”. ಜನನ: ಕುವೆಂಪುರವರು 1904ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಜನಿಸಿದರು .ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಯಲ್ಲಿ ಆರಂಭಿಸಿದ ಕುವೆಂಪುರವರು ನಂತರ ಪ್ರೌಢಶಾಲೆಯಿಂದ ಎಂ.ಎ. ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ನಂತರ 1929ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ‘ಮಹಾರಾಜಾ’ ಕಾಲೇಜನ್ನು ಸೇರಿದ ಇವರು, 1955ರಲ್ಲಿ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಂತರ ಉಪಕುಲಪತಿಯಾಗಿ ನಿವೃತ್ತರಾದರು. ವಿಶ್ವವಿದ್ಯಾಲಯವೊಂದರ […]